ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2026

ಅಕ್ಟೋಬರ್ 2026

೨೫೮ ಲೇಖನಗಳು

ದೇಶಿ ತಳಿಯ ಜಾನುವಾರುಗಳ ಹಾಲು, ಮೂತ್ರ ಮತ್ತು ಸಗಣಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೬ ಲೇಖನ ೨೬ ವೀಕ್ಷಣೆ

ದೇಶಿ ತಳಿ ಜಾನುವಾರುವಿನ ಸಗಣಿ ಶ್ರೇಷ್ಠ, ಮೂತ್ರ ಔಷಧಿಗೆ ಬಳಕೆ ಮಾಡಬಹುದು ಇತ್ಯಾದಿ ಮಾಧ್ಯಮಗಳಲ್ಲಿ ಸದಾ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಈ ರೀತಿ ಯಾವುದು ಶ್ರೇಷ್ಠ ಯಾಕೆ? ಅದರ ಹಿನ್ನೆಲೆ ಏನಿರಬಹುದು ಅಥವಾ ಒಂದು ವೇಳ...

ಅಂಧಕಾರವನ್ನಪ್ಪಿದ ಗಾಂಧಾರಿ

kmurthys ಅಕ್ಟೋ ೨೬ ಬ್ಲಾಗ್ ೩೮ ವೀಕ್ಷಣೆ

ಮಹಾಭಾರತದಲ್ಲಿ ಗಾಂಧಾರಿಯದು ಒಂದು ಪ್ರಮುಖವಾದ ಪಾತ್ರ. ರಾಜಕುವರಿಯಾಗಿ ಹುಟ್ಟಿ ಹಸ್ತಿನಾಪುರದ ಮಹಾರಾಣಿಯಾದವಳು, ಪಟ್ಟದರಸನ ಏಕೈಕ ಪತ್ನಿ, ನೂರೊಂದು ಮಕ್ಕಳ ತಾಯಿ. ನೂರು ಜನ ಸಹೋದರರನ್ನು ಕೂಡ ಪಡೆದಿದ್ದವಳು. ನೂರು ಮಕ್ಕಳ...

ಒಂದು ಒಳ್ಳೆಯ ನುಡಿ (364) - ವಾಲ್ಮೀಕಿ ಜಯಂತಿ

ರತ್ನಾ ಭಟ್ ತಲಂಜೇರಿ ಅಕ್ಟೋ ೨೬ ಲೇಖನ ೩೧ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಚರಿತೆಯನ್ನು ಲೋಕಮುಖಕ್ಕೆ ಆಚಂದ್ರಾರ್ಕಪರ್ಯಂತ ನೀಡಿದ ಮಹರ್ಷಿ ವಾಲ್ಮೀಕಿಯ ಜಯಂತಿಯಿಂದು ನಿತ್ಯ ವಂದಿಪನಾದ ಮಹರ್ಷಿ ವಾಲ್ಮೀಕಿ. ಕಾಡಿನಲ್ಲಿ ತನ್ನ ಕುಲವೃತ್ತಿಯನ್ನು (ಹಿರಿಯ...

ಶಂಕರ ನಮನ

sushumasuresh ಅಕ್ಟೋ ೨೬ ಬ್ಲಾಗ್ ೮ ವೀಕ್ಷಣೆ

ಜಡವಾದ ಮನುಕುಲಕೆ ಚೈತನ್ಯವೀಯುತಿಹ ಪರಿಪೂರ್ಣ ಶುದ್ಧಾತ್ಮ ನಿನಗೆ ನಮನ |ಪ| ನಿನ್ನೆದೆಯ ಕಾರುಣ್ಯ ನಮ್ಮೆಡೆಗೂ ಹರಿಸಿ ನೆಮ್ಮದಿಯ ಕೊಡು ನಮಗೆ ಕರುಣಾಳುವೇ ಕರುಣಾಳುವೇ||ಅಪ|| ಇರುವ ಸುಖ ಅಡವಿಟ್ಟು ಇಲ್ಲದಕೆ ಪಣತೊಟ್ಟು ನೆಮ್...

ಕಣ್ಣಂಚಿನ ಹನಿ

ದೀಪು ಬೆಳ್ಳುಳ್ಳಿ ಅಕ್ಟೋ ೨೫ ಕವನ ೯೪ ವೀಕ್ಷಣೆ

ಕಣ್ಣ ಹನಿಗೆ ಕಾರಣ ಬೇಕಿಲ್ಲ ದುಃಖಕ್ಕೂ ಬರುವೆ ನೀ ಖುಷಿಗೂ ಬರುವೆ ನೀ ಮನದಾಳದ ಧುಗಡಕ್ಕೂ ಬರುವೆ ನೀ ಸಂತೋಷದ ಬಾರ ಹೆಚ್ಚಾದಾಗಲೂ ಬರುವೆ ನೀ ಮಳೆಯಲಿ ನೀ ಬಂದರೆ ಸಿಗದು ನಿನ್ನ ಸುಳಿವು ಯಾರಿಗೂ ಮನಸ್ಸಿನ ಮಾತು ಪದಗಳಲ್ಲಿ ಹ...

ಮತ್ತೆ ಮತ್ತೆ ಘಟಿಸುವ ದುರಂತ: ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್

ವಿವೇಕಾನಂದ ಎಚ್. ಕೆ. ಅಕ್ಟೋ ೨೫ ಲೇಖನ ೧೭ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆ ತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು. ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು...

ಸ್ಟೇಟಸ್ ಕತೆಗಳು (ಭಾಗ ೧೮೪೧) - ಇಷ್ಟ

ಧೀರಜ್ ಬೆಳ್ಳಾರೆ  ಅಕ್ಟೋ ೨೫ ಕಥೆ ೩೬ ವೀಕ್ಷಣೆ

ಬಣ್ಣಬಣ್ಣದ ಬಲೂನುಗಳು, ಕಾರುಗಳು, ಗೊಂಬೆಗಳು ಹೀಗೆಬೇರೆ ಬೇರೆ ಆಟಿಕೆಗಳನ್ನು ತನ್ನ ಗಾಡಿಯಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಆಟಿಕೆ ವ್ಯಾಪಾರಿ. ಅವನ ಪುಟ್ಟ ಮಗನಿಗೆ ಕಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. "ಅಪ್ಪಾ,...

ಹದಿಬದೆಯ ಧರ್ಮ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೫ ಕಾರ್ಯಕ್ರಮ ೮ ವೀಕ್ಷಣೆ

ಸಂಚಿ ಹೊನ್ನಮ್ಮ ವಿರಚಿತ 'ಹದಿಬದೆಯ ಧರ್ಮ' ಎನ್ನುವ ಕೃತಿಯ ಬಗ್ಗೆ ಮೂರು ದಿನಗಳ ಉಪನ್ಯಾಸವು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ ಸಭಾಮಂದಿರ, ರಾಗಿಗುಡ್ಡ, ಜೆ ಪಿ ನಗರ, ಬೆಂಗಳೂರು ಇಲ್ಲಿ ಜರುಗಲಿದೆ.

ಕತ್ತಲ ಕೋಣೆಯ ನೆನಪುಗಳು: ಕನ್ನಡದ ಭಯಾನಕ ಚಿತ್ರಗಳ ಸುವರ್ಣ ಕಾಲ

ಯಶೋದನಂದನ ಅಕ್ಟೋ ೨೫ ಬ್ಲಾಗ್ ೬೬ ವೀಕ್ಷಣೆ

ಒಂದು ಪುಸ್ತಕದ ನೆನಪಿನಿಂದ ಆರಂಭವಾದ ಭಯಾನಕ ಲೋಕದ ಪಯಣ ಇತ್ತೀಚೆಗೆ ಸಂಪದ (Sampada) ಮೂಲಕ ಕಂಪನ ಪುಸ್ತಕವನ್ನು ಆರ್ಡರ್ ಮಾಡಿದಾಗ, ಮನಸ್ಸು ಅನಾಯಾಸವಾಗಿ ಹಲವು ವರ್ಷಗಳ ಹಿಂದಕ್ಕೆ ಜಾರಿತು. ಬಾಲ್ಯದ ಆ ದಿನಗಳಲ್ಲಿ ಓದಿದ್...

ಎಂಬತ್ತರ ಕೊಯ್ಲಿನ ಕಾಳುಗಳು: ಆತ್ಮೀಯ ನಿರಂಜನರ ನೆನಪುಗಳು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೫ ಬ್ಲಾಗ್ ೨೮ ವೀಕ್ಷಣೆ

1941ರ ಪ್ರಾರ೦ಭದ ದಿನಗಳಲ್ಲಿ ನಾನು ನಿರಂಜನರನ್ನು ಮೊದಲು ನೋಡಿದ್ದು. ಆಗ ಅವರು ಕುಳುಕುಂದ ಶಿವರಾಯರಾಗಿದ್ದರು. ಆ ದಿನಗಳಲ್ಲಿ ಮಂಗಳೂರು ವಿದ್ಯಾರ್ಥಿ ಸಂಘದ ವಾರ್ಷಿಕ ಸಮ್ಮೇಳನವು ಜರಗುತ್ತಿತ್ತು. ಹಾರ್ವಾರ್ಡ್ ವಿಶ್ವವಿದ್...

‘ಮಯೂರ’ ಹಾಸ್ಯ - ಭಾಗ ೧೪೬

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೪ Humor ೨,೬೭೪ ವೀಕ್ಷಣೆ

ಯುದ್ಧದ ಪರಿಣಾಮ! 'ಮಕ್ಕಳೇ, ಈಚಿನ ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾದ ಲಾಭ- ನಷ್ಟವೇನು? ಯಾರು ಹೇಳೀರಿ?' ಅಂದ್ರು ಮೇಡಂ. ಗುಂಡ ಮೊದಲು ಕೈಯೆತ್ತಿ, ‘ನಾನು ಹೇಳ್ತಿನಿ ತುಂಬಾ ಲಾಭ ಇದೆ ಮೇಡಂ' ಅಂತ ಶುರು ಮಾಡಿ, 'ನನ್ನ ಫ್...

ಸೇಬಿನ ಹಣ್ಣು ಮತ್ತು ಮನುಷ್ಯರೆಂಬ ಅನಾಗರಿಕ ಕ್ರಿಮಿಗಳು

ವಿವೇಕಾನಂದ ಎಚ್. ಕೆ. ಅಕ್ಟೋ ೨೪ ಲೇಖನ ೯ ವೀಕ್ಷಣೆ

ಹಣ್ಣುಗಳಲ್ಲಿ ಅತ್ಯಂತ ಪೌಷ್ಟಿಕಾಂಶದ ಹಣ್ಣು ಎಂದು ಸೇಬುನ್ನು ಕರೆಯಲಾಗುತ್ತದೆ. Apple a day keeps the doctor away - ಒಂದು ಸೇಬು ಹಣ್ಣು ನಿಮ್ಮನ್ನು ವೈದ್ಯರಿಂದ ದೂರ ಇಡುತ್ತದೆ. ಕಾಶ್ಮೀರ, ಹಿಮಾಚಲ ಪ್ರದೇಶ, ಡಾರ್...

ಸ್ಟೇಟಸ್ ಕತೆಗಳು (ಭಾಗ ೧೮೪೦) - ತ್ಯಾಗ

ಧೀರಜ್ ಬೆಳ್ಳಾರೆ  ಅಕ್ಟೋ ೨೪ ಕಥೆ ೧೨ ವೀಕ್ಷಣೆ

ಅವಳು ಬದುಕಿದ್ದೇ ತನ್ನವರಿಗಾಗಿ. ತನ್ನ ಆಸೆ, ಕನಸುಗಳನ್ನೆಲ್ಲ ಬದಿಗಿಟ್ಟು, ಇತರರ ಸಂತೋಷದಲ್ಲೇ ತನ್ನ ಬದುಕಿನ ಅರ್ಥ ಕಂಡುಕೊಂಡವಳು.ಮದುವೆಯಾದ ಮೇಲೂ ಒಡಹುಟ್ಟಿದವಳ ಬದುಕು ಚೆನ್ನಾಗಿರಲಿ ಎಂದು ತನ್ನ ಆಸೆಗಳಿಗೆ ಕಡಿವಾಣ ಹಾ...

ಸಿರಿ ಸಸ್ಯೋತ್ಸವ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೪ ಕಾರ್ಯಕ್ರಮ ೧೨ ವೀಕ್ಷಣೆ

ಕಡಿಮೆ ದರದಲ್ಲಿ ತರಕಾರಿ ಗಿಡಗಳ ಮಾರಾಟ ಸಿರಿ ಸಸ್ಯೋತ್ಸವದಲ್ಲಿ. ದಿನಾಂಕ ೩೦ ಅಕ್ಟೋಬರ್ ನಿಂದ ೧ ನವೆಂಬರ್ ತನಕ. ಕದ್ರಿ ಪಾರ್ಕ್, ಮಂಗಳೂರು

ಕೇರಳದ ಪೂಕೋಡ್ ಸರೋವರ

ರಮೇಶ ನಾಯ್ಕ ಅಕ್ಟೋ ೨೪ Travelogue ೨೭೨ ವೀಕ್ಷಣೆ

ಕೇರಳದ ವಯನಾಡು ಜಿಲ್ಲೆಯ ವೈತಿರಿ ಸಮೀಪದಲ್ಲಿರುವ ಪೂಕೋಡ್ ಸರೋವರ ಪ್ರಕೃತಿ ಸೌಂದರ್ಯ, ಹಚ್ಚಹಸಿರು ಕಾಡುಗಳು ಮತ್ತು ಮಂಜಿನಿಂದ ಆವೃತವಾದ ಪಶ್ಚಿಮ ಘಟ್ಟಗಳ ನಡುವೆ ನೆಲೆಗೊಂಡಿರುವ ಸುಂದರ ನೈಸರ್ಗಿಕ ಸಿಹಿನೀರಿನ ಸರೋವರವಾಗಿದ...

ಮ್ಯಾಂಗೊ ಬೈಟ್

ವೀಣಾ ಶಂಕರ್ ಅಕ್ಟೋ ೨೪ ಅಡುಗೆ ೪ ವೀಕ್ಷಣೆ

ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ಮ್ಯಾಂಗೊ ಪ್ಯೂರಿ ಸೇರಿಸಿ ಮಿಶ್ರಣ ಮಾಡಿ ಮಾವಿನಹಣ್ಣಿನ ಹೋಳುಗಳನ್ನು ಸೇರಿಸಿ ಹಗುರವಾಗಿ ಕಲಸಿ. ಇದನ್ನು ಬಟರ್ ಪೇಪರ್ ಮೇಲೆ ಚಮಚದಿಂದ ಗುಂಡಗೆ ಒಂದೊಂದು ಚಮಚ ಹಾಕಿ ಒಂದು ಗಂಟೆ ಫ್ರಿಜ...

ಗುಡ್ಡೆ ಮಾಂಸ

ದೀಪು ಬೆಳ್ಳುಳ್ಳಿ ಅಕ್ಟೋ ೨೩ ಲೇಖನ ೨೮ ವೀಕ್ಷಣೆ

ಮಾಂಸ ಪ್ರಿಯರಿಗೆ ಇದು ತುಂಬಾ ಇಷ್ಟವಾಗುವ ಶೀರ್ಷಿಕೆ. ಈ ಶೀರ್ಷಿಕೆಯ ಬಗ್ಗೆ ನನಗೆ ತಿಳಿದಿರುವ ಮಾಹಿತಿ ಕೊಡುವ ಒಂದು ಪ್ರಯತ್ನ. ಸಾಮನ್ಯವಾಗಿ ಹಳ್ಳಿಯಲ್ಲಿ ವಾಸವಿರುವರಿಗೆ ಇದರ ಬಗ್ಗೆ ಹೆಚ್ಚು ತಿಳಿದಿರುತ್ತದೆ. ಹಳ್ಳಿಗಳಲ...

ಹಸ್ತಶಿಲ್ಪ ಹೆರಿಟೇಜ್ ವಿಲೇಜ್: ಮರದ ಕೆತ್ತನೆಗಳಲ್ಲಿ ಜೀವಂತವಾಗಿರುವ ನಮ್ಮ ಪರಂಪರೆ

ಯಶೋದನಂದನ ಅಕ್ಟೋ ೨೩ Travelogue ೫೩ ವೀಕ್ಷಣೆ

ಮಣಿಪಾಲದ ಹಸ್ತಶಿಲ್ಪಕ್ಕೆ ಭೇಟಿ ನೀಡಿದಾಗ ಮೂಡಿದ ನೆನಪುಗಳು, ವಿಜಯನಾಥ್ ಶೆಣೈ ಅವರ ಪರಂಪರೆ ಸಂರಕ್ಷಣೆಯ ಕನಸು ಮತ್ತು ನಮ್ಮ ಸಾಂಸ್ಕೃತಿಕ ಬೇರುಗಳ ಕುರಿತ ಚಿಂತನೆಗಳು.