ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2026

ಮೇ 2026

೨೫೨ ಲೇಖನಗಳು

ಅಮ್ಮಾ, ಮಹಾತ್ಯಾಗಿ ಅಮ್ಮಾ

ಡಾ: ಮೀನಾ ಸುಬ್ಬರಾವ್ ಮೇ ೨೦ ಲೇಖನ ೧೪೩ ವೀಕ್ಷಣೆ

ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು "ಅಪೂರ್ವವಾದ ಪ್ರೀತಿ", ಇದು ಬೇರೆ ಯಾರಿಂದಲೂ ಧಕ್ಕದು. ಈ ಒಂದು ಸಂಬ...

ಬಯಲು ಸೀಮೆಯ ಒಣ ಬೇಸಾಯ ಮತ್ತು ಸುಸ್ಥಿರ ಕೃಷಿ

ಹರಿ ಪ್ರಸಾದ್ ನಾಡಿಗ್ ಮೇ ೧೯ ಲೇಖನ ೧,೫೪೩ ವೀಕ್ಷಣೆ

ಬಯಲು ಸೀಮೆಯ ಮೇ ತಿಂಗಳು ಅತಿ ಹೆಚ್ಚು ಒಣ ವಾತಾವರಣ ಇರುವ ಕಾಲ. ಬೋರ್ವೆಲ್‌ಗಳು ಒಣಗುತ್ತಿದ್ದು, ರೈತರು ತಮ್ಮ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹತಾಶೆಯಿಂದ ಟ್ಯಾಂಕರ್‌ಗಳ ಮೂಲಕ ನೀರು ಬಿಡಿಸುತ್ತಿದ್ದಾರೆ. ಆದರೆ, ನಮ್ಮ...

ವಿದ್ಯಾರ್ಥಿಗಳ ಪ್ರವಾಸದಲ್ಲಿ ಸುರಕ್ಷೆ ಮೊದಲ ಆದ್ಯತೆಯಾಗಲಿ

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಲೇಖನ ೧೧೦ ವೀಕ್ಷಣೆ

ಇತ್ತೀಚೆಗೆ ವಿದ್ಯಾರ್ಥಿಗಳ ಪ್ರವಾಸದ ವಾಹನಗಳು ಸರಣಿ ಅಪಘಾತಗಳಿಗೆ ಈಡಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ಜಲಪಾತ, ನದಿ ಹಾಗೂ ಸಮುದ್ರ ತೀರಗಳಿಗೆ ಮಕ್ಕಳ ಪ್ರವಾಸವನ್ನು ನಿಷೇಧಿಸಿರುವುದು ಅತ್ಯಂತ ಸ್ವಾ...

ನೀಟ್ ಪ್ರಶ್ನೆ ಪತ್ರಿಕೆ ಬಯಲು....

ಶ್ರೀರಾಮ ದಿವಾಣ ಮೇ ೧೯ ಲೇಖನ ೭೨ ವೀಕ್ಷಣೆ

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ ಮುಖವಾಡಗಳ ಮರೆಯಲ್ಲಿ. ಎಲ್ಲವೂ ಬಟಾ ಬಯಲಾಗುತ್ತಿದೆ. ಇದು ಕಳ್ಳರ ಸಂತೆ. ಆದರೆ ಸಿಕ್ಕಿಹಾಕಿಕೊಂಡವನು ಮಾತ್ರ ಕಳ...

ಸ್ಟೇಟಸ್ ಕತೆಗಳು (ಭಾಗ ೧೬೮೨) - ನಿನ್ನೆ - ನಾಳೆ

ಧೀರಜ್ ಬೆಳ್ಳಾರೆ  ಮೇ ೧೯ ಕಥೆ ೧೨೧ ವೀಕ್ಷಣೆ

ಅವಳದೇ ಕಾರ್ಯಕ್ರಮ. ಹಾಗಾಗಿ ನಗು ತುಂಬಿಕೊಂಡಿದ್ದಾಳೆ. ಬಂದವರೆಲ್ಲರೂ ಹರಸಿ ಆಶೀರ್ವಾದ ನೀಡಿದ್ದಾರೆ. ಇಡೀ ದಿನವೂ ಆಕೆಯ ಮುಖದಲ್ಲಿ ನಗುವಿನ ಬೆಳಕು ಮಿಂಚುತ್ತಿದೆ. ಮನೆಯವರು ಬಂಧುಗಳು ಸ್ನೇಹಿತರು ಎಲ್ಲರೂ ಸಂಭ್ರಮದಲ್ಲಿ ಮ...

ಕೆಸುವಿನ ಎಲೆಯಲ್ಲಿದೆ ಆರೋಗ್ಯದ ರಹಸ್ಯ

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಲೇಖನ ೧೦೫ ವೀಕ್ಷಣೆ

ಮಳೆಗಾಲ ಪ್ರಾರಂಭವಾದೊಡನೆಯೇ ಮಲೆನಾಡು, ಕರಾವಳಿ ಭಾಗಗಳಲ್ಲಿ ಕೆಸುವಿನ ಎಲೆಗಳು ಹುಟ್ಟಿಕೊಳ್ಳುತ್ತವೆ. ಉಳಿದ ಸಮಯದಲ್ಲೂ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕೆಸು (ಪತ್ರೋಡೆ ಎಲೆ) ವಿನ ಎಲೆ ಇದ್ದೇ ಇರುತ್ತದೆ. ಮನೆಯಲ್ಲಿ ತರ...

ಒಂದು ಒಳ್ಳೆಯ ನುಡಿ - 349

ರತ್ನಾ ಭಟ್ ತಲಂಜೇರಿ ಮೇ ೧೯ ಲೇಖನ ೧೬೦ ವೀಕ್ಷಣೆ

'ಭಗವಂತನಲ್ಲಿ ನಾವು ಕಷ್ಟವೇ ಕೊಡಬೇಡ, ನಿತ್ಯವೂ ಸುಖ ಸಂತೋಷವನ್ನೇ ಕೊಡು' ಎಂದು ಕೇಳುವುದು ಸರಿಯಲ್ಲ. ಈ ಬದುಕಿನ ಹಾದಿ ಕಷ್ಟ-ಸುಖಗಳ ಆಡೊಂಬಲ. ಕಷ್ಟ ಬರಬಾರದೆಂದರೆ ಹೇಗೆ? ದಾರಿಯಲ್ಲಿ ನಡೆಯುವಾಗ ಕಲ್ಲುಮುಳ್ಳು ಸಹಜ ಅಲ್ಲವ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಮೇ ೧೯ ಕವನ ೬೨ ವೀಕ್ಷಣೆ

ಪ್ರಕೃತಿ ಪ್ರೇಮದೊಳು ಒಲವಿನಾ ಬುತ್ತಿ ಸಹಜತೆಯ ಸವಿಯೆನ್ನ ಚೆಲುವಿನಾ ಬುತ್ತಿ ಅತಿಯೆನಿಪ ಸ್ವಾರ್ಥವು ನಮಗಿಂದು ಬೇಕೆ ಆಭರಣ ಸುಂದರಿಯ ಉಳಿವಿನಾ ಬುತ್ತಿ ಪ್ರತಿಭೆ ಕಾಂತಿಯಯ ಜೊತೆಗೆ ಹುಬ್ಬಿನೋಲೆ ಗುಳಿಯಿರುವ ಕೆನ್ನೆಯೊಳು ಗ...

ಕಾಡಿನೊಳಗೊಂದು ಮನೆಯ ಮಾಡಿ

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಪುಸ್ತಕ ವಿಮರ್ಶೆ ೧೫೯ ವೀಕ್ಷಣೆ

'ಕಾಡಿನೊಳಗೊಂದು ಮನೆಯ ಮಾಡಿ' ಮನುಜರಿಗೆ ಅಂಜಿದೊಡೆ ಎಂತಯ್ಯ? ನನ್ನ ಕಾಡಂಚಿನ 'ಆನೆಮನೆ'ಯ ಅನುಭವಗಳು ನೂರಾರು. ಅಲ್ಲಿ ಮಾಲೇಗೌಡನಕಟ್ಟೆ ಎಂಬ ವಿಸ್ಮಯ ಲೋಕವಿದೆ. ಒಂದು ಮಳೆ ಅಲ್ಲಿ ಸೃಷ್ಟಿಸುವ ಪ್ರಕೃತಿ ನಾಟಕ ಊಹೆಗೂ ನಿಲುಕ...

ಕನ್ನಡ ಪತ್ರಿಕಾ ಲೋಕ (ಭಾಗ ೨೬೦) - ವಿವೇಕ ಪ್ರಭ

ಶ್ರೀರಾಮ ದಿವಾಣ ಮೇ ೧೮ ಲೇಖನ ೧೨೬ ವೀಕ್ಷಣೆ

ರಾಮಕೃಷ್ಣ ಮಹಾಸಂಘದ "ವಿವೇಕ ಪ್ರಭ" ಶ್ರೀ ರಾಮಕೃಷ್ಣ ಮಹಾಸಂಘದ ಮೈಸೂರು ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ವಿವೇಕ ಪ್ರಭ". ೨೦೦೦ನೇ ಇಸವಿಯ ಜನವರಿಯಲ್ಲಿ ಆರಂಭವಾದ ಪತ್ರಿಕೆ ಕ...

ವಿಜಯ್, ಆಂಡವನ್ ಮತ್ತು ಪ್ರಮಾಣವಚನ ನಿಷ್ಠೆ....

ಶ್ರೀರಾಮ ದಿವಾಣ ಮೇ ೧೮ ಲೇಖನ ೮೨ ವೀಕ್ಷಣೆ

ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ... " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ತಮಿಳುನಾಡಿನ ಹೊಸ ಮುಖ್ಯಮಂತ್ರ...

ಸ್ಟೇಟಸ್ ಕತೆಗಳು (ಭಾಗ ೧೬೮೧) - ಆಸೆ

ಧೀರಜ್ ಬೆಳ್ಳಾರೆ  ಮೇ ೧೮ ಕಥೆ ೯೨ ವೀಕ್ಷಣೆ

ಆತನ ನಂಬಿ ಆಕೆ ಹೆಜ್ಜೆ ಇಟ್ಟಿದ್ದಳು. ಪರಿಚಯವಿಲ್ಲದ ಊರಿನಲ್ಲಿ ಪುಟ್ಟ ಕೋಣೆಯೊಳಗೆ ತನ್ನನ್ನ ಆತನಿಗೆ ಅರ್ಪಿಸಿಕೊಂಡಿದ್ದಳು. ಆಕೆಯ ದೇಹವು ಕೇಳಿತು ಆತನ ದೇಹವು ಅದನ್ನು ಸ್ವೀಕರಿಸಿತ್ತು. ದಿನಗಳು ಉರುಳಿದಂತೆ ಆಕೆಯ ದೇಹದ...

ಜೀವನ, ಸುಂದರ ಅನುಭವದ ಪ್ರವಾಹ

ಎಂ.ಪಿ. ಜ್ಞಾನೇಶ್ ಮೇ ೧೮ ಲೇಖನ ೬೬ ವೀಕ್ಷಣೆ

ನಾವು ಈ ದಿನ ಜೀವನ, ಸುಂದರ ಅನುಭವದ ಪ್ರವಾಹ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಬದುಕಿನ ಅಂಗಗಳು ಮೂರು. ಅವು ದೇಹ, ಮನಸ್ಸು ಮತ್ತು ಬುದ್ಧಿ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಬದುಕು ಬಡವಾಗುತ್ತದೆ, ಶ್ರೀಮಂತವಾಗುವುದಿ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಮೇ ೧೮ ಕವನ ೬೭ ವೀಕ್ಷಣೆ

ರಾಜಕೀಯ ಹೇಸಿಗೆಯು ಮೆತ್ತಿಕೊಂಡಿದೆ ನೆಲದಿ ತೊಳೆದು ಶುಚಿಯನು ಮಾಡಲಾರಿಹರು ಇಲ್ಲಿ ಯಾವ ಘನ ಸಂಘಗಳು ಹತ್ತಿರಕ್ಕೂ ಬಾರವು ಇದರಡಿಯೆ ಅವರಿರುವ ಜಗವು ಇಲ್ಲಿ *** ಹಸಿದ ಹೊಟ್ಟೆಯ ಪಾಡ ಕೇಳುವವರೇ ಇಲ್ಲ ತಮ್ಮ ಹೊಟ್ಟೆಯ ಹೊರೆವ...

ಪುಸ್ತಕ ನಿಧಿ:ಜಿ.ಪಿ. ರಾಜರತ್ನಂ ಅವರ 'ಶ್ರೀ ಚಿಕದೇವರಾಜ ಬಿನ್ನಪ'

ಶ್ರೀಕಾಂತ ಮಿಶ್ರಿಕೋಟಿ ಮೇ ೧೮ ಲೇಖನ ೩೨೯ ವೀಕ್ಷಣೆ

ಚಿಕದೇವರಾಜ ಒಡೆಯರು ಎಂಬುವರು ಮೈಸೂರು ಮಹಾರಾಜರು. ಅವರು ಬರೆದ ಪುಸ್ತಕ ಶ್ರೀ ಚಿಕದೇವರಾಜ ಬಿನ್ನಪ. ಈ ಪುಸ್ತಕವು ವಿಶಿಷ್ಟ ಅದ್ವೈತವೆಂದೂ ಉಭಯವೇದಾಂತ ಎಂದೂ ಪ್ರಸಿದ್ಧವಾಗಿರುವ ಶ್ರೀ ವೈಷ್ಣವ ಸಿದ್ಧಾಂತದ ಬಗೆಗೆ ಇದೆ. ಹಳೆ...

ಇಟಾಲಿಯನ್ ತಿಂಡಿ ಗ್ನೋಚಿ

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೧೬೪ ವೀಕ್ಷಣೆ

ಒಂದು ದಶಕದ ಹಿಂದೆ ಗೋಬಿ ಮಂಚೂರಿ ಎನ್ನುವ ಖಾದ್ಯ ಬಹು ಜನಪ್ರಿಯವಾಗಿತ್ತು. ಸ್ಟಾರ್ ಹೋಟೇಲ್ ಗಳಿಂದ ಬೀದಿ ಬದಿಯ ಫಾಸ್ಟ್ ಫುಡ್, ಢಾಬಾದವರೆಗೆ ಗೋಬಿ ಮಂಚೂರಿಯ ಘಮ ಪಸರಿಸಿತ್ತು. ಚೈನೀಸ್ ಫಾಸ್ಟ್ ಫುಡ್ ಎನ್ನುವ ಗಾಡಿಗಳು ಬೀ...

ಪುಸ್ತಕ ನಿಧಿ - 'ಭಾಸನ ಭಾರತ' ಎಂಬ ಜಿ ಪಿ ರಾಜರತ್ನಂ ಪುಸ್ತಕ

ಶ್ರೀಕಾಂತ ಮಿಶ್ರಿಕೋಟಿ ಮೇ ೧೭ ಲೇಖನ ೧೨೮ ವೀಕ್ಷಣೆ

ಸಂಸ್ಕೃತ ಭಾಷೆಯಲ್ಲಿ ಭಾಸ ಕವಿಯು 13 ನಾಟಕಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟ ಐದು ನಾಟಕಗಳನ್ನು ಕಾವ್ಯರೂಪದಲ್ಲಿ ಶ್ರೀ ಡಿ ವಿ ಗುಂಡಪ್ಪನವರು ಅನುವಾದ ಮಾಡಿದ್ದಾರೆ. ಇವನ್ನು ಗದ್ಯ ರೂಪದಲ್ಲಿ ಶ...

ವಿದ್ಯೆಗೆ ವಿನಯವೇ ಭೂಷಣ, ಅಕ್ಷರಗಳಲ್ಲ.....

ಶ್ರೀರಾಮ ದಿವಾಣ ಮೇ ೧೭ ಲೇಖನ ೧೪೮ ವೀಕ್ಷಣೆ

ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ? ಒಂದು ಟ್ವೀಟ್. ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನ...

ಸ್ಟೇಟಸ್ ಕತೆಗಳು (ಭಾಗ ೧೬೮೦) - ಮೃಗಾಲಯ

ಧೀರಜ್ ಬೆಳ್ಳಾರೆ  ಮೇ ೧೭ ಕಥೆ ೮೧ ವೀಕ್ಷಣೆ

ನಾವ್ಯಾಕೆ ಇಲ್ಲಿದ್ದೇವೆ? ನಿಮ್ಮೂರಲ್ಲಿ ಜೈಲ್ ಒಳಗೆ ಬದುಕುತ್ತಿರುವವರು ಯಾವುದೋ ತಪ್ಪು ಮಾಡಿದ್ದ ಕಾರಣಕ್ಕೆ ಬೇರೆಯವರಿಗೆ ತೊಂದರೆ ಕೊಟ್ಟ ಕಾರಣಕ್ಕೆ ಮೋಸ ಮಾಡಿದ ಕಾರಣಕ್ಕೆ ಹೀಗೆ ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನು...

ಒಂದು ಒಳ್ಳೆಯ ನುಡಿ - 348

ರತ್ನಾ ಭಟ್ ತಲಂಜೇರಿ ಮೇ ೧೭ ಲೇಖನ ೧೨೨ ವೀಕ್ಷಣೆ

'ಕುಟುಂಬ'ವೆಂದರೆ ಅದೊಂದು 'ಆಲದಮರ'ವಿದ್ದಂತೆ. ಆಲದಮರದಿಂದಾಗುವ ಬಹುಪಯೋಗವನ್ನು ಅರಿತವರೇ ನಾವು. ಕಷ್ಟ-ಸುಖ, ನಗು, ಸಂತೋಷ, ಬೇನೆ-ಬೇಸರಿಕೆ, ಆರೋಗ್ಯ-ಅನಾರೋಗ್ಯ, ಊಟ-ತಿಂಡಿ, ಸಮಾರಂಭಗಳು, ಕೆಲಸಕಾರ್ಯಗಳಲ್ಲಿ ಕೈಜೋಡಿಸುವಲ...