ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2026

ಸೆಪ್ಟೆಂಬರ್ 2026

೨೨೫ ಲೇಖನಗಳು

ಕೃಷ್ಣನ ಕೊಳಲಿನ ಕರೆ

ಹಂಸಾನಂದಿ ಸೆಪ್ಟೆಂ ೦೬ ಬ್ಲಾಗ್ ೮೩ ವೀಕ್ಷಣೆ

(ನಾನು ಹಲವು ವರ್ಷಗಳಿಂದ ಬರೆದಿರುವ ಕೃಷ್ಣನ ಬಗ್ಗೆ ಕೆಲವು ಪದ್ಯಗಳು — ಇದರಲ್ಲಿ ಸ್ವಂತ ಪದ್ಯಗಳೂ, ಅನುವಾದಗಳೂ ಸೇರಿವೆ ) ಚಿತ್ರ: ಶ್ರೀ ಕೇಶವ್ ರಾಧಾಕೃಷ್ಣನ್ ಅವರದ್ದು ಗೊಲ್ಲ ಪೆಣ್ಗಳ ಬಟ್ಟೆ ಕದ್ದಿಹಕಳ್ಳನೆನಲೋ? ದುರುಳ...

ಟಾಕ್ಸಿಕ್…

ವಿವೇಕಾನಂದ ಎಚ್. ಕೆ. ಸೆಪ್ಟೆಂ ೦೫ ಲೇಖನ ೪,೧೩೭ ವೀಕ್ಷಣೆ

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ ನಮ್ಮ ಸಾಮರ್ಥ್ಯ ಹೆಚ್ಚುವುದಿಲ್ಲ, ಬದಲಾಗಿ ನಮ್ಮಗರಿವಿಲ್ಲದೆ ನಮ್ಮ ಮೇಲೆ ಮ...

ಸ್ಟೇಟಸ್ ಕತೆಗಳು (ಭಾಗ ೧೭೯೧) - ಹಕ್ಕಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೫ ಕಥೆ ೩೩ ವೀಕ್ಷಣೆ

ಬೆಳಗಿನ ಜಾವ ಹಕ್ಕಿಯೊಂದು ತನ್ನ ಗೂಡಿನಿಂದ ಹಾರಿತು“ಲೋಕ ಹೇಗಿದೆ?” ಎಂದು ಅದರ ಮರಿ ಕೇಳಿತು. ಹೋಗಿ ನೋಡಿ ಬರುತ್ತೇನೆ,”ಎಂದು ಹಕ್ಕಿ ಆಕಾಶಕ್ಕೆ ಏರಿತು. ಮೊದಲು ಅದು ಹಸಿರು ಕಾಡಿನ ಮೇಲೆ ಹಾರಿತು. ಒಂದು ಕಾಲದಲ್ಲಿ ಸಾವಿರಾ...

‘ಮಯೂರ’ ಹಾಸ್ಯ - ಭಾಗ ೧೩೯

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ Humor ೩೭೦ ವೀಕ್ಷಣೆ

Dictionary ಸ್ಕೂಲ್ ! ಮೊನ್ನೆ ನನ್ನ ಮೊಮ್ಮಗ ಹರಿ ಶಾಲೆಯಿಂದ ಬಂದವನೇ ಇವತ್ತು ನಮ್ಮ ಕ್ಲಾಸಿಗೆ ಒಂದು ಹೊಸ ಅಡ್ಮಿಷನ್. ನನಗೂ ಫ್ರೆಂಡ್ ಆದ' ಎಂದು ವರದಿ ಶುರು ಮಾಡಿದ. 'ಹೌದಾ. ಯಾವ ಶಾಲೆಯಿಂದ ಬಂದಿರೋದು?' ಎಂದು ಕುತೂಹಲ...

ಸ್ವಾತಂತ್ರ್ಯ ಬಂದರೂ ನಿಲ್ಲದ ಹೋರಾಟ: ಮೈಸೂರು ಚಲೋ (ಅರಮನೆ ಸತ್ಯಾಗ್ರಹ)

Kiran B ಸೆಪ್ಟೆಂ ೦೫ ಲೇಖನ ೧೧೦ ವೀಕ್ಷಣೆ

1947ರ ಆಗಸ್ಟ್ 15, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮರೆಯಲಾಗದ ದಿನ. ಅಂದು ದೆಹಲಿಯ ಕೆಂಪುಕೋಟೆಯಿಂದ ಹಿಡಿದು ದೇಶದ ಮೂಲೆಮೂಲೆಗಳವರೆಗೂ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿತ್ತು. ಬ್ರಿ...

ಬೇಲೂರು ಶಿಲ್ಪಕಲೆಯ ಹೆಮ್ಮೆ

ರಮೇಶ ನಾಯ್ಕ ಸೆಪ್ಟೆಂ ೦೫ ಬ್ಲಾಗ್ ೩೦ ವೀಕ್ಷಣೆ

ಬೇಲೂರು ಕರ್ನಾಟಕದ ಹಾಸನ ಜಿಲ್ಲೆಯ ಪ್ರಮುಖ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ಇದು ಯಗಚಿ ನದಿಯ ದಡದಲ್ಲಿದ್ದು, ಹೊಯ್ಸಳ ಸಾಮ್ರಾಜ್ಯದ ಪ್ರಮುಖ ರಾಜಧಾನಿಗಳಲ್ಲಿ ಒಂದಾಗಿತ್ತು. ಪ್ರಾಚೀನ ಕಾಲದಲ್ಲಿ ಬೇಲೂರನ...

ವಿಶ್ವ ಮಾನ್ಯ ಜ್ಯೋತಿ

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೦೫ ಕವನ ೩೫ ವೀಕ್ಷಣೆ

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಶ್ರೇಷ್ಠ ಅಧ್ಯಾಪನ ಅಧ್ಯಾಪಕರು ತಾನು ಜನಿಸಿದ ದಿನವನು ಶಿಕ್ಷಕರ ದಿನವೆಂದು ಸಾರಿದರು ಮಹಾ ತತ್ವಜ್ಞಾನಿ ದಾರ್ಶನಿಕರು ಆದರ್ಶ ಶಿಕ್ಷಕರಾಗಿ ಬೆಳಕ ತೋರಿದರು ಭಗವದ್ ಪಾದ ಆದಿ ಶಂಕರರ ಬ್ರಹ...

ಸ್ವರ್ಗಕ್ಕೆ ಕಿಚ್ಚು ಹಚ್ಚಿದ

ASHOK KUMAR G S ಸೆಪ್ಟೆಂ ೦೫ ಬ್ಲಾಗ್ ೧೦ ವೀಕ್ಷಣೆ

ದೇಶದ ಎಲ್ಲೆಡೆ ಆನ್ಲೈನ್ ಪಾವತಿ, ಆನ್ಲೈನ್ ಕೆಲಸಗಳು ತುಂಬಿ ಹೋಗಿದ್ದವು. ಅದರಲ್ಲೂ ಬಹುತೇಕ ಖಾಸಗಿ ಕಂಪನಿ, ಕಛೇರಿಗಳಲ್ಲಿ ಆನ್ಲೈನ್ ಕೆಲಸಗಳೇ ಖಾಯಂ ಆಗಿದ್ದವು. ಸಣ್ಣ ಸಣ್ಣ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳೂ ಸಹ ಆನ್...

ಚಿಮ್ಮಿದ ಚಿಂತನೆ1 - ಸಾಚಾ ಗೆಳೆಯರೇ ನಮ್ಮ ಸಂಪತ್ತು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೪ ಬ್ಲಾಗ್ ೫೦ ವೀಕ್ಷಣೆ

ನಮಗೆ ಗೆಳೆಯರು ಬೇಕೇ ಬೇಕು. ಬಾಲ್ಯದಲ್ಲಿ ಹಲವರ ಜೊತೆ ಗೆಳೆತನ ಬೆಳೆಸಿಕೊಳ್ಳುತ್ತೇವೆ. ಆಗಿನದು ಮುಗ್ದ ಮನಸ್ಸು. ಆ ಗೆಳೆತನಗಳಲ್ಲಿ ಲೆಕ್ಕಾಚಾರಗಳು ಇರೋದಿಲ್ಲ. ಇತರರನ್ನು ತೂಗಿ ನೋಡುವ ಪ್ರಬುದ್ಧತೆಯೂ ನಮ್ಮಲ್ಲಿ ಬೆಳೆದಿರ...

ಗ್ರಾಮೀಣ ಭಾಗದಲ್ಲಿ ಮೊಸರು ಕುಡಿಕೆ ಉತ್ಸವ – ಸಂಭ್ರಮ, ಸಂಸ್ಕೃತಿ ಮತ್ತು ಸಾಮರಸ್ಯದ ಪ್ರತೀಕ

ವಿ.ಕೆ ಕಡಬ ಸೆಪ್ಟೆಂ ೦೪ ಲೇಖನ ೪೭ ವೀಕ್ಷಣೆ

ಮಡಕೆ ಒಡೆಯುವ ಸಂಭ್ರಮದ ಹಿಂದೆ, ಮನಸ್ಸುಗಳನ್ನು ಬೆಸೆಯುವ ಗ್ರಾಮೀಣ ಸಂಸ್ಕೃತಿಯ ಸೊಗಡಿದೆ.”

ವಿಶೇಷ ಸಂಗೀತ ಕಾರ್ಯಕ್ರಮ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಕಾರ್ಯಕ್ರಮ ೨೮ ವೀಕ್ಷಣೆ

೧೨-೦೯-೨೦೨೬ರಂದು ಸಾಯಂಕಾಲ ೫.೩೦ ಕ್ಕೆ ಸರಿಯಾಗಿ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ೩೪ನೇ ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ಕಾರ್ಯಕ್ರಮ ಜರುಗಲಿದೆ.

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ

ವಿವೇಕಾನಂದ ಎಚ್. ಕೆ. ಸೆಪ್ಟೆಂ ೦೪ ಬ್ಲಾಗ್ ೨೦ ವೀಕ್ಷಣೆ

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು ಅಂಬೇಡ್ಕರ್. ಮಹಾಭಾರತದ ಸೂತ್ರದಾರ ಶ್ರೀ ಕೃಷ್ಣ, ರಾಮಾಯಣದ ಆದರ್ಶ ವ್ಯಕ್ತಿ ಶ್ರ...

ಮಕ್ಕಳಿಗೆ ರಜೆಯ ಓದು (ಭಾಗ ೩೩) - ಅಮರ ಚಿತ್ರ ಕಥಾ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೧,೩೬೪ ವೀಕ್ಷಣೆ

ಕೆಲವು ದಶಕಗಳ ಹಿಂದಿನ ಒಂದು ಕಾಲದಲ್ಲಿ ಮಕ್ಕಳಲ್ಲಿ ಓದುವ ಅಭ್ಯಾಸದ ಚಟವನ್ನು ಬೆಳೆಸಿದ್ದೇ ‘ಅಮರ ಚಿತ್ರ ಕಥಾ’ ಎನ್ನುವ ಸಚಿತ್ರ ಕಥಾ ಮಾಲಿಕೆ. ಪೌರಾಣಿಕ, ಐತಿಹಾಸಿಕ, ಸ್ವಾತಂತ್ರ್ಯ ವೀರರು, ಖ್ಯಾತ ವ್ಯಕ್ತಿಗಳು ಮೊದಲಾದ ವ...

ಮರಳಿನ ಗೂಡು

ಶ್ರೀಕಾಂತ್ ಶ್ರೀನಿವಾಸ್ ಸೆಪ್ಟೆಂ ೦೪ ಕಥೆ ೨೨ ವೀಕ್ಷಣೆ

ಬಿಸಿಲ ಧೂಳಿನ ನಡುವೆಯೂ ಹಸಿರಾಗಿ ನಗುತ್ತಿದ್ದ ಸರ್ಕಾರಿ ವಸತಿ ನಿಲಯದ ಆ ಮೈದಾನಕ್ಕೆ ಅಂದು ಮಧ್ಯಾಹ್ನ ಗರ್ಜಿಸುತ್ತಾ ಸರಕುಗಾಡಿಯೊಂದು ಬಂದು ನಿಂತಿತು. ಆಟದ ತನ್ಮಯತೆಯಲ್ಲಿದ್ದ ಮಕ್ಕಳು ಚೌಕಾಬಾರ, ಬುಗರಿಗಳನ್ನೆಲ್ಲ ಇದ್ದ...

ಸ್ಟೇಟಸ್ ಕತೆಗಳು (ಭಾಗ ೧೭೯೦) - ಮೋಡಗಳು

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೪ ಕಥೆ ೨೭ ವೀಕ್ಷಣೆ

ಅವತ್ತು ಸಮುದ್ರದ ತೀರದಲ್ಲಿ ಮೋಡಗಳೆಲ್ಲವೂ ಒಂದೆಡೆ ಸೇರಿದ್ದವು. ಒಂದೊಂದು ಊರಿನ ಮೋಡಗಳು, ಗಾಳಿಯ ಜೊತೆ ಮಾತಾಡುತ್ತಾ ನಾನು ನನ್ನ ಪಾಲಿನ ಕೆಲಸ ಮಾಡುತ್ತೇನೆ. ನನಗೆ ಸಿಕ್ಕ ಜಾಗದಲ್ಲಿ ಕಾಲಕಾಲಕ್ಕೆ ಮಳೆ ಸುರಿಸಿ ಮುಂದೆ ನಾ...

ನಿಷ್ಪಾಪಿ ಸಸ್ಯಗಳು (ಭಾಗ ೧೬೦) - ಪಾಜೇವು ಸೊಪ್ಪು

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಸೆಪ್ಟೆಂ ೦೪ ಲೇಖನ ೪೦೩ ವೀಕ್ಷಣೆ

ಕಳೆದ ವಾರ ನಾವು ಬೆಟ್ಟದಾವರೆ ಅಥವಾ ಆಡುಮಾತಿನ ಸೂರ್ಯಕಾಂತಿ ಗಿಡದ ಬಗ್ಗೆ ತಿಳಿದುಕೊಂಡೆವು. ನೀವದನ್ನು ಗುರುತಿಸಿರಬಹುದು ಅಲ್ಲವೇ..? ಈ ವಾರ ಇನ್ನೊಂದು ನಿಷ್ಪಾಪಿ ಸಸ್ಯವನ್ನು ತಮಗೆ ಪರಿಚಯಿಸುತ್ತಿದ್ದೇನೆ. ನಮ್ಮ ಬಾಲ್ಯದ...

ಕೃಷ್ಣಂ ವಂದೇ ಜಗದ್ಗುರುಂ

ರತ್ನಾ ಭಟ್ ತಲಂಜೇರಿ ಸೆಪ್ಟೆಂ ೦೪ ಲೇಖನ ೨೮ ವೀಕ್ಷಣೆ

ಆದೌ ದೇವಕೀ ದೇವಿ ಗರ್ಭಜನನಂ ಗೋಪಿಗೃಹೇವರ್ಧನಂ/ ಮಾಯಾಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ// ಕಂಸಚ್ಛೇದನ ಕೌರವಾದಿ ಹರಣಂ ಕುಂತೀಸುತಾ ಪಾಲನಂ/ ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣಲೀಲಾಮೃತಂ// “ಕೃಷ್ಣ” ಹೆಸ...

ಪಾರ್ಥೇನಿಯಂ — ಡಾ. ಎಂ. ಮಹದೇವಪ್ಪ ಅವರ ಉಪಯುಕ್ತ ಪುಸ್ತಕ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೪ ಪುಸ್ತಕ ವಿಮರ್ಶೆ ೨೭೮ ವೀಕ್ಷಣೆ

ರಸ್ತೆ ಬದಿ, ಖಾಲಿ ನಿವೇಶನ, ರೈಲು ಹಳಿಯ ಇಕ್ಕೆಲ, ಕಸದ ಗುಂಡಿ — ಎಲ್ಲೆಂದರಲ್ಲಿ ಬೆಳ್ಳಗೆ ಟೊಪ್ಪಿ ಹಾಕಿಕೊಂಡು ನಿಂತಿರುವ, ಕ್ಯಾರೆಟ್‌ ಎಲೆಯಂತೆ ಕಾಣುವ ಆ ಗಿಡವನ್ನು ನಾವೆಲ್ಲಾ ನೋಡಿದ್ದೇವೆ. "ಕಾಂಗ್ರೆಸ್‌ ಹುಲ್ಲು", "...

ಮನುಷ್ಯ ಬದಲಾಗುತ್ತಾನಾ?

badari ಸೆಪ್ಟೆಂ ೦೪ ಲೇಖನ ೮೯ ವೀಕ್ಷಣೆ

ನನ್ನದೊಂದು ಥಿಯರಿ ಏನೆಂದರೆ - ಯಾರೂ ಯಾವತ್ತೂ ಬದಲಾಗುವುದಿಲ್ಲ! ಪ್ರತಿಯೊಬ್ಬರಿಗೂ ಅವರದೇ ಆದ ಒಂದು ಮೂಲ ಸ್ವಭಾವ ಇರುತ್ತದೆ. ಅದರ ವ್ಯತ್ಯಾಸಗಳು ಸಂದರ್ಭ, ಬಾಲ್ಯದ ಬೆಳವಣಿಗೆ, ಕುಟುಂಬ, ಸುತ್ತಮುತ್ತಲಿನ ವಾತಾವರಣ ಇವುಗಳ...

ಜನ್ಮದಿನದ ಶುಭಾಶಯಗಳು

ಮೊದ್ಮಣಿ ಸೆಪ್ಟೆಂ ೦೪ ಬ್ಲಾಗ್ ೨೨ ವೀಕ್ಷಣೆ

ನವನೀತ ಚೋರನಂತೆ ಮಣಿಹಾರ ಕದ್ದನಂತೆ ಎಲ್ಲ ಮಾಯೆಯ ಮುಸುಕು ಎನ್ನೆದೆಯ ಒಲವ ಕದ್ದ ಒಲವಿಂದ ನನ್ನ ಗೆದ್ದ ನನ್ನ ಹೃದಯದ ತುಣುಕು ನನ್ನರಮನೆಯ ಹೂದೋಟದಲ್ಲಿ ತಂದಿಟ್ಟ ಪಾರಿಜಾತದ ಬಳ್ಳಿ ಅಚ್ಚಬಿಳುಪಿನ ಹೂ ಇವನು ಎನ್ನಮನಸಿನ ಅಂಗಳ...