ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2012

ಜನವರಿ 2012

೩೯೨ ಲೇಖನಗಳು

ಕ್ಯಾಮರಾದಲ್ಲಿ ಅರಳಿದ ಹೂವುಗಳು...

ಪ್ರಸನ್ನ ಜನ ೦೬ ಬ್ಲಾಗ್ ೩೫ ವೀಕ್ಷಣೆ

ಕ್ಯಾಮರಾದಲ್ಲಿ ಅರಳಿದ ಹೂವುಗಳು...ಹಿ೦ದಿನ ಸಾರಿ ಊರಿಗೆ ಹೋದಾಗ ನಮ್ಮ ಮನೆಯ ಸುತ್ತ ಮುತ್ತ ಕ೦ಡ ಹೂವುಗಳು ನನ್ನ ಕ್ಯಾಮರಾದಲ್ಲಿ ಈ ರೀತಿ ಸೆರೆಯಾಗಿವೆ...

ವೈಕುಂಠೈಕಾದಶಿ ಮಾರನೆ ದಿನ

ಆರ್ ಕೆ ದಿವಾಕರ ಜನ ೦೫ ಲೇಖನ ೪೮೬ ವೀಕ್ಷಣೆ

ವೈಕುಂಠೈಕಾದಶಿ ಕಳೆದಿದೆ. ಆಸ್ತಿಕ ಸಜ್ಜನ, ವಿಷ್ಣು ಭಗವನ್ಮೂರ್ತಿಯ ದರ್ಶನ ತುಂದಲಿತರಾಗಿ ಉತ್ತರ ದ್ವಾರಾ ಹೊರವಂದು ಪುಣ್ಯಾರ್ಜಿತರಾಗಿದ್ದಾರೆ. ದ್ವಾದಶಿಯ ಪುಣ್ಯ ಪಾರಣೆಯ ನಂತರ ಇಂದು ಸ್ವಲ್ಪ ವಿರಮಿತರಗಿದ್ದಾರು. ಶ್ರೀವಿ...

ವಾಕ್ಪಥ ಹೆಜ್ಜೆ - ೧೧: ಆತ್ಮೀಯ ಅಹ್ವಾನ

ಪ್ರಸನ್ನ ಜನ ೦೫ ಬ್ಲಾಗ್ ೩೪ ವೀಕ್ಷಣೆ

ಆತ್ಮೀಯರೇ, ವಾಕ್ಪಥ ಗೋಷ್ಠಿ - ೧೧ಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ದಿನಾಂಕ : ೦೮-೦೧-೨೦೧೨, ಭಾನುವಾರ.ಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೇ ಮಹಡಿ,ಬಸವನಗುಡಿ, ಬೆಂಗಳೂರು....

ಮತ್ತೆ ಮೂರು ಸಣ್ಣ ಕಥೆಗಳು !

ಶ್ರೀನಾಥ್ ಭಲ್ಲೆ ಜನ ೦೫ ಲೇಖನ ೨,೬೦೫ ವೀಕ್ಷಣೆ

ಪರರ ಹಣ:ಹಣವನ್ನು ಬ್ಯಾಗಿನಲ್ಲಿ ತೆಗೆದುಕೊಂಡು ಹೋದಲ್ಲಿ, ಸುಳಿವು ಅರಿತು, ಕಳ್ಳರು ದೋಚಿಯಾರು ಎಂದುಕೊಂಡು ಆತ, ದಿನ ಪತ್ರಿಕೆಯ ಹಾಳೆಗಳನ್ನು ಹಣದ ಬಂಡಲ್ ಮೇಲೆ ಸುತ್ತಿ, ಕೋಟಿನ ಜೇಬಿನಲ್ಲಿಟ್ಟುಕೊಂಡು, ಪಾವತಿಸಲು ಬ್ಯಾಂಕ...

ಲೇಖನ- "ಹಿಂಸೆ ಮತ್ತು ಯುದ್ಧ: ಭಾರತೀಯ ಮತ್ತು ಪಾಶ್ಚಿಮಾತ್ಯ ನಾಗರೀಕತೆಗಳ ದೃಷ್ಟಿಕೋನಗಳು"

ಪ್ರೇಮಶೇಖರ ಜನ ೦೫ ಬ್ಲಾಗ್ ೧೦೧ ವೀಕ್ಷಣೆ

ಹಿಂಸೆ, ಯುದ್ಧ ಮತ್ತು ಯುದ್ಧೋಪಕರಣಗಳ ಬಗ್ಗೆ ಭಾರತೀಯ ಜನಾಂಗಗಳ ಮನೋಭಾವವನ್ನು ವಿಶ್ವದ ಇತರ ಪ್ರದೇಶಗಳಲ್ಲಿನ ಜನಾಂಗಗಳ ಮನೋಭಾವದೊಂದಿಗೆ ಹೋಲಿಸಿದಾಗ ಕಂಡುಬಂದ ಕೆಲವು ಅಚ್ಚರಿಯ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ...

ಖಾಲಿ ಖಾಲಿತನ

ದಯಾನoದ ಜನ ೦೫ ಬ್ಲಾಗ್ ೬೩ ವೀಕ್ಷಣೆ

ಖಾಲಿ ಖಾಲಿತನ, ಮುಖ ಮುಚ್ಹಿ ಕುಳಿತಸೋತ ಸೂತಕ ಭಾವದಲ್ಲೂ, ತೂಟ್ಟ ಮುಖವಾಡಕಳಚದಿರು ಕಳೆಗುಂದಿ ಕಳಗುದುರುವವರೆಗೆ,ಎಂದೆನ್ನುವ ಹಮ್ಮಿನ ಹುಂಬ, ಆ ಕಟು ಟೀಕಾಕಾರ; ಹುಸುಕಿನಲಿ ಹೆಜ್ಜೆಗಳನುದುಗಿಸಿದಂತೆ, ಆದಿ, ಅತ್ಯಂತ ಸುಲಭ!...

ಡೈರಿ

ರಘೋತ್ತಮರಾವ್ ಕಡಪ ಜನ ೦೫ ಕವನ ೯೬೭ ವೀಕ್ಷಣೆ

ಅರಳುವದು ಮರೆತುಹೋದ ಮರಬಣ್ಣ ಕಳೆದುಕೊಂಡ ಚಿಟ್ಟೆರೆಕ್ಕೆಗಳು ಮುರಿದ ಹಕ್ಕಿಮುರಿದುಬಿದ್ದ ಗಾಜಿನ ಚೂರುಗಳುಕಳೆದುಹೋದ ವಿಳಾಸದನಿಟ್ಟುಸುರಿನ ಗುಸುಗುಸುಕೊನೆಯ ಹಾಳೆಯಲ್ಲಿನಿಗೂಢ ರಹಸ್ಯ ಒಂದುನಿಶ್ಶಬ್ದವಾಗಿ ನಗುತಾಯಿದೇ!

ಅ ಕಪ್ ಓಫ್ ಕಾಫಿ ... ಸಿಪ್ - ೩೦

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೫ ಬ್ಲಾಗ್ ೩೮ ವೀಕ್ಷಣೆ

ಸಿಪ್ - ೩೦ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಡ್ರೀಮ್ ಟೆಕ್ ಪ್ರಗತಿಯ ಪಥದಲ್ಲಿ ಸಾಗುತಿತ್ತು, ಕಳೆದ ವರ್ಷದ ಲಾಸ್ಟ್ ಕ್ವಾಟರ್ ನಲ್ಲಿ ಡ್ರೀಮ್ ಟೆಕ್ ಒಂದು...

ಕನ್ನಡದ ನಾಯಕ ನಟರಿಗೆ ವೃತ್ತಿಪರತೇ ಇಲ್ಲವೇ..?

ಗುರುರಾಜ ಕೊಡ್ಕಣಿ ಜನ ೦೫ ಚರ್ಚಾವೇದಿಕೆ ೬,೫೯೯ ವೀಕ್ಷಣೆ

ಸ೦ಪದದಲ್ಲಿ ಅ೦ಬಿಕಾ ಪ್ರವೀಣರ ಜಗ್ಗೇಶ ಬಗೆಗಿನ ಒ೦ದು ಲೇಖನ ಓದುವಾಗ ವಿಚಾರವೊ೦ದು ಮೂಡಿತು.ಇತ್ತೀಚೆಗೆ ಜಗ್ಗೇಶ್ ’ಬಾಡಿಗಾರ್ಡ’ಸಿನಿಮಾವನ್ನು ಕನ್ನಡಕ್ಕೆ ಮಾಡಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸೋತುಹೋದಾಕ್ಷಣ ಕನ್ನ...

ನೀನಲ್ಲವೇ...?

ದೇವರಾಜ್ ಟಿ.ವಿ ಜನ ೦೫ ಕವನ ೩೭೦ ವೀಕ್ಷಣೆ

ಖಾಲಿಯಾಗಿದ್ದ ನನ್ನೆದೆಯ ಬಿಳಿ ಹಾಳೆಯ ಮೇಲೆ ಚಿತ್ತಾರ ಬಿಡಿಸಿದಾಕೆ ನೀನಲ್ಲವೇ...? ನನ್ನೊಳಗೂ ಒಂದು ಮುಗ್ದ ಮನಸ್ಸನ್ನು ಪರಿಚಯಿಸಿದಾಕೆ ನೀನಲ್ಲವೇ....? ಸ್ಥಿರವಾಗಿದ್ದ ನನ್ನ ಮನವ ನಿನ್ನೆಡೆಗೆ ಸೆಳೆದದ್ದು ಆ ನಿನ್ನ ಬೆರ...

ಮಹಿಳೆಯರಿ೦ದ ಪುರುಷನ ಅತ್ಯಾಚಾರ

ಗುರುರಾಜ ಕೊಡ್ಕಣಿ ಜನ ೦೫ ಲೇಖನ ೧,೨೯೦ ವೀಕ್ಷಣೆ

ಹೆಸರು ನೋಡಿ ಹೌಹಾರಿದಿರಾ..? ಇದು ಆಶ್ಚರ್ಯವೆ೦ದರೂ ಸತ್ಯ. ಅ೦ತರ್ಜಾಲದಲ್ಲಿ ಏನೋ ಹುಡುಕುತ್ತಿದ್ದವನಿಗೆ,ಕಣ್ಣಿಗೆ ಬಿದ್ದುದು ಈ ಘಟನೆ.ಈಗ ಸುಮಾರು ಎರಡು ವರ್ಷಗಳ ಹಿ೦ದೆ ಜಿ೦ಬಾ೦ಬ್ವೆಯ ಹರಾರೆಯಲ್ಲಿ ವ್ಯಕ್ತಿಯೊಬ್ಬನನ್ನು ಕ...

ಪಾಪ ಸಿನಿಮಾ ಹೀರೋ ಬಗ್ಗೆ ಅತಿಯಾದ ಅಭಿಮಾನಿ ತನ ಪೇಚಿಗೆ ಸಿಕ್ಕಿಹಾಕಿಕೊಲ್ಲು ಪ್ರಸಂಗ ಬಂತು

ಅಂಬಿಕಾ ಪ್ರವೀಣ್ ಜನ ೦೫ ಬ್ಲಾಗ್ ೧೧೪ ವೀಕ್ಷಣೆ

ನನ್ನ ಚಿಕ್ಕಪ್ಪನ ಮಗ ಶುದ್ದ ತರಲೆ,ನಮಗೆ ಇವನ ಚೇಷ್ಟೆ ಸಹಿಸುಕೆ ಆಗ್ತಾನೆ ಇರಲ್ಲಿಲ ,ಎಲ್ಲಿ ಯಾರೋ ಏನು ಕೆಲಸ ಮಾಡೋಕೆ ಹೋದರು ಇವನು ಏನು ಒಂದು ಚೇಷ್ಟೆ ಮಾಡಿ ಬರ್ತಾ ಇದ್ದ.ಇದರಿಂದ ನಮಗೆ ಎಲ್ಲ ತಲೆ ನೋವು ಆಗಿತು.ಇವನಿಗೆ ಸ...

ನಾದಮಯ

SiddhKirti ಜನ ೦೫ ಕವನ ೯೪೫ ವೀಕ್ಷಣೆ

ಸ್ವರಗಳೆಂದರೆ ಸುಂದರ ಸರಿಗಮಪದನಿಸ ಮಧುರ ಕೇಳುವಾಗ ಸಂಗೀತ ಮನಸ್ಸಾಗುವುದು ಪರಿಣಿತ ಸರಿಹೊಂದಿವೆ ಎಲ್ಲ ಕಾಗುಣಿತ ಹೃದಯದಲ್ಲಿ ಬಾರಿಸುವ ವೀಣೆ ಮೂಕ ಭಾವ ನಲಿದಿದೆ ತಾನೆ ಸ್ವರ್ಗ ಸುಖವ ಇನ್ನೆಲ್ಲೂ ಕಾಣೆ ಸಂಗೀತ ಗಾಯನದ ಅಮೃತ...

ಕವಿ, ಕಲಾವಿದ

ನಟರಾಜು ಸೀಗೆಕೋಟೆ ಮರಿಯಪ್ಪ‌ ಜನ ೦೫ ಕವನ ೩೬೦ ವೀಕ್ಷಣೆ

ಕಳೆದು ಹೋದ ಕವಿತೆಗಳು ಚಿತ್ರಗಳುಮತ್ತೆ ಮೂಡಲಿ ಎಂದುಒತ್ತರಿಸಿ ಬರುವ ನೆನಪುಗಳಿಗೆಪದಗಳ ರೇಖೆಗಳ ರೂಪ ನೀಡಿಕವಿತೆಗಳಲ್ಲಿ ಹಾಡುಗಳಲ್ಲಿ ರೇಖೆಗಳಲ್ಲಿದೈವವನೋ ಪ್ರೇಮವನೋ ತನ್ನತನವನೋಕಂಡು ಕಾಣದಿಹ ಏನನೋ ಹುಡುಕುತಿರುವ

ಬೇಡವೆಂದ ಕನಸು ಬರೆವೇನೆಂದ ಮನಸು

SiddhKirti ಜನ ೦೫ ಕವನ ೩೭೧ ವೀಕ್ಷಣೆ

ಹೆದರಿಕೆಯು ಈಗ ಶಬ್ದಗಳಿಗೆ ಮನೆ ಬಿಟ್ಟು ಅನಾಥರಾಗುವಿಕೆಗೆ ಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆ ಕೋಪವಾದರು ಪ್ರೀತಿಯ ಬಿಡದ ಹಾಗೆ ಕೆಲ ಶಬ್ದಗಳು ಪುಟದಲಿ ಮೂಡುತಿವೆ ಜಗವನ್ನು ಕಾಣುವ ಖುಷಿಯೊಳಗೆ ಹೊಳೆಯುತಿವೆ ರಾತ್ರಿಯ ನಕ್...

ತರ್ಕಕ್ಕೆ ಸಿಗದ ತರ್ಕ: ಇತಿಹಾಸದಲ್ಲೊಂದು ವಿಚಿತ್ರ ಕೇಸು!

ಶ್ರೀಧರ್ ಬಂಡ್ರಿ ಜನ ೦೫ ಬ್ಲಾಗ್ ೪೧ ವೀಕ್ಷಣೆ

ಹಲವಾರು ವರ್ಷಗಳ ಹಿಂದೆ ಒಬ್ಬ ನ್ಯಾಯಶಾಸ್ತ್ರದ ಗುರುವಿದ್ದ, ಅವನಿಗೊಮ್ಮೆ ಒಬ್ಬ ಶಿಷ್ಯ ಎದುರಾದ. ಆ ಶಿಷ್ಯನ ಸಮಸ್ಯೆಯೇನೆಂದರೆ ಅವನಿಗೆ ನ್ಯಾಯಶಾಸ್ತ್ರ ಕಲಿಯಲು ಇಚ್ಛೆಯಿತ್ತು ಆದರೆ ಅವನ ಬಳಿ ಗುರುವಿಗೆ ಕೊಡಬೇಕಾದ "ಶಿಕ್ಷ...

ಎಕ್ಕುಟ್ಟುವ ಮುನ್ನ ಎಚ್ಚರಬಾರದೇ?!

ಆರ್ ಕೆ ದಿವಾಕರ ಜನ ೦೫ ಚರ್ಚಾವೇದಿಕೆ ೫,೨೧೮ ವೀಕ್ಷಣೆ

ರಾಜಕೀಯದ ನೀತಿ, ತತ್ವ-ಸಿದ್ಧಾಂತಗಳ ಬಗ್ಗೆ ಶಾಸನ ಸಭೆಯ ಗಟ್ಟಿ ನೆಲದಲ್ಲಿ - Floorನಲ್ಲಿ - ಗಟ್ಟಿಯಾಗಿ ಕೂಗಿ ಕಿರುಚುತ್ತಿದ್ದ ಓರ್ವ ಗಟ್ಟಿ ವ್ಯಕ್ತಿ, ಪಕ್ಷದ ಹೈ ಕಮಾಂಡ್ ಎಂಬ ’ನಾಮ್ಕೇವಾಸ್ತೆ’ ಉನ್ನತಾಧಿಕಾರದ ಜುಟ್ಟು...

ಗಜಲ್

mmshaik ಜನ ೦೪ ಕವನ ೫೪೮ ವೀಕ್ಷಣೆ

ನಿನ್ನಲ್ಲಿರುವ ಮಧುವೆಲ್ಲಾ ಹೀರಿ ರಸ್ತೆಗೆ ಒಗೆದರು ಸಾಕಿ ನನಗಾಗ ಗಿಡದಿಂದ ಉದುರಿದ ನೆನಪು ಸಾಕಿ. ಆ ರಾಮನಿಂದಲೇ ನಮಗೆ ನ್ಯಾಯ ಒದಗಿಸಲಾಗಲಿಲ್ಲ ನಮ್ಮನ್ನೆಲ್ಲಾ ಪಣಕ್ಕಿಟ್ಟು ಮಹಾಭಾರತ ನಡೆಸುವುದು ಹೊಸದಲ್ಲ ಸಾಕಿ. ನಾವು ಉ...

ಕನ್ನಡ ಒತ್ತುಮಣೆ

Usha Hegde ಜನ ೦೪ ಲೇಖನ ೪೪೩ ವೀಕ್ಷಣೆ

ಆತ್ಮೀಯ ಓದುಗರೇ ನಾನು ವಿಂಡೋ ಓಪರೇಟಿಂಗ್ ಸಿಸ್ಟಮ್ಗಾಗಿ ಕನ್ನಡ ಕೀಬೋರ್ಡ್ ಬರೆದಿದ್ದೇನೆ. ಅದನ್ನು ಉಪಯೋಗಿಸಿ. ಹೇಗಿದೆ ತಿಳಿಸಿ. The program works on Windows OS. The virtual keyboard can be used to type...

ಸಿಂಪಲ್:ಬ್ಯಾಂಕಲ್ಲದ ಬ್ಯಾಂಕು

ASHOKKUMAR ಜನ ೦೪ ಲೇಖನ ೫೧೩ ವೀಕ್ಷಣೆ

ಸಿಂಪಲ್:ಬ್ಯಾಂಕಲ್ಲದ ಬ್ಯಾಂಕುಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ.ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು,ಖರ್ಚು ಮಾಡುವುದು ಮತ್ತು ಆಯ...