ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೭೮೨) - ಅಪರಿಚಿತ

ಧೀರಜ್ ಬೆಳ್ಳಾರೆ  ಆಗಸ್ಟ್ ೨೭ ಕಥೆ ೧೬ ವೀಕ್ಷಣೆ

ನಗರದ ಒಂದು ಮೂಲೆಯಲ್ಲಿ ಒಂದು ವಿಚಿತ್ರವಾದ ಪ್ರವಾಸದ ಘೋಷಣೆ ಹೊರಬಿತ್ತು.ಈ ಪ್ರವಾಸಕ್ಕೆ ಬರುವವರಿಗೆ ಯಾರೂ ಪರಿಚಯ ಇರಬಾರದು."ಅಪರಿಚಿತರ ಜೊತೆ ಪ್ರವಾಸವೇ?'ಆದರೂ, ಏನೋ ಒಂದು ಹೊಸ ಅನುಭವದ ಹುಡುಕಾಟದಲ್ಲಿ ಹಲವರು ಹೆಸರು ನೋ...

ಬದುಕಿನಲಿ ಬಯಸದಿರು

ಹಾ ಮ ಸತೀಶ ಆಗಸ್ಟ್ ೨೭ ಕವನ ೨೯ ವೀಕ್ಷಣೆ

ಬದುಕಿನಲಿ ಬಯಸದಿರು ಬಯಸದಿರು ವಿಷಗಳಿಗೆ ವಿಷಗಳಿಗೆಯೊಳಗೆ ಸೇರಿ ಸೇರಿ ಎಲ್ಲವನ್ನೂ ಕಳೆದು ಕಳೆದು ದೂರಕೆ ಹೋದೆ ಹೋದೆ ಎಲ್ಲಿಗೆ ಬಯಸಿ ಬಯಸಿ ತಿಳಿವೆನು ನಾನು ನಾನು ಅರಿಯುವೆನು ಈಗ ಈಗ ನಿನ್ನಯ ಪಥವನು ಪಥವನರಸುತಲೇ ಸಾಗಿ ಸಾ...

ಹಸಿರು ಮನೆಯ ಪರಿಣಾಮ

ದಿವಾಕರ ಶೆಟ್ಟಿ ಎಚ್ ಆಗಸ್ಟ್ ೨೭ ಬ್ಲಾಗ್ ೩೫ ವೀಕ್ಷಣೆ

ಕಳೆದ ವಾರ ಹಸಿರು ಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ನಾವು ಓದಿ ಓದಿ, ಕೇಳಿ ಕೇಳಿ ಹಸಿರು ಮನೆಯ ಪರಿಣಾಮ ನಮಗೆ ಮಾರಕ ಎಂದೇ ಭಾವಿಸಿದ್ದೇವೆ. ಆದರೆ ಹಸಿರುಮನೆಯ ಪರಿಣಾಮ ಇಲ್ಲದೇ ಇದ್ದಿದ್ದರೆ ಭೂಮಂಡಲದ ಸರಾಸರಿ ಉ...

ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ನೆಲದಾಳದ ಮೊಟ್ಟೆಸುರಂಗ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೬ ಬ್ಲಾಗ್ ೪೬ ವೀಕ್ಷಣೆ

ಉತ್ತರ ಆಸ್ಟ್ರೇಲಿಯಾದ ದೊಡ್ಡ ಹಲ್ಲಿಗಳ ವಾಸ ಅಲ್ಲಿನ ಮರುಭೂಮಿಯ ಒಣ ಪ್ರದೇಶದಲ್ಲಿ. ಇದು ಸುಮಾರು ಐದಾರು ಅಡಿ ಉದ್ದ ಬೆಳೆಯುತ್ತದೆ. ಚಾಟಿಯಂತಹ ಬಾಲ ಮತ್ತು ಉದ್ದದ ಉಗುರುಗಳಿರುವ ಸದೃಢ ಮಾಂಸಾಹಾರಿ ಪ್ರಾಣಿಗಳಾದ ಇವುಗಳ ಆಹಾ...

ಭಯದ ಬಿರುಗಾಳಿಯಲ್ಲಿ

ದೀಪು ಬೆಳ್ಳುಳ್ಳಿ ಆಗಸ್ಟ್ ೨೬ ಕವನ ೨೦ ವೀಕ್ಷಣೆ

ಭಯದಿ ತತ್ತರಿಸಿ ನಡುಗಿದೆ ಜೀವ ಏನಾಗಬಾರದೆಂದು ಅಂದುಕೊಂಡೆನೋ ಅದೇ ಆಗುತಿಹುದು ಇಂದು ಎನ್ನಲೇನು ಕಂಡೆನೀ ಎದೆಬಡಿತವಡು ಏರುತಿಹುದು ದಿಕ್ಕು ತೋಚದೆ ಮನಸ್ಸು ಹುಚ್ಚು ಕುದುರೆಯಂತೆ ಚಿಂತಿಸುತಿಹುದು ಎನ್ನ ಕಣ್ಣಗಳು ಪಟಪಟಿಸಿ...

ಕಾಯುತಿಹುದು ಮನಸ್ಸು

ದೀಪು ಬೆಳ್ಳುಳ್ಳಿ ಆಗಸ್ಟ್ ೨೬ ಲೇಖನ ೧೨ ವೀಕ್ಷಣೆ

ಕಾಯುತಿಹುದು ಮನಸ್ಸು ಒಮ್ಮೆ ಹೇಳಿಬಿಡು ನಾ ನಿನ್ನ ಕ್ಷಮಿಸಿರುವೆನೆಂದು ನೀ ಹೇಳ್ಲಿಲ್ಲವೆಂದರೆ ಮರೆತುಬಿಡು ಆ ನನ್ನ ತಪ್ಪಾ ಆದರೆ ದ್ವೇಷಿಸಬೇಡ ಉಳಿದ ಜೀವಮಾನವಿಡೀ ಓಮ್ಮೆ ಅವಕಾಶ ಕೊಡು ನಾ ತಿದ್ದಿ ನಡೆವೆ ಮನಸ್ಸಿನ ಹುಚ್ಚಾ...

ಯಶ್ ಯಶಸ್ಸು ಮತ್ತು ನಾನು....

ವಿವೇಕಾನಂದ ಎಚ್. ಕೆ. ಆಗಸ್ಟ್ ೨೬ ಲೇಖನ ೩೩೧ ವೀಕ್ಷಣೆ

ನಾನು ಎಂದರೆ ನಾನಲ್ಲ, ಸಾಂಕೇತಿಕವಾಗಿ ಸಾಮಾನ್ಯ ವ್ಯಕ್ತಿ. ಕನ್ನಡದ ನಟ ಯಶ್ ಎಂಬ ವ್ಯಕ್ತಿಯ ಸಿನಿಮಾ ಪ್ರಚಾರದ ಅಬ್ಬರದಲ್ಲಿ ಅವರ ಸಾಧನೆಯನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಳವಾಗಿ ಪ್ರಶಂಸೆ ಮಾಡಲಾಗುತ್ತಿದ...

ಸ್ಟೇಟಸ್ ಕತೆಗಳು (ಭಾಗ ೧೭೮೧) - ಇಂದು - ನಾಳೆ

ಧೀರಜ್ ಬೆಳ್ಳಾರೆ  ಆಗಸ್ಟ್ ೨೬ ಕಥೆ ೧೬ ವೀಕ್ಷಣೆ

ಮನೆಯ ಮುಂದೆ ನಿಂತಿದ್ದ ಹಳೆಯ ಮಾವಿನ ಮರಕ್ಕೆ ಅವನು ಪ್ರತಿದಿನ ನೀರು ಹಾಕುತ್ತಿದ್ದ. “ನಾಳೆ ಈ ಮರದ ನೆರಳಲ್ಲಿ ಕುಳಿತುಕೊಳ್ಳಬೇಕು...” ಎಂದು ಹೇಳುತ್ತಿದ್ದ. ಆದರೆ ಮರುದಿನ ಬಂದಾಗ ಅವನಿಗೆ ಕೆಲಸವಿರುತ್ತಿತ್ತು. ಆತ ಪ್ರತೀ...

ಜಾನಪದ ಗೀತೆಗಳು (ಭಾಗ ೧೨) - ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಲೇಖನ ೧,೨೮೧ ವೀಕ್ಷಣೆ

ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ಎರಡು ಜನಪ್ರಿಯ ಗೀತೆಗಳನ್ನು ಪ್ರಕಟ ಮಾಡಲಿದ್ದೇವೆ. ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವ್ನಿಗೆ ಎಷ್ಟ್ರಿ ಬಿಗುಮಾನ ಅವ್ನ...

ಪುಸ್ತಕನಿಧಿ : ಜುಲೈ 1958ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೬ ಲೇಖನ ೨೧ ವೀಕ್ಷಣೆ

ಜುಲೈ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಬರ್ಮಾದೇಶವು ಭಾರತದಲ್ಲಿ ಸೇರ್ಪಡೆಯಾಗುತ್ತಂತೆ. ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಇದೆ. ನಿಜವೋ ಸುಳ್ಳೋ . ಈ ಕಸ್ತೂರಿಯಲ್ಲಂತೂ 'ಸ್...

ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ

ಕೆ ವಿ ರಮೇಶ್ ಕುಮಾರ್ ಆಗಸ್ಟ್ ೨೬ ಬ್ಲಾಗ್ ೩೨ ವೀಕ್ಷಣೆ

ವಿಷಯ : ಕವಿಗಳಾದ ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ. ಪ್ರತಿದಿನದ ಜೀವನದ ಜಂಜಾಟಗಳಲ್ಲಿ ಬೇಸತ್ತು ಮನಸ್ಸಿನ ಸಂತೋಷಕ್ಕಾಗಿ ಪ್ರತಿಯೊಬ್ಬನೂ ಮನೋರಂಜನೆಯನ್ನು ಬಯಸುತ್ತಾನೆ. ಆ ರಂಜನೆಯ ಭಾಗವಾಗ...

ಭಾಷೆ ಮೊದಲೋ ವ್ಯಾಕರಣ ಮೊದಲೋ?

ಹಂಸಾನಂದಿ ಆಗಸ್ಟ್ ೨೬ ಬ್ಲಾಗ್ ೬೯ ವೀಕ್ಷಣೆ

ಸಂಸ್ಕೃತವು "ಕಟ್ಟಿದ" - "ಕೃತಕ" - ಭಾಷೆ,ಅದಕ್ಕೆ ಇರುವ ವ್ಯಾಕರಣ ನಿಯಮಗಳೇ ಸಾಕ್ಷಿ. ಪ್ರಾಕೃತಗಳನ್ನು ಸೋಸಿ ಸಂಸ್ಜೃತ ಮಾಡಲಾಗಿ ವ್ಯಾಕರಣ ನಿಯಮಗಳನ್ನ ಹೇರಲಾಯಿತು ಅನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಹರಡಿದೆ. ಹಾಗೆಂ...

ಬತ್ತುವುದಿಲ್ಲ ಜೀವದೊಲವು

Rajani M.B ಆಗಸ್ಟ್ ೨೬ ಪುಸ್ತಕ ವಿಮರ್ಶೆ ೨೦೮ ವೀಕ್ಷಣೆ

ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಹಾದೇವ ಬಸರಕೋಡ ಅವರ ಬತ್ತುವುದಿಲ್ಲ ಜೀವದೊಲವು ಕವನ ಸಂಕಲನ ಅವರ ಬದುಕು ಮತ್ತು ಬದ್ಧತೆಯ ಅಭಿವ್ಯಕ್ತಿಯಾಗಿದೆ. ವರ್ತಮಾನದ ವೈಪರಿತ್ಯಗಳ ತಮಂಧ ಒಪ್ಪಿಕೊಳ್ಳುತ್ತಲೇ ಬೆಳ...

ಹನಿ - ಮಾಲೆ

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೨೬ ಬ್ಲಾಗ್ ೬ ವೀಕ್ಷಣೆ

ತೋರಣಗಳ ನಡುವೆ ಅರಳಿತು ನವ ಯೌವನ ! *** ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! *** ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳಂತೆ ಬಾಳಿ ಮಸಣ ಸೇರುತ್ತವೆ ! *** ದುಃಖದ ಹೊಳೆಯಲ್ಲಿ ತೇಲಿ ಸಾಗುತ್ತಿರುವ...

ಒಂದು ಒಳ್ಳೆಯ ನುಡಿ (357)

ರತ್ನಾ ಭಟ್ ತಲಂಜೇರಿ ಆಗಸ್ಟ್ ೨೬ ಲೇಖನ ೧೮ ವೀಕ್ಷಣೆ

ಒಂದು ವೃಕ್ಷದಿಂದ ಎಷ್ಟೊಂದು ಪ್ರಯೋಜನವಿದೆ. ಅದೇ ವೃಕ್ಷ ಉರುಳಿದಾಗ ನಷ್ಟವೂ ಆಗಬಹುದು (ವಾಹನ, ಮನುಷ್ಯರು, ಮನೆ, ಕೊಟ್ಟಿಗೆ, ತೋಟ ಇತ್ಯಾದಿಗಳು) ಹಾಗೆಂದು ಗಿಡ ನೆಡುವುದನ್ನು ಬಿಡಲಾರೆವು ಅಲ್ಲವೇ? ತನಗೆ ದ್ರೋಹವೆಸಗಿದರೂ...

ಕನ್ನಡ ಪತ್ರಿಕಾ ಲೋಕ (ಭಾಗ ೨೭೪) - ರುಜುವಾತು

ಶ್ರೀರಾಮ ದಿವಾಣ ಆಗಸ್ಟ್ ೨೬ ಲೇಖನ ೧೮ ವೀಕ್ಷಣೆ

ಯು. ಆರ್. ಅನಂತಮೂರ್ತಿಯವರ "ರುಜುವಾತು" ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಪ್ರಖ್ಯಾತ ಸಾಹಿತಿ, ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದ ಡಾ. ಯು. ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಅವ...

ಸುಂದರ ಅರಳಿಕಟ್ಟೆ.

Nalini Somayaji ಆಗಸ್ಟ್ ೨೬ ಬ್ಲಾಗ್ ೪ ವೀಕ್ಷಣೆ

ಸಂಪದ.ನೆಟ್ ಅರಳಿ ಕಟ್ಟೆಗೆ ಶುಭ ಹಾರೈಕೆಗಳು. ಹಳ್ಳಿ ಹಳ್ಳಿಗಳಲ್ಲಿ ಅರಳಿಕಟ್ಟೆಗಳಿದ್ದವು. ಈಗಲೂ ಹಳ್ಳಿಗಳನ್ನು ನುಂಗುತ್ತಾ ಬೆಳೆದಿರುವ ಬೆಂಗಳೂರಿನ ಕೆಲವೆಡೆಗಳಲ್ಲಿ ಅರಳಿಕಟ್ಟೆಗಳನ್ನು ನಾವು ಕಾಣಬಹುದು. ಹಾಗೆ ಅಲ್ಲಿ ಹಲ...

ಮಣ್ಣಿನ ಗುಣ ಚಿಗುರಲಿ, ಶಾಂತಿ, ಪ್ರೀತಿಯ ಮಳೆ ಸುರಿಯಲಿ

ವಿವೇಕಾನಂದ ಎಚ್. ಕೆ. ಆಗಸ್ಟ್ ೨೫ ಲೇಖನ ೧೬ ವೀಕ್ಷಣೆ

ಗಾಂಧಿ ಎಂಬ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿದ್ದಾಂತಗಳಿಗೆ ಸಾಕಷ್ಟು ವಿರೋಧಗಳು, ದ್ವೇಷವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಹಾಗೂ ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವ...