ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2026

ಅಕ್ಟೋಬರ್ 2026

೨೫೮ ಲೇಖನಗಳು

ಕೃಷಿ ಮೇಳ 2026

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೫ ಕಾರ್ಯಕ್ರಮ ೧೧ ವೀಕ್ಷಣೆ

ಬ್ತಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಮೇಳವು ಅಕ್ಟೋಬರ್ ೧೭ ಮತ್ತು ೧೮ರಂದು ಜರುಗಲಿದೆ.

ಪಕ್ಷಿ ವೀಕ್ಷಕರ ತಿಂಗಳ ಅಂಗವಾಗಿ ಕಾರ್ಯಾಗಾರ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೦೫ ಬ್ಲಾಗ್ ೧೨ ವೀಕ್ಷಣೆ

ಮಗುವಿನಲ್ಲಿ ಪ್ರಕೃತಿಯ ಬಗ್ಗೆ ಕುತೂಹಲ ಮೂಡಿಸಲು ನೀವು ಪರಿಣಿತ ಪಕ್ಷಿವೀಕ್ಷಕರಾಗಿರಬೇಕಿಲ್ಲ! ಯುವ ಪಕ್ಷಿವೀಕ್ಷಕರ ತಿಂಗಳ (Young Birders' Month) ಅಂಗವಾಗಿ , Early Bird ಈ ಅಕ್ಟೋಬರ್‌ನಲ್ಲಿ 4 ಭಾಗಗಳ ಆನ್‌ಲೈನ್ ಕ...

ಕೌಟುಂಬಿಕ ಸಂಘರ್ಷ

ವಿವೇಕಾನಂದ ಎಚ್. ಕೆ. ಅಕ್ಟೋ ೦೫ ಲೇಖನ ೬ ವೀಕ್ಷಣೆ

ಕುಟುಂಬದ ಘರ್ಷಣೆಗಳು ಟಿವಿ ಮಾಧ್ಯಮಗಳಲ್ಲಿ ಪ್ರಚಾರವಾಗುವುದರಿಂದ ಪರಿಹಾರ ಸಾಧ್ಯವೇ. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅಷ್ಟು ಜ್ಞಾನ ಮತ್ತು ಸಾಮರ್ಥ್ಯ ಇದೆಯೇ? ಕೌಟುಂಬಿಕ ಸಮಸ್ಯೆಗಳಿಗೆ, ಸಂಘರ್ಷಗಳಿಗೆ, ಮನಸ್ತಾಪಗಳಿಗೆ...

ಸ್ಟೇಟಸ್ ಕತೆಗಳು (ಭಾಗ ೧೮೨೧) - ತಾಯತ

ಧೀರಜ್ ಬೆಳ್ಳಾರೆ  ಅಕ್ಟೋ ೦೫ ಕಥೆ ೧೧ ವೀಕ್ಷಣೆ

ರಾಮು ತುಂಬಾ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಣ್ಣ ಮನೆ, ಸಣ್ಣ ಕೆಲಸ, ಆದರೆ ದೊಡ್ಡ ಕನಸು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ದೊಡ್ಡ ಹುದ್ದೆ ಪಡೆಯಬೇಕು.ಒಂದು ದಿನ ಮಗನಿಗೆ ತೀವ್ರ ಜ್ವರ ಬಂತು. ಆಸ್ಪತ್ರೆಗೆ ಕರೆದ...

ಇರುವುದು ಅದ್ಭುತ !

ಎಂ.ಪಿ. ಜ್ಞಾನೇಶ್ ಅಕ್ಟೋ ೦೫ ಲೇಖನ ೧೫ ವೀಕ್ಷಣೆ

ಇಂದು ನಾವು ಇರುವುದು ಹೇಗೆ..? ಅದ್ಭುತ ನೋಡೋಣ.... ಒಂದೂರಿನಲ್ಲಿ ಒಂದು ಕಾಗೆ ಇತ್ತು. ಎಲ್ಲರೂ ಕಾಗೆಯನ್ನು ಬೈಯುತ್ತಾರೆ. ಆದರೆ ಕಾಗೆ ಹೇಳುತ್ತದೆ, "ನಾನು ಬಹಳ ಸ್ವಾತಂತ್ರ್ಯ, ಇದುವರೆಗೆ ಬಲೆ ಹಾಕಿ ಯಾರೂ ನನ್ನನ್ನು ಹಿಡ...

ಭಯದ ಬಾಗಿಲು ತೆರೆದ ಬೀಗ

ಶ್ರೀಕಾಂತ್ ಶ್ರೀನಿವಾಸ್ ಅಕ್ಟೋ ೦೫ ಕಥೆ ೪೮ ವೀಕ್ಷಣೆ

ವಿವೇಕ ಶಿವಮೊಗ್ಗದ ಒಂದು ಸಣ್ಣ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗ. ಅವನಿಗೆ ಕಾಲ್ಚೆಂಡಿನಾಟ (ಫುಟ್‌ಬಾಲ್) ಎಂದರೆ ಎಲ್ಲಿಲ್ಲದ ಪ್ರೀತಿ; ಹಗಲಿರುಳೂ ಅವನ ಧ್ಯಾಸವೆಲ್ಲ ಆ ಆಟದ ಮೇಲೆಯೇ ಇ...

ಒಂದು ಒಳ್ಳೆಯ ನುಡಿ (363)

ರತ್ನಾ ಭಟ್ ತಲಂಜೇರಿ ಅಕ್ಟೋ ೦೫ ಲೇಖನ ೯ ವೀಕ್ಷಣೆ

ಉಣ್ಣುವುದಕ್ಕೆ, ಉಡುವುದಕ್ಕೆ ಒಂದು ನಿಯಮ, ರೀತಿ-ನೀತಿಯೆಂಬುದಿದೆ. ನಮ್ಮ ಹಿರಿಯರಿಗೆ ಈಗಿನ ಹಾಗೆ ಮೂರು ಮೂರು ಪದವಿಗಳಿರಲಿಲ್ಲ. ಶಾಲೆಯ ಮೆಟ್ಟಿಲು ಹತ್ತಿದವರು ಬಹಳ ಕಡಿಮೆ. ಆದರೆ ಬದುಕಿನ ಹಾದಿಯಲ್ಲಿ ಅಚ್ಚುಕಟ್ಟಾದ ಕ್ರಮ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಅಕ್ಟೋ ೦೫ ಕವನ ೧೫ ವೀಕ್ಷಣೆ

ದೂರುವುದೇ ಅವನ ಚಟವಾದರೆ, ದೂರವಿರು ಬೈಯುವುದೇ ಅವನ ಕೆಲಸವಾದರೆ, ದೂರವಿರು ಕನಸಿಲ್ಲದವನ ಜೊತೆಯಲ್ಲಿ, ಸಾಗುವುದು ಯಾಕೋ ತಾನೆನ್ನುವುದೇ ಅಂತಿಮ, ದಿಟವಾದರೆ ದೂರವಿರು ಯಾತ್ರೆ ಅವನಿಗೆ ಏನ ತಿಳಿಸಿ ಕೊಡುವುದೋ ತಿಳಿಯೆ ಹುಳಿಹ...

ಬ್ರೂಮ್ ವಾರಿಯರ್ ಇಂದ್ರಜೀತ್ ಸಿಂಗ್ ಸಿಧು ಗೊತ್ತೇ?

ಬೈಂದೂರು ಚಂದ್ರಶೇಖರ ನಾವಡ ಅಕ್ಟೋ ೦೫ ಲೇಖನ ೪೮ ವೀಕ್ಷಣೆ

ಚಂಡೀಗಢದ ಸೆಕ್ಟರ್ 49ರಲ್ಲಿ ವಾಸವಾಗಿರುವ 88 ವರ್ಷದ ಬ್ರೂಮ್ ವಾರಿಯರ್ (ಕಸಪೊರಕೆ ಯೋಧ) ಎಂದು ಪ್ರಸಿದ್ಧರಾಗಿರುವ ಇಂದರ್ ಜೀತ್ ಸಿಂಗ್ ಸಿಧು ತಮ್ಮ ಇಳಿವಯಸ್ಸನ್ನೂ ಲೆಕ್ಕಿಸದೇ ಬೆಳಿಗ್ಗೆ 6ಗಂಟೆಗೆ ಎದ್ದು ತಮ್ಮ ಪರಿಸರದ ರ...

ಅಂತಿಂಥ ಮಾತೆಯಲ್ಲ ಕುಂತಿ!

kmurthys ಅಕ್ಟೋ ೦೫ ಬ್ಲಾಗ್ ೩೯ ವೀಕ್ಷಣೆ

ಮಹಾಭಾರತದ ಪ್ರತಿಯೊಂದು ಮುಖ್ಯ ಪಾತ್ರವೂ ನಮಗೆ ಒಂದೊಂದು ಆಶ್ಚರ್ಯಕರ ಸಂಗತಿಯನ್ನು ತಿಳಿಸುತ್ತದೆ. ಪಾಂಡವರ ಮಾತೆಯಾದ ಕುಂತಿಯ ಪಾತ್ರವೂ ಅಂತಹುದೇ. ಆಕೆಯು ಪುತ್ರಸಂತಾನವನ್ನು ಪಡೆದ ಪ್ರಸಂಗಗಳು ನಂಬಲು ಕಷ್ಟವಾಗುವಂತಹ ಸಂಗತ...

ಟ್ರೆಡ್‌ಮಿಲ್, ಸೈಕಲ್ ಮತ್ತು ಕಿಂಡಲ್

badari ಅಕ್ಟೋ ೦೫ ಲೇಖನ ೨೧ ವೀಕ್ಷಣೆ

ಕೆಲವು ವಿಷಯಗಳು ಸ್ವಂತ ಅನುಭವಕ್ಕೆ ಬರುವ ಮೊದಲು ತಾರ್ಕಿಕ ಅನಿಸುವುದಿಲ್ಲ. ನಮ್ಮ ಅಪ್ಪ-ತಾತಂದಿರ ಕಾಲದಲ್ಲಿ ವಿಧಿಯಿಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದರು. ಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಸೈಕಲ್ ಏರಿ ತಮ್ಮ ಸಂಚ...

ಸುಬ್ಬಣ್ಣನ ಸರ್ಕ್ಯುಲೇಟಿಂಗ್ ಲೈಬ್ರರಿ

ಹರಿ ಪ್ರಸಾದ್ ನಾಡಿಗ್ ಅಕ್ಟೋ ೦೪ ಕಥೆ ೧೫೭ ವೀಕ್ಷಣೆ

ಸುಬ್ಬಣ್ಣ ಅಲ್ಲಿ ಎಲ್ಲರಿಗೂ ಚಿರಪರಿಚಿತರು. ಯಾವುದೇ ಪುಸ್ತಕ ಬೇಕಿದ್ದರೂ, “ಸುಬ್ಬಣ್ಣನನ್ನು ಕೇಳಿ ನೋಡು; ಎಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ, ಇಲ್ಲವಾದರೆ ತರಿಸಿಕೊಡುತ್ತಾರೆ. ಅವರ ಲೈಬ್ರರಿಯಲ್ಲೇ ಇರಲಿಕ್ಕೂ ಸಾಕು”...

ಮರಣದಂಚಿನಲ್ಲಿ ನೆನಪಾದ ಹನುಮಂತ

badari ಅಕ್ಟೋ ೦೪ ಲೇಖನ ೮೩ ವೀಕ್ಷಣೆ

ಪ್ರಧಾನ ಮಂತ್ರಿಗಳ ಜೊತೆ ಮಾತನಾಡುವಾಗ "ನನ್ನ ಮೇಲೆ ಹಲ್ಲೆಯಾದಾಗ ನಾನು ಹನುಮಾನ ಚಾಲಿಸ ಹೇಳಿದೆ" ಎಂದು ಸ್ಮಿತ್ ಮಚ್ಚರ್ ಹೇಳಿದಾಗ ನನಗೆ ನಂಬಲು ಅಷ್ಟು ಸುಲಭ ಅನಿಸಲಿಲ್ಲ. ಕಷ್ಟ ಬಂದಾಗ ದೇವರ ನಾಮ ನೆನಪಾಗುವದು ಸಾಮಾನ್ಯ ಆ...

ನೈಜ ಅಭಿವೃದ್ಧಿ ಮತ್ತು ಪೌರ ಕಾರ್ಮಿಕರ ದಿನ

ವಿವೇಕಾನಂದ ಎಚ್. ಕೆ. ಅಕ್ಟೋ ೦೪ ಲೇಖನ ೧೬ ವೀಕ್ಷಣೆ

ಒಂದು ಸಣ್ಣ ಕುತೂಹಲಕ್ಕಾಗಿ ನಿಮ್ಮ ಮುಂದೆ ಕನಸಿನ ರಾಷ್ಟ್ರಗಳ ಪಟ್ಟಿ. ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂ...

ಸ್ಟೇಟಸ್ ಕತೆಗಳು (ಭಾಗ ೧೮೨೦) - ಕನ್ನಡಿ

ಧೀರಜ್ ಬೆಳ್ಳಾರೆ  ಅಕ್ಟೋ ೦೪ ಕಥೆ ೪೧ ವೀಕ್ಷಣೆ

ಕನ್ನಡಿ ಎಷ್ಟೇ ಪ್ರಯತ್ನಿಸಿದರು ತನ್ನ ಮೇಲಿನ ಕೊಳೆಯನ್ನ ಧೂಳನ್ನ ಒರೆಸಿಕೊಳ್ಳಲಾಗುತ್ತಿಲ್ಲ, ಆ ಕಾರಣಕ್ಕೆ ತನ್ನ ಮುಂದೆ ನಿಂತವರೆಲ್ಲರೂ ಕೂಡ ಸುಂದರವಾಗಿ ಕಾಣದೇ ಇರುವುದನ್ನು ಕಂಡು ಮುಖ ತಿರುಗಿಸಿ ಹೊರಟು ಹೋಗಿದ್ದಾರೆ ಆ...

ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 3)

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೪ ಬ್ಲಾಗ್ ೪೮ ವೀಕ್ಷಣೆ

ಜನಸೇವೆಗೆ ಸದಾ ಸಿದ್ಧ ೧೯೭೭ರಲ್ಲಿ ಡಾಕ್ಟರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭ ದಲ್ಲಿ ಡಾಕ್ಟರ್ ಸುಬ್ಬರಾವ್ ಅಲ...

ಕಾಡು, ನಾಡಿನ ಆಯ್ಕೆಯ ವಿಷ ವರ್ತುಲದಲ್ಲಿ ಭಾರತೀಯ ಸಮಾಜ

ವಿವೇಕಾನಂದ ಎಚ್. ಕೆ. ಅಕ್ಟೋ ೦೩ ಬ್ಲಾಗ್ ೨೪ ವೀಕ್ಷಣೆ

ಪ್ರಕೃತಿ, ಪರಿಸರ, ಜನಸಂಖ್ಯೆ, ಜೀವ ವೈವಿಧ್ಯ, ಪಶ್ಚಿಮ ಘಟ್ಟಗಳು, ಅಭಿವೃದ್ಧಿ, ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಜನರ ಮಾನಸಿಕತೆ, ವಿನಾಶ......... ಈ ಒಂದಕ್ಕೊಂದು ವಿಷಯಗಳನ್ನು ಜೋಡಿಸುತ್ತಾ ಹೋದರೆ ಶ್ರೀಯುತ ಮಾಧವ್ ಗಾ...

ಸ್ಟೇಟಸ್ ಕತೆಗಳು (ಭಾಗ ೧೮೧೯) - ಅವಕಾಶ

ಧೀರಜ್ ಬೆಳ್ಳಾರೆ  ಅಕ್ಟೋ ೦೩ ಬ್ಲಾಗ್ ೧೪ ವೀಕ್ಷಣೆ

ಕಾಡಿನ ಹೂವುಗಳಿಗೆ ಊರಿನ ಮೇಲೆ ಯಾವ ಬೇಸರವೂ ಇರಲಿಲ್ಲ. ಊರಿನ ದೇವರ ಪಾದಕ್ಕೆ ಬೀಳುವ ಹೂವುಗಳಿಗೆ ಸಿಗುವ ಗೌರವ, ಕಾಡಿನ ಹೂವುಗಳಿಗೆ ಸಿಗಲಿಲ್ಲ. ಅವುಗಳ ಸುವಾಸನೆಯನ್ನು ಹೊಗಳುವವರಿರಲಿಲ್ಲ. ತಲೆಗೆ ಮುಡಿಯುವವರಿರಲಿಲ್ಲ. ದೇ...