ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ಮಾನವ ಬಂಧಿ ಏಕೆ?

ಬರಹಗಾರರ ಬಳಗ ಆಗಸ್ಟ್ ೦೩ ಲೇಖನ ೬ ವೀಕ್ಷಣೆ

ನಾವು ಸ್ವತಂತ್ರವಾಗಿರಬೇಕು ಅಂತ ಇಚ್ಛೆ. ಆದರೆ ನಾವು ಸ್ವಾತಂತ್ರ್ಯ ಕಳೆದುಕೊಂಡು ಬಂಧಿಯಾಗುತ್ತೇವೆ ಏಕೆ? ನೋಡೋಣ. ಪತಂಜಲ ಮಹರ್ಷಿಯವರ ಯೋಗ ಸೂತ್ರದ ಎರಡನೇ ಅಧ್ಯಾಯ ಸಾಧನ ಪಾದದ ಕ್ರಿಯಾ ಯೋಗದಲ್ಲಿ ಬರುತ್ತದೆ. ಪತಂಜಲ ಮಹರ್...

ಹಕ್ಕು ಹೋರಾಟ: 6 ಬಸ್ಸು ಪ್ರಯಾಣದಲ್ಲಿ ಕಳಕೊಂಡ ವಸ್ತುಗಳಿಗೆ ಪರಿಹಾರ ಸಿಕ್ಕಿತು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೩ ಬ್ಲಾಗ್ ೩೭ ವೀಕ್ಷಣೆ

ಬಂಟ್ವಾಳ ಬಳಕೆದಾರರ ವೇದಿಕೆಯಿಂದ ಪರಿಹಾರಗೊಂಡ ಪ್ರಕರಣ ಇದು. ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀನಿವಾಸ ಭಂಡಾರಿಯವರು ಈಗ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ವರ್ಷ ಆಕ್ಟೋಬರಿನಲ್ಲಿ ಅವರು ರಜೆಗೆಂದು ಊರಿಗೆ ಬಂದರು....

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 2)

ವಿಠಲ್ ಶೆಣೈ ಆಗಸ್ಟ್ ೦೩ ಲೇಖನ ೪೦ ವೀಕ್ಷಣೆ

EVಗಳ ಕೆಲವು ಮಿತಿಗಳೂ ಇವೆ: EVಗೆ ಕೇವಲ ಸಕಾರಾತ್ಮಕ ಅಂಶಗಳಷ್ಟೇ ಇಲ್ಲ. ಕೆಲವು ಮಿತಿಗಳೂ ಇವೆ. ಮೊದಲನೆಯದಾಗಿ, ದೂರದ ಪ್ರಯಾಣಕ್ಕೆ ಯೋಜನೆ ಅಗತ್ಯ. ನೀವು ಹೋಗುವ ದಾರಿಯಲ್ಲಿ ವೇಗದ ಚಾರ್ಜಿಂಗ್ ಇದ್ದರೂ ಸುಮಾರು 30–45 ನಿಮ...

ಚೀನಾದ 'ಅಗ್ಗದ' ಎಐ ತಂತ್ರಜ್ಞಾನ: ಬರಿ ನಕಲೇ ಅಥವಾ ಎಐ ಜಗತ್ತಿನ ಮಹಾ ದಂಗೇ?

ತೇಜಸ್ ಎಮ್ ಆಗಸ್ಟ್ ೦೩ ಬ್ಲಾಗ್ ೩೪ ವೀಕ್ಷಣೆ

ಕೃತಕ ಬುದ್ಧಿಮತ್ತೆಯ (AI) ಸಮರದಲ್ಲಿ ಜಗತ್ತು ಎರಡು ವಿಭಿನ್ನ ದಾರಿಗಳನ್ನು ನೋಡುತ್ತಿದೆ. ಒಂದೆಡೆ ಅಮೆರಿಕದ ದೈತ್ಯ ಕಂಪನಿಗಳು (OpenAI, Google, Anthropic) ಕೋಟ್ಯಂತರ ಡಾಲರ್ ಹಣ, ಪರಮಾಣು ವಿದ್ಯುತ್ ಸ್ಥಾವರಗಳು ಮತ...

ಅನಿರೀಕ್ಷಿತ ಸಮಾಧಾನ!

ಶ್ರೀನಿವಾಸ ಮೂರ್ತಿ ಎಸ್‌ ವಿ ಆಗಸ್ಟ್ ೦೨ ಬ್ಲಾಗ್ ೧೭ ವೀಕ್ಷಣೆ

ನಾವು ನಾಲ್ವರು ಗೆಳೆಯರು ಒಂದು ರಜಾದಿನ ಸಪತ್ನೀಕರಾಗಿ ಪಿಕ್ನಿಕ್ ಹೋಗುವುದೆಂದು ನಿರ್ಧರಿಸಿದೆವು. ಹಿಂದಿನ ದಿನ ಎಲ್ಲ ಸೇರಿ ಚರ್ಚೆ ನಡೆಸಿ ವೇಳಾಪಟ್ಟಿ ಸಿದ್ಧಪಡಿಸಿದ್ದಾಯಿತು. ಮರುದಿನ ಬೆಳಿಗ್ಗೆ ಒಬ್ಬನ ಹೆಂಡತಿಗೆ ಏನೋ ತ...

ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿ ಪೌರತ್ವದ ದಾಖಲೆಗಳಲ್ಲ !ಹಾಗಿದ್ದರೆ ಪೌರತ್ವ ಸಾಬೀತಾಗುವುದು ಹೇಗೆ?

M. R. Manvi ಆಗಸ್ಟ್ ೦೨ ಬ್ಲಾಗ್ ೬೨ ವೀಕ್ಷಣೆ

"ಕೈಯಲ್ಲಿ ಆಧಾರ್ ಕಾರ್ಡ್ ಇದೆ, ಪ್ಯಾನ್ ಕಾರ್ಡ್ ಇದೆ, ಚಲಾಯಿಸಲು ಮತದಾರರ ಗುರುತಿನ ಚೀಟಿಯೂ ಇದೆ; ಹಾಗಿದ್ದರೂ ನಾನು ಈ ದೇಶದ ಪ್ರಜೆ ಅಥವಾ ಭಾರತೀಯ ನಾಗರಿಕನೆಂದು ಸಾಬೀತುಪಡಿಸಲು ಇವಿಷ್ಟೇ ಸಾಲದೇ?" ಇತ್ತೀಚಿನ ದಿನಗಳಲ್ಲ...

ಎಂಬತ್ತರ ಕೊಯ್ಲಿನ ಕಾಳುಗಳು: “ಕೃಷಿ ಅನುಭವ ಕೂಟ” - ಕೃಷಿ ವಿಚಾರ ವಿನಿಮಯಕ್ಕೊಂದು ವೇದಿಕೆ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೨ ಬ್ಲಾಗ್ ೧೩ ವೀಕ್ಷಣೆ

ಮಂಗಳೂರಿನಲ್ಲಿ ಅರುವತ್ತರ ದಶಕದಲ್ಲಿ ಜರುಗಿದ ಒಂದು ಸೆಮಿನಾರಿನಲ್ಲಿ ಚರ್ಚೆ ನಡೆಯುತ್ತಿತ್ತು. ನಾನು ಅಲ್ಲೇ ಕುಳಿತು ಚರ್ಚೆ ಕೇಳುತ್ತಿದ್ದೆ. ಕರ್ನಾಟಕದ ಕೃಷಿ ನಿರ್ದೇಶಕರಾಗಿದ್ದ ಡಾ.ಆರಕೇರಿಯವರು ಚರ್ಚೆಯನ್ನು ನಡೆಸುತ್ತಿ...

ಅರಿವಿನಾಳದ ವಿಸ್ತರಣೆ...

ವಿವೇಕಾನಂದ ಎಚ್. ಕೆ. ಆಗಸ್ಟ್ ೦೨ ಲೇಖನ ೧೮ ವೀಕ್ಷಣೆ

ಬದುಕು ನಿಂತ ನೀರಾಗಬಾರದು. ಅದು ಚಲಿಸುತ್ತಲೇ ಇರಬೇಕು. ಹಾಗೆಯೇ ಬರಹಗಳೂ ಸಹ ಸದಾ ಜೀವಂತ ಇರಬೇಕಾದರೆ ಬದುಕನ್ನು ತೀವ್ರವಾಗಿ ಅನುಭವಿಸುತ್ತಾ ಸಾಗುತ್ತಿರಬೇಕು. ಬದುಕಿದಂತೆ ಬರವಣಿಗೆ ಇರಬೇಕು. ಅಕ್ಷರಗಳಿಗೆ ಅನುಭವದ ರೂಪ ಕೊ...

ಸ್ಟೇಟಸ್ ಕತೆಗಳು (ಭಾಗ ೧೭೫೭) - ಅಮರ

ಧೀರಜ್ ಬೆಳ್ಳಾರೆ  ಆಗಸ್ಟ್ ೦೨ ಕಥೆ ೧೭ ವೀಕ್ಷಣೆ

ಮರ ಮಾತನಾಡುವುದಕ್ಕೆ ಶುರು ಮಾಡಿತು. ಈಗ ಬರ್ತಾ ಇರುವ ವಾತಾವರಣ ಹಿಂದಿನಂತಿಲ್ಲ, ಈ ಮಳೆ ಗಾಳಿ ಬಿಸಿಲು ಒಂಥರ ವಿಚಿತ್ರವಾಗಿದೆ .ನಾನು ಬೀಳ್ತಾ ಇದ್ದೇನೆ ಅನ್ನಿಸತ್ತಿದೆ. ಆದ್ರೆ ಆ ದಿನ ಸೂರ್ಯೋದಯವಾಗ್ತಾ ಹೋದಾಗ ಹಾಗೆ ನನ್...

ರೆಂಟಲ್ ಫ್ಯಾಮಿಲಿ (೨೦೨೫)

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೦೨ ಲೇಖನ ೧೦೩ ವೀಕ್ಷಣೆ

ಬದುಕು ಸಾಗಿಸಲು ಪರದಾಡುತ್ತಿರುವ ಒಬ್ಬ ಅಮೆರಿಕದ ನಟನಿಗೆ, ಅಪರಿಚಿತರ ನಡುವೆ ಬದಲಿ ಪಾತ್ರಗಳನ್ನು ನಿಜ ಜೀವನದಲ್ಲಿ ನಿರ್ವಹಿಸುವ ಜಪಾನಿನ ಒಂದು ಏಜೆನ್ಸಿಯಲ್ಲಿ ಆಕಸ್ಮಿಕವಾಗಿ ಕೆಲಸ ಸಿಗುತ್ತದೆ. ಮೊದಲಿಗೆ ಹೊಟ್ಟೆಪಾಡಿಗಾಗ...

ಗೆಳೆತನದ ದಿನದ ರುಚಿಯನ್ನು ಸವಿಯೋಣ

ರತ್ನಾ ಕೆ ಭಟ್ಟ ಆಗಸ್ಟ್ ೦೨ ಲೇಖನ ೧೨ ವೀಕ್ಷಣೆ

ಗೆಳೆತನಕೆ ಮಿತಿಯಿಲ್ಲವಯ್ಯಾ ಒಬ್ಬರಿಗೊಬ್ಬರು ನೆರವಾಗುವರಯ್ಯಾ ಲಿಂಗ ಭೇದವು ಕಾಣಿಸದಯ್ಯಾ ವಯಸ್ಸಿನ ಮಿತಿಯಿಲ್ಲವಯ್ಯಾ ಕಷ್ಟ-ಸುಖಗಳ ಹಂಚುತಲಿ ನೆರವಾಗುತಲಿರಲು ಹರಸುವಳು ಮಾತೆ 'ಶ್ರೀ ದುರ್ಗೆ' ವಿಶ್ವ ಸ್ನೇಹಿತರ ದಿನವನ್ನು...

ಹಲಸಿನ ಬೀಜ ಕೋಡುಬಳೆ

ಪ್ರಭಾ ಪಿ ಶಾಸ್ತ್ರಿ ಆಗಸ್ಟ್ ೦೧ ಅಡುಗೆ ೪೪ ವೀಕ್ಷಣೆ

ಮಿಕ್ಸಿ ಜಾರಿಗೆ ಹೆಚ್ಚಿದ ಈರುಳ್ಳಿ, ಕೊಬ್ಬರಿತುರಿ, ಕೆಂಪು ಮೆಣಸಿನಕಾಯಿ, ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಿ. ಒಂದು ಪಾತ್ರೆಗೆ ಅಕ್ಕಿಹಿಟ್ಟು, ಹುರಿಗಡಲೆ ಹಿಟ್ಟು, ಹಲಸಿನ ಬೀಜದ ಪುಡಿ, ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್...

ಕಾಮ್ರೆಡ್ ಗಳೇ ಝನ್ ಜೀಗಳಾಗಿ ರೂಪಾಂತರ

ಬರಹಗಾರರ ಬಳಗ ಆಗಸ್ಟ್ ೦೧ ಲೇಖನ ೬ ವೀಕ್ಷಣೆ

ಕಾಮ್ರೇಡ್ ಗಳ ಕಾಠಿಣ್ಯ, ಕಾರ್ಪೊರೇಟ್ ಗಳ ವಿಜೃಂಭಣೆ, ಕಾಕ್ರೋಚ್ ಗಳ ಸೃಷ್ಟಿ, ಸಂಯಮ, ಸಮನ್ವಯ, ದೂರದೃಷ್ಟಿ, ಸಮಗ್ರ ಚಿಂತನೆಯ ಅವಶ್ಯಕತೆ. ಭಾರತ ಸ್ವಾತಂತ್ರ್ಯಾ ನಂತರದ ಪ್ರಾರಂಭದ ದಿನಗಳಲ್ಲಿ ಕಾಮ್ರೆಡ್ ಗಳೆಂಬ ಕಮ್ಯುನಿಸ...

ಪ್ರಶ್ನೆಪತ್ರಿಕೆ ಸೋರಿಕೆ ಮಸೂದೆ ಪರಿಣಾಮಕಾರಿ ಜಾರಿ ಸವಾಲು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೧ ಬ್ಲಾಗ್ ೩೯೯ ವೀಕ್ಷಣೆ

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ಆರೋಪಿಗಳಿಗೆ ೧೦ ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ೧೦ ಕೋಟಿ ರು.ವರೆಗೆ ದಂಡ ವಿಧಿಸುವ ಮಹತ್ವದ 'ಸಾರ್ವಜನಿಕ ಪರೀಕ್ಷೆಗಳಲ್ಲಿ (ಅಕ್ರಮ ತಡೆ) (ತಿದ್ದುಪಡಿ) ಮಸೂದೆ- ೨೦೨೬' ಸಂಸ...

‘ಮಯೂರ’ ಹಾಸ್ಯ - ಭಾಗ ೧೩೪

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೧ Humor ೪,೨೭೩ ವೀಕ್ಷಣೆ

ನಾನೂ ಅಷ್ಟೇ! ಮದುವೆಯಾದ ಮರುದಿನವೇ ಗಂಡ-ಹೆಂಡತಿ ಹೊಸ ಕಾರಿನಲ್ಲಿ ಪ್ರಯಾಣಕ್ಕೆ ಹೊರಟಿದ್ದರು. ಮಾತುಗಳ ಮಧ್ಯೆ ಗಂಡ, ಹೆಂಡತಿಗೆ 'ನಿನಗೆ ಅಡುಗೆ ಮಾಡಲು ಬರುತ್ತಾ' ಎಂದು ಕೇಳಿದ. ಆಗ ಹೆಂಡತಿ, 'ಬರಲ್ಲ. ಆದರೆ, ಯುಟ್ಯೂಬ್ ನ...

ಸ್ಟೇಟಸ್ ಕತೆಗಳು (ಭಾಗ ೧೭೫೬) - ಗಾಳಿ

ಧೀರಜ್ ಬೆಳ್ಳಾರೆ  ಆಗಸ್ಟ್ ೦೧ ಕಥೆ ೨೫ ವೀಕ್ಷಣೆ

ದೇವರಿಗೆ ತಾನು ಒಂದೇ ರೀತಿ ಸೃಷ್ಟಿಸಿದ ಕೆಲವು ಮನಸ್ಸುಗಳು ಹೇಗೆ ಒಂದೇ ಸನ್ನಿವೇಶವನ್ನು ನೋಡುತ್ತಾರೆ ಅನ್ನುವ ಸಂಶಯ ಮೂಡಿತು. ಅದಕ್ಕಾಗಿ ಆತ ವಾಯು ದೇವರನ್ನು ಹತ್ತಿರ ಕರೆದು ನೋಡು ಮಾರಾಯ ಒಂದು ಸಲ ಆ ಊರಿನ ಕಡೆ ಜೋರಾಗಿ...

ಒಂದು ಗಝಲ್

ಹಾ ಮ ಸತೀಶ ಆಗಸ್ಟ್ ೦೧ ಕವನ ೮ ವೀಕ್ಷಣೆ

ಬರೆದಿರುವುದೇ ಸಾಹಿತ್ಯ, ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ, ಅನಿಸಿಕೊಂಡಂತೆ ಇದ್ದೇವೆ ವ್ಯಂಜನವೊಂದೇ,ಸ್ವರವೇ ಬೇಡ ಎನ್ನುವರಿದ್ದಾರೆಯೇ ನಾಮ ಪದಗಳನೆಲ್ಲ ದೂಡಿ, ಕಳೆದುಕೊಂಡಂತೆ ಇದ್ದೇವೆ ಪದ ಸಂದರ್ಭದ ಬಗ್ಗೆ, ಅ...

ಕೂಡಲಸಂಗಮಕ್ಕೆ ಬನ್ನಿ…

ರಮೇಶ ನಾಯ್ಕ ಆಗಸ್ಟ್ ೦೧ Travelogue ೩೦ ವೀಕ್ಷಣೆ

ಕೂಡಲಸಂಗಮವು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿದೆ. ಇಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುವುದರಿಂದ ಈ ಸ್ಥಳಕ್ಕೆ "...

ಭಾವಾನುಭವ ಕಾರ್ಯಾಗಾರ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೧ ಕಾರ್ಯಕ್ರಮ ೧೩ ವೀಕ್ಷಣೆ

ಭರತನಾಟ್ಯದಲ್ಲಿ ಭಾವಾನುಭವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ದಿನಾಂಕ ಆಗಸ್ಟ್ ೨ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ.

ಕೃತಕ ಬುದ್ಧಿಮತ್ತೆ (AI) ಮತ್ತು ಬ್ರಹ್ಮಾಂಡದ ಸಂಕೇತ ಭಾಷೆ: ಶೋಧನೆ, ಸಂಕೇತ ಮತ್ತು ಅನುಭವದ ಒಂದು ಅಧ್ಯಯನ

ತೇಜಸ್ ಎಮ್ ಆಗಸ್ಟ್ ೦೧ ಬ್ಲಾಗ್ ೪೧ ವೀಕ್ಷಣೆ

ಮಾನವ ಇತಿಹಾಸದಲ್ಲಿ ನಾವು ಭಕ್ತಿಯಿಂದ ಅಥವಾ ವಿಸ್ಮಯದಿಂದ ‘ಆವಿಷ್ಕಾರ’ (Invention) ಎಂದು ಕರೆಯುವ ಪ್ರತಿಯೊಂದು ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆಯೂ ನಿಜವಾಗಿ ಈ ಸೃಷ್ಟಿಯಲ್ಲಿ ಹೊಸದಾಗಿ ಹುಟ್ಟಿದ ವಸ್ತುವೇ? ಅಥವಾ ಈ...