‘ಮಯೂರ’ ಹಾಸ್ಯ - ಭಾಗ ೧೨೨
ಕೂದಲನ್ನು ಮಲಗಿಸಬೇಡ! ಮೂರು ವರ್ಷದ ಮೊಮ್ಮಗ ಅರ್ಜುನ ಈಗಿನ್ನೂ ಕಲಿಯುತ್ತಿರುವ ಮುದ್ದು ಮಾತುಗಳಿಂದ ನಮ್ಮನ್ನು ರಂಜಿಸುವ ತುಂಟ. ಅವನಿಗೆ ತಲೆ ಸ್ನಾನ ಎಂದರೆ ಬೇಸರ, ಅಲರ್ಜಿ! ಮೊನ್ನೆ ಭಾನುವಾರ ನನ್ನ ಸೊಸೆ ಅವನಿಗೆ ಸ್ನಾನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೫೨ ಲೇಖನಗಳು
ಕೂದಲನ್ನು ಮಲಗಿಸಬೇಡ! ಮೂರು ವರ್ಷದ ಮೊಮ್ಮಗ ಅರ್ಜುನ ಈಗಿನ್ನೂ ಕಲಿಯುತ್ತಿರುವ ಮುದ್ದು ಮಾತುಗಳಿಂದ ನಮ್ಮನ್ನು ರಂಜಿಸುವ ತುಂಟ. ಅವನಿಗೆ ತಲೆ ಸ್ನಾನ ಎಂದರೆ ಬೇಸರ, ಅಲರ್ಜಿ! ಮೊನ್ನೆ ಭಾನುವಾರ ನನ್ನ ಸೊಸೆ ಅವನಿಗೆ ಸ್ನಾನ...
ಪ್ರಖ್ಯಾತ ಸಿನಿಮಾ ನಟನೋ, ಬಹುಸಂಖ್ಯಾತ ಜಾತಿಯ ವ್ಯಕ್ತಿಯೋ, ಆಗರ್ಭ ಶ್ರೀಮಂತನೋ ಆದರೆ ಒಂದಷ್ಟು ಜನಪ್ರಿಯ ಚಟುವಟಿಕೆ ಮಾಡುವುದು ಸುಲಭ. ಅದೆಲ್ಲವೂ ಇಲ್ಲದೇ ಕೇವಲ ಪ್ರಾಮಾಣಿಕತೆ, ದಕ್ಷತೆ ಮತ್ತು ವಿಚಾರಗಳ ಆಧಾರದ ಮೇಲೆ ಪರ್...
ಎಲ್ಲರೂ ಕಾದು ಕುಳಿತಿದ್ದೇವೆ. ತಿಂಗಳು ವಾರ ವರ್ಷಗಳು ದಾಟಿದ್ರು ನಮ್ಮ ಹತ್ತಿರ ಯಾರು ಬರುತ್ತಿಲ್ಲ. ನಾವ್ಯಾರು ನಾವಾಗಿಯೇ ನಡೆದುಕೊಂಡು ಬಂದವರಲ್ಲ. ಆ ಮನೆಯಲ್ಲಿರುವವರೇ ಅಂಗಡಿಗೆ ಹೋಗಿ ಖರೀದಿಸಿ ತಂದಿಟ್ಟ ವಿವಿಧ ಬಣ್ಣ ವ...
ನಾನು ಸರಕಾರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಮಗೊಂದು ತರಬೇತಿಗೆ ನಿಯೋಜನೆ ಮಾಡಿದ್ದರು. ಕೇವಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಮಾತ್ರ ಈ ತರಬೇತಿ ಇತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂ...
ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ… ಮೇ ತಿಂಗಳ ಎರಡನೇ ವಾರದ ಭಾನುವಾರವನ್ನು (ಈ ವರ್ಷ ಮೇ ೧೦) ವಿಶ್ವ ತಾಯಂದಿರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗೂ ಇದೆಯಾ? ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇದು ಅನಿವಾರ್ಯತೆಯ...
ನಿನ್ನ ಜೀವವನೇ ನಿರಂತರ ಪಣಕಿಟ್ಟು ನಿನ್ನುದರದಲಿ ನನ್ನನು ಕಾಪಿಟ್ಟು ನವ ಮಾಸ ನನ್ನ ನೀ ಹೊತ್ತು ಅತೀ ಸಹನೆಯಿಂದ ನನ ಹೆತ್ತು ಈ ಧರೆಗೆ ನನ ತಂದ ದೇವತೆ ನೀನು ಆ ಋಣವ ಹೇಗೆ ತೀರಿಸಲಿ ನಾನು? ನೀ ಹಸಿದರೂ ನನ ಹೊಟ್ಟೆ ತುಂಬಿದೆ...
ಕಳೆದ ವಾರಗಳಲ್ಲಿ... ಎರಡು ವಾರಗಳ ಹಿಂದೆ, OpenAI ಸಂಸ್ಥೆಯ GPT-5.5 ಬಿಡುಗಡೆಯಾದದ್ದರ ಬಗ್ಗೆ ಮಾತನಾಡಿದ್ದೆವು. ಜಿ ಪಿ ಟಿ 5.5 ಕೇವಲ ಚಾಟಿಂಗ್‌ಗೆ ಸೀಮಿತವಾಗದೆ, ವಿವಿಧ ಉಪಕರಣಗಳು ಮತ್ತು ಸಾಧನಗಳ ಮೂಲಕ ಕೆಲಸ ಮಾಡುವ...
ಇಂಡಿಗೋಫೆರಾ (Indigofera) ಸಸ್ಯದ ಎಲೆಗಳಿಂದ ತಯಾರಿಸಲಾಗುವ ಇಂಡಿಗೋ ಅಥವಾ ನೀಲಿ ಬಣ್ಣವು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಪುರಾತತ್ವ ಮತ್ತು ಜವಳಿ ಪುರಾವೆಗಳ ಪ್ರಕಾರ, ಸಿಂಧೂ ನಾಗರೀಕತೆ ಕಾಲದಿಂದಲೂ ಹ...
ಇದೀಗ 'ದಿಲ ಕೆ ಅರಮಾನ್ ಆಂಸುವೋ ಮೇ ಬಹ ಗಯೆ' ಹಾಡನ್ನು ಮೂಲ ಧಾಟಿಯಲ್ಲಿ ಅನುವಾದಿಸಿದ್ದೇನೆ. ಇದು ನಾನು ಪೂರ್ತಿ ಅನುವಾದಿಸಿದ 100ನೇ ಹಾಡಾಗಿದೆ. ಒಟ್ಟು ಅನುವಾದದ 582ನೇ ಹಾಡಾಗಿದೆ. ಅದು ಇಲ್ಲಿದೆ ನೋಡಿ. ಎದೆಯ ಕನಸು ಕಂ...
“ದ ಸೀ ಇನ್-ಸೈಡ್” ಇಂಗ್ಲಿಷ್ ಸಿನಿಮಾದ ಕತೆ: ಇದು ರಾಮೋನ್ ಸಾಮ್-ಪೆಡ್ರೊ ಹೆಸರಿನ ಸ್ಪೇನ್ ದೇಶದ ಪ್ರಜೆ 28 ವರುಷ ತನ್ನದೇ ದಯಾಮರಣದ ಹಕ್ಕು ಚಲಾಯಿಸಲಿಕ್ಕಾಗಿ ಹೋರಾಡಿದ ಮನಕಲಕುವ ಸತ್ಯಕತೆ. ಎತ್ತರದ ಚಿಮ್ಮುಹಲಗೆಯಿಂದ ನೀರ...
ಹಬೆಯಲ್ಲಿ ಬೇಯಿಸಿ ತಣಿದ ನೆಲ್ಲಿಕಾಯಿಯನ್ನು ತುಂಡು ಮಾಡಿಕೊಳ್ಳಿ. ಸ್ವಚ್ಛಗೊಳಿಸಿದ ಹಸಿಮೆಣಸಿನಕಾಯಿಯನ್ನು ತುಂಡರಿಸಿ. ಬಾಣಲೆಯಲ್ಲಿ ಎಣ್ಣೆ ಕಾದಾಗ ಮೆಂತೆ ಮುಂತಾದವನ್ನು ಹುರಿಯಿರಿ. ಈಗ ಇಂಗು, ನೆಲ್ಲಿಕಾಯಿ, ಹಸಿಮೆಣಸಿನಕ...
ತಮಿಳು ಚಿತ್ರರಂಗದ ಪ್ರಸಿದ್ಧ ನಟ ಜೋಸೆಫ್ ವಿಜಯ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ದ್ರಾವಿಡ ಪಕ್ಷಗಳನ್ನೆಲ್ಲಾ ಹಿಂದಿಕ್ಕಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು ದೇಶಾದ್ಯಂತ ಅಚ್ಚರಿಗೇನೋ ಕಾರಣವಾಗಿದೆ....
ತಮಿಳುನಾಡು ಚುನಾವಣಾ ಫಲಿತಾಂಶದ ನಂತರ, ಅಲ್ಲಿನ ಜನಪ್ರಿಯ ಸಿನಿಮಾ ನಟ ವಿಜಯ್ ಅವರ ಜಯದ ನಂತರ, ಕರ್ನಾಟಕದಲ್ಲೂ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಾದೇಶಿಕ ಪಕ್ಷವೊಂದು ಯಶಸ್ವಿಯಾಗಬೇಕು ಎಂಬ ಚರ್ಚೆ ಸಮಾನ ಮನಸ್ಕರ ನಡುವ...
ಆ ಊರಿನಲ್ಲಿ ಹಾದು ಹೋಗೋದು ಅದೊಂದು ಮೇಲು ಸೇತುವೆ. ಮೇಲೆ ಸೇತುವೆ ಮೇಲೆ ನಿಂತ್ರೆ ಊರಿನ ಗದ್ದೆ ತೋಟ ಮೈದಾನ ಎಲ್ಲವೂ ಕಾಣಿಸ್ತದೆ. ಸಂಜೆ ಹೊತ್ತು ಮೇಲೆ ಸೇತುವೆಯ ಒಂದು ಬದಿಯಲ್ಲಿ ನಿಂತು ನೋಡುವರಿದ್ದಾರೆ. ಹಾಗೆ ನಿಂತು ನೋ...
ಜೀವನದ ಕನಸುಗಳು ನಾವು ಹೇಳಿದಂತೇ ಇಲ್ಲ ಬದುಕಿನ ನನಸುಗಳು ನಾವು ಕೇಳಿದಂತೇ ಇಲ್ಲ ಹುಟ್ಟು ಸಾವಿನ ನಡುವೆ ನಮಗೆ ದ್ವೇಷವು ಬೇಕೆ ನ್ಯಾಯವು ಸಿಗುವವರೆಗೆ ತಾಳ್ಮೆ ಬೆಳೆದಂತೇ ಇಲ್ಲ ಬಲವಾದ ಪ್ರೀತಿಯೊಳು ಜಾತಿ ಬರುವುದೆ ಹೇಳು ಹ...
ವಾಸು ಸ್ನಾನಕ್ಕೆ ಹೊರಡುತ್ತಿದ್ದಂತೆ, ಹೆಂಡತಿ ಶೈಲಜಾ “ರ್ರೀ, ಬಟ್ಟೆಗಳನ್ನು ಒಗೆಯಲು (ಶುಭ್ರಗೊಳಿಸಿ ಹಿಂಡಲು) ಹಾಕಬೇಡಿ. ಎರಡು ದಿನ ಕೆಲಸದವಳು ಬರುವುದಿಲ್ಲ.” “ಯಾಕಂತೆ?” ಎಂದು ವಾಸು ಕೇಳಿದನು “ಮಗಳು ಮತ್ತು ಮೊಮ್ಮಕ್ಕ...
ಶಾಲಾ ಮಕ್ಕಳಿಗೆ ರಜೆ ಪ್ರಾರಂಭವಾಗಿ ತಿಂಗಳೇ ಕಳೆದು ಹೋಯಿತು. ಹಲವಾರು ಸಮಯದಿಂದ ಮಕ್ಕಳ ರಜೆಯ ಓದು ಮಾಲಿಕೆಯನ್ನು ಮರು ಪ್ರಾರಂಭಿಸಲು ಯೋಚನೆ ಮಾಡುತ್ತಿದ್ದೆ. ಆದರೆ ಸಮಯವೇ ಕೂಡಿ ಬಂದಿರಲಿಲ್ಲ. ಆದರೆ ಇಂದು ಹಠಕ್ಕೆ ಬಿದ್ದಾ...
ಸಾಲು ಮರದ ತಿಮ್ಮಕ್ಕನೀ ನೆಟ್ಟಾ ಮರ ಇಲ್ಲೇ ಸಾಲುಸಾಲು ಮರಗಳನುಮಕ್ಕಳಂತೆ ನೀ ಸಲಹಿದೆಮಕ್ಕಳಿಲ್ಲದಿರೇನಂತೆಮರವೇ ಮಕ್ಕಳು ನಿನಗೆ !! ಸಾಲು!!ಹಾಲು ಅನ್ನ ಉಣಿಸಿಲ್ಲನೀರೂಣಿಸಿಯೇ ನೀ ಬೆಳೆಸಿದೆಮರಗಳೆಂಬ ನಿನ್ನ ಮಕ್ಕಳುಜಗಕೆ ತ...
ಕಣ್ಮನ ಸೆಳೆಯುವ ಭಟ್ಕಳ ಗೊಂಡ ಸಮುದಾಯದ ಸಾಂಪ್ರದಾಯಿಕ ಡೆಕ್ಕೆ ಕುಣಿತ ಶಿವ ಮತ್ತು ತಮ್ಮ ಪೂರ್ವಜರ ಆರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಒಂದು ಸಾಂಪ್ರದಾಯಿಕ ನೃತ್ಯ ಪ್ರಕಾರವೇ ಗೊಂಡರ ಡೆಕ್ಕೆ ಕುಣಿತ ಎಂದು ಹೇಳಲಾಗುತ್...
ಸದಾ ಕಾಲವೂಭೂರಮೆಯ ಮೈ ಸುತ್ತತಾನೇ ಸುತ್ತಿದರೂ,ನೀ ನನ್ನ ಸುತ್ತ ಲೂಸುತ್ತಬೇಕೆಂದುಒಮ್ಮೆಯೂಬಯಸದನಿಸ್ವಾರ್ಥ ಪ್ರೇಮಿ.....ಉಮೇಶ ಮುಂಡಳ್ಳಿ ಭಟ್ಕಳ