ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

'ಕರ್ನಾಟಕದ ಭಗತ್ ಸಿಂಗ್' ಮೈಲಾರ ಮಹದೇವಪ್ಪ

Kiran B ಆಗಸ್ಟ್ ೧೩ ಲೇಖನ ೨೮ ವೀಕ್ಷಣೆ

ದಕ್ಷಿಣದ ಹೆಬ್ಬಾಗಿಲಿನಲ್ಲಿ ಹೋರಾಟದ ಸಿಂಹಗರ್ಜನೆ ಭಾರತದ ಯಾವುದೇ ಪ್ರಮುಖ ಹೋರಾಟವಾಗಲಿ, ದಕ್ಷಿಣ ಭಾರತದಲ್ಲಿ ಅದು ಪಸರಿಸುವುದು ಕರುನಾಡಿನ ಮೂಲಕವೇ ಎನ್ನುವುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಇಸ್ಲಾಂ ದಾಳಿ...

30,000 ವರುಷ ಪುರಾತನ ಬೀಜದಿಂದ ಸಸ್ಯ ಪುನರುಜ್ಜೀವನ!

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೨ ಬ್ಲಾಗ್ ೧,೦೭೬ ವೀಕ್ಷಣೆ

ಇದೊಂದು “ಅಳಿಲು ಸೇವೆ”ಯ ರೋಚಕ ಪ್ರಕರಣ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ಅಳಿಲುಗಳು ಹಣ್ಣಿನ ಬೀಜಗಳನ್ನು ರಕ್ಷಿಸಿಟ್ಟದ್ದು 30,000 ವರುಷಗಳ ಹಿಂದೆ! ಅವುಗಳಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ಞಾನಿಗಳು ಪುನರುಜ್ಜೀವ...

ಜಾನಪದ ಗೀತೆಗಳು (ಭಾಗ ೧೦) - ತಾಯಿ ಸತ್ತ ಮೇಲೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೨೬,೨೩೦ ವೀಕ್ಷಣೆ

ಈ ವಾರ ಬಹಳ ಜನಪ್ರಿಯವಾದ ಜಾನಪದ ಗೀತೆಯೊಂದನ್ನು ಆರಿಸಿ ತಂದಿದ್ದೇವೆ. ಇದನ್ನು ಓದಿದಾಗ ಎಲ್ಲರ ಕಣ್ಣಿನಲ್ಲಿ ನೀರು ಜಿನುಗುವುದು ಖಂಡಿತ. ತಾಯಿ ಸತ್ತ ಮೇಲೆ ತಾಯಿ ಸತ್ತ ಮೇಲೆ ತವರಿಗೆಂದೂ ಹೋಗಬಾರದವ್ವ ನಾಯಿಗಿಂತ ಕಡಿಯಾಗಿ...

ಸ್ಟೇಟಸ್ ಕತೆಗಳು (ಭಾಗ ೧೭೬೭) - ನಡುವೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೨ ಕಥೆ ೧೯ ವೀಕ್ಷಣೆ

ಅವಳ ನಂದಿತಾ, ಅವನು ಅದಿತ್ಯ. ಇಬ್ಬರೂ ಸ್ನೇಹಿತರಾಗಿದ್ದರು ನಗುತ್ತಾ, ಜಗಳವಾಡುತ್ತಾ, ಕನಸುಗಳನ್ನು ಹಂಚಿಕೊಳ್ಳುತ್ತಾ ಬೆಳೆದ ಗೆಳೆತನ. ಒಂದು ದಿನ...ಆದಿತ್ಯ ತನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟ. "ನಿನ್ನನ್ನು ಸ್ನೇಹಿತಳ...

ಭೀಮನ ಅಮಾವಾಸ್ಯ (ಜ್ಯೋತಿರ್ಭೀಮೇಶ್ವರ ವ್ರತ) ಎಂದರೇನು?

ರತ್ನಾ ಭಟ್ ತಲಂಜೇರಿ ಆಗಸ್ಟ್ ೧೨ ಲೇಖನ ೧೫೬ ವೀಕ್ಷಣೆ

ನಮ್ಮ ದೇಶ ಸಂಸ್ಕೃತಿಯ, ಸಂಸ್ಕಾರದ ಆಡೊಂಬಲ. ಸಾಲು ಸಾಲು ಹಬ್ಬಗಳ ಆಚರಣೆಯ ಆರಂಭವಿನ್ನು. ಹಬ್ಬಗಳು, ವ್ರತಗಳು ಆಡಂಬರಕ್ಕೆ ಮೀಸಲಲ್ಲ. ಶ್ರದ್ಧಾಭಕ್ತಿ ಮುಖ್ಯ. ಮುಂದಿನ ಪೀಳಿಗೆಗೆ ಆಚರಣೆಗಳ ವರ್ಗಾವಣೆಯೂ ಈ ಮೂಲಕ ಆಗಲಿದೆ. ಆ...

ಪರಿಶ್ರಮ ಗಾರ್ಡನ್ ನಲ್ಲಿ ಒಂದು ದಿನ (ಭಾಗ 2)

ರಮೇಶ ಎಂ. ಬಾಯಾರು ಆಗಸ್ಟ್ ೧೨ ಲೇಖನ ೨೩ ವೀಕ್ಷಣೆ

(ಹಿಂದಿನ ಸಂಚಿಕೆಯಿಂದ).... ಶ್ರೀ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಧಾನ ಕರ್ಮಿ, ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿದಿ ಉಪ್ಪೇರಿ ಯವರು ಆಟಿಮಾಸದ ವೈಶಿಷ್ಟ್ಯ ಹಾಗೂ ವಿವಿಧ ರೀತಿಯಲ್ಲಿ ಆಚರಿಸುವ ಆಟಿ ಮಾಸಾಚರಣೆಯ ಮಹ...

ಕಲ್ಪವೃಕ್ಷ ಮತ್ತು ಕುಟುಂಬದ ಕಾವಲು: ಭಾಗ 1

ತೇಜಸ್ ಎಮ್ ಆಗಸ್ಟ್ ೧೨ ಬ್ಲಾಗ್ ೩೬ ವೀಕ್ಷಣೆ

ನಮ್ಮ ತಾತ-ಮುತ್ತಜ್ಜಂದಿರ ಕಾಲದಲ್ಲಿ ನಮ್ಮ ಹೊಲದ ರೂಪವೇ ಬೇರೆಯಾಗಿತ್ತು. ಜಮೀನಿನಲ್ಲಿ ಬಣ್ಣ ಬಣ್ಣದ ಅವರೆ, ಹುರುಳಿ, ಭತ್ತ, ರಾಗಿ, ಹಸಿರು ತರಕಾರಿಗಳು ಮತ್ತು ಸಾಲಾಗಿ ನಿಂತ ತೆಂಗಿನ ಮರಗಳು ನಗುತ್ತಿದವಂತೆ. ಆದರೆ ಕಾಲ ಬ...

ಕಸ ನಿರ್ವಹಣೆಯ ಸಂಸ್ಕೃತಿ

Prakash n ಆಗಸ್ಟ್ ೧೨ ಲೇಖನ ೨೪ ವೀಕ್ಷಣೆ

ಸ್ಟಾಕ್ ಹೋಂ ನ ನಗರದಲ್ಲಿ ಕಸ ನಿರ್ವಹಣೆಯ ಕೆಲವು ಚಿತ್ರಗಳನ್ನು ನೋಡೋಣ. ಪ್ರತಿ ಅಪಾರ್ಟಮೆಂಟಿನ ಕೆಳ ಅಂತಸ್ತಿನಲ್ಲಿ ಒಂದು ನೂರು ಚದರವುಳ್ಳ ಒಂದು ಕೊಠಡಿಯಿರುತ್ತದೆ. ಆ ಕೊಠಡಿಯಲ್ಲಿ, ಆರೇಳು ಡಬ್ಬಿಗಳಿರುತ್ತವೆ. ಅಡುಗೆಮನ...

ನನ್ನವನು

ಬಿಕಗೌ ಆಗಸ್ಟ್ ೧೧ ಕವನ ೧,೩೪೭ ವೀಕ್ಷಣೆ

ಇರಬೇಕು ನನ್ನವನು ಕಲ್ಮಶವಿಲ್ಲದ ಹೃದಯದವನು ನೂರು ಸ್ತ್ರೀಯರ ನೋಟಕೆ ಕಣ್ಣ ಸನ್ನೆಯ ಮಾಟಕೆ ಬೆರಗಾದರೇನು. ಎಂದೆಂದೂ ಅವನ ಹೃದಯಕಮಲದಲಿ ನನ್ನೇ ದೇವತೆ ಮಾಡಿ ಆರಾಧಿಸುವವನು.. ಕೈಯಲ್ಲಿ ಕೈ ಸೇರಿಸಿ ರಸ್ತೆ ದಾಟಿಸುವ ಗೆಳೆಯ ಜೀ...

ಒಂದು ಒಂದು ಎರಡು

ಮೊದ್ಮಣಿ ಆಗಸ್ಟ್ ೧೧ ಕವನ ೧೭ ವೀಕ್ಷಣೆ

ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು

ಮಳೆಭೈರವ ರೋಷ

ಮೊದ್ಮಣಿ ಆಗಸ್ಟ್ ೧೧ ಬ್ಲಾಗ್ ೮೪ ವೀಕ್ಷಣೆ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

ಕೊಬ್ಬರಿ ಚಟ್ನಿ ತಿಂದರೆ ರುಚಿ ಜೊತೆಗೆ ಆರೋಗ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಲೇಖನ ೩,೨೯೭ ವೀಕ್ಷಣೆ

ನಾವು ದೋಸೆ, ಇಡ್ಲಿ ಮೊದಲಾದ ತಿಂಡಿಗಳನ್ನು ತಿನ್ನುವಾಗ ಅದರ ಜೊತೆ ಕೊಬ್ಬರಿ (ತೆಂಗಿನಕಾಯಿ) ಚಟ್ನಿ ಇದ್ದರೆ ಮಾತ್ರ ರುಚಿಕರವೆನಿಸುತ್ತವೆ. ಕೊಬ್ಬರಿ ಚಟ್ನಿ ತಿಂಡಿಗೆ ರುಚಿಯನ್ನು ಮಾತ್ರವಲ್ಲ ದೇಹಕ್ಕೆ ಆರೋಗ್ಯವನ್ನೂ ನೀಡು...

ಬೇಂದ್ರೆ ಅಂದ್ರೆ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಕಾರ್ಯಕ್ರಮ ೨೫ ವೀಕ್ಷಣೆ

ಜ್ಞಾನಪೀಠ ಪುರಸ್ಕೃತ ವರಕವಿ ಬೇಂದ್ರೆ ಜೀವನಾಧರಿತ ನಾಟಕ ದಿನಾಂಕ ೧೬ ಆಗಸ್ಟ್, ೨೦೨೬ರಂದು ಸಂಜೆ ೫.೩೦ಕ್ಕೆ ಮಂಗಳೂರಿನ ಸಂಘನಿಕೇತನದಲ್ಲಿ.

" ಕ್ಷಮೆ" ಎಂಬ ಭಾವದ ಸುತ್ತ...

ವಿವೇಕಾನಂದ ಎಚ್. ಕೆ. ಆಗಸ್ಟ್ ೧೧ ಲೇಖನ ೨೩ ವೀಕ್ಷಣೆ

ಪಾಶ್ಚಾತ್ಯ ಸಂಸ್ಕೃತಿ ಬಹುತೇಕ ಸಾರಿ, ಥ್ಯಾಂಕ್ಸ್, ಇಟ್ಸ್ ಓಕೆ ( Sorry, Thanks, it's okay )ಎಂಬ ಪದಗಳು, ಭಾವಗಳು, ಸಂಪ್ರದಾಯಗಳ ಮೇಲೆಯೇ ತನ್ನ ಇಡೀ ಚಟುವಟಿಕೆಗಳನ್ನು ವ್ಯವಹಾರಗಳನ್ನು, ಬದುಕನ್ನು ಮುಂದುವರೆಸಿಕೊಂಡ...

ಸ್ಟೇಟಸ್ ಕತೆಗಳು (ಭಾಗ ೧೭೬೬) - ಮರಿ

ಧೀರಜ್ ಬೆಳ್ಳಾರೆ  ಆಗಸ್ಟ್ ೧೧ ಕಥೆ ೧೨ ವೀಕ್ಷಣೆ

ಮಳೆ ಸುರಿಯುತ್ತಿತ್ತು.ಒಂದು ಪುಟ್ಟ ಬೆಕ್ಕಿನ ಮರಿ ರಸ್ತೆ ಬದಿಯಲ್ಲಿ ನಡುಗುತ್ತಾ ಕುಳಿತಿತ್ತು. ಮಿಯಾಂ... ಮಿಯಾಂ..."ಅದು ಯಾರನ್ನೋ ಹುಡುಕುತ್ತಿತ್ತು. ಅಮ್ಮನನ್ನೋ...ಮನೆಯನ್ನೋ...ಅಥವಾ ಪ್ರೀತಿಯನ್ನೋ... ರಸ್ತೆಯಲ್ಲಿ ನ...

ಒಂದು ಗಝಲ್

ಹಾ ಮ ಸತೀಶ ಆಗಸ್ಟ್ ೧೧ ಕವನ ೧೬ ವೀಕ್ಷಣೆ

ಬರಹಗಾರರು ಬರೆದದ್ದೆಲ್ಲ ಸಾಹಿತ್ಯವಲ್ಲ ಶಿಷ್ಯ ನಾವುಗಳು ಹೋದದ್ದೆಲ್ಲ ದಾರಿಯಲ್ಲ ಶಿಷ್ಯ ಕನಸುಗಳು ಎಲ್ಲಾ ನಮ್ಮೊಳಗಿನ ಬದುಕೇನು ಅಹಂನವರು ಹೇಳಿದ್ದೆಲ್ಲ ವೇದವಲ್ಲ ಶಿಷ್ಯ ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ ಮರಗಿಡಗಳು ಕೊ...

ಕನಕದಾಸರ ಜೀವನ ಮತ್ತು ಸಾಹಿತ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೧ ಕಾರ್ಯಕ್ರಮ ೨೨ ವೀಕ್ಷಣೆ

ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತಾದ ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮವು ಪೈವಳಿಕೆ ಪ್ರೌಢಶಾಲೆಯಲ್ಲಿ ದಿನಾಂಕ ೧೧-೦೮-೨೦೨೬ರಂದು ಅಪರಾಹ್ನ ೨ ಗಂಟೆಗೆ ಜರುಗಲಿದೆ.

ಮೂರು ವರ್ಷದ EV ಅನುಭವ: ತಪ್ಪು ಕಲ್ಪನೆಗಳಾಚೆಗಿನ ವಾಸ್ತವ (ಭಾಗ 3)

ವಿಠಲ್ ಶೆಣೈ ಆಗಸ್ಟ್ ೧೦ ಲೇಖನ ೬೩ ವೀಕ್ಷಣೆ

“EV ತಗೊಳ್ಳುತ್ತೀಯಾ? ಹಾಗಾದರೆ ಬ್ಯಾಟರಿ replacement ಖರ್ಚು ಜಾಸ್ತಿ” “ಬ್ಯಾಟರಿ ವಾರಂಟಿ ಮುಗಿದ ಮೇಲೆ, ಬ್ಯಾಟರಿ ಖರ್ಚು ನಿನ್ನ ತಲೆ ಮೇಲೆ ಬೀಳಲಿದೆ” ಹೀಗೆ EV ಬ್ಯಾಟರಿ ಬಗ್ಗೆ ಹತ್ತು ಹಲವಾರು ತಪ್ಪು ಪರಿಕಲ್ಪನೆಗಳು...

ಕನ್ನಡ ಪತ್ರಿಕಾ ಲೋಕ (ಭಾಗ ೨೭೨) - ಅನಂತ ಪ್ರಕಾಶ

ಶ್ರೀರಾಮ ದಿವಾಣ ಆಗಸ್ಟ್ ೧೦ ಲೇಖನ ೨೦ ವೀಕ್ಷಣೆ

ಕೊಡೆತ್ತೂರು ಸಚ್ಚಿದಾನಂದ ಉಡುಪರ "ಅನಂತ ಪ್ರಕಾಶ" ಕೊಡೆತ್ತೂರು ಸಚ್ಚಿದಾನಂದ ಉಡುಪ ಅವರು ಸಂಪಾದಕ, ಪ್ರಕಾಶಕ, ಮುದ್ರಕ ಮತ್ತು ಮಾಲಕರಾಗಿ, ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕು ಕಿನ್ನಿಗೋಳಿಯಿಂದ ಪ್ರಕಟವಾಗುವ ಮಾಸಪತ್...

ತೆಂಗಿನ ಮರಕ್ಕೆ ‘ಬೊಡ್ಡೆ’ ಇದ್ದರೆ ಉತ್ತಮ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೦ ಲೇಖನ ೧೨,೧೦೩ ವೀಕ್ಷಣೆ

ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ ಅದನ್ನು ಬಳಸಿಕೊಂಡು ಬದುಕುತ್ತದೆ ಎಂಬ ವಿಚಾರವನ್ನು ನಾವೆಲ್ಲಾ...