ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2026

ಅಕ್ಟೋಬರ್ 2026

೨೫೮ ಲೇಖನಗಳು

ಪುಸ್ತಕನಿಧಿ : ತಾರೋತ್ಪತ್ತಿ ನಾಟಕ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೮ ಲೇಖನ ೫೫ ವೀಕ್ಷಣೆ

ಇದು ಕೇವಲ 38 ಪುಟದ ಪುಸ್ತಕ . archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ವಾಲಿಯು ಸಮುದ್ರ ಮಥನದಲ್ಲಿ ಭಾಗವಹಿಸಿದನಂತೆ. ಆಗ ಈ ತಾರೆ ಉತ್ಪತ್ತಿ ಆದಳಂತೆ. ಇದು ನನಗೆ ಗೊತ್ತಿರಲಿಲ್ಲ. ಪ್ರಾರಂಭದಲ...

ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೮ ಲೇಖನ ೧೪ ವೀಕ್ಷಣೆ

ಏಪ್ರಿಲ್ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ಇದರಲ್ಲಿ ಧಾರವಾಡವನ್ನು ಮೆಚ್ಚಿ ಧಾರವಾಡದಲ್ಲೇ 30 ವರ್ಷ ಇದ್ದು ಧಾರವಾಡಿಗನೇ ಆದ ಎ ಸಿ ಫ್ಯಾರನ್ ಎಂಬ ಕರ್ನಾಟಕ ಕಾಲೇ...

ಸಾಗರನ ಹೊಸ ಗ್ಯಾಜೆಟ್ – ಪೇಮೆಂಟ್ ರಿಂಗ್!

badari ಅಕ್ಟೋ ೧೭ ಕಥೆ ೩೯ ವೀಕ್ಷಣೆ

ಬಾಗಿಲಿನ ಗಂಟೆ ಬಾರಿಸಿದಾಗ ಸಾಗರ ವೇಗವಾಗಿ ಹೋಗಿ ಬಾಗಿಲು ತೆರೆದ. ಕೊರಿಯರ್‌ನವನ ಕೈಯಿಂದ ಪಾರ್ಸೆಲ್ ತೆಗೆದುಕೊಂಡು ಒಳಗೆ ಬಂದ. “ಮತ್ತೇನು ತರಿಸಿದ್ರಿ?” ಸೀಮಾ ಕೇಳಿದಳು. ಸಾಗರನ ಹೊಸ ಹೊಸ ಸಾಮಾನುಗಳ ತೋರಿಸೋ ವಿಚಾರ ಅವಳಿ...

ಪುಸ್ತಕ ನಿಧಿ:- ಜನಪದ ವಿಚಾರ ಪತ್ರಿಕೆ.ಸಂಪುಟ 1 ಸಂಚಿಕೆ 2

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೭ ಲೇಖನ ೫ ವೀಕ್ಷಣೆ

archive.org ತಾಣದಿಂದ ಸಂಚಿಕೆಯನ್ನು ಇಳಿಸಿಕೊಂಡು ತಿರುವಿ ಹಾಕುತ್ತಿದ್ದೇನೆ ಇದರಲ್ಲಿ ನಟ ರಾಜಕುಮಾರ್ ಅಪಹರಣದ ಬಗ್ಗೆ ಅಂದಿನ ವಿಚಾರಗಳು ನಮಗೆ ತಿಳಿಯುತ್ತವೆ. ಮತ್ತು ಈಗ ಬಹುಶ: ಜಾರಿಯಾಗಿರುವ ಅಯೋಡೀನ್ ರಹಿತ ಉಪ್ಪಿನ ನ...

ಪುಸ್ತಕನಿಧಿ : ಮಾರ್ಚ್ 1960ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೭ ಲೇಖನ ೪ ವೀಕ್ಷಣೆ

ಮಾರ್ಚ್ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. 'ಭೂತಲ ಸ್ವರ್ಗ ಸ್ಟೀಡನ್ ' ಎಂಬ ಒಂದು ಲೇಖನ ಇಲ್ಲಿದೆ. ಅದರಲ್ಲಿ ಸ್ವೀಡನ್ ಬಗ್ಗೆ ಇದೆ.ಸ್ವೀಡನ್ ಅಂದು ಶ್ರೀಮಂತ ದೇಶ....

ಮಾದಕ ವಸ್ತು ವ್ಯಸನ ಮತ್ತು ದುಷ್ಪರಿಣಾಮ

ವಿವೇಕಾನಂದ ಎಚ್. ಕೆ. ಅಕ್ಟೋ ೧೭ ಲೇಖನ ೩೬ ವೀಕ್ಷಣೆ

ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಲಾಗುತ್ತದೆ, ಸಿಗರೇಟು, ಮಧ್ಯಪಾನ ಮುಂತಾದವುಗಳನ್ನು ದುಶ್ಚಟಗಳು ಎಂದು ಕರೆಯಲಾಗುತ್ತದೆ, ಪೆಪ್ಸಿ, ಕೋಕ್, ಫಾಂಟಾಗಳನ್ನು ಅನಾರೋಗ್...

ಪುಸ್ತಕನಿಧಿ : ಫೆಬ್ರುವರಿ 1960ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೭ ಲೇಖನ ೨ ವೀಕ್ಷಣೆ

ಫೆಬ್ರುವರಿ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ. ಸ್ವತಂತ್ರ ಭಾರತದಲ್ಲಿ ಒಬ್ಬ ಮಂತ್ರಿ ಎಂದು ನೇಮಕವಾದ ಶ್ರೀ ವಿ.ಎನ್ ಗಾಡಗೀಳ ಅವರ ಮೊದಲ ದಿನದ ವರದಿ ಇಲ್ಲಿದೆ. ಪ್ರ...

‘ಮಯೂರ’ ಹಾಸ್ಯ - ಭಾಗ ೧೪೫

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೭ Humor ೫೮ ವೀಕ್ಷಣೆ

ಮೆಹಂದಿ ಆಗೋಯ್ತು! ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು. ನನ್ನ ಗೆಳತಿಯೊಬ್ಬಳು ನನ...

ಸ್ಟೇಟಸ್ ಕತೆಗಳು (ಭಾಗ ೧೮೩೩) - ಆತ

ಧೀರಜ್ ಬೆಳ್ಳಾರೆ  ಅಕ್ಟೋ ೧೭ ಕಥೆ ೩೧ ವೀಕ್ಷಣೆ

ಆತನಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಸಿಕ್ಕಿತು. ದೇಶದಲ್ಲಿ ಎಲ್ಲಾ ಕಡೆ ಗುರುತಿಸಿದ್ದರು. ಊರಿನವರು ಕೊಂಡಾಡಿದ್ರು, ದಾರಿ ಬದಿಯಲ್ಲಿ ಆತನದ್ದೇ ಭಾವಚಿತ್ರಗಳನ್ನು ಹಾಕಿ ಶುಭಾಶಯ ಸಲ್ಲಿಸಿದ್ದರು, ಎಲ್ಲರೂ ಆದರ್ಶ ವ್ಯಕ್...

ಐಹೊಳೆ ಎಂಬ ಕಲ್ಲಿನಲ್ಲಿ ಅರಳಿದ ಕಾವ್ಯ

ರಮೇಶ ನಾಯ್ಕ ಅಕ್ಟೋ ೧೭ Travelogue ೧೯ ವೀಕ್ಷಣೆ

ಕಲ್ಲಿನಲ್ಲಿ ಅರಳಿದ ಕಾವ್ಯದ ಹಾಗೆ ವಿವರಿಸಬಹುದು ಐಹೊಳೆ ಪ್ರವಾಸ ಕಥನ.. ಕರ್ನಾಟಕದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಕಲ್ಲುಗಳೇ ಮಾತಾಡುವ ಜಾಗಗಳಲ್ಲಿ ಬಾಗಲಕೋಟೆ ಜಿಲ್ಲೆಯ ಐಹೊಳೆಗೆ ಅಗ್ರಸ್ಥಾನವಿದೆ. ಭಾರತೀಯ ದೇವಾ...

ಕಾಳರಾತ್ರಿ ದೇವಿ: ಧೈರ್ಯ, ಶಕ್ತಿ ಮತ್ತು ದುಷ್ಟ ಸಂಹಾರದ ತಾಯಿ

ಪ್ರಭಾಕರ ಹರ್ಲಾಪುರ ಅಕ್ಟೋ ೧೭ ಬ್ಲಾಗ್ ೬೦ ವೀಕ್ಷಣೆ

ನವರಾತ್ರಿಯ ಏಳನೇ ದಿನದಂದು ಆರಾಧಿಸಲ್ಪಡುವ ತಾಯಿ ದುರ್ಗೆಯ ಏಳನೇ ರೂಪವೇ ಕಾಳರಾತ್ರಿ ದೇವಿ. ನವರಾತ್ರಿಯ ಉತ್ಸವದಲ್ಲಿ ಈ ದೇವಿಯ ಪೂಜೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಕಾಳರಾತ್ರಿಯೆಂದರೆ 'ಕತ್ತಲ ರಾತ್ರಿ' ಎಂದರ್ಥ. ಭಕ್ತ...

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ

ವಿವೇಕಾನಂದ ಎಚ್. ಕೆ. ಅಕ್ಟೋ ೧೬ ಲೇಖನ ೧೧ ವೀಕ್ಷಣೆ

ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ ಇದನ್ನು ಸಾಧಿಸುವುದಾಗಿ ಭರವಸೆ ನೀಡಿವೆ. ಇದು ಸಾಧ್ಯವಾಗಬೇಕಾದರೆ.. ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒ...

ಪ್ರಾಜೆಕ್ಟ್ ಪಂಚತಂತ್ರ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಕಾರ್ಯಕ್ರಮ ೧೭ ವೀಕ್ಷಣೆ

ಮಂಗಳೂರಿನಲ್ಲಿ ಅಕ್ಟೋಬರ್ 18ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ರಂಗಾಸಕ್ತರಿಗೆ ಮತ್ತೊಂದು ಮಹತ್ವದ ನಾಟಕ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಒದಗಿ...

ಶಿಲಾವಲ್ಕ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಪುಸ್ತಕ ವಿಮರ್ಶೆ ೧೦೮ ವೀಕ್ಷಣೆ

ನಮಗೆ ನರಮೇಧ ಅಥವಾ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ, ಆತನ ಕ್ರೂರವಾದ ಗ್ಯಾಸ್ ಚೇಂಬರ್ ಹತ್ಯೆಗಳು. ಇಂತಹ ಒಂದು ಹತ್ಯಾ ಸರಣಿ ನಮ್ಮ ಪಕ್ಕದ ದೇಶವಾದ ಕಾಂಬೋಡ...

ಸ್ಟೇಟಸ್ ಕತೆಗಳು (ಭಾಗ ೧೮೩೨) - ಜಾಗ

ಧೀರಜ್ ಬೆಳ್ಳಾರೆ  ಅಕ್ಟೋ ೧೬ ಕಥೆ ೧೬ ವೀಕ್ಷಣೆ

ನಗರದಲ್ಲಿ ಸರ್ಕಾರ ಒಂದು ಹೊಸ ಆದೇಶ ಹೊರಡಿಸಿತು. ದೊಡ್ಡ ದೊಡ್ಡ ಹೋಟೆಲ್‌ಗಳು ಕಟ್ಟಡ ನಿರ್ಮಿಸುವಾಗ ಗ್ರಾಹಕರ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇಬೇಕು. ಜನರಿಗೆ ಅನುಕೂಲವಾಗಬೇಕು, ರಸ್ತೆಯಲ್...

ನಿಷ್ಪಾಪಿ ಸಸ್ಯಗಳು (ಭಾಗ ೧೬೫) - ಕಾಡು ಮೂವಿಲೆ ಸಸ್ಯ

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಅಕ್ಟೋ ೧೬ ಲೇಖನ ೩೪ ವೀಕ್ಷಣೆ

ದಸರಾ ರಜೆಯ ಆನಂದದ ಕ್ಷಣಗಳು !... ಒಂದೊಂದೇ ಸಂಭ್ರಮದ ತುಣುಕುಗಳ ದಾಖಲೆಗಳು/ನಡೆಯುತ್ತಿವೆಯಲ್ಲವೇ? ನಾನೂ ನಿಮ್ಮಂತೆಯೇ ಸಮಯವನ್ನು ಆಸ್ವಾದಿಸುತ್ತಾ ಸಸ್ಯಗಳ ಬಗ್ಗೆಯೇ ಪುಸ್ತಕಗಳನ್ನು ತಂದು ಓದುತ್ತಿರುವಾಗ ಒಂದು ಆಸಕ್ತಿದಾ...

ನೆನಪುಗಳ ನೆನೆಯುತ್ತಾ...

ನಿಶ್ಮಿತಾ ಪಳ್ಳಿ ಅಕ್ಟೋ ೧೬ ಕವನ ೧೦ ವೀಕ್ಷಣೆ

ಮಳೆ ಯಾವತ್ತೂ ಹೀಗೆ ಹಸಿ ಬಿಸಿ ನೆನಪುಗಳನ್ನೇ ಹೊತ್ತು ತರುತ್ತದೆ. ಈ ನೆನಪುಗಳೇ ಹಾಗೆ ಮಳೆಯ ಹಾಗೆ ಸುರಿಯಲಾರಾಂಭಿಸಿದರೆ ಎಡೆಬಿಡದೆ ಸುರಿಯುತ್ತಲೇ ಇರುತ್ತದೆ. ಅಮ್ಮನ ಮಡಿಲ ಎಳೆಗೂಸಾಗಿ ಜಡೆಯ ಹೆಣೆಸಿಕೊಂಡು ಆಗಾಗ ಬೈಸಿಕೊಂ...

ವಿಜಯದಶಮಿ: ಸ್ವಾತಂತ್ರ್ಯದ ಜ್ಯೋತಿಗಾಗಿ ತಾನೇ ಉರಿದಳು ಕುಯಿಲಿ!

ಡಾ ಸೌಮ್ಯ ಕೆ.ವಿ. ಅಕ್ಟೋ ೧೬ ಬ್ಲಾಗ್ ೪೮ ವೀಕ್ಷಣೆ

ವಿಜಯದಶಮಿಯೊಂದಿಗೆ ಬೆಸೆದುಕೊಂಡ ಪೌರಾಣಿಕ ಕಥೆಗಳು ಹಲವಾರು. ಆದರೆ ಈ ಐತಿಹಾಸಿಕ ಕಥೆ ಅನನ್ಯವಾದುದು. ಇದು ಇತಿಹಾಸದ ಪುಟಗಳಲ್ಲಿ ಮರೆಯಾದ ಮಹಿಳಾ ಶೌರ್ಯ ಮತ್ತು ಆತ್ಮತ್ಯಾಗದ ಗಾಥೆ. ವಿಜಯದಶಮಿ ವಿಜಯದ ಸಂಕೇತ. ದುಷ್ಟಶಕ್ತಿಯ...