ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ಆಕಾಶದ ಕಳ್ಳರು

ಶ್ರೀಕಾಂತ್ ಶ್ರೀನಿವಾಸ್ ಆಗಸ್ಟ್ ೩೧ ಕಥೆ ೧೭ ವೀಕ್ಷಣೆ

ಮುಗಿಲಂಗಳದ ಬಿಸಿಗಾಳಿಯ ತೆರೆಗಳೇ ನಮ್ಮ ಸಾಮ್ರಾಜ್ಯ. ವಿಶಾಲವಾದ ಆಟದ ಮೈದಾನ, ತಡೆಗೋಡೆಯುದ್ದಕ್ಕೂ ಹಬ್ಬಿದ ಪಸಲೆಯ ಮರಸಿರಿ—ಎಲ್ಲವೂ ಮೇಲಿಂದ ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಕೆಳಗೆ, ಮಧ್ಯಾಹ್ನದ ನಂದಾದೀವಿಗೆಯಂತೆ ಹೊಳೆಯು...

ಆದ್ಯಾ

R B Gurubasavaraj ಆಗಸ್ಟ್ ೩೧ ಬ್ಲಾಗ್ ೪೬ ವೀಕ್ಷಣೆ

ಮಳೆ ನಿಂತು ಎರಡು ದಿನಗಳಾಗಿದ್ದವು. ಹಳ್ಳಿಯ ಕೆಂಪು ಮಣ್ಣಿನ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಇನ್ನೂ ಸಣ್ಣ ಸಣ್ಣ ಕೊಳಗಳಾಗಿ ನಿಂತಿತ್ತು. ಹೊಲಗಳಲ್ಲಿ ಹಸಿರು ಮೊಳಕೆಗಳು ಭೂಮಿಯ ಎದೆಯ ಮೇಲೆ ಹಸಿರು ಹಾಸಿಗೆಯಂತೆ ಹರಡಿಕ...

ಆನಂದ

ಪ್ರಕಾಶ್ ನರಸಿಂಹಯ್ಯ ಆಗಸ್ಟ್ ೩೧ ಬ್ಲಾಗ್ ೨೨ ವೀಕ್ಷಣೆ

ಆನಂದ, ಇದು ಅಂತರಾತ್ಮನಲ್ಲಿ ಸದಾಕಾಲ ಪ್ರಜ್ವಲಿಸುತ್ತಿರುವ ಒಂದು ಆಧ್ಯಾತ್ಮಿಕ ಸ್ಥಿತಿ. ಈ ಆನಂದವನ್ನು ಯಾವುದೇ ಬಾಹ್ಯ ಸುಖದ ವಸ್ತುಗಳನ್ನು ಹೊಂದುವುದರ ಮೂಲಕವಾಗಲಿ ಅಥವಾ ಹೊಸತರ ಅನ್ವೇಷಣೆಯಲ್ಲಾಗಲಿ ಆನಂದ ಸಿಗುವುದಿಲ್ಲ....

ನೇಪಾಳದ ಪ್ರಾಕೃತಿಕ ದುರಂತ

ವಿವೇಕಾನಂದ ಎಚ್. ಕೆ. ಆಗಸ್ಟ್ ೩೧ ಲೇಖನ ೩೦ ವೀಕ್ಷಣೆ

ನೇಪಾಳದಲ್ಲಿ ಪ್ರವಾಹದಿಂದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲವು ಯಾತ್ರಿಗಳು ಪ್ರವಾಹದಿಂದ ಕೊಚ್ಚಿ ಹೋದ ಸಂದರ್ಭದಲ್ಲಿ ಕಾರ್ಪೊರೇಟ್ ಅಧ್ಯಾತ್ಮಿಕ ಗುರು ಶ್ರೀ ಜಗ್ಗಿ ವಾಸುದೇವ್ ಅವರು ಕಣ್...

ಅಡಿಕೆ ಬೆಳೆಗೆ ಜಂತುಹುಳುವಿನ ಕಾಟ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೩೧ ಬ್ಲಾಗ್ ೩,೩೩೧ ವೀಕ್ಷಣೆ

ಕೆಲವು ವರ್ಷಗಳಿಂದ ಅಡಿಕೆ ಬೆಳೆಯಲ್ಲಿ ಫಸಲು ಕುಂಠಿತವಾಗುತ್ತಲೇ ಇದೆ. ಇದಕ್ಕೆ ಜಂತು ಹುಳ (ನಮಟೋಡು) ವಿನ ಬಾಧೆಯ ಕಾರಣವಿರಬಹುದೇನೋ? ಈ ಬಗ್ಗೆ ಒಂದು ಪುಟ್ಟ ಬರಹ. ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಬೇರೆ ಬೇರೆ...

ಸ್ಟೇಟಸ್ ಕತೆಗಳು (ಭಾಗ ೧೭೮೬) - ಅವಳೇ

ಧೀರಜ್ ಬೆಳ್ಳಾರೆ  ಆಗಸ್ಟ್ ೩೧ ಕಥೆ ೧೫ ವೀಕ್ಷಣೆ

ಅವಳು ಅವನಿಗಾಗಿ ಕಾಯುತ್ತಿದ್ದಳು. ಅವಳಿಗೆ ದೊಡ್ಡ ದೊಡ್ಡ ಕನಸುಗಳೇನೂ ಇರಲಿಲ್ಲ. ಅವನು ಗೆಲ್ಲಬೇಕು ಅಷ್ಟೇ. ಅವನ ಗೆಲುವಿನ ದಿನವನ್ನು ಕಣ್ಣಾರೆ ನೋಡಬೇಕು, ಅವನ ಮುಖದ ಮೇಲಿನ ಆ ಒಂದು ನಗುವನ್ನು ತನ್ನ ಕಣ್ಣಲ್ಲಿ ತುಂಬಿಕೊಳ...

ನಮ್ಮ ಮನೆ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೩೧ ಕವನ ೧೫ ವೀಕ್ಷಣೆ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿದ ದಿನದ ನೆನಪಿದೆ ನೋವ ಮರೆತು ನಲಿದೆನಿಂದು ನಮ್ಮ ಹಾಲುಮಜಲಲೆ ನಡುವೆ ಮನೆಯು ಸುತ್ತಲು ತೋಟ ಹಸಿರು ಗಿಡದ ನಡುವೆಯೆ ತೆಂಗು ಕಂಗು ಬಾಳೆ ಹಲಸು ಇರುವ ಪರಿಸರ ನಡುವಲೆ ಹತ್ತು ಹಲವು ಪಕ್ಷಿಯ...

ಜೀವನ ಅಂದರೆ ವ್ಯವಹಾರ

ಎಂ.ಪಿ. ಜ್ಞಾನೇಶ್ ಆಗಸ್ಟ್ ೩೧ ಲೇಖನ ೧೫ ವೀಕ್ಷಣೆ

ಜೀವನದ ಪರಮ ಗುರಿ ಎರಡು. ಒಂದು ಸತ್ಯದರ್ಶನ, ಇನ್ನೊಂದು ಪರಮ ಶಾಂತಿ ಅನುಭವಿಸುವುದು. ಮನುಷ್ಯ ವರ್ಷ ವರ್ಷಗಳ ಕಾಲ ಬದುಕಬೇಕಾಗುತ್ತದೆ. ಬದುಕಬೇಕು ಅಂದಾಗ ಜಗತ್ತು ಮತ್ತು ಜನಾಂಗ ಬೇಕು. ಇವುಗಳ ಮೇಲೆ ಬದುಕು ಆಧಾರಿತವಾಗಿರುತ...

ಪುಸ್ತಕನಿಧಿ : ಡಿಸೆಂಬರ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೧ ಲೇಖನ ೨೭ ವೀಕ್ಷಣೆ

ಡಿಸೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ಒಂದು ಲೇಖನದಲ್ಲಿ ಡಾಕ್ಟರ್ ಎಸ್ ರಾಧಾಕೃಷ್ಣನ್ ಅವರು ಹೀಗೆ ಹೇಳಿದ್ದಾರೆ. 'ಧಾರ್ಮಿಕ ವಿಷಯದಲ್ಲಿ ಪ್ರತಿಪಾದನೆಯ ಹಠ...

ಪ್ರಶ್ನೋತ್ತರ!

ಆಸು ಹೆಗ್ಡೆ ಆಗಸ್ಟ್ ೩೧ ಕವನ ೨೨ ವೀಕ್ಷಣೆ

"ಸಖೀ, ನಿನ್ನ ಪ್ರಶ್ನೆ ಏನಂತೆ?" "ಶ್ರೀಕೃಷ್ಣ ದೇವರಂತೆ, ಹೌದೇ?" "ಉಹೂಂ... ಶ್ರೀಕೃಷ್ಣ ದೇವರಲ್ಲವಂತೆ" "ಅರೇ... ಶ್ರೀಕೃಷ್ಣ ದೇವರಲ್ಲವೇ? ಹಾಗಾದರೆ, ಶ್ರೀಕೃಷ್ಣ ಏನಂತೆ?" "ನೀನೇ ಹೇಳು... ಶ್ರೀಕೃಷ್ಣ ಏನಲ್ಲವಂತೆ; ಶ್...

ಸರ್ಕಾರಿ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೆ CET ತರಬೇತಿ

ವಿ.ಕೆ ಕಡಬ ಆಗಸ್ಟ್ ೩೧ ಲೇಖನ ೮೪ ವೀಕ್ಷಣೆ

CETಯಲ್ಲಿ ಎಷ್ಟು ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಪಡೆದರು ಎಂಬುದು ಮಾತ್ರ ಯಶಸ್ಸಿನ ಮಾನದಂಡವಾಗಬಾರದು. ಸರ್ಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗೂ ದುಬಾರಿ ಖಾಸಗಿ ತರಬೇತಿ ಪಡೆಯುವ ವಿದ್ಯಾರ್ಥಿಯಷ್ಟೇ ಅವಕಾಶ ಸಿಗುವ...

ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು

ವಿವೇಕಾನಂದ ಎಚ್. ಕೆ. ಆಗಸ್ಟ್ ೩೦ ಲೇಖನ ೭೪ ವೀಕ್ಷಣೆ

ಯುವ ಪಡೆಗೊಂದಿಷ್ಟು ಮಾರ್ಗದರ್ಶನ ಬೇಕಿದೆ. ಒಂದು ಕಡೆ ಕೆಲವು ಪ್ರಜ್ಞಾವಂತ, ವಿದ್ಯಾವಂತ, ಹೃದಯವಂತ ಝನ್ ಜೀ ಎಂಬ ಯುವಪಡೆ ದೇಶದ ಸಮಕಾಲೀನ ಸಮಸ್ಯೆಗಳ ಬಗ್ಗೆ, ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ಜಾ...

ಸ್ಟೇಟಸ್ ಕತೆಗಳು (ಭಾಗ ೧೭೮೫) - ಮೋಡ

ಧೀರಜ್ ಬೆಳ್ಳಾರೆ  ಆಗಸ್ಟ್ ೩೦ ಕಥೆ ೩೨ ವೀಕ್ಷಣೆ

ಅವನಿಗೆ ಸಾವು ಎಂದರೇನು ಗೊತ್ತಿರಲಿಲ್ಲ. ಮನೆಯಲ್ಲಿದ್ದ ಅಜ್ಜ, ಅಜ್ಜಿ, ಅಮ್ಮ, ಅಪ್ಪ -ಎಲ್ಲರೂ ಯಾವಾಗಲೂ ತನ್ನ ಜೊತೆಯಲ್ಲೇ ಇರುತ್ತಾರೆ ಎಂದು ಅವನು ನಂಬಿದ್ದ. ಅವನಿಗೆ ಬದುಕು ಎಂದರೆ ನಗು. ಬೆಳಗ್ಗೆ ಎದ್ದು ಓಡುವುದು, ಮಳೆ...

ಪುಸ್ತಕನಿಧಿ : ನವೆಂಬರ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೦ ಲೇಖನ ೫೫ ವೀಕ್ಷಣೆ

ನವೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ವ್ಯಾಟಿಕನ್ ನಗರದ ಬಗ್ಗೆಯೂಬೆಂಗಳೂರಿನ ಲಾಲ್ಬಾಗ್ ತೋಟದ ಬಗ್ಗೆಯೂ ಲೇಖನಗಳಿವೆ. ಭಾರತವನ್ನು ಬಿಟ್ಟು ಬ್ರಿಟಿಷರು ಹಲಗಲ...

ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 3) ಪುಸ್ತಕಗಳ ನಂಟು – ಸುಖಜೀವನಕ್ಕೆ ದಾರಿ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೩೦ ಬ್ಲಾಗ್ ೬೧ ವೀಕ್ಷಣೆ

ಓದುವ ಹವ್ಯಾಸ ಓದು ಬರಹ ಗೊತ್ತಿದ್ದವರಿಗೆ ಮತ್ತು ದೃಷ್ಟಿ ಸರಿ ಇದ್ದವರಿಗೆ ಪುಸ್ತಕವೊಂದು ಗೆಳೆಯ. ಪುಸ್ತಕಗಳನ್ನು ಓದುವುದರಿಂದ ನಿತ್ಯ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಕೆಲಸಕಾರ್ಯಗಳಿಗೆ ಬೇಕಾದ ಮಾಹಿತಿ ಸಿಗುವುದು. ಓದು ನ...

ಪುಸ್ತಕನಿಧಿ : ಅಕ್ಟೋಬರ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೦ ಲೇಖನ ೩೮ ವೀಕ್ಷಣೆ

ಅಕ್ಟೋಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ಶೀಲದ ಮಹಿಮೆಯನ್ನು ತಿಳಿಸುವ ಒಂದು ಕಥೆ ಇದೆ. ನಾವು ನಮ್ಮ ಶೀಲವನ್ನು ಏಕೆ ಕಾಯ್ದುಕೋಬೇಕು ಎಂದು ಧರ್ಮರಾಜನ ಭೀಷ್ಮನನ...

ದಾಂಪತ್ಯದಲ್ಲಿ ನಂಬಿಕೆ ಮತ್ತು ಬದ್ಧತೆ

Prakash n ಆಗಸ್ಟ್ ೩೦ ಬ್ಲಾಗ್ ೩೭ ವೀಕ್ಷಣೆ

ದೀರ್ಘಕಾಲದ ಆಪ್ತ ಸ್ನೇಹವು ನಂಬಿಕೆ ಮತ್ತು ಬದ್ಧತೆಯನ್ನು ಅವಲಂಬಿಸಿದೆ. ‌ನಿಮ್ಮ ಸ್ನೇಹಿತರು ನಿಮ್ಮ ಒಳಿತನ್ನು ಬಯಸುತ್ತಾರೆ ಮತ್ತು ನಿಮ್ಮ ಸ್ನೇಹಕ್ಕೆ ನಿಷ್ಠರಾಗಿದ್ದಾರೆ ಎಂಬ ನಂಬಿಕೆಯಿಂದ ಸ್ನೇಹ ಗಾಢವಾಗುತ್ತದೆ. ನೀವು...

ಪುಸ್ತಕನಿಧಿ : ಸೆಪ್ಟೆಂಬರ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೯ ಲೇಖನ ೨೨ ವೀಕ್ಷಣೆ

ಸೆಪ್ಟೆಂಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ಬರ್ಟ್ರಾಂಡ್ ರಸೆಲ್ ಬಗೆಗೆ ಒಂದು ಲೇಖನ ಇದೆ.ಅವರು ಬರೆದ ಪ್ರಿನ್ಸಿಪಿಯ ಮ್ಯಾಥೆಮ್ಯಾಟಿಕ ಜಗತ್ತಿನ ಪ್ರಮುಖ 100 ಪ...

ಶಾಂತವೇರಿ ಗೋಪಾಲಗೌಡರು...

ವಿವೇಕಾನಂದ ಎಚ್. ಕೆ. ಆಗಸ್ಟ್ ೨೯ ಬ್ಲಾಗ್ ೧೧ ವೀಕ್ಷಣೆ

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ, ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕ...

ಸ್ಟೇಟಸ್ ಕತೆಗಳು (ಭಾಗ ೧೭೮೪) - ಒಲೆ

ಧೀರಜ್ ಬೆಳ್ಳಾರೆ  ಆಗಸ್ಟ್ ೨೯ ಬ್ಲಾಗ್ ೯ ವೀಕ್ಷಣೆ

ಒಲೆಯ ಮುಂದೆ ಸೋಮಯ್ಯ ಮೌನವಾಗಿ ಕುಳಿತಿದ್ದ. ಒಲೆಯ ಮೇಲೆ ಖಾಲಿ ಪಾತ್ರೆ. ಕೆಳಗೆ ಉರಿಯುತ್ತಿದ್ದ ಬೆಂಕಿ.ಬೆಂಕಿ ಉರಿಯುತ್ತಲೇ ಇತ್ತು ಆದರೆ ಪಾತ್ರೆಯೊಳಗೆ ಅನ್ನವಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಕಟ್ಟಿಗೆಗಳು ಸುಟ್ಟು ಬೂದ...