ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ (365)

ನವೆಂ ೦೨ ಲೇಖನ ೬ ವೀಕ್ಷಣೆ

'ತಾರೆಗಳ ಮೇಳವಿಸಿ ಬಂದು ಬಿಟ್ಟಿಹ ಬೀಡು ನಮ್ಮ ಕನ್ನಡ ನಾಡು ತಾರೆಗಳ ಬುಡಹುಟ್ಟು ತಾರೆಗಳ ಒಡನಾಡಿ ನಮ್ಮ ಕನ್ನಡದ ಹಾಡು ಭೂಪತಿಯು ಕವಿಯಾಗಿ ಕವಿ ಚಮೂಪತಿಯಾಗಿ ಮೆರೆದಿರುವ ನಮ್ಮ ನಾಡು' ಸಾಹಿತಿ, ಕವಿ, ಲೇಖಕ ಡಾ ವಿ.ಕೃ ಗೋಕಾಕರ ಈ ಕನ್ನಡದ ಕುರಿತಾದ...

ಕರ್ನಾಟಕ ನಾಮಕರಣದ ದಿನ

ನವೆಂ ೦೧ ಕವನ ೩೦ ವೀಕ್ಷಣೆ

ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು// ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ// ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ...

ಸಿನಿ ಲೋಕದ ಮುತ್ತು ಮಾಣಿಕ್ಯ

ಅಕ್ಟೋ ೨೯ ಕವನ ೩೪ ವೀಕ್ಷಣೆ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ ವರ ಪಾರ್ವತಮ್ಮ ರಾಜಕುಮಾರರ ಸುಕುಮಾರ ಭರತ ಖಂಡಕೆ ದೊರೆತ ವರ ಬಡವರ ಪಾಲಿನ ಆಶಾಕಿರಣ ಬಾರದಾಯಿತೆ ಮೇಲೆ ಕುಳಿತವಗೆ ಕರುಣ ಕಿರಿ ವಯಸ್ಸಿನ ಹಿರಿಯ ಸಾಧಕ ತರುಣ ತಡೆಗೋಡೆಯಿಲ್ಲದೆ ಸಾಗಿದ ಸಮಾಜದ ಧ...

ಒಂದು ಒಳ್ಳೆಯ ನುಡಿ (364) - ವಾಲ್ಮೀಕಿ ಜಯಂತಿ

ಅಕ್ಟೋ ೨೬ ಲೇಖನ ೩೧ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಚರಿತೆಯನ್ನು ಲೋಕಮುಖಕ್ಕೆ ಆಚಂದ್ರಾರ್ಕಪರ್ಯಂತ ನೀಡಿದ ಮಹರ್ಷಿ ವಾಲ್ಮೀಕಿಯ ಜಯಂತಿಯಿಂದು ನಿತ್ಯ ವಂದಿಪನಾದ ಮಹರ್ಷಿ ವಾಲ್ಮೀಕಿ. ಕಾಡಿನಲ್ಲಿ ತನ್ನ ಕುಲವೃತ್ತಿಯನ್ನು (ಹಿರಿಯರಿಂದ ಬಂದದ್ದು) ಮಾಡಿಕೊ...

ಮಹಾಮಾತೆ ಶೈಲಪುತ್ರಿ

ಅಕ್ಟೋ ೧೧ ಕವನ ೭೧ ವೀಕ್ಷಣೆ

ಶಕ್ತಿ ದೇವತೆ ಶ್ರೀದುರ್ಗಾಮತೆ ಭಕ್ತಿಯಲಿ ನಮಿಪರು ಪ್ರಕೃತಿ ದೇವತೆ ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಲಿ ಬಂದೆಯಮ್ಮ ನವರಾತ್ರಿ ಮೊದಲ ದಿನದ ಅವತಾರವಮ್ಮ ನಿಸರ್ಗದ ಒಡತಿ ನೀನಂತೆ ಶುದ್ಧ ರೂಪದ ಅವತಾರವಂತೆ ವೃಷಭಾರೂಢಳಾಗಿ ತ್ರಿಶೂಲ ಹಿಡಿದು ವಿಜೃ...

ಒಂದು ಗಝಲ್

ಅಕ್ಟೋ ೧೦ ಕವನ ೧೭ ವೀಕ್ಷಣೆ

ಕಡಲ ತೀರದ ಭಾರ್ಗವರೆಂದು ಹೆಸರು ಪಡೆದಿರಾ ಮಹಾನ್ ಒಡಲ ಪ್ರೀತಿಯಲಿ ತುಂಬಿದ ಜ್ಞಾನದ ಕೋಶವಾದಿರಾ ಮಹಾನ್ ಹತ್ತೂರು ಸುತ್ತಿದರೂ ಕಾಣಸಿಗರು ಮೇರು ವ್ಯಕ್ತಿತ್ವ ಹೊಂದಿದವರಲ್ಲವೆ ಪುತ್ತೂರಿನಲಿ ಸಾಹಿತ್ಯ ರಸಗಂಗೆಯ ಛಾಪನ್ನು ಮೂಡಿಸಿದಿರಾ ಮಹಾನ್ ಕಾಲಿಗ...

ಒಂದು ಒಳ್ಳೆಯ ನುಡಿ (363)

ಅಕ್ಟೋ ೦೫ ಲೇಖನ ೯ ವೀಕ್ಷಣೆ

ಉಣ್ಣುವುದಕ್ಕೆ, ಉಡುವುದಕ್ಕೆ ಒಂದು ನಿಯಮ, ರೀತಿ-ನೀತಿಯೆಂಬುದಿದೆ. ನಮ್ಮ ಹಿರಿಯರಿಗೆ ಈಗಿನ ಹಾಗೆ ಮೂರು ಮೂರು ಪದವಿಗಳಿರಲಿಲ್ಲ. ಶಾಲೆಯ ಮೆಟ್ಟಿಲು ಹತ್ತಿದವರು ಬಹಳ ಕಡಿಮೆ. ಆದರೆ ಬದುಕಿನ ಹಾದಿಯಲ್ಲಿ ಅಚ್ಚುಕಟ್ಟಾದ ಕ್ರಮವಿತ್ತು. ಎಲ್ಲಿಯೂ ತಾಳತ...

ಸತ್ಯನಿಷ್ಠೆ ಪ್ರಾಮಾಣಿಕತೆಯ ಅನರ್ಘ್ಯ ರತ್ನ ಶಾಸ್ತ್ರೀಜಿ

ಅಕ್ಟೋ ೦೨ ಲೇಖನ ೩೫ ವೀಕ್ಷಣೆ

ಸ್ವತಂತ್ರ ಭಾರತದ ಎರಡನೇ ಪ್ರಧಾನಿ, ದೇಶ ಕಂಡ ಸರಳತೆಯ ಸಹಕಾರಿ, ಹಿರಿಯ ರಾಜಕಾರಿಣಿ, ದೂರದೃಷ್ಟಿ ವ್ಯಕ್ತಿತ್ವ, ಸ್ವಾಭಿಮಾನಿ, ಸರಳತೆಗೆ ಹೆಸರಾದ ಲಾಲ್ ಬಹದೂರ್ ಶಾಸ್ತ್ರಿಯವರ ಬಗ್ಗೆ ಹೇಳಲು ಪದಗಳೇ ಸಿಗಲಾರದು. ರೈತರ,ಬಡವರ ಕಷ್ಟಗಳಿಗೆ ಸ್ಪಂದಿಸಿದ...

ಒಂದು ಒಳ್ಳೆಯ ನುಡಿ (362) - ಮಹಾಲಯ ಅಮಾವಾಸ್ಯೆ

ಸೆಪ್ಟೆಂ ೨೭ ಲೇಖನ ೬೦ ವೀಕ್ಷಣೆ

ಮಹಾಲಯ ಅಮಾವಾಸ್ಯೆ(ಪಿತೃಪಕ್ಷ)ಯ ಆರಂಭದ ದಿನವಿಂದು. ನಮ್ಮ ಬಾಳನ್ನು ರೂಪಿಸಿ, ಬೆಳಕಾಗಿ, ಬೆನ್ನೆಲುಬಾಗಿ ನಿಂತು, ಸಾಧನೆಗೆ, ಜೀವನಕ್ಕೆ ಗುರಿಯನ್ನು ತೋರಿಸಿದ ನಮ್ಮೊಂದಿಗೆ ಇಂದು ಇಲ್ಲದ, ಭಗವಂತನ ಪಾದವನ್ನು ಸೇರಿದ ಹಿರಿಯರನ್ನು ನೆನೆಸುತ್ತಾ, ಕೃತ...

ಒಂದು ಒಳ್ಳೆಯ ನುಡಿ (361) - ಶ್ರೀ ಅನಂತಪದ್ಮನಾಭ ವ್ರತ

ಸೆಪ್ಟೆಂ ೨೫ ಲೇಖನ ೪೫ ವೀಕ್ಷಣೆ

ಉದಯೇ ತ್ರಿಮುಹೂರ್ತಾಪಿ ಗ್ರಾಹ್ಯಾನಂತವ್ರತೇ ತಿಥಿ:/ ಪೂಜಾ ವ್ರತೇಷು ಸರ್ವೇಷು ಮಧ್ಯಾಹ್ನವ್ಯಾಪಿನೀ ತಿಥಿ:// ಭಾದ್ರಪದ ಶುಕ್ಲದ ೧೪ ನೇ ದಿನ ಅನಂತ ಚತುರ್ದಶಿ. ಜನರು ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುವ ವ್ರತವಿದು. ನಮ್ಮ ಭಾರತೀಯರಲ್ಲಿ ಭಕ್ತನಿಗೂ ಭ...

ಒಂದು ಒಳ್ಳೆಯ ನುಡಿ (360)

ಸೆಪ್ಟೆಂ ೧೬ ಲೇಖನ ೨೩ ವೀಕ್ಷಣೆ

ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನಾಗುವ ಅರ್ಹತೆ ತಾನಾಗಿಯೇ ಬರುತ್ತದೆ ಈ ಬಂಗಾರದಷ್ಟೇ ಬೆಲೆ ಬಾಳುವ ಮಾತುಗಳನ್ನಾಡಿದವರು ಬೇರಾರು ಅಲ್ಲ ಸ್ವಾಮಿ ವಿವೇಕಾನಂದರು. ಹೌದಲ್ವಾ? ಆಳಾಗಿ ದುಡಿಯದೆ ಅರಸನಾಗುವುದು ಹೇಗೆ? ಬದುಕ ಹಾದಿಯ ಕಷ್ಟ-ಸುಖ,...

ಗೌರಿಗೆ ವಂದನೆ

ಸೆಪ್ಟೆಂ ೧೪ ಕವನ ೫೫ ವೀಕ್ಷಣೆ

ಗೌರಿಯೆ ಪಾಲಿಸು ಪಾವನ ಮೂರುತಿ ಅರಿಯುತಲಿ ನೀ ಸಲಹು/ ಪರಿಪರಿ ವಿಧದಲಿ ಭಜಿಪೆನು ದೇವಿ ಗುರಿಯನು ನೀ ತೋರು// ಮಂಗಳಾಂಬಿಕೆ ಪಾರ್ವತಿ ತಾಯೆ ಕಂಗಳಲಿ ನೆಲೆಸು/ ಕಂದನ ರೀತಿಲಿ ಸಲಹುತಲಿ ಮಂದಗಮನೆ ಹರಸು// ಮಹಿಮಾನ್ವಿತೆಯೆ ದಿವ್ಯಸ್ವರೂಪಿಣಿ ಆದಿಪರಾಶಕ...