ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2026

ಅಕ್ಟೋಬರ್ 2026

೨೫೮ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೨೮೨) - ಅಕ್ಷಯ

ಶ್ರೀರಾಮ ದಿವಾಣ ಅಕ್ಟೋ ೨೧ ಲೇಖನ ೧೬ ವೀಕ್ಷಣೆ

ಮುಂಬಯಿ ಬಿಲ್ಲವರ ಎಸೋಸಿಯೇಶನ್ ನ "ಅಕ್ಷಯ" ಮುಂಬಯಿ ಸಾಂತಾಕ್ರೂಝ್ (ಈಸ್ಟ್) ಆನಂದ ನಗರದ ಗುರು ನಾರಾಯಣ ಮಾರ್ಗದಲ್ಲಿರುವ ಬಿಲ್ಲವರ ಭವನದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬಿಲ್ಲವರ ಎಸೋಸಿಯೇಶನ್ ಕಳೆದ ಮೂವತ್ತೇಳು ವರ್...

ವಿಜಯದಶಮಿ – ಸತ್ಯ ಮತ್ತು ಧರ್ಮದ ವಿಜಯದ ಸಂಕೇತ

ಪ್ರಭಾಕರ ಹರ್ಲಾಪುರ ಅಕ್ಟೋ ೨೦ ಬ್ಲಾಗ್ ೫೪ ವೀಕ್ಷಣೆ

ವಿಜಯದಶಮಿ ಎಂದರೆ ಕೇವಲ ಒಂದು ಹಬ್ಬವಲ್ಲ; ಅದು ಸತ್ಯದ ಶಕ್ತಿ, ಧರ್ಮದ ಮಹತ್ವ ಮತ್ತು ಒಳ್ಳೆಯತನದ ವಿಜಯವನ್ನು ಸಾರುವ ಪವಿತ್ರ ದಿನ. ನವರಾತ್ರಿಯ ಒಂಬತ್ತು ದಿನಗಳ ಭಕ್ತಿಯ ಸಂಭ್ರಮದ ನಂತರ ಬರುವ ಈ ಹಬ್ಬವು ಜನರ ಮನದಲ್ಲಿ ಹೊ...

ನಮ್ಮ ತೆರಿಗೆ ನಮ್ಮ ಹಕ್ಕು

ವಿವೇಕಾನಂದ ಎಚ್. ಕೆ. ಅಕ್ಟೋ ೨೦ ಲೇಖನ ೮ ವೀಕ್ಷಣೆ

ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ. ಕೇಂದ್ರದ ತೆರಿಗೆ ವರಮಾನ ಹಂಚಿಕೆಯ ಕೆಲವು ಅಂಕಿ ಅಂಶಗಳನ್ನು ಗಮನಿಸಿದಾಗ ಒಂದಷ್ಟು ತಾರತಮ್ಯ ಮತ್ತು ಗೊಂದಲಗಳು ಮೇಲ್ನೋಟಕ...

ಸ್ಟೇಟಸ್ ಕತೆಗಳು (ಭಾಗ ೧೮೩೬) - ಮನೆ

ಧೀರಜ್ ಬೆಳ್ಳಾರೆ  ಅಕ್ಟೋ ೨೦ ಕಥೆ ೧೫ ವೀಕ್ಷಣೆ

ಮಗನಿಗೆ ಹಳೆಯ ಮನೆ ಮಾರಾಟ ಮಾಡಿ ಹೊಸ ಮನೆ ಖರೀದಿಸುವ ಆಸೆ. ಆದರೆ ಅಮ್ಮನಿಗೆ ಆ ಮನೆ ತನ್ನ ಗಂಡನ ನೆನಪುಗಳ ಮಂದಿರವಾಗಿತ್ತು.ಮಗನೇ, ಈ ಮನೆಯನ್ನು ಮಾರಬೇಡಪ್ಪಾ. ನಿನ್ನ ಅಪ್ಪ ಕಟ್ಟಿಸಿದ ಮನೆ ಇದು. ಈ ಗೋಡೆಗಳಲ್ಲಿ ಅವರ ನೆನಪ...

ಮಾವಿನಹಣ್ಣಿನ ಕೇಸರಿಭಾತ್

ಬರಹಗಾರರ ಬಳಗ ಅಕ್ಟೋ ೨೦ ಅಡುಗೆ ೮ ವೀಕ್ಷಣೆ

ರವೆಯನ್ನು ಘಮ್ಮನ್ನುವಂತೆ ಹುರಿಯಿರಿ. ಬಾಣಲೆಯಲ್ಲಿ ನೀರು, ಸಕ್ಕರೆ, ಮಾವಿನಹಣ್ಣಿನ ತಿರುಳು ಹಾಕಿ ಕುದಿಸಿ, ಇದು ಕುದಿಯುತ್ತಿರುವಾಗ ಉರಿ ಸಣ್ಣ ಮಾಡಿ ನಿಧಾನವಾಗಿ ರವೆಯನ್ನು ಹಾಕುತ್ತ ತುಪ್ಪ ಸೇರಿಸಿ ಗಂಟಿಲ್ಲದಂತೆ ಕೈಯಾಡ...

ಹಕ್ಕು ಹೋರಾಟ 17: ಗಡ್ಡ ಬೋಳಿಸಿಕೊಳ್ಳಲು ಬಂದವರ ತಲೆಯನ್ನು ಬೋಳಿಸಿದರು!

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೦ ಬ್ಲಾಗ್ ೨೩ ವೀಕ್ಷಣೆ

ಗಡ್ಡ ಬೋಳಿಸಲು ನೀವು ಕ್ಷೌರಿಕನನ್ನು ಕೇಳಿದಾಗ ಆತ “ತಲೆ ಬೋಳಿಸಿಕೊಂಡರೆ ಮಾತ್ರ ನಾನು ನಿಮ್ಮ ಗಡ್ಡ ಬೋಳಿಸುವುದು” ಎನ್ನುವ ಷರತ್ತು ವಿಧಿಸಿದರೆ ಏನು ಮಾಡುತ್ತೀರಿ? ಚಿಮಿಣಿ ಎಣ್ಣೆ ಬೇಕಾದರೆ ಅಕ್ಕಿಯನ್ನು ಖರೀದಿಸಲೇಬೇಕು ಎ...

ಭರತನಾಟ್ಯ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೯ ಕಾರ್ಯಕ್ರಮ ೬ ವೀಕ್ಷಣೆ

ಅಕ್ಟೋಬರ್ ೨೪, ಶನಿವಾರ ಸಂಜೆ ೫.೩೦ ಕ್ಕೆ ಸರಿಯಾಗಿ ಸುರತ್ಕಲ್ ನ ವಿದ್ಯಾದಾಯಿನೀ ವಜ್ರ ಮಹೋತ್ಸವ ಸಭಾಂಗಣದಲ್ಲಿ ಸಂಧ್ಯಾ ಉಡುಪ ಮತ್ತು ಉಡುಪ ಫೌಂಡೇಶನ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಶ್ರಮದಾನ - 7

ವಿವೇಕಾನಂದ ಎಚ್. ಕೆ. ಅಕ್ಟೋ ೧೯ ಲೇಖನ ೬ ವೀಕ್ಷಣೆ

ಇದೊಂದು ವಿಶೇಷ ಅನುಭವ ನೀಡಿದ ಶ್ರಮದಾನ. ರಾಷ್ಟ್ರೀಯ ಅಂಧರ ಒಕ್ಕೂಟದ (National Federation of blind) ಕರ್ನಾಟಕ ಶಾಖೆಯ ಬೆಂಗಳೂರಿನ ಕಚೇರಿಯಲ್ಲಿ ನಾನೇ ಬರೆದ " ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಸಾಮಾಜಿಕ...

ಪ್ರಪಂಚಕ್ಕೆ ಮಾದರಿ ಈ ಪಂಚಮಹಾಕನ್ಯೆಯರು

kmurthys ಅಕ್ಟೋ ೧೯ ಬ್ಲಾಗ್ ೪೧ ವೀಕ್ಷಣೆ

ಹಿಂದೂ ಸಂಪ್ರದಾಯದಲ್ಲಿ ಪತ್ನಿಯ ಪಾತಿವ್ರತ್ಯಕ್ಕೆ ಬಹಳ ಹೆಚ್ಚಿನ ಬೆಲೆ ನೀಡಲಾಗುತ್ತದೆ. ಪತಿಯ ಪರ ತನ್ನ ಪಾವತ್ರ‍್ಯತೆಯನ್ನು ಉಳಿಸಿಕೊಂಡು ಆತನ ಸೇವೆಯನ್ನು ಮಾಡುತ್ತ ಅವನ ಎಲ್ಲ ಕಷ್ಟಗಳಲ್ಲಿ ಭಾಗಿಯಾಗುತ್ತ, ಅರ್ಧಾಂಗಿ ಹಾ...

ಗುಣಮಟ್ಟದ ಹಲಸು ಪಡೆಯುವುದರ ಬಗ್ಗೆ ಮಾಹಿತಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೯ ಲೇಖನ ೩೫ ವೀಕ್ಷಣೆ

ಹಲಸಿಗೂ ಈಗ ಶುಕ್ರ ದೆಸೆ ಪ್ರಾರಂಭವಾಗಿದೆ. ಮೊದಲಾದರೆ ಸೀಸನ್ (ಮಾರ್ಚ್- ಜುಲೈ) ನಲ್ಲಿ ಮಾತ್ರ ಸಿಗುತ್ತಿದ್ದ ಹಲಸು ಈಗ ವರ್ಷವಿಡೀ ಸಿಗುವಂತಾಗಿದೆ. ಅದಕ್ಕೆ ಒಂದೆಡೆ ನಮ್ಮ ತಂತ್ರಜ್ಞಾನವೂ ಕಾರಣ. ಇದರ ಜೊತೆಗೆ ಕೆಲವು ಅಪರೂ...

ಒಂದು ಜಾದೂ ಕೀ ಝಪ್ಪಿ!

badari ಅಕ್ಟೋ ೧೯ ಲೇಖನ ೨೧ ವೀಕ್ಷಣೆ

ನನ್ನ ಏಳು ವರ್ಷದ ಮಗನನ್ನು ಬೆಳಿಗ್ಗೆ ಎಬ್ಬಿಸಲು ಹೋದೆ. ಅವನನ್ನು ತಬ್ಬಿಕೊಂಡು, ಬೆನ್ನ ಮೇಲೆ ಮೆಲ್ಲಗೆ ಕೈ ಸವರಿ ಏಳಲು ಹೇಳಿದೆ. ಆದರೆ ಅವನು ನನ್ನನ್ನು ಬಿಡಿಸಿಕೊಳ್ಳಲು ಬಿಡದೆ ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ. ಸ್ವಲ್...

ಸ್ಟೇಟಸ್ ಕತೆಗಳು (ಭಾಗ ೧೮೩೫) - ರೈತ

ಧೀರಜ್ ಬೆಳ್ಳಾರೆ  ಅಕ್ಟೋ ೧೯ ಕಥೆ ೨೦ ವೀಕ್ಷಣೆ

ಅವನ್ಯಾಕ್ಕೆ ರಸ್ತೆಯ ಮೇಲೆ ಬಂದು ಬಿಸಿಲಲ್ಲಿ ನಿಂತು ತನ್ನ ಬದುಕಿನ ಹಕ್ಕುಗಳನ್ನು ಕೇಳುತ್ತಿದ್ದಾನೆ. ಹಸಿರಿನ ನಡುವೆ ನೆಮ್ಮದಿಯ ಉಸಿರಾಟ ನಡೆಸಬೇಕಿತ್ತು ತಲೆಯ ಮೇಲೆ ಬಟ್ಟೆಯನ್ನು ಇಟ್ಟು ಆಕಾಶವಲ್ಲದಿಟ್ಟಿಸಿ ತನ್ನ ಬದುಕು...

ನಚಿಕೇತಾಗ್ನಿ

ಎಂ.ಪಿ. ಜ್ಞಾನೇಶ್ ಅಕ್ಟೋ ೧೯ ಲೇಖನ ೨೭ ವೀಕ್ಷಣೆ

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಕಠೋಪನಿಷತ್ತಿನ ಪ್ರವಚನದಲ್ಲಿ ಹೇಳಿದ್ದು. ಉದ್ದಾಲಕನು ವಿಶ್ವಜಿತ್ ಯಾಗ ಮಾಡುವಾಗ ನೀಡಿದ ವಯಸ್ಸಾದ ಮುದಿ ದನಗಳ ದಾನದಿಂದ ಬೇಸತ್ತ ನಚಿಕೇತ ತಂದೆಗೆ ಹೇಳುತ್ತಾನೆ. ನಿನ್ನ ಪ್ರೀತಿಯ ವಸ್ತ...

ಕಲಾಂ: ಕನಸುಗಳ ದಾರಿದೀಪ

ಸಂಗಮೇಶ ಎನ್ ಜವಾದಿ ಅಕ್ಟೋ ೧೯ ಬ್ಲಾಗ್ ೨೦ ವೀಕ್ಷಣೆ

ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ, ಮಿಸೈಲ್ ಮ್ಯಾನ್ ಎಂದೇ ವಿಶ್ವಪ್ರಸಿದ್ಧರಾದ ಶ್ರೇಷ್ಠ ವಿಜ್ಞಾನಿ, ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತರತ್ನ ಪುರಸ್ಕೃತ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಭಾರತೀಯರ ಹೃದಯದಲ...

ಮರೆತೆ ಏತಕೆ

ಹಾ ಮ ಸತೀಶ ಬೆಂಗಳೂರು ಅಕ್ಟೋ ೧೯ ಕವನ ೮ ವೀಕ್ಷಣೆ

ಮರೆತೆ ಏತಕೆ ಎನ್ನ,ಮನದರಸಿ ನನ್ನವಳೆ ದೂರ ತೀರವ ಸೇರಿ,ಅಲ್ಲೆ ನೆಲೆಸಿ ಸೆಡವದುವು ಇಲ್ಲದೆ,ಬಾಳು ಸಾಗುತಲಿಹುದು ಕೊನೆಯ ಉಸಿರಿನ ಮೊದಲು, ಬಾರೆ ಸಹಿಸಿ ಕಷ್ಟಗಳು ಎಷ್ಟಿಲ್ಲ,ಕಲ್ಲು ಮುಳ್ಳಿನ ಹಾದಿ ಮನದ ಒಳಗಡೆಯೆಲ್ಲ,ಬರಿದೆ ನ...

"ಕೊನೆಯಲ್ಲಿ ಸಿಗೋದು ಚಿಪ್ಪು....."

Santhosh M Kumar Mogeri ಅಕ್ಟೋ ೧೮ ಲೇಖನ ೮೧ ವೀಕ್ಷಣೆ

ನೋಟ್‌ ಬ್ಯಾನ್ ಸಮಯದಲ್ಲಿ ಸುದ್ದಿಗಳಿಗಿಂತ ಹೆಚ್ಚು ವೈರಲ್ ಆಗಿ, ಜನರ ಬಾಯಲ್ಲಿ ತಿರುಗಾಡಿದ ‘ಚಿಪ್ಪು’ ಎಂಬ ಪದ ಇತ್ತೀಚೆಗೆ ಮತ್ತೆ ನನ್ನ ಗಮನ ಸೆಳೆಯಿತು. “ಚಿಪ್ಪು ಉಂಟಾ… ಚಿಪ್ಪು…” ಎಂಬ ಧ್ವನಿವರ್ಧಕದ ಕೀರಲು ಧ್ವನಿ ಕಿ...

ಕಾಗೆಯೊಂದು...

ವಿವೇಕಾನಂದ ಎಚ್. ಕೆ. ಅಕ್ಟೋ ೧೮ ಲೇಖನ ೭೨ ವೀಕ್ಷಣೆ

ಸಮಯ ರಾತ್ರಿ 9:00 ಗಂಟೆ. ನಮ್ಮ ಮನೆಯಲ್ಲಿ ಎಲ್ಲರೂ ಮಲಗುವ ಸಮಯ. ನಾನು ಅಪ್ಪನ ಜೊತೆ ಹಾಸಿಗೆಯ ಮೇಲೆ ಮಲಗಿದ್ದೇನೆ. ಅಪ್ಪನ ಎದೆಯ ಮೇಲೆ ತಲೆ ಹಾಕಿ ಇವತ್ತಿನ ಕಥೆ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದೇನೆ. ಅಪ್ಪ ದ...

ಸ್ಟೇಟಸ್ ಕತೆಗಳು (ಭಾಗ ೧೮೩೪) - ನೀನು

ಧೀರಜ್ ಬೆಳ್ಳಾರೆ  ಅಕ್ಟೋ ೧೮ ಕಥೆ ೭೬ ವೀಕ್ಷಣೆ

ನಿನಗಿನ್ನೂ ನಿನ್ನ ಬದುಕು ಸರಿಯಾಗಿ ಅರ್ಥವಾಗಿಲ್ವಾ? ಕಾರಣವೇನೆಂದರೆ ನಿನ್ನಿಂದಾಗಿ ಮನೆಯಲ್ಲಿ ಪ್ರತೀದಿನ ಹೆತ್ತವರು ನೋವು ಅನುಭವಿಸುತ್ತಾರೆ, ಅವರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ ಎಲ್ಲವನ್ನ ತಿದ್ದಿ ತೀಡಿ ಬೆಳೆಸಿದವರಿ...

ಕೇರಳದ ಬೇಕಲ್ ಕೋಟೆಯಲ್ಲಿ ಕನ್ನಡದ ಕಂಪು — ಶಿವಮೊಗ್ಗದ ಬೇರುಗಳನ್ನು ನೆನಪಿಸಿದ ಐತಿಹಾಸಿಕ ಭೇಟಿ

ಯಶೋದನಂದನ ಅಕ್ಟೋ ೧೮ Travelogue ೧೨೭ ವೀಕ್ಷಣೆ

ಕೆಲವು ಪ್ರವಾಸಗಳು ಕೇವಲ ಹೊಸ ಸ್ಥಳಗಳನ್ನು ನೋಡುವ ಅನುಭವ ನೀಡುತ್ತವೆ. ಇನ್ನು ಕೆಲವು ಪ್ರವಾಸಗಳು ನಮ್ಮ ಇತಿಹಾಸದೊಂದಿಗೆ, ನಮ್ಮ ಸಂಸ್ಕೃತಿಯೊಂದಿಗೆ ಮತ್ತು ನಮ್ಮ ಬೇರುಗಳೊಂದಿಗೆ ಮತ್ತೊಮ್ಮೆ ಬೆಸೆಯುತ್ತವೆ. ಇತ್ತೀಚೆಗೆ ಕ...

ಎಂಬತ್ತರ ಕೊಯ್ಲಿನ ಕಾಳುಗಳು: ದಂತಕತೆಯಾದ ನನ್ನ ದೊಡ್ಡಣ್ಣ : ಡಾ. ಅಡ್ಡೂರು ತಿಮ್ಮಪ್ಪಯ್ಯ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೮ ಬ್ಲಾಗ್ ೫೫ ವೀಕ್ಷಣೆ

ನನ್ನ ದೊಡ್ಡಣ್ಣ ಡಾ. ಎ.ತಿಮ್ಮಪ್ಪಯ್ಯನದು ಎಲ್ಲೇ ಆಗಲಿ ಎದ್ದು ಕಾಣುವ ವ್ಯಕ್ತಿತ್ವ. ಬದುಕಿನಲ್ಲಿಯೂ ಎದ್ದು ಕಾಣುವ ಹತ್ತುಹಲವು ಸಾಧನೆಗಳು ಅವರದು. ನಮ್ಮ ಮನೆಯ ಹಿರಿಯಣ್ಣ, ತಾನು ವಹಿಸಿಕೊಂಡ ಹುದ್ದೆಗಳಲ್ಲಿಯೂ ಹಿರಿಯಣ್ಣನ...