ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ವೈವಾಹಿಕ ಜೀವನದ ತ್ರಿಸೂತ್ರಗಳು

Prakash n ಆಗಸ್ಟ್ ೨೪ ಬ್ಲಾಗ್ ೧೪೭ ವೀಕ್ಷಣೆ

ಯೌವನಕ್ಕೆ ಬಂದಾಗ ಸಂಗಾತಿಯ ಬಯಕೆ ಸಾಮಾನ್ಯ. ವೈವಾಹಿಕ ಜೀವನದ ಕನಸು ಕಾಣುತ್ತೇವೆ. ನಂತರ ನಮ್ಮ ಮತ್ತು/ಅಥವಾ ಪೋಷಕರ ಅಯ್ಕೆಯ ಮೇರೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಾರೆ. ಅಥವಾ ಈಗಿನ ಶೈಲಿಯಾದ ರಿಲೇಷನ್ಷಿಪ್ ನಲ್ಲಿಯೂ...

ದಾಂಪತ್ಯದಲ್ಲಿ ವಿನಯ

Prakash n ಆಗಸ್ಟ್ ೨೪ ಬ್ಲಾಗ್ ೧೧ ವೀಕ್ಷಣೆ

ನೀವು ಬಹುಕಾಲದಿಂದ ಒಟ್ಟಿಗಿದ್ದಾಗ, ಪರಸ್ಪರ ಮಾತನಾಡುವಾಗ ವಿನಯವಾಗಿರುವುದನ್ನು ಮರೆಯುತ್ತೇವೆ. ವಿನಯತೆ ಎಂಬುದು ನಾವು ನಮ್ಮ ಸುತ್ತಮುತ್ತಲಿನವರಿಗೆ ಗೌರವವನ್ನು ತೋರಿಸುವ ಒಂದು ಮಾರ್ಗ. ಇದು ನಮ್ಮ ಉದ್ದೇಶಗಳನ್ನು ಮತ್ತೊಬ...

ಜ್ಞಾನ ಮತ್ತು ಅಹಂಕಾರ

ವಿವೇಕಾನಂದ ಎಚ್. ಕೆ. ಆಗಸ್ಟ್ ೨೩ ಲೇಖನ ೪೬ ವೀಕ್ಷಣೆ

ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ - ಆಲ್ಬರ್ಟ್ ಐನ್ ಸ್ಟೈನ್. ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಜನರ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ...

ಸ್ಟೇಟಸ್ ಕತೆಗಳು (ಭಾಗ ೧೭೭೮) - ಅವರೊಂಥರಾ

ಧೀರಜ್ ಬೆಳ್ಳಾರೆ  ಆಗಸ್ಟ್ ೨೩ ಕಥೆ ೧೧ ವೀಕ್ಷಣೆ

ಹಾಗೆ ಚಲಿಸುತ್ತಿದ್ದ ಬಸ್ಸಿನ ಒಳಗೆ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಹಿರಿಯ ಜೀವದಲ್ಲಿ ಬದುಕುವ ಚೈತನ್ಯ ಕಂಡು ನನಗೆ ಒಂದು ಸಲ ನನ್ನ ಮೇಲೆ ನಾಚಿಕೆಯಾಗಿ ಬಿಟ್ಟಿತು. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಾಗುವುದಿಲ್ಲ ಅನ...

ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 2) ಅಡ್ಡೂರಿನ ಪ್ರವಾಸಿಧಾಮ!

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೩ ಬ್ಲಾಗ್ ೩೧ ವೀಕ್ಷಣೆ

ಪ್ರವಾಸೋದ್ಯಮಕ್ಕಾಗಿ ಅಲ್ಲಲ್ಲಿ ರಿಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಒಂದಷ್ಟು ಕಾಣದ ಕೈಗಳಿಗೆ ಹೋಗುತ್ತಿವೆ. ಏನಿದ್ದರೂ ಇವೆಲ್ಲಾ ಕೃತಕ. ಪ್ರವಾಸ...

ಜೀವನದಾಟ!

ಆಸು ಹೆಗ್ಡೆ ಆಗಸ್ಟ್ ೨೩ ಕವನ ೩೬ ವೀಕ್ಷಣೆ

ತೊದಲು ಮಾತುಗಳ ಆಟ ಮುಗ್ಗರಿಸಿ ಬಿದ್ದೇಳುವ ಆಟ; ಶಾಲೆ ಅಕ್ಷರ ಪಾಠ ಆಟ ಓಡಾಟ ವಿದ್ಯೆ ಪದವಿ ಕೆಲಸಕ್ಕೆ ಅಲೆದಾಟ; ಮದುವೆ, ಆಸ್ತಿಗಳಿಗೆ ಓಡಾಟ ಮಕ್ಕಳು ಜವಾಬ್ದಾರಿ ಪರದಾಟ; ಅನಾರೋಗ್ಯ ಆಸ್ಪತ್ರೆ ಜಂಜಾಟ ಕಾಲುಗಳು ಸೋತು ಕುಂಟ...

ಮೇ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೩ ಲೇಖನ ೧೨ ವೀಕ್ಷಣೆ

ಮೇ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ಪಕ್ಷಿವಿಜ್ಞಾನಿ ಸಲೀಮ್ ಅಲಿ ಅವರು ಬರೆದ 'ಪಕ್ಷಿಗಳು ಮತ್ತು ನಾನು ' ಲೇಖನ ಇದೆ. ಇದನ್ನು ನಾನು ಓದಿದೆ. 'ಅರವಿಂದರ ಯೋಗ' ಕ...

ಪುಸ್ತಕನಿಧಿ : ಏಪ್ರಿಲ್ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೨ ಲೇಖನ ೧೭ ವೀಕ್ಷಣೆ

ಏಪ್ರಿಲ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ 'ಭೂಲೋಕ ನಂದನವನ : ಲಂಕೆ ' ಎಂಬ ಹೆಸರಿನ ಬರಹದಲ್ಲಿ ಆಚಾರ್ಯರು ಶ್ರೀಲಂಕಾ ಬಗೆಗೆ ಬರೆದಿದ್ದಾರೆ.

ಮತ್ತೊಮ್ಮೆ ಅದೇ ಸಂಕಲ್ಪ ನೆನಪಿಸುತ್ತಾ....

ವಿವೇಕಾನಂದ ಎಚ್. ಕೆ. ಆಗಸ್ಟ್ ೨೨ ಲೇಖನ ೧೪ ವೀಕ್ಷಣೆ

ಸ್ವಾತಂತ್ರ್ಯ ಯೋಧರ ಸ್ಮರಿಸುತ್ತಾ, ಓದುವ ತಾಳ್ಮೆ ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ, ಮಾನವೀಯತೆ ಮತ್ತು ಭಾರತೀಯತೆ.. " ಒಳ್ಳೆಯವರಾಗೋಣ ", ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ, ದೇಶ ಭಕ್ತಿಯ ಶು...

‘ಮಯೂರ’ ಹಾಸ್ಯ - ಭಾಗ ೧೩೭

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೨ ಲೇಖನ ೭೬೧ ವೀಕ್ಷಣೆ

ಗಂಗಾ ಪಾನದ ಪ್ರಸಂಗ ನಮ್ಮ ಪರಿಚಿತರೊಬ್ಬರ ಮನೆಗೆ ಸೀಮಂತಕ್ಕೆ ಹೋಗಿದ್ದೆವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಗರ್ಭಿಣಿಗೆ ಉಡುಗೊರೆ ನೀಡಿ, ನಾನು ಮತ್ತು ನನ್ನ ಬೀಗಿತ್ತಿ ಇಬ್ಬರೂ ನೀರು ಕುಡಿಯಬೇಕೆಂದು ಅವರ ಅಡುಗೆ ಮನೆಗೆ...

ಸ್ಟೇಟಸ್ ಕತೆಗಳು (ಭಾಗ ೧೭೭೭) - ನಕ್ಕನಾ ಭಗವಂತ !

ಧೀರಜ್ ಬೆಳ್ಳಾರೆ  ಆಗಸ್ಟ್ ೨೨ ಕಥೆ ೧೩ ವೀಕ್ಷಣೆ

ಮಗು ಒಂದು ಹೂವನ್ನು ಕಿತ್ತುಕೊಂಡಿತು ತಾಯಿಗೆ ಕೊಡಲು. ತಾಯಿ ಅದನ್ನು ದೇವರ ಪಾದದ ಬಳಿ ಇಟ್ಟಳು, ದೇವರಿಗೆ ಕೊಡಲು. ದೇವರು ಮೌನವಾಗಿದ್ದ, ಹೂವು ಮಾತ್ರ ನಗುತ್ತಿತ್ತು. ಮಗು ಕೇಳಿತು ಅಮ್ಮಾ, ದೇವರಿಗೆ ಹೂವು ಇಷ್ಟವಾಯಿತಾ?”ತ...

ಒಂದು ಗಝಲ್

ಹಾ ಮ ಸತೀಶ ಆಗಸ್ಟ್ ೨೨ ಕವನ ೨೧ ವೀಕ್ಷಣೆ

ಬರದಿರದ ಪ್ರೀತಿಗಳ ಸೆಳೆಯದಿರು ಚೆಲುವೆ ಹಸಿದಿರದ ಪ್ರೇಮಗಳ ಬಳಸದಿರು ಚೆಲುವೆ ಮತಿಯಿರದ ಮಾತುಗಳ ಕೇಳದಿರು ಚೆಲುವೆ ಹಿತವಿರದ ಸಲಹೆಗಳ ಪಡೆಯದಿರು ಚೆಲುವೆ ಕೊನೆಯಿರದ ಕನಸುಗಳ ಕಾಣದಿರು ಚೆಲುವೆ ನನಸಿರದ ಬಂಧುಗಳ ನೋಡದಿರು ಚೆ...

ವಯನಾಡು ಪ್ರವಾಸ

ರಮೇಶ ನಾಯ್ಕ ಆಗಸ್ಟ್ ೨೨ Travelogue ೨೨ ವೀಕ್ಷಣೆ

ಪ್ರವಾಸವು ಕೇವಲ ಮನರಂಜನೆಯಲ್ಲ, ಅದು ಜ್ಞಾನವನ್ನು ಹೆಚ್ಚಿಸುವ ಮತ್ತು ಪ್ರಕೃತಿಯನ್ನು ಹತ್ತಿರದಿಂದ ಅರಿಯುವ ಒಂದು ಸುಂದರ ಅನುಭವವಾಗಿದೆ. ಅಂತಹ ಅನುಭವವನ್ನು ನೀಡುವ ಬೇರೆ ರಾಜ್ಯದ ಪ್ರಸಿದ್ಧ ಪ್ರವಾಸ ತಾಣದ ಪರಿಚಯ ಮಾಡುವ...

ಭಾರತೀಯ ಶಿಕ್ಷಣ: ನಮಗೆ ಯಾರೂ ಕಲಿಸದೇ ಹೋದ ವಿಷಯಗಳು – ೨

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೨ ಲೇಖನ ೩೦೦ ವೀಕ್ಷಣೆ

ಈ ಲೇಖನದ ಮೊದಲ ಭಾಗದಲ್ಲಿ, ಇಂಜಿನಿಯರಿಂಗ್ ಮುಗಿಸಿದ ಕೆಲವೇ ವರ್ಷಗಳಲ್ಲಿ, ಪ್ರಾಮಾಣಿಕತೆಯಿಂದ ನಡೆದುಕೊಂಡದ್ದಕ್ಕಾಗಿಯೇ ಉತ್ತರ ಭಾರತದಲ್ಲಿ ಜೀವ ತೆತ್ತ ನಮ್ಮ ಗೆಳೆಯನ ಬಗ್ಗೆ ಬರೆದಿದ್ದೆ. ನಮ್ಮ ಶಿಕ್ಷಣ ವ್ಯವಸ್ಥೆ ಬ್ರಿಟ...

ವರಮಹಾಲಕ್ಷ್ಮಿ ಹಬ್ಬ

ವಿವೇಕಾನಂದ ಎಚ್. ಕೆ. ಆಗಸ್ಟ್ ೨೧ ಲೇಖನ ೬೨ ವೀಕ್ಷಣೆ

ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,.... ನಿನ್ನೆ ರಸ್ತೆಯಲ್ಲಿ ಓಡಾಡುತ್ತಿದ್ದರೆ ಮಾರುಕಟ್ಟೆ ಪ್ರದೇಶಗಳು ಕಿಕ್ಕಿರಿದು ಜನರ...

ಮಕ್ಕಳಿಗೆ ರಜೆಯ ಓದು (ಭಾಗ ೩೨) - ಬುದ್ಧನ ಜಾತಕ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಲೇಖನ ೪೮ ವೀಕ್ಷಣೆ

ಭಗವಾನ್ ಬುದ್ಧರ ಬಾಲ್ಯ, ಅವರಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನ ದೊರೆತ ಕಥೆ, ಅವರು ನೀಡಿದ ಉಪದೇಶಗಳು, ಕಥೆಗಳು ಎಲ್ಲವೂ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟು ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವೆಲ್ಲವೂ ಮಕ್ಕಳಿಗೆ ಓದಲು ಯ...

ಹಾರಿದ ಶಾಯಿಯ ರೀಫಿಲ್

ಶ್ರೀಕಾಂತ್ ಶ್ರೀನಿವಾಸ್ ಆಗಸ್ಟ್ ೨೧ ಕಥೆ ೨೬ ವೀಕ್ಷಣೆ

ಮದ್ದೂರಿನ ಆ ಸರ್ಕಾರಿ ಶಾಲೆಯ ಏಳನೇ ತರಗತಿಯ ಕೊಠಡಿ ರವಿಗೆ ಎಂದಿಗೂ ಪ್ರಿಯವಾದ ಜಾಗವಾಗಿರಲಿಲ್ಲ. ಮೇಲಕ್ಕೆತ್ತಿದರೆ ಸರಸರನೆ ಶಬ್ದ ಮಾಡುತ್ತಾ ಬೀಳುತ್ತಿದ್ದ ಆ ಹಳೆಯ ಮರದ ಬೆಂಚುಗಳು, ಮಳೆಗಾಲದಲ್ಲಿ ಕಟುವಾಗಿ ಮುಖಕ್ಕೆ ಅಪ್...

ಹೂ ಕಿಲ್ಡ್ ನಿಹಾರಿಕ ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

ಪತ್ತೇದಾರಿ ಕಾದಂಬರಿಯನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಯುವ ಬರಹಗಾರ ಕೌಶಿಕ್ ಕೂಡುರಸ್ತೆಯವರ ನೂತನ ಪತ್ತೇದಾರಿ ಕಾದಂಬರಿ ‘ಹೂ ಕಿಲ್ಡ್ ನಿಹಾರಿಕ’. ಇದು ಕೌಶಿಕ್ ಅವರ ಕಾಲ್ಪನಿಕ ಪತ್ತೇದಾರಿ ಪಾತ್ರವಾದ ಹಿಮವಂತನ ಕೇಸ್...