ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2012

ಜನವರಿ 2012

೩೯೨ ಲೇಖನಗಳು

ಅ ಕಪ್ ಓಫ್ ಕಾಫಿ ... ಸಿಪ್ - ೩೨

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೮ ಬ್ಲಾಗ್ ೯೪ ವೀಕ್ಷಣೆ

ಸಿಪ್ - ೩೨ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಮಂಜು, ಮಂಜು !!ನಾಲ್ಕು ದಿಕ್ಕಿನಲ್ಲಿ ಮಂಜು, ಐದು ಮೀಟರ್ ದೂರದಲ್ಲಿನ ವಸ್ತುಗಳು ಸರಿಯಾಗಿ ಕಾಣದಷ್ಟು ದಟ್ಟ...

ಕಥೆ- "ಒಂದು ಪರಿಪೂರ್ಣ ಕೊಲೆ" (ಭಾಗ ೧)

ಪ್ರೇಮಶೇಖರ ಜನ ೦೮ ಬ್ಲಾಗ್ ೧೪೦ ವೀಕ್ಷಣೆ

- ಭಾಗ೧ - ಫಕ್ಕನೆಕಣ್ಣುತೆರೆದಗಿರಿಧರ. ಈಸಿಛೇರಿನಲ್ಲಿಒರಗಿದಂತೇತಲೆಯತ್ತಿಛಾವಣಿಯತ್ತನೋಡಿದ. ತುಟಿಗಳುಅರೆಬಿರಿದವು. ನೆಮ್ಮದಿಯಉಸಿರುಹೊರಬಂತು. ಕಣ್ಣುಗಳುಅರೆಮುಚ್ಚಿದವು. ಮತ್ತೊಮ್ಮೆನೆಮ್ಮದಿಯ, ಸಮಾಧಾನದಉಸಿರ್ಗರೆದ. ನಾಲ...

ಮುಂಬೈನ ಊರ್ವಲ್ ದಂಪತಿಗಳು, ಹಾಗೂ ಬಿ.ಆರ್.ಶೆಟ್ಟಿ ಪರಿವಾರಗಳ ಸಂಗೀತ ಸೇವೆ !

Venkatesh/ವೆಂಕಟೇಶ್/ಹೊರಂಲವೆಂ ಜನ ೦೮ ಲೇಖನ ೪೩೭ ವೀಕ್ಷಣೆ

ಮುಂಬೈನ ಸಾಂತಾಕೃಝ್ ನಲ್ಲಿ ... ಸಾಂತಾಕೃಝ್ (ಪೂ)ಪ್ರಭಾತ್ ಕಾಲೋನಿಯಲ್ಲಿರುವ ಪೇಜಾವರಮಠದ ಸಭಾಗೃಹದಲ್ಲಿ ! ಜನವರಿ, ೭, ಶನಿವಾರ ಸಂಜೆ, ಮುಂಬೈನ ಬಿ. ಆರ್. ರೆಸ್ಟೋರೆಂಟ್ ಹೋಟೆಲ್ ಸಮೂಹದ ಉದ್ಯಮಿ ಉಡುಪಿ ವಳಕಾಡು ಬಿ.ಆರ್.ಶ...

ಭಗವದ್ಗೀತಾ ಅಭಿಯಾನ

ಆರ್ ಕೆ ದಿವಾಕರ ಜನ ೦೭ ಬ್ಲಾಗ್ ೫೭ ವೀಕ್ಷಣೆ

ಸ್ವರ್ಣವಲ್ಲಿ ತೀರ್ಥಪಾದರು ನಾಡಿನಾದ್ಯಂತ ಹಮ್ಮಿಕೊಂಡಿದ್ದ ಭಗವದ್ಗೀತಾ ಜಾಗೃತಿ ಅಭಿಯಾನ, ಬೆಂಗಳೂರಿನಲ್ಲಿ ಜನವರಿ 8ರಂದು ಪರಿಸಮಾಪ್ತಿಯಾಗಲಿದೆ. ’ಯಶಸ್ವಿಯಾಗಿ’ ಎಂಬ ಕ್ರಿಯಾ ವಿಶೇಷಣವನ್ನೂ ಭಾಷಣಕಾರರು ಬಳಸಲಾರದೆ ಇರರರು....

ಸಾವಿರದ ಗೋವು

ರಘುಮುಳಿಯ ಜನ ೦೭ ಬ್ಲಾಗ್ ೬೩ ವೀಕ್ಷಣೆ

ಮಲೆನಾಡಿನ ಹಳ್ಳಿಯಲ್ಲಿ ಕ೦ಡ ಒ೦ಡು ದೃಶ್ಯವನ್ನು ಕ್ಯಾಮರ ಸೆರೆಹಿಡಿಯಿತು.ಅದನ್ನು ಕ೦ಡು ಪುಳಕಗೊ೦ಡ ಮನದಿ೦ದ ಹಾಡೊ೦ದು ಹೊರಹೊಮ್ಮಿತು. ಪುಳಕಗೊ೦ಡಿತು ಎನ್ನ ಮೈಮನಜಳಕದ೦ದವ ಕ೦ಡು ಊರಿನಹೊಳೆಯ ದ೦ಡೆಯ ಮೇಲೆ ಮೆಲ್ಲನೆ ನಡೆಯುತಿರ...

ಪ್ರೀತಿಯ ಸೃಷ್ಠಿ

ದೇವರಾಜ್ ಟಿ.ವಿ ಜನ ೦೭ ಕವನ ೫೨೨ ವೀಕ್ಷಣೆ

ನೆನಪುಗಳು ಬರೆದಂತೆ ಕನಸುಗಳು ಮೂಡುತಿವೆ.., ದಿನಗಳು ಕಳೆದಂತೆ ಮನಸುಗಳು ಬೆರೆಯುತಿವೆ... ಹುಸಿಯಾಸೆ ಮನದೊಳಗೆ ಗೂಡೊಂದ ಕಟ್ಟುತಿದೆ... ಗೂಡಲ್ಲಿ ಕಲ್ಪನೆಯ ಅರಮನೆಯ ಚಿತ್ರಿಸಿದೆ... ಅದರೊಳಗೆ ಮಾಯದ ಪ್ರೀತಿಯನು ಸೃಷ್ಠಿಸಿದ...

ಸಂದೇಶ‌

mmshaik ಜನ ೦೭ ಕವನ ೧,೦೬೬ ವೀಕ್ಷಣೆ

ಕನ್ನಡಿಗ ನೀ.... ಭಾರತಾಂಬೆಯ ಪ್ರಾಣ ಪದಕ.. ಭವ್ಯ ಸಂಸ್ ಕ್ರುತಿಯ ಕಣಜ... ಕನ್ನಡಿಗ ನೀ... ಸಂಪ್ರದಾಯದ ಹೊಸಿಲು ಮೆಟ್ಟಿ ಹೊರಗೆ ಬಾ... ಧೂಪ,ದೀಪ,ಪೂಜೆ,ಪ್ರಾರ್ಥನೆ ಒಳಗಿತಟ್ಟು ಬಾ... ನನ್ನ,ನಿನ್ನ,ಅವನ, ತೊರೆದು.. ನಾವು...

ಮಹಾತ್ಮ ಗಾಂಧಿ

ಸತೀಶ ಎನ್ ಜನ ೦೭ ಉಲ್ಲೇಖಗಳು ೬೪೬ ವೀಕ್ಷಣೆ

ಉತ್ತಮ ಶಿಕ್ಷಣದ ಉದ್ದೇಶವೆಂದರೆ ಕೇವಲ ಕಲಿಸುವುದಲ್ಲ. ಕಲಿಯುವ ಆಸೆಯನ್ನೂ ಹುಟ್ಟಿಸುವುದು. - ಮಹಾತ್ಮ ಗಾಂಧಿ

ಪ್ರೀತಿ ಪದಗಳು

ಪ್ರಕಾಶ.ಬಿ. ಜನ ೦೬ ಕವನ ೧,೦೩೬ ವೀಕ್ಷಣೆ

ಕನಸಲ್ಲಿ ಕೊಸರಾಡಿವೆ ಪ್ರೀತಿ ಪದಗಳು ಮನಸಲ್ಲಿ ಮಲ್ಲೆಯಾಗರಳಿವೆ ಪ್ರೀತಿ ಪದಗಳು ಕಣ್ಣಿಗೆ ಕಾಡಿಗೆಯಾಗಿವೆ ಪ್ರೀತಿ ಪದಗಳು ತುಟಿಯಲ್ಲಿ ತೊಟ್ಟಿಕ್ಕುತ್ತಿವೆ ಪ್ರೀತಿ ಪದಗಳು ಗುಳಿ ಕೆನ್ನೆಯ ನಗುವಲ್ಲಿ ಮುದುಡಿ ಕುತಿವೆ ಪ್ರೀ...

10. ಹೊಳೆವ ಸಿಂಧೂರವಂ ...

ಜಯಪ್ರಕಾಶ‌ ಜನ ೦೬ ಕವನ ೬೨೮ ವೀಕ್ಷಣೆ

ಮನದೇಲಿನಿದು ಮುದವಾವರಿಸೋಸರಿಸುತಿಹುದೆನ್ನ ಮನದಾಸೆಯೈಸಿರಿಯಾಗ ಮನದನುಕೂಲ ಶಕುನವಿದಿರಬಹುದೆಂದವಸರಸಿ ಸಿಂಗಾರದಲಿ ತೊಡಗಿ ಮನದ ಗ ಮನವನಿರಿಸಿ ಚೆಲುವಿನುಬ್ಬುಗಳ ತೀಡುತ ಕಾಡಿಗೆಯಲಕ್ಷದಂದವನೇರಿಸುತ ಪ್ರಿಯತ ಮನ ನೆನಪೆ ಮನವಾವ...

ಸಾಧನೆಯ ಮೆಟ್ಟಿಲುಗಳು!

ಶ್ರೀಕಾಂತ ಮಿಶ್ರಿಕೋಟಿ ಜನ ೦೬ ಬ್ಲಾಗ್ ೩೧ ವೀಕ್ಷಣೆ

೧) ಹೆಚ್ಚು ಹೆಚ್ಚು ಕೆಲಸ ಮಾಡುವುದು, ಚೆನ್ನಾಗಿ ಮಾಡುವುದು, ಸ್ವಂತಕ್ಕೆ ತೃಪ್ತಿಯನ್ನು , ಇತರರಿಂದ ಮೆಚ್ಚಿಗೆಯನ್ನು ಸಾಧಿಸುವುದು. ೨)ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದ, ವಿವೇಚನೆಯನ್ನು ಬಳಸಿ ಮಾಡುವುದರ ಮೂಲಕ ಕೆಲಸವ...

ಸತ್ಯ ಮತ್ತು ಸಾಕ್ಷಾತ್ಕಾರ.

ಶ್ರೀಕಾಂತ ಮಿಶ್ರಿಕೋಟಿ ಜನ ೦೬ ಬ್ಲಾಗ್ ೩೧ ವೀಕ್ಷಣೆ

ಇದು ಒಂದಲ್ಲ ಒಂದು ದಿನ ಮಾಡಲೇ ಬೇಕಾದದ್ದು . ನಾನು ಇರುವದು ಹೇಗೆ, ಹೀಗೆ ಇರುವುದು ಏಕೆ, ಎಂದೆಲ್ಲ ನನ್ನನ್ನು ನಾನು ತಿಳಿದುಕೊಳ್ಳುವುದು, ಸಾಮರ್ಥ್ಯ, ದೌರ್ಬಲ್ಯ, ಸಾಧ್ಯತೆಗಳನ್ನು ಅರಿತುಕೊಳ್ಳುವುದು, ಗುರಿಗಳನ್ನು ಗುರು...

ಅ ಕಪ್ ಓಫ್ ಕಾಫಿ ... ಸಿಪ್ - ೩೧

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೬ ಬ್ಲಾಗ್ ೩೫ ವೀಕ್ಷಣೆ

ಸಿಪ್ ೩೧ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಪಾರ್ಕಿಂಗ್ ಲೋಟ್ ನಲ್ಲಿ ಬೈಕ್ ಇಟ್ಟು ನೆರೆದಿದ್ದ ನಲ್ವತ್ತು ಮಂದಿಯ ಗುಂಪನ್ನು ಸೇರಿದೆ, ಆಕೃತಿ ಮರೆಯಲ್ಲೇ ನ...

ಸಾಧನಾ ಪಥದಲ್ಲಿ ಕೆಳದಿಕವಿಮನೆತನ

kavinagaraj ಜನ ೦೬ ಲೇಖನ ೬೫೫ ವೀಕ್ಷಣೆ

"ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಭಿನ್ನ ಭಾವ ಮರೆಯುವಾ ದೇಶಕಾಗಿ ದುಡಿಯುವಾ" ದಿನಾಂಕ 25-12-2011ರಂದು ಹಾಸನದಲ್ಲಿ ನಡೆದ ಕೆಳದಿ ಕವಿಮನೆತನದವರ ಹಾಗೂ ಅವರ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಉದ್ದ...

ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು- (ಹಾಸ್ಯ ಬರಹ)-ಕೊನೆ ಭಾಗ

ಸಪ್ತಗಿರಿವಾಸಿ... ಜನ ೦೬ ಲೇಖನ ೧,೮೬೯ ವೀಕ್ಷಣೆ

ಸುಬ್ಬನ ಜೊತೆಗೆ ಹೊರಟವರಲ್ಲಿ ಸುಂದರನ ಬಗ್ಗೆ ಅದಾಗಲೇ ನಮಗೆ ಗೊತ್ತಾಗಿದೆ!! ಈ ಕೃಷ್ಣ(ಪಾ) , ವಿನಾಯಕ(ಗ) ಯಾವ್ತರಹದವರು? ಕೃಷ್ಣ(ಪಾ) - ಸಾಧು, ಸರಳ-ನಿರಾಧಮ್ಭರ -ನಿರ್ಘವಿ-ನಿಷ್ಟುರ ಆದರೂ ತಿಳಿ ಮಾತಲ್ಲಿ ಹೇಳುವ ಒಂಥರಾ '...

ಬಂಧನ.

mmshaik ಜನ ೦೬ ಕವನ ೧,೧೧೧ ವೀಕ್ಷಣೆ

ಹುಚ್ಚೆದ್ದು ಕುಣಿಯುವ ಮಾಗಿಯ ಬಂಧಿಸಿಡುವುದು ಹೇಗೇಂದು ವಯ್ ಶಾಖಕ್ಕೆ ಗೊತ್ತು...! ಚಿಗುರುವ ಮೊಗ್ಗುಗಳ ಹೂವಾಗಿಸುವುದು ಹೇಗೆಂದು ವರ್ಶಕ್ಕೆ ತಾನೆ ಗೊತ್ತು...! ಹಾದಿ-ಬೀದಿ ನಲಿಯುವ ಕನ್ಯೆಯರಿಗೆ ಕಾಲುಂಗುರ ತೊಡಿಸುವುದು...

ಹ್ರುದಯಗಳಿಗೆ ಕೊಳ್ಳಿಯಿಟ್ಟವರು...!!

mmshaik ಜನ ೦೬ ಕವನ ೯೩೭ ವೀಕ್ಷಣೆ

ಹಬ್ಬದಲ್ಲಿ ಖುಶಿಯಾಗಿ ಹೋಳಿಗೆ-ತುಪ್ಪ ಸವಿದವರು...!! ಈದ್ ನಲ್ಲಿ ಜೊತೆಯಾಗಿ ಸಿವಂಯ್ಯಾ ಕುಡಿದವರು..!! ಹೋದರೆಲ್ಲಿ...ಒಂಟಿಯಾಗಿ ಬಿಟ್ಟು..? ಸುಖದಲ್ಲಿ ನಲಿದವರು... ದುಃಖದಲ್ಲಿ ನಲಿದವರು.. ಕಸ್ಟ-ಸುಖ ಸಮವಾಗಿ ಹಂಚಿಕೊಂ...

ಚಿ.ಸೌ - ಸಾವಿತ್ರಿ (ಗೌತಮಿ ಗೌಡ) ಅವರ ಪ್ರಜಾವಾಣಿ ಸಂದರ್ಶನ -೦೫-೦೧-೨೦೧೨

ಸಪ್ತಗಿರಿವಾಸಿ... ಜನ ೦೬ ಬ್ಲಾಗ್ ೬೮ ವೀಕ್ಷಣೆ

ನಿನ್ನೆ ಪ್ರಜಾವಾಣಿ (೦೫-೦೧-೨೦೧೨) ಪೇಪರ್ ನ 'ಬೆಳಗ್ಗೆಯೇ' ಖರೀದಿಸಿ ಆದರೆ 'ರಾತ್ರಿ ' ಓದಿದಾಗ, ಅದರ ಜೊತೆ ಬಂದ ಪುರವಾಣಿಯಲ್ಲಿ(ಕಾಮನ ಬಿಲ್ಲು ಪುಟದ 'ನನ್ನ ಕಥೆ' ಅಂಕಣದಲ್ಲಿ ) , ನಮ್ಮ ಹೊಳೆ ನರಸೀಪುರ ಮಂಜುನಾಥ ಅಣ್ಣ...

ಎಷ್ಟು ಸರಿ ಈ ನಡವಳಿಕೆ?

Raghavendra Gudi ಜನ ೦೬ ಲೇಖನ ೧,೦೯೧ ವೀಕ್ಷಣೆ

ಅಂದು ಡಿಸೆಂಬರ್ ೩೧ರ ಮಧ್ಯರಾತ್ರಿ, ವಿಶ್ವದೆಲ್ಲೆಡೆ ಹೊಸವರ್ಷದ ಸಂಭ್ರಮ. ಮಧ್ಯ, ಸಿಹಿ, ಶುಭಾಶಯಗಳ ವಿನಿಮಯ ಪರ್ವ. ಅಗಣಿತ ನೆನಪುಗಳನ್ನು ನೀಡಿದ ೨೦೧೧ಕ್ಕೆ ವಿದಾಯ ಹೇಳಿ, ಹೊಸ ಕನಸು ಹೊಸ ಭರವಸೆ ಹೊಸ ನಿರ್ಧಾರಗಳೊಂದಿಗೆ ೨...