ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೭೮೦) - ಪ್ರತಿಭಟನೆ

ಧೀರಜ್ ಬೆಳ್ಳಾರೆ  ಆಗಸ್ಟ್ ೨೫ ಕಥೆ ೧೪ ವೀಕ್ಷಣೆ

ಮಕ್ಕಳಿಗಾಗಿ ಹೋರಾಟ” ಎಂದು ಬೀದಿಗಿಳಿದರು.ಘೋಷಣೆಗಳು ಮೊಳಗಿದವು, ಬಾವುಟಗಳು ಹಾರಿದವು, ಭಾಷಣಗಳು ನಡೆದವು. ಮಕ್ಕಳು ದೂರ ನಿಂತು ನೋಡುತ್ತಿದ್ದರು...ತಮ್ಮ ಬದುಕು ಬದಲಾಗಬಹುದೆಂಬ ಪುಟ್ಟ ನಿರೀಕ್ಷೆಯೊಂದಿಗೆ.ಆದರೆ ಪ್ರತಿಭಟನ...

ನಾನು ಮತ್ತು ನನ್ನವಳು ‘ಪವಿತ್ರ’

ಬರಹಗಾರರ ಬಳಗ ಆಗಸ್ಟ್ ೨೫ ಲೇಖನ ೨೪ ವೀಕ್ಷಣೆ

ಎಂದಿನಂತೆ ಈ ಶೈಕ್ಷಣಿಕ ವರ್ಷವು ಆರಂಭವಾಯಿತು. ಮಕ್ಕಳ ಲವಲವಿಕೆ, ಸಂತಸ ಹಾಗೂ ಸಿದ್ಧತಾ ಚಟುವಟಿಕೆಗಳ ಮೂಲಕ ನನ್ನ ತರಗತಿ ಪ್ರಾರಂಭವಾಯಿತು. ಒಂದೊಂದು ಮಗುವು ಒಂದೊಂದು ಗಿಡದಲ್ಲಿರುವ ವಿವಿಧ ರೀತಿಯ ಹೂಗಳಂತೆ ನನ್ನ ಮಡಿಲಿಗೆ...

ಆಕಾಶ ದೇವತೆ

Rajani M.B ಆಗಸ್ಟ್ ೨೫ ಪುಸ್ತಕ ವಿಮರ್ಶೆ ೨೪೯ ವೀಕ್ಷಣೆ

ಮಹಾದೇವ ಬಸರಕೋಡ ಅವರ ಕಥಾ ಸಂಕಲನ ಸರಳ ವಿನ್ಯಾಸದ, ಲಘು ದಾಟಿಯ ಕತೆಗಳು ಸಮಾಜದ ಓರೆ-ಕೋರೆಗಳನ್ನು ತೆರೆದು ತೋರಿಸುತ್ತವೆ ಮಾತ್ರವಲ್ಲದೆ ಬದುಕನ್ನು ಸಾರ್ಥಕತೆಯತ್ತ ಕೈಹಿಡಿದು ನಡೆಸುವಂತಿವೆ. ಸಮಾಜದ ಸ್ವಾಸ್ಥ್ಯಕ್ಕೆ ತೋರುದ...

ಬೆಲ್ಲದ ಅಚ್ಚು

ಶ್ರೀಕಾಂತ್ ಶ್ರೀನಿವಾಸ್ ಆಗಸ್ಟ್ ೨೫ ಕಥೆ ೭೮ ವೀಕ್ಷಣೆ

ಶ್ರೀನಿವಾಸರಿಗೆ ಅರವತ್ತಮೂರು ವರ್ಷ ತುಂಬಿದಾಗ, ಆ ಹಳೆಯ ಮನೆಯಲ್ಲಿ ಸಂಜೆಗಳು ಅತಿಯಾಗಿ ಉದ್ದವೆನಿಸಲು ತೊಡಗಿದ್ದವು. ಮುಂಬೈನಲ್ಲಿದ್ದ ಮಗ ಕೆಲಸದ ನಡುವೆ ಸಮಯ ಸಿಕ್ಕಾಗ ಮಾತ್ರ ಫೋನ್ ಮಾಡುತ್ತಿದ್ದ, ಮಗಳು ಭಾನುವಾರಕ್ಕೊಮ್ಮ...

ಪುಸ್ತಕನಿಧಿ : ಜೂನ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೫ ಲೇಖನ ೩೩ ವೀಕ್ಷಣೆ

ಜೂನ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಸಿರಿಯಾದ ಕವಿ - ಋಷಿ ಖಲೀಲ ಗಿಬ್ರಾನ್ ಕುರಿತ 'ಕಹ್ಲಿಲ ಗಿಬ್ರಾನ್ ' ಎಂಬ ಲೇಖನ ಇದೆ . 'ಪ್ರೇಮಿಗಳ ಸೇಬು ಟೊಮೇಟೊ ' ಎಂಬ ಲೇಖನವೂ...

ಚಂದನವ ಕಡಿದು ತೇದೊಡೆ...

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೫ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ಭರವಸೆಯ ಕಥೆಗಾರ, ಸಹಾಯಕ ಪ್ರಾಧ್ಯಾಪಕರಾಗಿರುವ ಹರೀಶ್ ಟಿ ಜಿ ಅವರ ನೂತನ ಕಥಾ ಸಂಕಲನ ‘ಚಂದನವ ಕಡಿದು ತೇದೊಡೆ…’ ಗೆ ಬೆನ್ನುಡಿ ಬರೆದಿದ್ದಾರೆ ದಿವ್ಯಾ ಶ್ರೀಧರ್ ರಾವ್, ಬೆಂಗಳೂರು. ಇವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವ...

ವೈವಾಹಿಕ ಜೀವನದ ಮೂರನೇ ಸೂತ್ರ - ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಿ

Prakash n ಆಗಸ್ಟ್ ೨೫ ಬ್ಲಾಗ್ ೫೨ ವೀಕ್ಷಣೆ

ಆರೋಗ್ಯಕರ ಮತ್ತು ಸಂತೋಷದ ದಾಂಪತ್ಯ ಜೀವನದ ಮೂರನೇ ಹಂತವೆಂದರೆ ದಂಪತಿಗಳ ಸಂಬಂಧವನ್ನು ನಿರಂತರವಾಗಿ ಬಲಪಡಿಸುವುದು. ದಂಪತಿಗಳು ಜಂಟಿಯಾಗಿ ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಆಟ, ಗಾರ್ಡನಿಂಗ್, ಹೊಸ ವಿಷಯ, ಅಡುಗೆ, ಸ...

ಟ್ರಿಣ್.. ಟ್ರಿಣ್..

ಕಿರಣ್ ಕುಮಾರ್ ಆಗಸ್ಟ್ ೨೪ ಲೇಖನ ೮೪ ವೀಕ್ಷಣೆ

ನಸು ಸಂಜೆ ಕವಿದ ಮೋಡ. ಅಲ್ಲೊಂದು, ಇಲ್ಲೊಂದು ಕೆನ್ನೆ ಮೇಲೆ ಬೀಳ್ತಿದ್ದ ಮಳೆಹನಿಗಳು. ಒಲ್ಲದ ಮನಸ್ಸಿನಲ್ಲೇ, ಭಾರದ ಬೂಟೊಂದನ್ನು ಕಾಲಿಗೆ ಸಿಕ್ಕಿಸಿಕೊಂಡು, ಬುಸ್ಸೆನ್ನುತ್ತಲೇ ನಮ್ಮನೆ ಬೀದಿಲೇ ವಾಕಿಂಗ್ ಮಾಡುತ್ತಿದ್ದೆ…...

ಮನೆಯ ಸಾಬೂನು(soap)

badari ಆಗಸ್ಟ್ ೨೪ ಲೇಖನ ೧೧೧ ವೀಕ್ಷಣೆ

ಸ್ನಾನ ಎಂದರೆ ಒಂದಾನೊಂದು ಕಾಲದಲ್ಲಿ ಮಣ್ಣಿನಿಂದ ಮಾಡುತ್ತಿದ್ದರಂತೆ. ಪಾಶ್ಚಿಮಾತ್ಯ ಪ್ರಭಾವ ಮತ್ತು ಜಾಗತೀಕರಣದಿಂದ ಈಗ ಸಾಬೂನು ಪ್ರತಿ ಸ್ನಾನಗೃಹದ ಅವಿಭಾಜ್ಯ ಅಂಗವಾಗಿದೆ. ಹಾಲಿನ, ಅಲೋ ವೇರಾ, ನಿಂಬೆ ಇಲ್ಲವೇ ಬರೀ ಗ್ಲಿ...

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 5)

ವಿಠಲ್ ಶೆಣೈ ಆಗಸ್ಟ್ ೨೪ ಬ್ಲಾಗ್ ೪೦ ವೀಕ್ಷಣೆ

ಮನೆಯಲ್ಲೇ ಚಾರ್ಜ್ ಮಾಡಬೇಕಾ? ಅಥವಾ ಪಬ್ಲಿಕ್ ಚಾರ್ಜರ್ ಬಳಸಬೇಕಾ? : "EV ತಗೊಂಡರೆ ಮನೆಯಲ್ಲೇ ಚಾರ್ಜರ್ ಹಾಕಿಸಲೇಬೇಕಾ?" ಈ ಪ್ರಶ್ನೆ ನನಗೆ ಆಗಾಗ ಬರುತ್ತದೆ. ನನ್ನ ಉತ್ತರ: "ಅನಿವಾರ್ಯವಲ್ಲ!" ನಿಮಗೆ ಈ ಉತ್ತರ ಸ್ವಲ್ಪ ವ...

ಸರ್ವರೊಳಗೊಂದೊಂದು ನುಡಿಯ ಕಲಿತು....

ವಿವೇಕಾನಂದ ಎಚ್. ಕೆ. ಆಗಸ್ಟ್ ೨೪ ಲೇಖನ ೩೬ ವೀಕ್ಷಣೆ

ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ........ ಸರ್ವರೊಳಗೊಂದೊಂದು ನುಡಿಯ ಕಲಿತೆ ಎಂದು ಹೇಳಿದ ಸುಮಾರು 16ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡ...

ಸ್ಟೇಟಸ್ ಕತೆಗಳು (ಭಾಗ ೧೭೭೯) - ಕಿರೀಟ

ಧೀರಜ್ ಬೆಳ್ಳಾರೆ  ಆಗಸ್ಟ್ ೨೪ ಕಥೆ ೧೯ ವೀಕ್ಷಣೆ

ಊರ ಹೊರಗಿದ್ದ ದೇವರಿಗೆ ಚಿನ್ನದ ಕಿರೀಟ ಮಾಡಿಸಲು ಊರಿನವರೆಲ್ಲ ಹಣ ಕೂಡಿಸಿದರು. ದೇವರ ತಲೆ ಚಿನ್ನದಿಂದ ಹೊಳೆಯಿತು. ಆದರೆ ಅದೇ ಊರಿನ ಕೊನೆಯ ಮನೆಯ ಮಗು ಮೂರು ದಿನಗಳಿಂದ ಹಸಿವಿನಿಂದ ಅಳುತ್ತಿತ್ತು. ಅದನ್ನು ನೋಡಿದ ಊರ ಹಿರ...

ತೆಂಗಿನಮರಗಳ ಅಸಹಜ ಬೆಳವಣಿಗೆಗೆ ಕಾರಣಗಳೇನು?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೪ ಲೇಖನ ೨೮ ವೀಕ್ಷಣೆ

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ, ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ...

ಹಕ್ಕು ಹೋರಾಟ 9: ದಕ್ಷಿಣ ರೈಲ್ವೆ ಕಾರ್ಯ ವೈಖರಿ - ಪ್ರಯಾಣಿಕರಿಗೆ ಕಿರಿಕಿರಿ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೪ ಬ್ಲಾಗ್ ೨೭ ವೀಕ್ಷಣೆ

ದಕ್ಷಿಣ ರೈಲ್ವೆ ನಿಯಮದಿಂದಾಗಿ ರದ್ದಾದ ಟಿಕೆಟ್ ಹಣ ಮರುಪಾವತಿಗೆ ಎರಡೂವರೆ ತಿಂಗಳು ವಿಳಂಬವಾದ ಪ್ರಕರಣ ಇದು. ಮೂಡುಬಿದರೆಯ ಐ.ವಿ. ಸೋನ್ಸ್ ಎಂಬುವರು ತಮ್ಮ ಕುಟುಂಬದವರೊಡನೆ ಕುರ್ಲಾದಿಂದ ಮಂಗಳೂರಿಗೆ ಪ್ರಯಾಣಿಸಲು ಮತ್ಸ್ಯಗ...

ಮನ್ವಿತ್ ನ ಸಮಯಪ್ರಜ್ಞೆ

ಎಂ.ಪಿ. ಜ್ಞಾನೇಶ್ ಆಗಸ್ಟ್ ೨೪ ಲೇಖನ ೨೦ ವೀಕ್ಷಣೆ

ಇದು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಈ ಶಾಲೆಯಲ್ಲಿ ನಡೆದ ಘಟನೆ. ದಿನಾಂಕ 13.8.2026ರ ಗುರುವಾರದಂದು ಶಾಲೆಯಲ್ಲಿ ಬಿಸಿಯೂಟ ತಯಾರಿ ನಡೆಯುತ್ತಿತ್ತು....

ವೈವಾಹಿಕ ಜೀವನದ ಎರಡನೇ ಸೂತ್ರ:

Prakash n ಆಗಸ್ಟ್ ೨೪ ಬ್ಲಾಗ್ ೪೪ ವೀಕ್ಷಣೆ

ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ (Strengthen Yourself) ನಿಮ್ಮ ದಾಂಪತ್ಯ ಸುಖಮಯವಾಗಿರಬೇಕೆಂದರೆ, ನಿಮ್ಮ ಸುಸ್ಥಿತಿಯನ್ನು ಅವಲಂಬಿಸಿದೆ. ಇಲ್ಲಿ ಎರಡು ದೃಷ್ಟಿಯಿಂದ ನೋಡೋಣ. ಮೊದಲನೆಯದಾಗಿ, ನೀವು ಸುಸ್ಥಿತಿಯಲ್ಲಿರಿ...

ಜೋಳದ ರುಚಿಕರ ಪಡ್ಡು

ಬರಹಗಾರರ ಬಳಗ ಆಗಸ್ಟ್ ೨೪ ಅಡುಗೆ ೪೪ ವೀಕ್ಷಣೆ

ಹೆಸರುಬೇಳೆ, ಕಡಲೆಬೇಳೆಯನ್ನು ಎರಡು ಗಂಟೆ ಕಾಲ ನೆನೆಸಿ, ಸ್ವೀಟ್‌ಕಾರ್ನ್, ಶುಂಠಿ, ಸೇರಿಸಿ ತರಿತರಿಯಾಗಿ ನೀರು ಬಸಿದು ಸ್ವಲ್ಪ ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿ. ನಂತರ ಉಳಿದ ಸ್ವೀಟ್‌ಕ...

ಗೆಲುವಿನ ದಾರಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೪ ಪುಸ್ತಕ ವಿಮರ್ಶೆ ೩೦ ವೀಕ್ಷಣೆ

ಉದಯೋನ್ಮುಖ ಬರಹಗಾರ್ತಿ ಪ್ರಜ್ವಲಾ ಶೆಣೈ ಇವರು 'ಗೆಲುವಿನ ದಾರಿ' ಎನ್ನುವ ವ್ಯಕ್ತಿತ್ವ ವಿಕಸನದ ಲೇಖನಗಳ ಸಂಕಲನವನ್ನು ಹೊರತಂದಿದ್ದಾರೆ. ಈಗಿನ ಯುವ ಜನಾಂಗಕ್ಕೆ ಅತ್ಯವಶ್ಯಕವಾದ ಈ ಬರಹಗಳು ಓದಲು ಸುಲಭವಾಗುವಂತೆ ಪುಟ್ಟ ಪುಟ...

ರತ್ನ ಭಟ್ ತಲಂಜೇರಿಯವರಿಗೆ ರಾಷ್ಟ್ರೀಯ ಗಾಲಿಬ್ ಪ್ರಶಸ್ತಿ.

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೪ News ೭ ವೀಕ್ಷಣೆ

ಗಜಲ್ ಕವಯತ್ರಿ, ನಿವೃತ್ತ ಮುಖ್ಯ ಶಿಕ್ಷಕಿ ರತ್ನ ಕೆ.ಭಟ್, ತಲಂಜೇರಿ ಇವರಿಗೆ ಖ್ಯಾತ ಗಜಲ್ ಕವಿ ಮಿರ್ಜಾ ಗಾಲಿಬ್ ಅವರ ನೆನಪಿನಲ್ಲಿ ನೀಡುವುದೆಂದು ನಿರ್ಧರಿಸಲಾದ ಪ್ರಥಮ ವರ್ಷದ ರಾಷ್ಟ್ರೀಯ ಗಾಲಿಬ್ ಪ್ರಶಸ್ತಿ ಪ್ರಧಾನ ಮಾಡ...