ಉಮೇಶ ಮುಂಡಳ್ಳಿ ಅವರ ತಿಂಗಳ ಬೆಳಕು ಸಂಕಲನ ಬಗ್ಗೆ ಹಿರಿಯ ಸಾಹಿತಿ ವಿ.ಗ.ನಾಯಕರ ಮೆಚ್ಚುಗೆ ಮಾತು
"ತಿಂಗಳ ಬೆಳಕು" ಕವಿ ಉಮೇಶ,ನಿಮ್ಮ "ಮೌನದೊಳಗಿನ ಮಾತು" ಓದಿದೆ.ನಿಮಗೆ ಆ ರೀತಿ ಪ್ರೀತಿ.ಹಾಗೆಂದೇ ಅದರ ಕುರಿತು ಮಾತು ಮೌನದೊಳಗಿದೆ.ನನ್ನ ಮಾತು ಮೌನದೊಳಗಿದೆ.ಆದರೆ ನಿಮ್ಮ " ತಿಂಗಳ ಬೆಳಕು " ಮಾತ್ರ ಮೌನದೊಳಗಿರಲು ಬಿಡುವುದ...