ಕ್ಯಾರೆಟ್ ಜಿಂಜರ್ ಸೂಪ್
ಕ್ಯಾರೆಟ್, ಈರುಳ್ಳಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕುಕ್ಕರಿನಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದರಲ್ಲಿ ಶುಂಠಿ ಮತ್ತು ಈರುಳ್ಳಿಯನ್ನು ಹಾಕಿ ಹುರಿಯಿರಿ. ಬಳಿಕ ಹೆಚ್ಚಿದ ಕ್ಯಾರೆಟ್ ಅನ್ನು ಹಾಕಿ ಮಿಶ್ರಣ ಮಾಡಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Recipe · ೩೮೭ ಲೇಖನಗಳು
ಕ್ಯಾರೆಟ್, ಈರುಳ್ಳಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕುಕ್ಕರಿನಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದರಲ್ಲಿ ಶುಂಠಿ ಮತ್ತು ಈರುಳ್ಳಿಯನ್ನು ಹಾಕಿ ಹುರಿಯಿರಿ. ಬಳಿಕ ಹೆಚ್ಚಿದ ಕ್ಯಾರೆಟ್ ಅನ್ನು ಹಾಕಿ ಮಿಶ್ರಣ ಮಾಡಿ....
ಒಂದು ಗಾಜಿನ ಅಗಲವಾದ ಬೌಲ್ ಗೆ ಮಾರಿ ಬಿಸ್ಕತ್ ಅನ್ನು ಸಣ್ಣಗೆ ಪುಡಿ ಮಾಡಿ ಹಾಕಿ. ಇದಕ್ಕೆ ಬೆಣ್ಣೆ ಸೇರಿಸಿ ಕಲಸಿ ಬೌಲ್‌ಗೆ ಹಾಕಿ ಸಮನಾಗಿ ಹರಡಿ ನಂತರ ಪಾತ್ರೆಗೆ ಕ್ರೀಂ ಚೀಸ್, ಮೊಸರು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಬಿಸ್ಕತ್ ಪುಡ...
ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ಮ್ಯಾಂಗೊ ಪ್ಯೂರಿ ಸೇರಿಸಿ ಮಿಶ್ರಣ ಮಾಡಿ ಮಾವಿನಹಣ್ಣಿನ ಹೋಳುಗಳನ್ನು ಸೇರಿಸಿ ಹಗುರವಾಗಿ ಕಲಸಿ. ಇದನ್ನು ಬಟರ್ ಪೇಪರ್ ಮೇಲೆ ಚಮಚದಿಂದ ಗುಂಡಗೆ ಒಂದೊಂದು ಚಮಚ ಹಾಕಿ ಒಂದು ಗಂಟೆ ಫ್ರಿಜ್‌ನಲ್ಲಿ ಇಡಿ. ಡಾರ್ಕ್...
ರವೆಯನ್ನು ಘಮ್ಮನ್ನುವಂತೆ ಹುರಿಯಿರಿ. ಬಾಣಲೆಯಲ್ಲಿ ನೀರು, ಸಕ್ಕರೆ, ಮಾವಿನಹಣ್ಣಿನ ತಿರುಳು ಹಾಕಿ ಕುದಿಸಿ, ಇದು ಕುದಿಯುತ್ತಿರುವಾಗ ಉರಿ ಸಣ್ಣ ಮಾಡಿ ನಿಧಾನವಾಗಿ ರವೆಯನ್ನು ಹಾಕುತ್ತ ತುಪ್ಪ ಸೇರಿಸಿ ಗಂಟಿಲ್ಲದಂತೆ ಕೈಯಾಡಿಸಿ. ಮುಚ್ಚಳ ಮುಚ್ಚಿ ಚ...
ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು ಸಾಸಿವೆ ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ ಗೊಜ್ಜು ರ...
೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ. - ಸಹನಾ ಕಾಂತಬೈಲು, ಮಡಿಕೇರಿ
ತೆಳುಸಿಪ್ಪೆ ಮಾವಿನಕಾಯಿಗಳನ್ನು ಸಿಪ್ಪೆಸಹಿತ ಸಣ್ಣದಾಗಿ ಹೆಚ್ಚಿಡಬೇಕು. ದಪ್ಪತಳದ ಬಾಂಡ್ಳಿಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಈ ಒಗ್ಗರಣೆಗೆ ಮೊಳಕೆ ಬರಿಸಿದ ಮೆಂತೆಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಣ್ಣದಾಗಿ ಹೆಚ್ಚಿಟ್ಟ ಮಾವಿನ ಹೋಳು, ಬೆಲ್ಲ,...
ಗುಲಾಬಿ ಹೂವನ್ನು ತೊಳೆದುಕೊಂಡು, ಪಾತ್ರೆಗೆ ಅರ್ಧ ಕಪ್ ನೀರು ಹಾಕಿ, ಗುಲಾಬಿ ದಳ ಹಾಕಿ ಒಲೆಯ ಮೇಲೆ ಕುದಿಸಲು ಇಟ್ಟು, ಒಂದು ಕುದಿ ಬಂದ ಮೇಲೆ ಇಳಿಸಿ ಸೋಸಿಕೊಳ್ಳಬೇಕು. ಮಿಕ್ಸಿ ಜಾರಿಗೆ ಹಾಲು, ಗೋಡಂಬಿ, ಸಕ್ಕರೆ, ಹಾಲಿನ ಪುಡಿ ಹಾಕಿ ಚೆನ್ನಾಗಿ ರು...
ಪುದಿನಾ ಎಲೆ, ಶುಂಠಿ, ಚಾಟ್ ಮಸಾಲ, ರಾಕ್ ಸಾಲ್ಟ್, ಬೆಲ್ಲ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ, ಎರಡು ಕಪ್ ನೀರು ಹಾಕಿ ಸೋಸಿಕೊಂಡು ಕಪ್ ಹಾಕಿ. ಮರದ/ ಪ್ಲಾಸ್ಟಿಕ್ ಚಮಚ ಚುಚ್ಚಿ ಫ್ರೀಜರ್‌ನಲ್ಲಿ ಆರು ಗಂಟೆಗಳ ಕಾಲ ಇಟ್ಟು ತೆಗೆ...
ಬಾಣಲೆಯಲ್ಲಿ ಒಂದು ಚಮಚ ತುಪ್ಪದಲ್ಲಿ ಜೀರಿಗೆ, ಮೆಣಸು, ಧನಿಯಾ ಹುರಿದು ಎಲೆಗಳನ್ನು ಸೇರಿಸಿ ಹುರಿಯಿರಿ. ಆರಿದಾಗ ತೆಂಗಿನತುರಿಯೊಡನೆ ರುಬ್ಬಿ. ಪಾತ್ರೆಗೆ ತೆಗೆದು ಮಜ್ಜಿಗೆ, ಎರಡು ಚಿಟಿಕೆ ಉಪ್ಪು, ಬೆಲ್ಲದ ಪುಡಿ ಬೆರೆಸಿ ಸೋಸಿ ಕುಡಿಯಬಹುದು. -ಲತ...
ಬಾಣಲೆಯಲ್ಲಿ ಒಂದುಚಮಚ ತೆಂಗಿನೆಣ್ಣೆ ಅಥವಾ ತುಪ್ಪದಲ್ಲಿ ಜೀರಿಗೆ, ಕಾಳುಮೆಣಸನ್ನು ಸ್ವಲ್ಪ ಹುರಿದ ಮೇಲೆ ಪೇರಲ ಚಿಗುರನ್ನು ಸೇರಿಸಿ ಹುರಿಯಿರಿ. ತೆಂಗಿನತುರಿ ಸೇರಿಸಿ. ನುಣ್ಣಗೆ ರುಬ್ಬಿದ ನಂತರ ಪಾತ್ರೆಗೆ ತೆಗೆದು ಮಜ್ಜಿಗೆ, ರುಚಿಗೆ ತಕ್ಕಷ್ಟು ಉ...
ಮಾವಿನಕಾಯಿ ಸಿಪ್ಪೆ ಸಮೇತ ದೊಡ್ಡ ದೊಡ್ಡ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಮೆಣಸಿನಕಾಯಿ ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು ಹಾಕಿ ಹುರಿಯಿರಿ. ಇದನ್ನು ಮಿಕ್ಸಿಗೆ ಹಾಕಿ ತೆಂಗಿನ ತುರಿಯೊಂದಿಗೆ ಸ್ವಲ್ಪ ನೀರು ಸೇರಿಸಿ...