ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2026

ಮೇ 2026

೨೫೨ ಲೇಖನಗಳು

'ಏಕ ಪ್ಯಾರ ಕಾ ನಗಮಾ ಹೈ' ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಮೇ ೩೧ ಲೇಖನ ೧೦೬ ವೀಕ್ಷಣೆ

ಇದೀಗ 'ಏಕ ಪ್ಯಾರ ಕಾ ನಗಮಾ ಹೈ' ಹಾಡನ್ನು ಮೂಲ ಧಾಟಿಯಲ್ಲಿ ಹಾಡಲು ಬರುವಂತೆ ನಾನು ಅನುವಾದ ಮಾಡಿದ್ದೇನೆ. (ನನ್ನ ಸಂಖ್ಯೆ 590) ಅದು ಇಲ್ಲಿದೆ.ಒಂದು ಪ್ರೇಮದ ಹಾಡು ಇದು ತೆರೆಗಳ ಉಕ್ಕು ಇದುಬದುಕಿದೂ ಮತ್ತೇನೂ ಅಲ್ಲ ನಿನ್ನ...

ಸಂಕಲ್ಪಗಳ ಪುನರ್ ಅವಲೋಕನ

ಶ್ರೀರಾಮ ದಿವಾಣ ಮೇ ೩೧ ಲೇಖನ ೧೦೮ ವೀಕ್ಷಣೆ

2026 ರಲ್ಲಿ ಈಗಾಗಲೇ ‌5 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ, ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ...

ವಾಟರ್ ಆ್ಯಪಲ್ ಕೋಸಂಬರಿ

ಪ್ರಭಾ ಪಿ ಶಾಸ್ತ್ರಿ ಮೇ ೩೧ ಅಡುಗೆ ೧೬೬ ವೀಕ್ಷಣೆ

ಹೆಸರುಬೇಳೆಯನ್ನು ಒಂದು ಗಂಟೆ ನೆನೆಸಿಕೊಂಡು ನೀರು ಬಸಿದು ಅದಕ್ಕೆ ತೆಂಗಿನ ಕಾಯಿತುರಿ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಹಣ್ಣು, ನಿಂಬೆರಸ, ಉಪ್ಪು ಹಾಕಿ ಕಲಸಿ. ಒಗ್ಗರಣೆ ಸೌಟು ಒಲೆಯ ಮೇಲೆ ಇಟ್ಟು ಒಂದು ಚಮಚ ಎಣ್ಣೆ ಹ...

ಸ್ಟೇಟಸ್ ಕತೆಗಳು (ಭಾಗ ೧೬೯೪) - ಪ್ರಕೃತಿ

ಧೀರಜ್ ಬೆಳ್ಳಾರೆ  ಮೇ ೩೧ ಕಥೆ ೧೧೧ ವೀಕ್ಷಣೆ

ನಮ್ಮೊಳಗೆ ಪ್ರವೇಶಿಸಬೇಡ. ನಮ್ಮ ನಡುವೆ ನಿನ್ನ ಸಂಬಂಧವನ್ನು ಇಟ್ಟುಕೊಳ್ಳಬೇಡ. ನಾವು ನಮ್ಮಷ್ಟಕ್ಕೆ ಬದುಕುತ್ತೇವೆ. ನಾವು ಇನ್ನೊಂದಷ್ಟು ಹೆಚ್ಚು ವರ್ಷ ಬದುಕುವ ಆಯಸ್ಸನ್ನು ಹೊಂದುತ್ತೇವೆ. ನಿನ್ನಿಂದಾಗಿ ನಾವು ಬೇಗ ಸಾಯುವ...

ಕೊಡಚಾದ್ರಿ ಬೆಟ್ಟವ ಏರೋಣ ಬನ್ನಿ…

ರಮೇಶ ನಾಯ್ಕ ಮೇ ೩೧ Travelogue ೯೨ ವೀಕ್ಷಣೆ

ಪಶ್ಚಿಮ ಘಟ್ಟಗಳ ಹಸಿರು ಮಡಿಲಿನಲ್ಲಿ ನೆಲೆಸಿರುವ ಕೊಡಚಾದ್ರಿ ಬೆಟ್ಟ ನನ್ನ ಮನಸ್ಸಿಗೆ ಮರೆಯಲಾಗದ ಅನುಭವವನ್ನು ನೀಡಿತು. ಬೆಳಗಿನ ಜಾವವೇ ನಾವು ಪ್ರಯಾಣ ಆರಂಭಿಸಿದ್ದೆವು. ಮಳೆಯ ತುಂತುರು, ತಂಪಾದ ಗಾಳಿ ಮತ್ತು ಹಸಿರು ಪ್ರಕ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 7)

ಅಡ್ಡೂರು ಕೃಷ್ಣ ರಾವ್ ಮೇ ೩೧ ಬ್ಲಾಗ್ ೧೬೦ ವೀಕ್ಷಣೆ

ಕುಸಿದ ತೆಂಗಿನ ಕಾಯಿ ಬೆಲೆ : ಐದು ವರುಷಗಳಿಂದ ನೀರಿನ ಸಮಸ್ಯೆಯೇ ತಲೆ ತಿನ್ನುತ್ತಿತ್ತು. ಅದೇ ಹೊತ್ತಿಗೆ (ಇಸವಿ 2000) ತೆಂಗಿನ ಕಾಯಿಯ ಬೆಲೆ ಕುಸಿಯತೊಡಗಿತು. ಆ ಮುಂಚೆ ತಲಾ ಐದು ರೂಪಾಯಿಯಿಂದ ಆರು ರೂಪಾಯಿಯ ತನಕ ಮಾರಾಟವ...

ನವಗ್ರಹಗಳ ಸರಣಿ: ೨. ಚಂದ್ರ (Moon)

ತೇಜಸ್ ಎಮ್ ಮೇ ೩೧ ಬ್ಲಾಗ್ ೨೫೮ ವೀಕ್ಷಣೆ

ಚಂದ್ರನೆಂದರೆ ಕೇವಲ ಕತ್ತಲೆಯ ರಾತ್ರಿಯನ್ನು ಬೆಳಗುವ ತಂಪು ಬೆಳಕಿನ ಗೋಳವಲ್ಲ; ಆತ ನಮ್ಮ ಅಂತರಂಗದ ಭಾವನೆಗಳ ಕನ್ನಡಿ, ಉಕ್ಕಿ ಹರಿಯುವ ಕಲ್ಪನಾ ಶಕ್ತಿ, ಮತ್ತು ನಮ್ಮ ಅಸ್ತಿತ್ವದ ಭಾವುಕ ಕೇಂದ್ರಬಿಂದು. ಆಕಾಶದಲ್ಲಿ ಚಲಿಸುವ...

Botanical & Dried Flower Art

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಕಾರ್ಯಕ್ರಮ ೧೨೪ ವೀಕ್ಷಣೆ

ಮಣಿಪಾಲ ಮಹಿಳಾ ಸಮಾಜದ ವತಿಯಿಂದ ಜೂನ್ ೧೦, ೨೦೨೬ರಂದು ಬುಧವಾರ ಸಂಜೆ ೪.೪೫ ರಿಂದ ೬.೩೦ರ ತನಕ ಬೊಟಾನಿಕಲ್ ಮತ್ತು ಒಣ ಹೂವುಗಳಿಂದ ಚಿತ್ರ ಕಲೆ (Botanical % Dried Flower Art) ಬಗ್ಗೆ ರೂಪಾ ವಾಸುದೇವ ಆಚಾರ್ಯ ಇವರು ತಿ...

ಎಲ್ ನಿನೋ ಎದುರಿಸೋಣ

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಲೇಖನ ೭೬ ವೀಕ್ಷಣೆ

ಈ ವರ್ಷದ ಮುಂಗಾರು ತುಸು ಕಷ್ಟಕರವಾಗಿರಲಿದೆ. 'ಎಲ್ ನಿನೋ' ಚಂಡಮಾರುತ ಈಕ್ವೆಟೋರಿಯಲ್ ಫೆಸಿಫಿಕ್ ಸಾಗರ ಭಾಗದಲ್ಲಿ ರೂಪುಗೊಳ್ಳಲಾರಂಭಿಸಿದ್ದು, ಪರಿಣಾಮ ಭಾರತ ಉಪಖಂಡದಲ್ಲಿ ಜೂನ್ ಅವಧಿಯ ಮಳೆ ಪ್ರಮಾಣ ವಾಡಿಕೆಗಿಂತಲೂ ಬಹಳ ಕ...

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು

ಶ್ರೀರಾಮ ದಿವಾಣ ಮೇ ೩೦ ಲೇಖನ ೧೨೩ ವೀಕ್ಷಣೆ

ಕರ್ನಾಟಕ ಮತ್ತು ಭಾರತದ ಈ 25 ವರ್ಷಗಳಲ್ಲಿ ಆಗಿದ್ದೇನು? 2000-2025. " ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ।ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ॥ "- ಶ್ರೀ ಡಿ. ವಿ. ಗುಂಡಪ್ಪ. ಚಳಿಗಾಲ ಬಂದಾಗ, ‘ಎಷ್ಟು ಚಳಿ...

ಸ್ಟೇಟಸ್ ಕತೆಗಳು (ಭಾಗ ೧೬೯೩) - ಹಕ್ಕಿ

ಧೀರಜ್ ಬೆಳ್ಳಾರೆ  ಮೇ ೩೦ ಕಥೆ ೮೧ ವೀಕ್ಷಣೆ

ಎತ್ತರದ ಆಗಸವನ್ನು ನೋಡುವಾಗ ರೆಕ್ಕೆ ಬಿಚ್ಚಿ ತುಂಬಾ ಚೆನ್ನಾಗಿ ಹಾರಬಹುದೆಂಬ ಯೋಚನೆ, ಇಡೀ ಜಗತ್ತಿನ ತುಂಬ ಹಾರಿ ಎಲ್ಲವನ್ನು ಎತ್ತರದಿಂದ ನೋಡಿ ಅದ್ಭುತವನ್ನು ಸಾಧಿಸಬಹುದು. ಆದರೆ ಇಷ್ಟು ಎತ್ತರದಲ್ಲಿ ಹಾರುವುದಕ್ಕೆ ಮನಸ್...

ಬಯಲುಸೀಮೆಗೆ ಅಡಿಕೆ ಬೇಕೇ....?

Abhilash Pandrahalli ಮೇ ೩೦ ಲೇಖನ ೪೪೯ ವೀಕ್ಷಣೆ

ಬಯಲುಸೀಮೆಯ ಬಟಾಬಯಲಲ್ಲಿ ಎರೆಭೂಮಿಯಲ್ಲಿ ಮಳೆ ಕೈ ಕೊಟ್ಟಾಗ ಜನಜಾನುವಾರುಗಳಿಗೆ ಕುಡಿಯೋಕೆ ನೀರು ಸಿಗೋದೇಕಷ್ಟ ಅಂತದ್ರಲ್ಲಿ ರೈತರು ಅಡಿಕೆತೋಟ ಉಳಿಸಿಕೊಳ್ಳೋಕೆ ಸಾಧ್ಯನಾ?ಅಡಿಕೆಯ ಆದಾಯ ದೊಡ್ಡದಾಗಿ ಕಾಣಬಹುದು ನಿಜ ಆದ್ರೆ ಅ...

ನಿಷ್ಪಾಪಿ ಸಸ್ಯಗಳು (ಭಾಗ ೧೫೧) - ಚೈನೀಸ್ ಫ್ರಿಂಜ್ ಫ್ಲವರ್

ಬರಹಗಾರರ ಬಳಗ ಮೇ ೩೦ ಲೇಖನ ೧೩೨ ವೀಕ್ಷಣೆ

ಹೇಗಿದ್ದೀರಿ? ಇನ್ನೇನು... ಶಾಲಾ ದಿನಗಳೂ ತೆರೆದುಕೊಂಡವು. ತುಂಬಾನೆ ಖುಷಿಯನ್ಸತ್ತೆ ಅಲ್ವಾ? ರಜೆಯಲ್ಲಿ ಎಲ್ಲೆಲ್ಲಿ ಹೋದ್ರಿ? ಏನೇನ್ ಹೊಸತು ನೋಡಿದ್ರಿ? ಗಿಡ.. ಮರ? ಬಳ್ಳಿ.. ಹೂ? ಎಲೆಗಳ ಬಗ್ಗೆ, ಬೀಜ ಪ್ರಸಾರದ ಬಗ್ಗೆ ಏ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಮೇ ೩೦ ಕವನ ೭೪ ವೀಕ್ಷಣೆ

ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯ...

‘ಮಯೂರ’ ಹಾಸ್ಯ - ಭಾಗ ೧೨೫

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಬ್ಲಾಗ್ ೧೭೫ ವೀಕ್ಷಣೆ

ಮೆಹಂದಿ ಆಗೋಯ್ತು! ಸಿಡ್ನಿಯಿಂದ ನಮ್ಮಣ್ಣನ ಮೊಮ್ಮಗಳು ಐದು ವರ್ಷದ ಅಂಜಲಿ, ತನ್ನ ಅಪ್ಪ-ಅಮ್ಮನೊಂದಿಗೆ ನಮ್ಮ ಮನೆಯ ಮದುವೆ ಸಮಾರಂಭಕ್ಕೆ ಬಂದಿದ್ದಳು. ಕನ್ನಡದಲ್ಲೇ ಚುರುಕಾಗಿ ಮಾತನಾಡುತ್ತಿದ್ದಳು. ನನ್ನ ಗೆಳತಿಯೊಬ್ಬಳು ನನ...

ರೀಲ್‌ಗಳಲ್ಲಿ ಹುಟ್ಟಿದ ಕ್ರಾಂತಿ ನೆಲದ ಮೇಲೆ ನಿಲ್ಲುವುದಿಲ್ಲ – “Cockroach Janata Party”ಯ ಕ್ಷಣಿಕ ರಾಜಕೀಯ

abhishek iyengar ಮೇ ೩೦ ಬ್ಲಾಗ್ ೩೩೫ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹೊಸ “ರಾಜಕೀಯ ಕ್ರಾಂತಿ” ಹುಟ್ಟಿದಂತಾಗಿ ಕೆಲವರು ಮಾತನಾಡುತ್ತಿದ್ದಾರೆ. ಕೆಲ self-declared Gen Z ನಾಯಕರು, camera ಮುಂದೆ aggressive ಮಾತುಗಳು, meme ರಾಜಕೀ...

'ರೈತರ ನೆಚ್ಚು ಮೆಚ್ಚಿನ ಮರಗಳು' - ರೈತರು ಓದಲೇಬೇಕಾದ ಪುಸ್ತಕ!

ಹರಿ ಪ್ರಸಾದ್ ನಾಡಿಗ್ ಮೇ ೩೦ ಪುಸ್ತಕ ವಿಮರ್ಶೆ ೧೬,೧೧೦ ವೀಕ್ಷಣೆ

ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್‌ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್...

ಜಗದೀಶ ಶರ್ಮ ಸಂಪ ಅವರಿಗೆ ಗೌರವ ಅರ್ಪಣೆ ಕಾರ್ಯಕ್ರಮ

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಕಾರ್ಯಕ್ರಮ ೬೭ ವೀಕ್ಷಣೆ

ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಗದೀಶ ಶರ್ಮ ಸಂಪ ಅವರಿಗೆ ಗೌರವ ಅರ್ಪಣೆ ಕಾರ್ಯಕ್ರಮವು ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಕಚೇರಿಯಲ್ಲಿ ದಿನಾಂಕ ಮೇ ೩೧, ೨೦೨೬ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.