ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2026

ಆಗಸ್ಟ್ 2026

೨೮೨ ಲೇಖನಗಳು

ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೦ ಬ್ಲಾಗ್ ೩೦ ವೀಕ್ಷಣೆ

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು....

ಹೊಸ ಸವಾಲುಗಳು ನಮ್ಮ ಮುಂದಿವೆ !

ವಿವೇಕಾನಂದ ಎಚ್. ಕೆ. ಆಗಸ್ಟ್ ೧೦ ಲೇಖನ ೯ ವೀಕ್ಷಣೆ

ಬದುಕಿರುವುದೇ ಒಂದು ಸಾಧನೆಯಾಗಿರುವ ಇಂದಿನ ದಿನಗಳಲ್ಲಿ.... ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ.... ಭವಿಷ್ಯದ ಕನಸುಗಳೇ ಮಸುಕಾಗುತ್ತಿರು ಭಾವನೆಗಳ ಸಂದರ್ಭದಲ್ಲಿ.... ಹೊಸ ಸವಾಲುಗ...

ಸ್ಟೇಟಸ್ ಕತೆಗಳು (ಭಾಗ ೧೭೬೪) - ಹುಟ್ಟುಹಬ್ಬ

ಧೀರಜ್ ಬೆಳ್ಳಾರೆ  ಆಗಸ್ಟ್ ೧೦ ಕಥೆ ೧೯ ವೀಕ್ಷಣೆ

ಅಪ್ಪ-ಅಮ್ಮ ತಮ್ಮ ಮಗನನ್ನು ಅಪಾರ ನಂಬಿಕೆ ಮತ್ತು ಪ್ರೀತಿಯಿಂದ ಬೆಳೆಸುತ್ತಿದ್ದರು. ಇಂದು ಅವನ ಹುಟ್ಟುಹಬ್ಬ. "ನಮ್ಮ ಮಗ ಖುಷಿಯಾಗಿರಬೇಕು'' ಎಂಬ ಒಂದೇ ಆಸೆಯಿಂದ ಹಲವು ದಿನಗಳಿಂದ ಸರ್ಪ್ರೈಸ್‌ಗಾಗಿ ಸಿದ್ಧತೆ ಮಾಡಿದ್ದರು....

ಪುಸ್ತಕನಿಧಿ : ಜುಲೈ 1957ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೦ ಲೇಖನ ೧೨ ವೀಕ್ಷಣೆ

ಜುಲೈ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ ಶ್ರೀರಂಗಪಟ್ಟಣದ ಕುರಿತು ಒಂದು ಲೇಖನ ಇದೆ. ಅದರಲ್ಲಿ ಹೇಳಿದ ಪ್ರಕಾರ ಶ್ರೀರಂಗಪಟ್ಟಣವು ಮೂರು ಶತಮಾನದಷ್ಟು ಕಾಲ ಮೈಸೂರು...

ಆನಂದಕ್ಕೆ ಬೆಲೆ

ಎಂ.ಪಿ. ಜ್ಞಾನೇಶ್ ಆಗಸ್ಟ್ ೧೦ ಲೇಖನ ೨೨ ವೀಕ್ಷಣೆ

ಇಂದು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದನ್ನು ತಮ್ಮ ಮುಂದೆ ಹೇಳುತ್ತಿದ್ದೇನೆ. ಈ ಘಟನೆಯನ್ನು ಹಿಂದೆ ಓದಿದ್ದೀರಿ. ಲೂಯಿ ಪಾಶ್ಚರ್ ಒಬ್ಬ ವಿಜ್ಞಾನಿ, ಸಂಶೋಧಕ. ಅಷ್ಟು ತನ್ಮಯ ಎಲ್ಲದರಲಿ. ಆತನ ಲಗ...

ಲ್ಯಾಬ್‌ನಲ್ಲಿ ಬೆಳೆದ ಜೀವಂತ ಮಿದುಳು: ಇದು ಕಂಪ್ಯೂಟರೋ ಅಥವಾ ಸೈಬೋರ್ಗೋ?

ತೇಜಸ್ ಎಮ್ ಆಗಸ್ಟ್ ೧೦ ಬ್ಲಾಗ್ ೨೨ ವೀಕ್ಷಣೆ

ಒಮ್ಮೆ ಯೋಚಿಸಿ, ಬೆಳಿಗ್ಗೆ ಎದ್ದು ಕೆಲಸ ಶುರು ಮಾಡುವಾಗ ನಿಮ್ಮ ಲ್ಯಾಪ್‌ಟಾಪ್ "ನನಗೆ ಇವತ್ತು ಕೆಲಸ ಮಾಡಲು ಮನಸ್ಸಿಲ್ಲ, ತಲೆನೋಯುತ್ತಿದೆ" ಎಂದು ಮುನಸಿಕೊಂಡರೆ? ಅಥವಾ ನೀವು ದಿನವಿಡೀ ಗೇಮ್ ಆಡುತ್ತಿದ್ದಾಗ ಅದು ಬೇಸರಗೊಂ...

ಟೀಕೆ ಮಾಡುವುದು ಸುಲಭ, ತಿದ್ದುವುದು ಕಷ್ಟ

badari ಆಗಸ್ಟ್ ೦೯ ಲೇಖನ ೨೭ ವೀಕ್ಷಣೆ

ಒಬ್ಬ ಕಲಾವಿದ ತನ್ನ ಕುಂಚದಿಂದ ಒಂದು ಚಿತ್ರ ಬರೆದನು. ಜನರು ಆ ಚಿತ್ರದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ, ಅವನು ಚಿತ್ರವನ್ನು ಒಂದು ಮೇಜಿನ ಮೇಲೆ ಇಟ್ಟು ಪಕ್ಕದಲ್ಲಿ ಒಂದು ಚೀಟಿ ಬರೆದನು: “ತುಂಬಾ ಇಷ್ಟದಿಂದ ಈ...

ಕ್ಯೂಸೆಕ್ ಗಳಲ್ಲಿ ಹರಿದಿರುವ ಇತಿಹಾಸದ ರಕ್ತ ನಮಗೊಂದು ಪಾಠವಾಗಬಾರದೆ ?

ವಿವೇಕಾನಂದ ಎಚ್. ಕೆ. ಆಗಸ್ಟ್ ೦೯ ಲೇಖನ ೧೦ ವೀಕ್ಷಣೆ

ಅಹಿಂಸೆಯ ಅರ್ಥ ಶರಣಾಗತಿ ಅಥವಾ ಹೇಡಿತನವಲ್ಲ. ಅದು ಹಿಂಸೆಯ ವಿರೋಧಿ. ರಕ್ಷಣೆ ಮತ್ತು ಶಾಂತಿಯ ಅತ್ಯುತ್ತಮ ಮಾರ್ಗ. ಭಾರತದ ಹೆಮ್ಮೆ. ವಿಶ್ವಕ್ಕೆ ನಮ್ಮ ಬಹುದೊಡ್ಡ ಕೊಡುಗೆ. ನಿಧಾನವಾಗಿ ಇತಿಹಾಸದ ಕೆಲವು ದೇಶಗಳ ಜನಾಂಗೀಯ ಘರ...

ಸ್ಟೇಟಸ್ ಕತೆಗಳು (ಭಾಗ ೧೭೬೪) - ಬದುಕೇಕೆ?

ಧೀರಜ್ ಬೆಳ್ಳಾರೆ  ಆಗಸ್ಟ್ ೦೯ ಕಥೆ ೨೩ ವೀಕ್ಷಣೆ

ಆದಿತ್ಯ ತನ್ನ ತಂದೆ-ತಾಯಿಯೊಂದಿಗೆ ಸಂತೋಷದಿಂದ ಬದುಕುತ್ತಿದ್ದ. ಅವರ ಮನೆ ಶ್ರೀಮಂತವಾಗಿರಲಿಲ್ಲ. ಆದರೆ ಪ್ರೀತಿಯಿಂದ ತುಂಬಿತ್ತು. ತಾಯಿಯ ಕೈಯಿಂದ ಮಾಡಿದ ಊಟವೇ ಅವರ ಮನೆಯ ಹಬ್ಬವಾಗಿತ್ತು. ಆದರೆ ಬದುಕು ಯಾವಾಗಲೂ ನಮ್ಮ ಇಷ...

ಮುನಿಸು ತೊರೆಯದಿರೆ

ಹಾ ಮ ಸತೀಶ ಆಗಸ್ಟ್ ೦೯ ಕವನ ೧೪ ವೀಕ್ಷಣೆ

ಮುನಿಸು ತೊರೆಯದಿರಲು ಚೆಲುವೆ ಮನಸು ಹಗುರವಾದಿತೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಬಂದಿತೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನ...

Archive.org ಯಲ್ಲಿ ರಸ್ಕಿನ್ ಬಾಂಡ್ ಪುಸ್ತಕಗಳು

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೯ ಲೇಖನ ೧೩ ವೀಕ್ಷಣೆ

ಇದೇ ಈಗ ನಮ್ಮ ಸಂಪದಿಗ ಅಡೂರರು ಬರೆದ ರಸ್ಕಿನ್ ಬಾಂಡ್ ಪುಸ್ತಕಗಳ ಕುರಿತಾದ ಲೇಖನ ಓದಿದೆ . ಕನ್ನಡದಲ್ಲಿಯೇ ಅನುವಾದವಾದ ರಸ್ಟಿಯ ಸಾಹಸಗಳು ಪುಸ್ತಕವು Archive.org ತಾಣದಲ್ಲಿ ಉಚಿತವಾಗಿ ಲಭ್ಯವಿದೆ. ಹಾಗೆಯೇ ಬ್ಲೂ ಅಂಬ್ರೆ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿಕರ ವಾರ್ತಾಪತ್ರ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೯ ಬ್ಲಾಗ್ ೧೮ ವೀಕ್ಷಣೆ

ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿಕರೊಳಗೆ ಸಂಪರ್ಕ ಸಂವಹನ ಅನಿವಾರ್ಯ. ಈ ಅನಿವಾರ್ಯತೆಯಿಂದಲೇ ಹಲವಾರು ಕೃಷಿಕರ ಸಂಘಟನೆಗಳು ರೂಪುಗೊಂಡು ಬೆಳೆಯುತ್ತಿವೆ. ಈ ಸಂಘಟನೆಗಳು ತಂತಮ್ಮ ಉದ್ದೇಶ ಸಾಧನೆಗಾಗಿ ಸದಸ್ಯರೊ...

ಸತ್ಯಮೇವ ಜಯತೆ…!

ವಿವೇಕಾನಂದ ಎಚ್. ಕೆ. ಆಗಸ್ಟ್ ೦೮ ಲೇಖನ ೩೪ ವೀಕ್ಷಣೆ

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ವಾರ ಪ್ರವೇಶಿಸುತ್ತಿರುವ ಸಮಯದಲ್ಲಿ....ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ. ತುಂಬಾ ಸಂತೋಷ. ಆದರೆ, ಸೂಕ...

ಸ್ಟೇಟಸ್ ಕತೆಗಳು (ಭಾಗ ೧೭೬೩) - ಗೆಳೆತನ

ಬರಹಗಾರರ ಬಳಗ ಆಗಸ್ಟ್ ೦೮ ಕಥೆ ೨೬ ವೀಕ್ಷಣೆ

ಕಾಲೇಜು ಜೀವನದಲ್ಲಿ ನಾವು ಯಾರನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ಜೀವನವೇ ಕೆಲವರನ್ನು ನಮ್ಮ ಬಳಿ ತಂದು ನಿಲ್ಲಿಸಿತ್ತು.ಒಂದೇ ಬೆಂಚು...ಒಂದೇ ಕನಸು...ಒಂದೇ ನಗು...ಒಂದೇ ನೋವು...ಅವರಿಲ್ಲದೆ ಬದುಕೇ ಇಲ್ಲ ಎನ್ನುವಷ್ಟು...

ಅಪರೂಪದ ಮರವಂತೆ ಬೀಚ್

ರಮೇಶ ನಾಯ್ಕ ಆಗಸ್ಟ್ ೦೮ Travelogue ೧,೫೮೭ ವೀಕ್ಷಣೆ

ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಪ್ರವಾಸಿ ತಾಣಗಳು ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತವೆ. ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮರವಂತೆ ಬೀಚ್ ಅಂತಹ ಅದ್ಭುತ ಪ್ರವಾಸಿ ತಾಣಗಳಲ್ಲಿ ಪ್ರಮುಖವಾದುದ...

‘ಮಯೂರ’ ಹಾಸ್ಯ - ಭಾಗ ೧೩೫

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ Humor ೧೦೬ ವೀಕ್ಷಣೆ

ಮಂಗ ಇಳಿ! ಇತ್ತೀಚೆಗೆ ನಾವು ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ನಡೆದ ಒಂದು ತಮಾಷೆ ಘಟನೆ. ಕಾಶ್ಮೀರದಲ್ಲಿ ಬೇರೆ ಬೇರೆ ಸ್ಥಳಗಳನ್ನು ನೋಡಲು ನಾವು ಒಂದು ಮಿನಿ ಬಸ್ಸಿನಲ್ಲಿ ಹೋಗಿದ್ದೆವು. ಪ್ರತಿಯೊಂದು ಸ್ಥ...

ಪುಸ್ತಕನಿಧಿ : ಜೂನ್ 1957ರ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೦೮ ಲೇಖನ ೧೫ ವೀಕ್ಷಣೆ

ಜೂನ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ. ಇದರಲ್ಲಿ 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಗೆಗೆ ಅನೇಕ ವಿವರಗಳು ಸಿಗುತ್ತವೆ. ಡಚ್ಚರು ಯುದ್ಧ ಮಾಡದೇ ತಮ್ಮ ರಾಜ್ಯವನ್ನು ಬ...

ತ್ರಿವರ್ಣದ ಹೆಜ್ಜೆ, ಪ್ರಗತಿಯ ಗೆಜ್ಜೆ

ಶ್ರೀಕಾಂತ್ ಶ್ರೀನಿವಾಸ್ ಆಗಸ್ಟ್ ೦೮ ಕಥೆ ೬೧ ವೀಕ್ಷಣೆ

ಆಗಸ್ಟ್ ಆರಂಭವಾಗುತ್ತಿದ್ದಂತೆ ಮೈಸೂರಿನ ಆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯದ ಸಂಭ್ರಮ ಗರಿಗೆದರಿತ್ತು. ತರಗತಿಗಳನ್ನು ಶೃಂಗರಿಸಿದ್ದ ತ್ರಿವರ್ಣ ಕಾಗದದ ಸರಪಳಿಗಳು, ಕಿಟಕಿಗಳಲ್ಲಿ ನಲಿದಾಡುವ ಪುಟ್ಟ ಧ್ವಜಗಳು ದೇಶ...

ಮಾನವೀಯತೆಯ ಉಳಿವೋ? ಅಥವಾ ವಿನಾಶದ ಆರಂಭವೋ? ಎಐ ಸೃಷ್ಟಿಸಿದ ವೈರಸ್ ಕಥೆ!

ತೇಜಸ್ ಎಮ್ ಆಗಸ್ಟ್ ೦೮ ಲೇಖನ ೧೦೪ ವೀಕ್ಷಣೆ

ಪ್ರಕೃತಿಯ ಧರ್ಮಯುದ್ಧದಲ್ಲಿ ಎಐ ತಂದದ್ದು ನೈಜ ರಕ್ಷಾಕವಚವೇ? ಅಥವಾ ಭವಿಷ್ಯದ ಹೊಸ ಅಪಾಯವೆ? ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಬದುಕಿ ಉಳಿಯಲು ನಿರಂತರ ಹೋರಾಟ ನಡೆಸಲೇಬೇಕು—ಇದು ಪ್ರಕೃತಿಯ ನಿಯಮ. ಜೀವಿ-ಜೀವಿಗಳ ನಡುವ...