ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2026

ಮೇ 2026

೨೫೨ ಲೇಖನಗಳು

ಗಾನ ವಿಜ್ಞಾನ ಚೇತನ (ಭಾಗ ೩೦) - ನಿಂಗು ಸೊಲಗಿ

ಕೆ.ಪಿ.ಅಶ್ವಿನ್ ರಾವ್ ಮೇ ೨೭ ಲೇಖನ ೯೪ ವೀಕ್ಷಣೆ

ಡಾ. ನಿಂಗು ಸೊಲಗಿ ಅವರು ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ರಂಗಮುಖೇನ ಶಿಕ್ಷಣ ನೀಡಿ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತ...

ಪುಸ್ತಕ ನಿಧಿ :ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಚಿಕೆ 125

ಶ್ರೀಕಾಂತ ಮಿಶ್ರಿಕೋಟಿ ಮೇ ೨೬ ಲೇಖನ ೧೪೩ ವೀಕ್ಷಣೆ

ಇತ್ತೀಚಿಗೆ ಪ್ರಬುದ್ಧ ಕರ್ನಾಟಕ ಪತ್ರಿಕೆಯ 27ನೇ ಸಂಪುಟದ ಮೂರನೇ ಸಂಚಿಕೆ - ಒಟ್ಟಾರೆ ಸಂಚಿಕೆ 125 ನ್ನು ಓದಿದೆ, archive.org ತಾಣದಿಂದ ಇಳಿಸಿಕೊಂಡು. ಈ ಪ್ರಬುದ್ಧ ಕರ್ನಾಟಕವು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೆ ....

ಶಾಲೆಗಳಿಗೆ ಕಾಯಕಲ್ಪ

ಕೆ.ಪಿ.ಅಶ್ವಿನ್ ರಾವ್ ಮೇ ೨೬ ಬ್ಲಾಗ್ ೧೬೨ ವೀಕ್ಷಣೆ

ಮುರಿದು ಬಿದ್ದ ಗೋಡೆಗಳು, ಶಿಥಿಲಗೊಂಡ ಚಾವಣಿ, ಮಳೆ ಬಂದರೆ ತರಗತಿಯ ಒಳಗೆ ಛತ್ರಿ ಹಿಡಿಯಬೇಕಾದ ದುಸ್ಥಿತಿ- ಇವು ರಾಜ್ಯದ ಬಹುತೇಕ ಸರಕಾರಿ ಶಾಲೆಗಳು ದಶಕಗಳಿಂದ ಎದುರಿಸುತ್ತಿರುವ ಕಟು ವಾಸ್ತವಗಳು, ಖಾಸಗಿ ಶಾಲೆಗಳ ವೈಭವದ ಮ...

ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ…

ಶ್ರೀರಾಮ ದಿವಾಣ ಮೇ ೨೬ ಲೇಖನ ೧,೭೫೨ ವೀಕ್ಷಣೆ

ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ? ಇದಕ್ಕೆ ಅತ್ಯಂತ ನೈಜ ಮತ್ತು ಸೂಕ್ತವಾದ ಉದಾಹರಣೆಯನ್ನು ನಿಮಗೆ ಹೇಳಲು ಇಷ್ಟಪಡುತ್ತೇನೆ. ಬೆಂಗಳೂರಿನ ಹಲಸೂರು ಕೆರೆಯ ಬಳಿ ಅಜಂತಾ ಎಂಬ ಒಂದು ಚಲನಚಿತ್ರ...

ಸ್ಟೇಟಸ್ ಕತೆಗಳು (ಭಾಗ ೧೬೮೯) - ಕಂಬಿ

ಧೀರಜ್ ಬೆಳ್ಳಾರೆ  ಮೇ ೨೬ ಕಥೆ ೧೯೩ ವೀಕ್ಷಣೆ

ಆ ಕಂಬಿಯ ಒಳಗೆ ಸುತ್ತ ಕಟ್ಟಿದ ಗೋಡೆಯನ್ನ ಮತ್ತೆ ಮತ್ತೆ ನೋಡುತ್ತಲೇ ಇದ್ದಾನೆ. ಕಂಬಿಗಳನ್ನ ಎಣಿಸಿ ಎಣಿಸಿ ಮನಸ್ಸು ಭಾರವಾಗಿಬಿಟ್ಟಿದೆ. ಪ್ರತಿದಿನವೂ ಆಗಿ ಹೋದ ಘಟನೆ ಕಣ್ಣೀರುಳಿಯುವಂತೆ ಮಾಡುತ್ತಿದೆ. ಆ ದಿನ ಒಂದು ಚೂರು...

ದೇಶದ ಘನತೆಯ ಚಿತೆಗೆ ಅಗ್ನಿ ಸ್ಪರ್ಶಿಸುತ್ತಿವೆ 'ವರದಕ್ಷಿಣೆ' ಸಾವುಗಳು!

ಶಿಕ್ರಾನ್ ಶರ್ಫುದ್ದೀನ್ ಎಂ ಮೇ ೨೬ ಲೇಖನ ೧೩೦ ವೀಕ್ಷಣೆ

'ವರದಕ್ಷಿಣೆ' ಎಂಬ ಪಿಡುಗು ನಮ್ಮ ದೇಶವನ್ನು ಶತಮಾನಗಳಿಂದ ಕಾಡುತ್ತಲೇ ಬಂದಿದೆ. ಹಿಂದೆ, ಅನಕ್ಷರತೆ ವರದಕ್ಷಿಣೆಯನ್ನು ಬೇಡಲು ಪ್ರಚೋದಿಸುತಿತ್ತು. ಪ್ರಸ್ತುತ ದಿನಗಳಲ್ಲಿ ಸಾಕ್ಷರತೆ ವರದಕ್ಷಿಣೆಯ ಪ್ರಮಾಣವನ್ನು ಅಳೆಯುತ್ತಿ...

ಕೀಟನಾಶಕಗಳು ಮತ್ತು ಕೃಷಿಕರು

ಕೆ.ಪಿ.ಅಶ್ವಿನ್ ರಾವ್ ಮೇ ೨೬ ಲೇಖನ ೧೦೩ ವೀಕ್ಷಣೆ

ಕೀಟನಾಶಕ ಉತ್ಪಾದಕರು ಅದನ್ನು ಬಹಳ ಆಕರ್ಷಕ ಮತ್ತು ಉತ್ತಮ ಪ್ಯಾಕೇಟು ಹಾಗೂ ಬಾಟಲಿಗಳಲ್ಲಿ ಪ್ಯಾಕಿಂಗ್ ಮಾಡುವ ಮೂಲಕ ಅವರ ಉತ್ಪಾದನೆಯನ್ನು ಮಾರುಕಟ್ಟೆ ಮಾಡುತ್ತಾರೆ. ಈ ಪ್ಯಾಕೇಟುಗಳನ್ನು ನೋಡಿ ಆಕರ್ಷಿತರಾಗಿ ಕೃಷಿ ಕೆಲಸಗಾ...

ಕ್ಲಾಡ್ ಮೈಥಾಸ್ - ಇದು ಭೂತ ಅಲ್ಲ ಭವಿಷ್ಯ

Rajesh.Keladimath ಮೇ ೨೫ ಬ್ಲಾಗ್ ೧೮೩ ವೀಕ್ಷಣೆ

ಆಂಥ್ರೋಪಿಕ್ ಅಭಿವೃದ್ಧಿಪಡಿಸಿರುವ ಕ್ಲಾಡ್ ಮೈಥಾಸ್ AI ಮಾದರಿ, ಅದರ ಸೈಬರ್ ಭದ್ರತಾ ಸಾಮರ್ಥ್ಯಗಳು, Project Glasswing ಕಾರ್ಯಕ್ರಮ ಮತ್ತು ಅದರ ಭವಿಷ್ಯದ ಪರಿಣಾಮಗಳ ಕುರಿತು ಕನ್ನಡ

ಲೋಕದ ಸ್ವರ

ಕೆ.ಪಿ.ಅಶ್ವಿನ್ ರಾವ್ ಮೇ ೨೫ ಪುಸ್ತಕ ವಿಮರ್ಶೆ ೧೦೧ ವೀಕ್ಷಣೆ

'ಲೋಕದ ಸ್ವರ' ಎನ್ನುವುದು ಕನ್ನಡದ ಖ್ಯಾತ ಲೇಖಕ, ಸಂಶೋಧಕ ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರು ರಚಿಸಿರುವ ಪ್ರಸಿದ್ಧ ಅಂಕಣ ಬರಹಗಳ ಸಂಗ್ರಹವಾಗಿದೆ. ಈ ಕೃತಿಯ ಪ್ರಮುಖ ಮುಖ್ಯಾಂಶಗಳು: * ಪರಿಸರ ಮತ್ತು ಮನುಷ್ಯ: ಮನುಷ್ಯ...

ಕನ್ನಡ ಪತ್ರಿಕಾ ಲೋಕ (ಭಾಗ ೨೬೧) - ದಲಿತ ಕ್ರಾಂತಿ

ಶ್ರೀರಾಮ ದಿವಾಣ ಮೇ ೨೫ ಲೇಖನ ೧೭೪ ವೀಕ್ಷಣೆ

ಪ. ಶಿ. ದೊಡ್ಡಮನಿಯವರ "ದಲಿತ ಕ್ರಾಂತಿ" ಕವಿ, ಲೇಖಕ, ಹಿರಿಯ ಪತ್ರಕರ್ತರಾದ ಹುಬ್ಬಳ್ಳಿಯ ಪ. ಶಿ. ದೊಡ್ಡಮನಿ (ಪಿ. ಎಸ್. ದೊಡ್ಡಮನಿ) ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಕಳೆದ ೩೨ ವರ್ಷಗಳಿಂದ ಪ್ರಕಟಿಸಿಕೊ...

ದಿಢೀರ್ ಸಾವುಗಳ ಸುತ್ತಾ...

ಶ್ರೀರಾಮ ದಿವಾಣ ಮೇ ೨೫ ಲೇಖನ ೫೪ ವೀಕ್ಷಣೆ

ನನ್ನ ಸಾವಿನೊಂದಿಗೆ ಈ ಜಗತ್ತೂ ಇಲ್ಲವಾಗುತ್ತದೆ. ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿ...

ಜನಪದ ಅಡುಗೆ — ಪುಸ್ತಕದ ಓದಿನ ಟಿಪ್ಪಣಿ

ಹರಿ ಪ್ರಸಾದ್ ನಾಡಿಗ್ ಮೇ ೨೫ ಪುಸ್ತಕ ವಿಮರ್ಶೆ ೪೫೯ ವೀಕ್ಷಣೆ

ಪ್ರಸಾರಂಗದ ಹಲವು ಪುಸ್ತಕಗಳನ್ನು ನಾನು ಖರೀದಿಸಿ ತಂದು ಮನೆಯಲ್ಲಿ ಇಟ್ಟುಕೊಂಡಿರುವೆ. ಹಲವು ವರ್ಷಗಳ ಹಿಂದೆ ಪುಸ್ತಕಗಳನ್ನು ಖರೀದಿಸುವ ಅವಕಾಶ ಸಿಕ್ಕಿತು. ಆಗೊಮ್ಮೆ ಈಗೊಮ್ಮೆ ಅದರಲ್ಲಿ ಯಾವುದೋ ಪುಸ್ತಕವನ್ನು ತೆಗೆದು ಓದು...

ಸ್ಟೇಟಸ್ ಕತೆಗಳು (ಭಾಗ ೧೬೮೮) - ನಾಟಕ

ಧೀರಜ್ ಬೆಳ್ಳಾರೆ  ಮೇ ೨೫ ಕಥೆ ೧೨೬ ವೀಕ್ಷಣೆ

ದಾರಿತಪ್ಪಿ ಹಾಗೆ ಹೊರಟಿದ್ದ, ಆತನಿಗೆ ಎಲ್ಲಿ ಹೋಗಬೇಕು ಏನು ಮಾಡಬೇಕು ಅನ್ನೋದು ಯಾವುದರ ಬಗ್ಗೆಯೂ ಗೊತ್ತಿಲ್ಲ .ಆಗ ದಾರಿಯಲ್ಲಿ ಹೋಗುವಾಗ ಮಾತೊಂದು ಕಿವಿಗೆ ಬಿತ್ತು. "ಅದೇನು ನಾಟಕ ಅಂತ ಮಾಡ್ತಿಯ ಮಾರಾಯ, ಸರಿಯಾಗಿ ಬದುಕು...

ಒಂದು ಗಝಲ್

ಹಾ ಮ ಸತೀಶ್ ಮೇ ೨೫ ಕವನ ೬೮ ವೀಕ್ಷಣೆ

ಜಾತಿಗೆ ಜಾತಿ ಪಗೆ, ಹಲವರು ಬರೆದದ್ದೇ ಬರಹ ನೀತಿ ನಿಯಮವೇ ಬೇಡ, ಕೊರೆದದ್ದೇ ಬರಹ ಷೇರು ಸಮ ಸಾಲು, ನಿಯಮದಲಿ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ, ಉಸಿರಿದ್ದೇ ಬರಹ ಜನಕೆ, ಲೇವಡಿ ಮಾಡದೆ, ಹೊಟ್ಟೆ ತುಂಬದು ದ್ವಿಪದಿಯ ತೋಚಿ...

ಪಾಯಲ್

ಎಂ.ಪಿ. ಜ್ಞಾನೇಶ್ ಮೇ ೨೫ ಲೇಖನ ೧೦೦ ವೀಕ್ಷಣೆ

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ ಓದುವಾಗ ನನಗೆ ಬಹಳ ಮೆಚ್ಚುಗೆಯಾದ ಲೇಖನ. ಪಾಯಲ್ ಇದು ಒಂದು ಹೆಣ್ಣು ಮಗುವಿನ ಹೆಸರು. ನಿಮಗೆಲ್ಲರಿಗೂ ಪ್ರೇರಣೆಯಾಗಲೆಂದು ಈ ಲೇಖನ ಬರೆಯುತ್ತಿದ್ದೇನೆ. ಒಡಿಸ್ಸಾದ ಬಲಂಗೀರ್...

ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು...

ಕೆ.ಪಿ.ಅಶ್ವಿನ್ ರಾವ್ ಮೇ ೨೫ ಲೇಖನ ೧೦೬ ವೀಕ್ಷಣೆ

ಈ ‘ಮಾಹಿ’ ನಮ್ಮ ಕ್ರಿಕೆಟ್ ಲೋಕದ ಮಾಹಿ (ಮಹೇಂದ್ರ ಸಿಂಗ್ ಧೋನಿ) ಅಲ್ಲ. ಆದರೆ ಸಿಕ್ಸರ್, ಬೌಂಡರಿಗಳನ್ನು ಇವರೂ ಹೊಡೆಯುತ್ತಾ ಇದ್ದರು. ಆದರೆ ಇವರು ಕ್ರಿಕೆಟ್ ಆಟದ ಮೈದಾನದಲ್ಲಿ ಸಿಕ್ಸರ್ ಸಿಡಿಸಿದ್ದಲ್ಲ, ನಾಟಕದ ರಂಗಭೂಮಿ...

ಹಕ್ಕಿ-ಹಾವುಗಳಂತೆ ಬಣ್ಣಬಣ್ಣದ ಸಸ್ತನಿಗಳು ಯಾಕಿಲ್ಲ?

ಅಡ್ಡೂರು ಕೃಷ್ಣ ರಾವ್ ಮೇ ೨೫ ಬ್ಲಾಗ್ ೧೮೫ ವೀಕ್ಷಣೆ

ಬಹುಪಾಲು ಸಸ್ತನಿಗಳ ರೋಮಗಳ ಬಣ್ಣ ಕಂದು ಅಥವಾ ಕಪ್ಪು ಎಂಬುದನ್ನು ಗಮನಿಸಿದ್ದೀರಾ? ಹಕ್ಕಿಗಳು, ಹಾವುಗಳು ಅಥವಾ ಮೀನುಗಳಂತೆ ಆಕರ್ಷಕ ಕೆನ್ನೀಲಿ, ಗುಲಾಲಿ, ನೇರಳೆ ಅಥವಾ ಹಳದಿ ಬಣ್ಣಗಳ ಸಸ್ತನಿಗಳು ಯಾಕಿಲ್ಲ? ಸಸ್ತನಿಗಳಲ್ಲಿ...

ಸರ್ಕಾರಗಳ ಸಾಧನೋತ್ಸವ

ಶ್ರೀರಾಮ ದಿವಾಣ ಮೇ ೨೪ ಲೇಖನ ೭೯ ವೀಕ್ಷಣೆ

ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ 8ನೇ ವರ್ಷದ ( 5+3 ) ಸಾಧನಾ ಉತ್ಸವ, ಭಾರತದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನಿರಂತರ 12ನೇ ವರ್ಷದ ಸಾಧನಾ ಮಹೋತ್ಸವ. ಅದರ ಬಗ್ಗೆ ಬರಹಗಳು, ಭಾಷಣ...

ಸ್ಟೇಟಸ್ ಕತೆಗಳು (ಭಾಗ ೧೬೮೭) - ಮಾಯ

ಧೀರಜ್ ಬೆಳ್ಳಾರೆ  ಮೇ ೨೪ ಕಥೆ ೧೫೦ ವೀಕ್ಷಣೆ

ನೀವು ಇವರ ಉಪದೇಶವನ್ನು ಕೇಳಬೇಕು. ಆ ಉಪದೇಶದಲ್ಲಿ ಜೀವನದಲ್ಲೇನೋ ಅದ್ಭುತ ಪವಾಡಗಳೇನು ಘಟಿಸುವುದಿಲ್ಲ. ಆದರೆ ಕ್ಷಣಕ್ಕದು ಸತ್ಯ ಅನ್ನಿಸಿ ಪಾಲಿಸಿದರೆ ಅದ್ಭುತಗಳು ನಡೆಯುವ ಸಾಧ್ಯತೆಯೂ ಇರುತ್ತದೆ. ನೀವು ಆಗಾಗ ಮಾಯವಾಗುತ್ತ...