ವಿಷಮಯವಾಗುತ್ತಿರುವ ನಮ್ಮ ಆಹಾರ — ಕೀಟನಾಶಕಗಳ ಬಗ್ಗೆ ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ ಯಾಕೆ?
ಕಳೆದ ವಾರ ಕೀನ್ಯಾ ದೇಶದಲ್ಲಿ ಕೀಟನಾಶಕಗಳಿಂದಾಗಿ ಹದಿನೈದು ಆನೆಗಳು ಮೃತ್ಯುವಶವಾದ ಹೃದಯವಿದ್ರಾವಕ ವರದಿಯನ್ನು ಓದಿ ಮನಸ್ಸು ಭಾರವಾಯಿತು. ಪರಿಸರದ ಮೇಲೆ ಒಂದಿಷ್ಟಾದರೂ ಪ್ರೀತಿ ಇಟ್ಟುಕೊಂಡಿರುವ ಯಾರಿಗೇ ಆಗಲಿ, ಈ ಸುದ್ದಿ...