ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2026

ಅಕ್ಟೋಬರ್ 2026

೨೫೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೮೨೫) - ಗೌರವ

ಧೀರಜ್ ಬೆಳ್ಳಾರೆ  ಅಕ್ಟೋ ೦೯ ಕಥೆ ೧೨ ವೀಕ್ಷಣೆ

ನಿನಗೆ ಊರು ತಿರುಗುವ ಅಭ್ಯಾಸ ಇದೆಯಾ? ಹಾಗಾದರೆ ಒಮ್ಮೆ ಕೆಲವೊಂದಷ್ಟು ಊರುಗಳನ್ನ ನೋಡಿಕೊಂಡು ಬಾ, ಪತ್ರಿಕೆಗಳಲ್ಲಿ ಮೊಬೈಲ್ ಗಳಲ್ಲಿ ಕ್ರೀಡಾ ಸಾಧಕರ ರಾಷ್ಟ್ರ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದದ್ದು ಸುದ್ದಿ...

ನಿಷ್ಪಾಪಿ ಸಸ್ಯಗಳು (ಭಾಗ ೧೬೪) - ಕರ್ವೊಲು ಬಳ್ಳಿ

ವಿಜಯಾ ಶೆಟ್ಟಿ ಸಾಲೆತ್ತೂರು ಅಕ್ಟೋ ೦೯ ಲೇಖನ ೩೮ ವೀಕ್ಷಣೆ

ಮಕ್ಕಳೇ, ಈಗಂತೂ ನೀವು ಹಾರಾಡೋ ಪಕ್ಷಿಗಳು! ನಿಮ್ಮನ್ನು ತಡಿಯೋರೇ ಇಲ್ಲ. ರಜೆಯ ಕ್ಷಣಕ್ಷಣಗಳನ್ನು ಆಸ್ವಾದಿಸ ತೊಡಗಿರುತ್ತೀರಿ ಅಲ್ಲವೇ..? ಅದೇನೋ ಸರಿ, ಆದರೆ ನಿಮ್ಮ ತಿರುಗಾಟದಲ್ಲಿ ನಮ್ಮ ನಿಷ್ಪಾಪಿ ಸಸ್ಯಗಳ ಬಗ್ಗೆಯೂ ಒಂದ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೯ ಕವನ ೧೮ ವೀಕ್ಷಣೆ

ಅಹಂ ಇಷ್ಟೊಂದು ಇರ ಬಾರದಯ್ಯಾ ! ತಾನೂ ಬಾಲವಾಡಿಯಿಂದಲೇ ಕಲಿತು ಬಂದವನೆಂಬುವುದು ಇರಲಯ್ಯಾ !! *** ಬಲಿರೇನಯ್ಯ ನಾ ಇರುವಂತಹ ಸ್ಥಳ ಅಂದವನಿಂದು ಬಾಲ ಇಲ್ಲದೆ ಮರದಲ್ಲಿಹನು ! ಅದೇ ಜೊತೆಯಲ್ಲಿ ಇರುವವ ಪಾಪ ಬಾಲವಾಡಿಯಲ್ಲಿಹನು...

ಬಣ್ಣದ ಬಟ್ಲು

ಭೀಮೇಶ್ ಚಿನ್ನಸ್ವಾಮಿ ಅಕ್ಟೋ ೦೯ ಬ್ಲಾಗ್ ೭ ವೀಕ್ಷಣೆ

ನಿಂತರ್ಹ್ಯಾಗೆ ? ಕೈ ಕಟ್ಟಿ ಭೂಮಿ ಮ್ಯಾಗೆ? ಕೈ ತೊಳೆವೆ ಬಾರಾ ಮಣ್ಣು ಆದರೂ ಕರವು ಮಣ್ಣ ಇಟ್ಟಿದ್ರೆ ಇಟ್ಟಂಗೆ ನೂರು ಕಾಲ ಇರುವುದು ಇದ್ದಂಗೆ ಒಣಗೋದು ಒಂದು ಬಿಟ್ಟು. ಕಾಲ ಚಕ್ರದ ಮ್ಯಾಲೆ ಈ ಮಣ್ಣ ಇಟ್ಟು ತಿರುಗೆ ಚಕ್ರ ನಿ...

ನಾನಾ ಪಾಟೇಕರ್:ವಿಭಿನ್ನ ವ್ಯಕ್ತಿತ್ವದ ನಟ

badari ಅಕ್ಟೋ ೦೮ ಲೇಖನ ೮೫ ವೀಕ್ಷಣೆ

ಒಂದು ಪಾತ್ರಕ್ಕಾಗಿ ಒಬ್ಬ ನಟ ಎಷ್ಟು ದೂರ ಹೋಗಬಹುದು? ಅದಕ್ಕೆ ನಾನಾ ಪಾಟೇಕರ್ ಅವರ ‘ಪ್ರಹಾರ’ ಒಂದು ಅಪರೂಪದ ಉದಾಹರಣೆ. ‘ಪ್ರಹಾರ: ದಿ ಫೈನಲ್ ಅಟ್ಯಾಕ್’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಚಿತ್ರವನ್ನು ನಿರ್ದೇಶಿಸಿದ್ದೂ ಅವ...

ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್: ಎಚ್ಚರಿಕೆ ಕೇಳದ ಮನುಷ್ಯ

ಪ್ರಭಾಕರ ಹರ್ಲಾಪುರ ಅಕ್ಟೋ ೦೮ ಬ್ಲಾಗ್ ೩೦ ವೀಕ್ಷಣೆ

ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ಎಷ್ಟು ಹೇಳಿದರೂ, ಎಷ್ಟೇ ಜಾಗೃತಿ ಮೂಡಿಸಿದರೂ, ನಮ್ಮ ಬದುಕಿನಿಂದ ಪ್ಲಾಸ್ಟಿಕ್ ದೂರವಾಗುತ್ತಿಲ್ಲ. ಬದಲಾಗಿ, ಅನುಕೂಲ ಎಂಬ ಒಂದೇ ಕಾರಣಕ್ಕೆ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ...

ಚಿಮ್ಮಿದ ಚಿಂತನೆ 6: ಸಿಹಿತಿನಿಸಿನ ನಿಷೇಧ ಪಾಲಿಸುವ ಉಪಾಯ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೮ ಬ್ಲಾಗ್ ೩೨ ವೀಕ್ಷಣೆ

ಸಕ್ಕರೆ ಕಾಯಿಲೆ ಬಾಧಿತರಿಗೆ ವೈದ್ಯರು “ಸಿಹಿ ತಿನಿಸುಗಳು ಮತ್ತು ಸಿಹಿ ಹಣ್ಣುಗಳು ನಿಷಿದ್ಧ” ಎಂದು ಎಚ್ಚರಿಕೆ ನೀಡುತ್ತಾರೆ. ಕೆಲವರು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ ಇನ್ನು ಕೆಲವರಿಗೆ ಸಂಕಟ ಶುರುವಾಗುತ್ತದ...

ಪ್ರಾಣಿಗಳನ್ನು ಬದುಕಲು ಬಿಡಿ !

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೮ ಲೇಖನ ೪೯ ವೀಕ್ಷಣೆ

ಹೌದು, ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳಿಗೇನು ಗೊತ್ತು? ಇಲ್ಲಿ ಅದಕ್ಕಿಂತಲೂ ದೊಡ್ದ ಕ್ರೂರಿಗಳಾದ ಎರಡು ಕಾಲಿನ ಪ್ರಾಣಿಗಳು ಇವೆಯೆಂದು. ಕಾಡು ಕಣ್ಮರೆಯಾಗುತ್ತಿದೆ. ಪ್ರಾಣಿಗಳ ನೈಸರ್ಗಿಕವಾದ ವಾಸಸ್ಥಾನ ಖಾಲಿಯಾಗುತ್ತಿದ...

ಧರ್ಮರಾಯನು ಧರ್ಮಾತ್ಮನೇ?

kmurthys ಅಕ್ಟೋ ೦೮ ಬ್ಲಾಗ್ ೧೧ ವೀಕ್ಷಣೆ

ಮಹಾಭಾರತದಲ್ಲಿ ಧರ್ಮರಾಯನದು ಒಂದು ವಿಶಿಷ್ಟವಾದ ಪಾತ್ರ. ಯಮಧರ್ಮನ ಮಗನಾಗಿ ಹುಟ್ಟಿದವನು ಎಂದೂ ಧರ್ಮದ ಪಕ್ಷಪಾತಿ, ಎಂದೆಂದಿಗೂ ಸತ್ಯದ ಹಾದಿಯಲ್ಲೇ ನಡೆದವನು, ಅನೃತವನ್ನು ನುಡಿಯದವನು, ಪಾಂಡವರ ಹಿರಿಯ, ಸಹೋದರರ ಮಾರ್ಗದರ್ಶ...

ತಾಯಿಯ ಅಕ್ಕರೆ

ಶ್ರೀಕಾಂತ್ ಶ್ರೀನಿವಾಸ್ ಅಕ್ಟೋ ೦೮ ಕಥೆ ೨೪ ವೀಕ್ಷಣೆ

ಸದಾಶಿವನಗರದ ವಿಶಾಲವಾದ, ಮರಗಳ ಸಾಲಿರುವ ರಸ್ತೆಗಳಲ್ಲಿ ಮಧ್ಯಾಹ್ನದ ಬಿಸಿಲು ಚುರುಕಾಗಿ ಕಾಯುತ್ತಿತ್ತು. ಮೋಹನ್, ಕತ್ತಿನ ಮೇಲೆ ತೂಗಾಡುತ್ತಿದ್ದ ಭಾರವಾದ ಉಪಕರಣಗಳ ಚೀಲವನ್ನು ಸರಿಪಡಿಸಿಕೊಳ್ಳುತ್ತಾ, ಶರ್ಟಿನ ತೋಳಿನಿಂದ ಹ...

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ

ವಿವೇಕಾನಂದ ಎಚ್. ಕೆ. ಅಕ್ಟೋ ೦೮ ಲೇಖನ ೪೪ ವೀಕ್ಷಣೆ

ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್...

ಸ್ಟೇಟಸ್ ಕತೆಗಳು (ಭಾಗ ೧೮೨೪) - ಮೌಲ್ಯ

ಧೀರಜ್ ಬೆಳ್ಳಾರೆ  ಅಕ್ಟೋ ೦೮ ಕಥೆ ೧೪ ವೀಕ್ಷಣೆ

ಒಂದು ಊರು ಆ ಊರಿನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಊರಿನಲ್ಲಿ ಸತ್ಯ, ಪ್ರಾಮಾಣಿಕತೆ, ಕರುಣೆ, ಗೌರವ, ಮಾನವೀಯತೆ, ಶಿಸ್ತು, ಸಹನೆ, ಪ್ರೀತಿ ಹೀಗೆ ಬದುಕಿಗೆ ಅರ್ಥ ಕೊಡುವ ಎಲ್ಲ ಮೌಲ್ಯಗಳೂ ನೆಲೆಸಿದ್ದವು ಆದ ಕೆಲವು...

ಗೋಬರ್ ಗ್ಯಾಸ್ ಹಸಿರು ಮನೆ ಅನಿಲಗಳಿಗೆ ಮಾರಕ

ದಿವಾಕರ ಶೆಟ್ಟಿ ಎಚ್ ಅಕ್ಟೋ ೦೮ ಲೇಖನ ೨೪ ವೀಕ್ಷಣೆ

ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ (ವಜ್ರದಷ್ಟು ಕಠಿಣವಾಗಿದ್ದರೂ ಹೂವಿನಷ್ಟು ಮೃದು). ಈ ಒಂದು ಮಾತನ್ನು ಕೇಳದವರೇ ವಿರಳ. ಇದರ ಅರ್ಥ ವಿವರಣೆಗೆ ನಾನು ಹೋಗುವುದಿಲ್ಲ. ಆದರೆ ಹೋಲಿಕೆ ಎಂದರೆ ಅಲ್ಲಿ ಎರಡು ವಸ್ತುಗಳಿರಲ...

ನಿಮ್ಮ ನಿಮ್ಮದು..

badari ಅಕ್ಟೋ ೦೭ ಲೇಖನ ೪೬ ವೀಕ್ಷಣೆ

ನಮ್ಮ ಶಾಲೆ ನೂತನ ವಿದ್ಯಾಲಯ, ಕಲಬುರ್ಗಿಯಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಸಾವಿರದ ಒಂಭೈನೂರಾ ಐದರಿಂದ ಇಲ್ಲಿಯವರೆಗೆ ಒಳ್ಳೆಯ ಹೆಸರು ಉಳಿಸಿಕೊಂಡಿದೆ. ನಾವು ಹೈ ಸ್ಕೂಲ್ ಓದಬೇಕಾದರೆ ಒಬ್ಬರಿಗಿಂತ ಒಬ್ಬ ಪ್ರತಿಭಾ...

ಪುಸ್ತಕನಿಧಿ : ಜನವರಿ 1960ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೭ ಲೇಖನ ೧೬ ವೀಕ್ಷಣೆ

ಜನವರಿ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ಭಾಕ್ರಾ ಡ್ಯಾಂ ಕಟ್ಟುವಾಗ ಸುತ್ತಲಿನ ಪರ್ವತಗಳು ಕುಸಿಯದಿರಲಿ ಅಂತ ಒಳಗೆಲ್ಲ ಖಾಲಿ ಮಾಡಿ ಸಿಮೆಂಟು ತುಂಬಿದರಂತೆ. ಭಾಕಡಾ...

ಹೆಸರಿಲ್ಲದವರು

ಮೋಹನ್ ವಿ ಕೊಳ್ಳೇಗಾಲ ಅಕ್ಟೋ ೦೭ ಬ್ಲಾಗ್ ೪೮ ವೀಕ್ಷಣೆ

“ಪ್ರತಿದಿನಕ್ಕವಾಗ ಮುಂಜಾನೆ ಬೇಗ ಏಳಬೇಕು, ವಾಕಿಂಗ್ ಗೆ ಹೋಗಬೇಕು, ಅಲ್ಲೇ ರಾಧಕ್ಕನ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕೆಂಬ ಆಸೆ ಹೊತ್ತುಕೊಂಡೆ ಮಲಗಿಕೊಳ್ಳುತ್ತೇನೆ. ಕನಸ್ಸಿನಲ್ಲಿ ಅದೇ ಆಸೆ ಒತ್ತರಿಸಿ ಬಂದು ಉತ್ಸಾಹ...

ಹರೇ ಸಮುದ್ರ ಪುರಾಣ ...

h.gopalakrishna ಅಕ್ಟೋ ೦೭ ಲೇಖನ ೩ ವೀಕ್ಷಣೆ

........ಏಸೊಂದು ಚೆನ್ನಿತ್ತು( ಹರೇ ಸಮುದ್ರ ಪುರಾಣ ....) ಎಚ್. ಗೋಪಾಲಕೃಷ್ಣ ನನ್ನ ಬಗ್ಗೆ ನಿಮಗೆ ಈಗಲೇ ಸಾಕಷ್ಟು ಗೊತ್ತಿರಬಹುದು..ಗೊತ್ತಿಲ್ಲದೇ ಇರುವ ವಿಷಯ ಹೇಳೋಣ ಅಂತ ಆಸೆ.... ಅಂದರು ನಮ್ಮ ಹಿರಿಯ ದೊಡ್ಡಪ್ಪ. ಇವರ...

ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೭ ಕವನ ೩,೮೨೯ ವೀಕ್ಷಣೆ

ಮಾತಾಡ್ ಮಲ್ಲಿಗೆ ಮಾತಾಡ್ ಮಾತಾಡ್ ಮಲ್ಲಿಗೆ ಸಂಪಿಗೆ ಸೇವಂತಿಗೆ ಗುಂಪಿನಲ್ಲಿ ಮಾತಾಡ್ ಮಾತಾಡ್ ಮಲ್ಲಿಗೆ ಒಬ್ಬನ್ನ ಕಟ್ಟಿದ್ದೆ । ಒಬ್ಬನ ಬಿಟ್ಟಿದ್ದೆ ಒಬ್ಬನ್ನ ಕರಕೊಂಡು ಒಳಗೋದೆ ಮಲ್ಲಿಗೆ ಯಾವನ್ನ ಕಟ್ಟಿದ್ದೆ ಯಾವನ್ನ ಬಿ...

ಬುದ್ಧ ಪ್ರಜ್ಞೆ ಮತ್ತು ಕೃಷ್ಣ ಪ್ರಜ್ಞೆ

ವಿವೇಕಾನಂದ ಎಚ್. ಕೆ. ಅಕ್ಟೋ ೦೭ ಬ್ಲಾಗ್ ೧೪ ವೀಕ್ಷಣೆ

ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಸಿಗುತ್ತಿರಬೇಕಾದರೆ ಯಾವ ಪ್ರಜ್ಞೆಯ ಅವಶ್ಯಕತೆಯೂ ಇರುವುದಿಲ್ಲ. ಆದರೆ ಬದುಕು ಕಷ್ಟಕ್ಕೆ ಸಿಲುಕಿದಾಗ, ನೋವಿನ ಅನುಭವವಾದಾಗ, ವಂಚನೆಗೆ ಒಳಗಾದಾಗ, ಅನಾರೋಗ್ಯಕ್ಕೆ ತುತ್ತಾದಾ...