ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2012

ಜನವರಿ 2012

೩೯೨ ಲೇಖನಗಳು

- ನನ್ನ ಗೋಳು -

SiddhKirti ಜನ ೦೯ ಕವನ ೬೫೩ ವೀಕ್ಷಣೆ

ಬೇಡವೆಂದರೆ ಬರುವೆ ದೂರ ಓಡಿದರೂ ಕರೆವೆ ದ್ವೇಷಿಸುವೆ ನಾ ನಿನ್ನ ಏಕೆ ಪ್ರೀತಿಸುವೆ ನೀ ನನ್ನ ಸೋತೆನು ನಾ ಜೀವನಕೆ ಬೇಸರಗೊಂಡೆನು ನಿನಗೆ ಬೆಲೆಯಿಲ್ಲವೇ?? ನನ್ನ ಸುಖಕೆ ದುಃಖಿಸುವೆ ನೀ ಒಂದೇ ಸವನೆ ನೀ ಕಾಣಿದರೆ ನೆನೆವರು ನನ...

ಹಳ್ಳಿಯ ಕಥೆಗಳು: ನೆರಳು

ಸಂತೋಷ್ ಎನ್. ಆಚಾರ್ಯ ಜನ ೦೯ ಬ್ಲಾಗ್ ೧೪೬ ವೀಕ್ಷಣೆ

-೧-ಕುಚೇಲನ ನಡಿಗೆಯಲ್ಲಿ ಈ ಹಿಂದೆಂದೂ ಕಾಣದಂತಹ ವೇಗವಿತ್ತು. ಶೆಣೈ ಮಾಸ್ತರ ಅಂಗಡಿಯಲ್ಲಿ ಸಾಲದ ಎಕೌಂಟಿನಲ್ಲಿದ್ದ ಬ್ಯಾಲೆನ್ಸಿಗೆ ಭಡ್ತಿ ಕೊಡಿಸಿದ್ದರಿಂದ ಕೈಗೆ ಬಂದಿದ್ದ ಬೀಡಿ ಅವನ ಬಾಯಿಯಲ್ಲಿ ಕುಳಿತು ನಿರಾತಂಕವಾಗಿ ಹೊ...

- ನೀನಾದೆ ದೂರ -

SiddhKirti ಜನ ೦೯ ಕವನ ೪೪೩ ವೀಕ್ಷಣೆ

ಇನಿಯಾ, ವಚನ ನೀಡಿದ್ದೆ ನೀನು ನನ್ನ ಮರೆಯಾರೆನೆಂದು ಮರೆತಿದ್ದೆ ನೀನು ಇನಿಯ ಮರೆಯಲಾರದನ್ನು ನಿನ್ನಾಳದ ನೆನಪಿಗೆ ನಾ ಭೇಟಿ ನೀಡಿದರೆ ನೀನಾರೆಂದು ಕೇಳಿದ ನಿನ್ನ ಮನಸ್ಸಿನ ದ್ವಾರಗಳು ಬಿಕ್ಕಿ ಅಳುವ ನನ್ನ ಭಾವನೆಗೆ ರಮಿಸುವವ...

ಅ ಕಪ್ ಓಫ್ ಕಾಫಿ ... ಸಿಪ್ - ೩೫

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೯ ಬ್ಲಾಗ್ ೭೫ ವೀಕ್ಷಣೆ

ಸಿಪ್ - ೩೫ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಟ್ರೈನ್ ಪ್ಲಾಟ್ಫಾರ್ಮ್ ತಲುಪುತಿದ್ದಂತೆ, ಅವರ ಮನೆಯ ಸಣ್ಣ ತಂಡ ನಮ್ಮ ಸ್ವಾಗತಕ್ಕೆ ಕಾದಿತ್ತು. ಆಕೃತಿಯ ತಂ...

ವಿದ್ಯಾರ್ಥಿ ಮತ್ತು ಫ್ರೊಫೆಸರರೊಬ್ಬರ ವಾದ ಮತ್ತು ಸಂವಾದ

ಶ್ರೀಧರ್ ಬಂಡ್ರಿ ಜನ ೦೯ ಬ್ಲಾಗ್ ೪೫ ವೀಕ್ಷಣೆ

ಒಬ್ಬ ನಾಸ್ತಿಕನಾದ ತತ್ವಶಾಸ್ತ್ರದ ಫ್ರೊಫೆಸರ್ ಅವರು ತಮ್ಮ ತರಗತಿಯಲ್ಲಿ ಸರ್ವಶಕ್ತ ಭಗವಂತನ ಬಗ್ಗೆ ವಿಜ್ಞಾನಕ್ಕಿರುವ ಗೊಂದಲವನ್ನು ಕುರಿತು ಹೇಳಲು ಪ್ರಾರಂಭಿಸಿದರು. ಒಬ್ಬ ಹೊಸದಾಗಿ ತಮ್ಮ ತರಗತಿಗೆ ಸೇರಿದ್ದ ವಿದ್ಯಾರ್ಥಿ...

ವಾಕ್ಪಥ ಹೆಜ್ಜೆ ೧೧: ವರದಿ

ಪ್ರಸನ್ನ ಜನ ೦೯ ಬ್ಲಾಗ್ ೭೦ ವೀಕ್ಷಣೆ

ವಾಕ್ಪಥಹೆಜ್ಜೆ - ೧೧ ಎಂದಿನ ವಾಕ್ಪಥದ ಹೆಜ್ಜೆಯ೦ತೆ ತಿ೦ಗಳಎರಡನೇಭಾನುವಾರಅಂದರೆ೦೮ನೇ ಜನೇವರಿ೨೦೧೨ಬೆಳಗಿನಸಮಯ೧೦-೧೫ಗಂಟೆಗೆಬಸವನಗುಡಿಯಸೃಷ್ಟಿವೆಂಚರ್ಸ್ನಎರಡನೇಮಹಡಿಯಲ್ಲಿಪ್ರಾರಂಭವಾಯಿತು. ಈದಿನದಗೋಷ್ಟಿಯಲ್ಲಿಹಾಜರಾದ ವಾಕ್...

ಏಳುಕೊಂಡಲವಾಡ ಗೋವಿಂದ ಗೋವಿಂದ..

ಪಾರ್ಥಸಾರಥಿ ಜನ ೦೯ ಬ್ಲಾಗ್ ೬೪ ವೀಕ್ಷಣೆ

ಏಳುಕೊಂಡಲವಾಡ ಗೋವಿಂದ ಗೋವಿಂದ.ಮದ್ಯಾನ ಊಟವಾದ ನಂತರ ವಾಶ್ ರೂಂ ಗೆ ಹೋದೆ ಕೈತೊಳೆಯಲು. ಕೈ ತೊಳೆಯುತ್ತಿದ್ದಾಗ ಹಿಂದಿನ ಲೆಟ್ರಿನ್ ಒಳಗಿನಿಂದ ಒಂದು ದ್ವನಿ ಕೇಳಿಸಿತು. ಏಳುಕೊಂಡಲವಾಡ ಗೋವಿಂದ ಗೋವಿಂದ..ಹತ್ತಿಪ್ಪತ್ತು ಸೆಕ...

ಚಳಿಗಾಲ

Raghavendra Gudi ಜನ ೦೯ ಕವನ ೧,೪೧೨ ವೀಕ್ಷಣೆ

ಮಂಜು ಮುಸುಕಿದೆ ಭುವಿಗೆಎಲೆಗಳುದುರಿವೆ ಗಿಡಗಳಲಿಬಿರುಕು ಮೂಡಿವೆ ನೆಲದಲಿಹೊಸ ಚೈತ್ರದ ಮುನ್ನುಡಿಯೋ ಇದುಕಾಣುವುದೆಲ್ಲ ಬಿರಿದ ಮುಖಗಳೆಕಂಪು ಬೀರದಾಗಿವೆ ಸುಮಗಳುಸೂರ್ಯನಿಗಾಗಿ ಕಾಯುತಿದೆ ಜಗವೆಹೊಸ ಚಿಗುರಿಗೆ ಇದೆ ಸ್ವಾಗತವು...

ಕಥೆ- "ಒಂದು ಪರಿಪೂರ್ಣ ಕೊಲೆ" (ಭಾಗ ೨)

ಪ್ರೇಮಶೇಖರ ಜನ ೦೯ ಬ್ಲಾಗ್ ೧೭೮ ವೀಕ್ಷಣೆ

- ಭಾಗ೨ - ಗಿರಿಧರಆರುಗಂಟೆಗೂಮೊದಲೇಕಾನ್ಫರೆನ್ಸಿನಸ್ಥಳತಲುಪಿದ. ಗೆಸ್ಟ್ಹೌಸ್ನಲ್ಲಿತನಗಾಗಿಕಾದಿರಿಸಿದ್ದಕೋಣೆಗೆಹೋಗಿಎರಡುತಾಸುಪಟ್ಟಾಗಿನಿದ್ದೆಹೋದ. ದಿನಪೂರ್ತಿನಡೆದಕಾನ್ಫರೆನ್ಸಿನಲ್ಲಿಉತ್ಸಾಹದಿಂದಭಾಗವಹಿಸಿದಗಿರಿಧರ. ಹಳೆ...

ಭಗವದ್ಗೀತೆ ಏಕೆ?

ಆರ್ ಕೆ ದಿವಾಕರ ಜನ ೦೯ ಚರ್ಚಾವೇದಿಕೆ ೬,೦೧೭ ವೀಕ್ಷಣೆ

ಶಾಲಾಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಅಪ್ಪಣೆ ಕೊಡಿಸಿದ್ದಾರೆಂದು ಸುದ್ದಿ ಏಕೆ? ಭಾರತದ ಸಾರ್ವಜನಿಕ ಜೀವನಕ್ಕೆ ಸಂಹಿತೆಯಾದ ಸಂವಿಧಾನದ ಭಾವ-ಜೀವಂತಿಕೆಗಳು ಸತ್ತುಹೋಗ...

ನೆರಳ ರೂಪ ( ಕವನ )

ಹನುಮಂತ ಅನಂತ ಪಾಟೀಲ ಜನ ೦೯ ಕವನ ೧,೯೪೭ ವೀಕ್ಷಣೆ

ನೋಡುತ್ತ ಬಂದಿದ್ದೇನೆ ನನಗೆ ಬುದ್ಧಿ ಬಂದಂದಿನಿಂದ ಬೆಂಬಿಡದೆ ಭೂತದಂತೆ ಹಿಂಬಾಲಿಸುತ್ತಿರುವ ನನ್ನ ನರೆಳನ್ನ ಏನನ್ನೂ ಬಯಸದೆ ಹೋದರೆ ಹೋಗುತ್ತ ನಿಂತೆರೆ ನಿಲ್ಲುತ್ತ ಹಿಂಬಾಲಿಸುತ್ತಿದೆ ನನ್ನ ಬೆಂಗಾವಲಾಗಿ ಯಕ್ಷ ಪ್ರಶ್ನೆಯಾ...

ಅ ಕಪ್ ಓಫ್ ಕಾಫಿ ... ಸಿಪ್ - ೩೪

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೯ ಬ್ಲಾಗ್ ೭೮ ವೀಕ್ಷಣೆ

ಸಿಪ್ - ೩೪ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸೈಡ್ಬರ್ತ್ಎರಡುಸೀಟ್ಬೂಕ್ಕಾಗಿದ್ದರೂ, ಟ್ರೈನ್ಖಾಲಿಯಾಗಿದ್ದರು. ಮೇಲಿನಬರ್ತ್ಗೆನಾನುಹೋಗದೆಕೆಳಗೆಕೂತಿದ್ದೆ....

ಮಾರಣ ಹೋಮ‌

RAMAMOHANA.N ಜನ ೦೮ ಕವನ ೬೯೨ ವೀಕ್ಷಣೆ

ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ, ಎರಗಿ ಮೇಲೇರಿ ಬರುವವರ ಬಿಡದೆ ಕೊಲ್ಲುತ ನಿರತ. ಕೊಚ್ಚುತಾ ಇರಿಯುತಾ ಎಡಬಿಡದೆ ಸಿಗಿಯುತಾ, ಇದ್ದವರ ಮುಗಿಸುತಾ, ಎದ್ದವರ ಹೊಸುಕುತಾ. ಕೊಂದು ಬದುಕಲೆ ಬೇಕು ದಿನದ ಬದುಕಲಿ ಸತತ. ಏಳ...

ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ

ASHOKKUMAR ಜನ ೦೮ ಲೇಖನ ೫೨೩ ವೀಕ್ಷಣೆ

ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ ಸ್ತೀಫಾನ್ ಹಾಕಿಂಗ್ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ.ಬ್ರಿಟನಿನ ಈ ಭೌತಶಾಸ್ತ್ರಜ್ಞ,ಗಾಲಿ ಕುರ್ಚಿಯ ಮೇಲೆ ಕುಳಿತು ತಮ್ಮ ಅದ್ಭುತ ಸಂಶೋಧನೆಗಳನ್ನು ಮಾಡುತ್ತಿದ್ದಾರೆ.ಅವರ ಇಡೀ...

ಹೆತ್ತವ್ರ ದೊಡ್ಡ ತಪ್ಪು...

ವಿದ್ಯಾಕುಮಾರ್ ಜಿವಿ ಜನ ೦೮ ಬ್ಲಾಗ್ ೯೧ ವೀಕ್ಷಣೆ

ಹೆತ್ತವ್ರ ಕೆಲ್ಸಬರೇ ಹಡೆಯುದಲ್ಲ ಮಕ್ಕಳ್ನ ಓದ್ಸುದೂ ಹೌದು ನಿಜ. ಇವತ್ತು ಹೆತ್ತ್ ಮ್ಯಾಲೆ ಮಕ್ಕಳ್‍ನ ಶಾಲೆಗೆ ಸೇರ್ಸಿಯೇ ಸೇರ್ಸ್ತರೆ ಅದ್ರಲ್ಲೇನು ಡೌಟ್ ಇಲ್ಲ ಆದ್ರೆ ಸಮಸ್ಯೆ ಬರೊದು ಇಲ್ಲಿ, ಯಾವ್ ಶಾಲೆ?? ಹೆಂಗಸ್ರುಗಳು...

ರವಿವಾರ ಸಂಜೆ ಬಂದ ಕೆಲವು ಆಲೋಚನೆಗಳು ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೦೮ ಬ್ಲಾಗ್ ೪೧ ವೀಕ್ಷಣೆ

ನಾನು ಬದಲಾದ ಹೊರತೂ ಜಗತ್ತು ಬದಲಾಗುವ ಸಾಧ್ಯತೆ ಇಲ್ಲ ಎಂಬುದು ನನಗೆ ಹೊಳೆದು [ಅದನ್ನು 'ಇತರೆ' ಮಹಾನ್ ವ್ಯಕ್ತಿಗಳೂ ಈ ಮೊದಲೇ ಹೇಳಿದ್ದಾರೆ ಎಂಬುದು ನನಗೆ ಆಮೇಲೆ ತಿಳಿಯಿತು. :-)] ಬಹಳ ಕಾಲವಾಗಿದೆ. ಹಾಗಾದರೆ ನಾನೇಕಿನ್ನ...

ಅ ಕಪ್ ಓಫ್ ಕಾಫಿ ... ಸಿಪ್ -೩೩

ವೆಂಕಟೇಶ್ ಕಾಮತ್ ಕುಂಬ್ಳೆ ಜನ ೦೮ ಬ್ಲಾಗ್ ೧೧೪ ವೀಕ್ಷಣೆ

ಸಿಪ್ - ೩೩ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಂಜೆ ಕ್ಯಾಂಪ್ ಸೇರಿದಾಗ ಸ್ವಾಗತ ಭರದಿಂದ ಆಯಿತು , ಪ್ರತಿಯೊಬ್ಬನಿಗೂ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದರು....

ಹೀಗೊಬ್ಬ ,ನಿಗೂಢ ಮನುಷ್ಯ!! - ಆಪರೇಶನ್ 'ಗಣೇಶ್' (

ಸಪ್ತಗಿರಿವಾಸಿ... ಜನ ೦೮ ಬ್ಲಾಗ್ ೬೩ ವೀಕ್ಷಣೆ

ಅದ್ಯಾವ್ದೋ ಭವಿಷ್ಯದ ದಿನಾಂಕ -ದಿನ, ಆ ದಿನ ಬೆಳಗ್ಗೆ ನಸುಕಿನಲ್ಲೇ ಎದ್ದು 'ನಿತ್ಯದಂತೆ' ಮನೆ ಮುಂದೆ ನೀರು ಚಿಮುಕಿಸಿ, 'ರಂಗೋಲಿ' ಹಾಕುತ್ತ ಕುಳಿತಿದ್ದ ಸಕಲ ಮಲ್ಲೇಶ್ವರ ದ ಮಹಿಳೆಯರು ರಂಗೋಲಿ ಬಿಸಾಕಿ ಮನೆ ಹೊಳಗದೆ ಓಡುತ...

ಭೇದಿಸೊಪ್ಪು

ಶೈಲಜಮಂಚೇನಹಳ್ಳಿ ಜನ ೦೮ ಲೇಖನ ೧,೫೫೩ ವೀಕ್ಷಣೆ

ಗ್ರಾಮೀಣ ಸೊಗಡಿನ, ಎತ್ತರದ ನಿಲುವಿನ, ಮುಖದಲ್ಲಿ ಒಂದು ರೀತಿಯ ಆತ್ಮವಿಶ್ವಾಸದ ಕಳೆಹೊತ್ತಿದ್ದವರು ನಮ್ಮ ಅಜ್ಜಿ ವೀರಮಲ್ಲಮ್ಮ. ಅವರು ಹಣೆಯಲ್ಲಿ ಅಗಲವಾದ ಗುಂಡಗಿನ ಕುಂಕುಮವಿಟ್ಟುಕೊಳ್ಳುತ್ತಿದ್ದ, ಕೈಯಲ್ಲಿ ಡಜನ್‍ಗಟ್ಟಲೆ...

ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆ

ಪಾರ್ಥಸಾರಥಿ ಜನ ೦೮ ಬ್ಲಾಗ್ ೩೫ ವೀಕ್ಷಣೆ

ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆನಗರದಲ್ಲಿ ಮಧ್ಯಮವರ್ಗದವರೆ ಜಾಸ್ತಿ ಇರುವ ಬಡಾವಣೆ ಅದು, ಅಂಗಡಿ ಸಾಲಿನಲ್ಲಿ ಅದೊಂದು ಗಣೇಶ ಬೇಕರಿ, ಅಲ್ಲಿ ಮಾಡುವ ಪಪ್ಸ್ ಚೆನ್ನಾ ಎಂದು ಜನರ ಅಭಿಪ್ರಾಯ .ಎದುರಿಗೆ ರಸ್ತೆಯ ಪಕ್ಕದ ಪುಟ್...