ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2026

ಜೂನ್ 2026

೨೫೪ ಲೇಖನಗಳು

ನಾಣಿಯ ಕನಸಿನ ಅಡಿಕೆ ತೋಟ

ಹರಿ ಪ್ರಸಾದ್ ನಾಡಿಗ್ ಜೂನ್ ೩೦ ಕಥೆ ೧,೯೩೫ ವೀಕ್ಷಣೆ

ನಮ್ಮೂರ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ವಾಸವಾಗಿದ್ದ ಭರಮಣ್ಣನವರ ಮಗನಾದ ನಾಣಿ ತನ್ನ ಅಪ್ಪನಿಂದ ಯಾವುದೇ ಜಾಗವನ್ನು ಪಡೆಯಲಿಲ್ಲ. ಚಿಕ್ಕಂದಿನಿಂದಲೇ ಶಹರಿನಲ್ಲಿ ಓದಿದ ಅವನಿಗೆ ಕೃಷಿ ಬಗ್ಗೆ ಆಸಕ್ತಿ ಇದ್ದುದು ಕಡಿ...

AI ಯುಗದಲ್ಲಿ ಬರವಣಿಗೆ

badari ಜೂನ್ ೩೦ ಲೇಖನ ೧೮೩ ವೀಕ್ಷಣೆ

ವಿದ್ಯಾರ್ಥಿ ಇದ್ದಾಗ ಓದಿದ್ದನ್ನು ನೆನಪಿನಲ್ಲಿಡಲು ಮುಖ್ಯಾಂಶಗಳನ್ನ ಬರೆದಿಡುತ್ತಿದ್ದೆ. ಆ ಮೂರೋ ನಾಲ್ಕೋ ಪಾಯಿಂಟ್ ನೆನಪಿಟ್ಟರೆ ಬೆಳೆಸಿ ಬರೆಯೋದು ಕಷ್ಟ ಆಗುತ್ತಿರಲಿಲ್ಲ. ಈಗ ಆ ಯುಗ ಹಾಗೆ e ಯುಗ ಹೋಗಿ ai ಯುಗ ಬಂದಾಗಿ...

ಕಾವೇರುತ್ತಿರುವ ಭೂಮಿ: ಈ ಕ್ಷಣ ಎಚ್ಚೆತ್ತುಕೊಳ್ಳೋಣ

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಲೇಖನ ೧೧೦ ವೀಕ್ಷಣೆ

ಜರ್ಮನಿಯಂಥ ತಂಪು ಹವಾಮಾನದ ಜಾಗದಲ್ಲಿ ಇಂದು ಬಿಸಿಗಾಳಿ ಮತ್ತು ಕಾಳಿಚ್ಚು ತಾಂಡವವಾಡುತ್ತಿದೆ. ಜರ್ಮನಿ ಮಾತ್ರ ಅಲ್ಲ ಇಡೀ ಯುರೋಪ್ ಇಂಥದ್ದೇ ಪರಿಸ್ಥಿತಿಯಲ್ಲಿ ಬೇಯುತ್ತಿದೆ. ಇತ್ತ ಭಾರತ ಸಹಿತ ಭೂಮಧ್ಯ ರೇಖೆಯ ಆಸುಪಾಸಿನ ದ...

ಪ್ರಾಮಾಣಿಕತೆಯ ಪ್ರಾಯೋಗಿಕತೆ

ಶ್ರೀರಾಮ ದಿವಾಣ ಜೂನ್ ೩೦ ಲೇಖನ ೧೦೬ ವೀಕ್ಷಣೆ

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷ...

ಸಿಹಿ ಗೆಣಸು ಆರೋಗ್ಯಕ್ಕೆ ಎಷ್ಟು ಸಿಹಿ?

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಲೇಖನ ೧೩೬ ವೀಕ್ಷಣೆ

ಕಳೆದ ವಾರ ನಿಷ್ಪಾಪಿ ಸಸ್ಯಗಳ ಮಾಲಿಕೆಯಲ್ಲಿ ನೀವು ಸಿಹಿ ಗೆಣಸಿನ ಸಸ್ಯದ ಬಗ್ಗೆ ಮಾಹಿತಿಯನ್ನು ಗಮನಿಸಿರುತ್ತೀರಿ. ಗೆಣಸು ಬೆಳೆಯುವುದು ಭೂಮಿಯ ಅಡಿಯಲ್ಲಿ. ಸಿಹಿ ಗೆಣಸು ತಿಂಡಿ ತಿನಸು ಅದರಲ್ಲೂ ಮುಖ್ಯವಾಗಿ ಚಿಪ್ಸ್, ಪೋಡಿ...

Someಬಂಧ

badari ಜೂನ್ ೩೦ ಲೇಖನ ೩೨೭ ವೀಕ್ಷಣೆ

ಎಷ್ಟೋ ಜನ್ಮ ಪುಣ್ಯ ಮಾಡಿದ್ರೆ ಮಗಳು ಹುಟ್ಟುತ್ತಾಳಂತೆ! ಯಾಕಂದ್ರೆ ಕನ್ಯಾದಾನ ಅಷ್ಟು ದೊಡ್ಡ ದಾನ. ದೊಡ್ಡವಳಾಗೋ ವರೆಗೂ ಸಾಕಿ ಸಲುಹಿ ಮುಂದೆ ಯೋಗ್ಯ ವರನಿಗೆ ಕೊಟ್ಟರೆ ಜನ್ಮ ಸಾರ್ಥಕ ಅನ್ನೋ ಭಾವನೆ ಇದೆ ನಮ್ಮಲ್ಲಿ. ಸಾಕಿ...

ಪುಸ್ತಕ ನಿಧಿ : ಆರೋಗ್ಯ ಪ್ರತಾಪ ಎಂಬ ನಾಟಕ ಪುಸ್ತಕವು

ಶ್ರೀಕಾಂತ ಮಿಶ್ರಿಕೋಟಿ ಜೂನ್ ೩೦ ಲೇಖನ ೮೬ ವೀಕ್ಷಣೆ

ಈ ಪುಸ್ತಕವನ್ನು archive.net ತಾಣದಲ್ಲಿ ಇಳಿಸಿಕೊಂಡು ಓದಿದೆ . ಈ ಪುಸ್ತಕವು 141 ಪುಟ ಇದ್ದು ನಾಟಕವು 34ನೇ ಪುಟದಲ್ಲಿ ಆರಂಭವಾಗುತ್ತದೆ. ಇದರಲ್ಲಿ ನಾರದನು ಆರೋಗ್ಯದ ಪರವಾಗಿ ಆರೋಗ್ಯ ಪ್ರತಾಪ ಎಂಬ ಪಾತ್ರವಹಿಸಿದ್ದಾನೆ....

ಪುತ್ತೂರು ಹಬ್ಬ

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಕಾರ್ಯಕ್ರಮ ೮೪ ವೀಕ್ಷಣೆ

ಜುಲೈ ೨ ರಿಂದ ೫ರ ತನಕ ಪುತ್ತೂರು ಹಬ್ಬವು ಕಿಲ್ಲೆ ಮೈದಾನ, ಪುತ್ತೂರು ಇಲ್ಲಿ ಜರುಗಲಿದೆ. ಇದರಲ್ಲಿ ಮಾವು, ಹಲವು, ಸಸ್ಯಜಾತ್ರೆ ಮತ್ತು ಫುಡ್ ಫೆಸ್ಟಿವಲ್ ಇರುತ್ತದೆ.

ಸ್ಟೇಟಸ್ ಕತೆಗಳು (ಭಾಗ ೧೭೨೪) - ಧನ್ಯವಾದ

ಧೀರಜ್ ಬೆಳ್ಳಾರೆ  ಜೂನ್ ೩೦ ಬ್ಲಾಗ್ ೧೩೧ ವೀಕ್ಷಣೆ

ಈ ಸಹಾಯ ಮತ್ತು ಧನ್ಯವಾದ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರದ ಅತ್ಮೀಯ ಗೆಳೆಯರು. ಆದರೆ ವರ್ಷಗಳು ದಾಟುತ್ತಾ ಹೋದ ಹಾಗೆ ಇಬ್ಬರ ನಡುವೆ ಸಣ್ಣದಾಗಿದ್ದ ಬಿರುಕು ಕಂದಕವಾಗಿ ನಿರ್ಮಾಣವಾಗಿ ಬಿಟ್ಟಿತು. ಧನ್ಯವಾದ ಯಾವತ್ತೂ ಕೂಡ...

ಒಂದು ಗಝಲ್

ರತ್ನಾ ಕೆ ಭಟ್ಟ ಜೂನ್ ೩೦ ಕವನ ೬೨ ವೀಕ್ಷಣೆ

ಕೊಳಕು ಮನದ ಮನುಜ ಸತ್ತರೂ ಬಿಡಲಾರ ಥಳುಕು ಹಾಕುತ ಗುಳ್ಳೆನರಿ ಇದ್ದರೂ ಬಿಡಲಾರ ಗೋಸುಂಬೆ ಬಣ್ಣ ಹೊದ್ದು ಮತ್ಸರದಿ ಮೆರೆಯುತಿಹೆ ಕಾಸಿಗೆ ಗತಿಯಿಲ್ಲದೇ ದರಿದ್ರದಿ ಅತ್ತರೂ ಬಿಡಲಾರ ಮಾನವ ಜನ್ಮ ದೊಡ್ಡದು ಅರಿಯದ ಮೂರ್ಖನು ದಾನ...

ಸೊಬಗಿನ ರಾತ್ರಿ ರಾಣಿ ‘ಬ್ರಹ್ಮ ಕಮಲ’

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಲೇಖನ ೨೦೦ ವೀಕ್ಷಣೆ

ಪ್ರತೀ ವರ್ಷ ಜೂನ್-ಜುಲೈ ತಿಂಗಳಲ್ಲಿ ‘ಬ್ರಹ್ಮ ಕಮಲ’ ಎನ್ನುವ ಸೊಗಸಾದ, ಆಹ್ಲಾದಕರ ಸುವಾಸನೆಯನ್ನು ಬೀರುವ ಹೂವು ಅರಳುತ್ತದೆ. ಈ ವರ್ಷ ನಮ್ಮ ನೆರೆಮನೆಯವರ ಅಂಗಳದ ಕೈತೋಟದಲ್ಲಿ ಒಂದೇ ರಾತ್ರಿ ಒಂದೆರಡಲ್ಲ ಬರೋಬ್ಬರಿ ಹದಿನೇಳ...

ಜಾನುವಾರುಗಳ ಮೇವು ಮತ್ತು ಆಹಾರ (ಭಾಗ ೪)

ಕೆ.ಪಿ.ಅಶ್ವಿನ್ ರಾವ್ ಜೂನ್ ೨೯ ಲೇಖನ ೧೮೪ ವೀಕ್ಷಣೆ

೪. ದ್ವಿದಳ ಬಹುವಾರ್ಷಿಕ ಬೆಳೆಗಳು : ಅ. ಕುದುರೆ ಮಸಾಲೆ (ಲೂಸರ್ನ್) : ನೀರಾವರಿ ಆಶ್ರಯದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲವನ್ನು ಹೊರತುಪಡಿಸಿ ವರ್ಷದ ಎಲ್ಲಾ ಕಾಲದಲ್ಲಿಯೂ ಒಳ್ಳೆಯ ಇಳುವರಿ ಬರುತ್ತದೆ. ಎಲ್ಲಾ ಜಾನು...

ಕನ್ನಡ ಪತ್ರಿಕಾ ಲೋಕ (ಭಾಗ ೨೬೬) - ಜನ ಸಂಪರ್ಕ

ಶ್ರೀರಾಮ ದಿವಾಣ ಜೂನ್ ೨೯ ಲೇಖನ ೧೭೬ ವೀಕ್ಷಣೆ

ಎಂ. ನಿತ್ಯಾನಂದ ಅವರ " ಜನ ಸಂಪರ್ಕ" ಕುಂದಾಪುರ ತಾಲೂಕು ತೆಕ್ಕಟ್ಟೆಯ ಎಂ. ನಿತ್ಯಾನಂದ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರಾಗಿ ಕಳೆದ ೯ ವರ್ಷಗಳಿಂದ ಹೊರತರುತ್ತಿರುವ ಮಾಸಪತ್ರಿಕೆಯಾಗಿದೆ "ಜನ ಸಂಪರ್...

ಟೌನ್ ಶಿಪ್ ಬಿಡಿ, ಕೃಷಿ ಹಿಡಿ…

ಶ್ರೀರಾಮ ದಿವಾಣ ಜೂನ್ ೨೯ ಲೇಖನ ೨೭೭ ವೀಕ್ಷಣೆ

ಮಿಸ್ಟರ್ ಡಿಕೆ ಶಿವಕುಮಾರ್, ಬಿಡದಿ ಟೌನ್ ಶಿಪ್ ಬಿಡಿ, ಶಾಲೆ, ಆಸ್ಪತ್ರೆ, ಪರಿಸರ, ಕೃಷಿ ಹಿಡಿ, ಎರಡು ವರ್ಷ ಮುನ್ನಡಿ, ಮುಂದಿನ ಐದು ವರ್ಷಕ್ಕೆ ಅವಕಾಶ ಪಡಿ. ಯಾವುದೇ ದೃಷ್ಟಿಕೋನದಿಂದ ನೋಡಿದರು ಮುಖ್ಯಮಂತ್ರಿ ಡಿಕೆ ಶಿವಕ...

ಅಪರಿಚಿತ ನೆರಳುಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೨೯ ಪುಸ್ತಕ ವಿಮರ್ಶೆ ೧೯೦ ವೀಕ್ಷಣೆ

ಕಥೆಗಾರ, ಲೇಖಕ ಗುರುರಾಜ ಕೋಡ್ಕಣಿ ಅವರ ‘ಅಪರಿಚಿತ ನೆರಳುಗಳು’ ಎನ್ನುವ ರೋಮಾಂಚಕಾರಿ ಸಣ್ಣ ಕತೆಗಳ ಸಂಕಲನವು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸೈಕೋ ಥ್ರಿಲ್ಲರ್ ಕಥಾ ಸಂಕಲನದ ಬಗ್ಗೆ ಶ್ರೀಧರ್ ಡಿ ಸಿ ಇವರು ತಮ್ಮ ಅನಿಸಿಕೆಯ...

ಸ್ಟೇಟಸ್ ಕತೆಗಳು (ಭಾಗ ೧೭೨೩) - ಅವಳು

ಧೀರಜ್ ಬೆಳ್ಳಾರೆ  ಜೂನ್ ೨೯ ಕಥೆ ೧೨೭ ವೀಕ್ಷಣೆ

ಅವಳು ಅಂದುಕೊಂಡ ಬದುಕು ಅವಳದಾಗಿರ್ಲಿಲ್ಲ. ಅವಳು ಮದುವೆಯಾದ ಮೇಲೆ ಬದಲಾಗುತ್ತೆ, ಈಗಿನ ಬದುಕಿಗಿಂತಲೂ ಉತ್ತಮವಾಗಿರುತ್ತೆ ಅನ್ನುವ ಕನಸು ಕಂಡಿದ್ದಳು. ಜೊತೆಗೆ ಕನಸು ಕಂಡಿದ್ದ ಅವನ ಮನಸಿನೊಳಗಿನ ಆಲೋಚನೆಗಳು ಅವಳಿಗೆ ತಿಳಿಯ...

ರಾಷ್ಟ್ರೀಯ ಕ್ಯಾಮೆರಾ ದಿನದ ವಿಶೇಷ

ಸಂತೋಷ್ ಕುಮಾರ್ ಜೂನ್ ೨೯ ಲೇಖನ ೧೦೭ ವೀಕ್ಷಣೆ

ಇವತ್ತಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಕೈಲಿದ್ದರೆ ಸಾಕು, ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ನೂರಾರು ಸುಂದರ ಫೋಟೋಗಳನ್ನು ಕ್ಲಿಕ್ ಮಾಡಬಹುದು. ಆದರೆ, ಎಂದಾದರೂ ಯೋಚಿಸಿದ್ದೀರಾ? ಈ ಸುಂದರ ತಂತ್ರಜ್ಞಾನದ ಆರಂಭ...

ಸಾಧನ ಮಾರ್ಗ

ಎಂ.ಪಿ. ಜ್ಞಾನೇಶ್ ಜೂನ್ ೨೯ ಲೇಖನ ೧೧೯ ವೀಕ್ಷಣೆ

ಇಂದು ಸಾಧನೆ ಮಾಡಲು ಅಗತ್ಯವಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ. ಇದರ ಬಗ್ಗೆ ಪತಂಜಲ ಯೋಗ ಸೂತ್ರದಲ್ಲಿ ಉಲ್ಲೇಖವಿದೆ. ಪತಂಜಲಿ ಮಹರ್ಷಿಯು ಮನಸ್ಸಿಗೆ ಹೆಚ್ಚು ಮಹತ್ವ ನೀಡಿದ್ದಾನೆ. ಮನಸ್ಸು ಬಹಳ ಮಹತ್ವದ್ದು. ಅರಿವು ಮರೆವು...

ಪ್ರಾಕೃತಿಕ ಸೊಬಗು ತಾಣ ಸಕಲೇಶಪುರ

ರಮೇಶ ನಾಯ್ಕ ಜೂನ್ ೨೯ Travelogue ೧೪೪ ವೀಕ್ಷಣೆ

ಸಕಲೇಶಪುರ ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಒಂದು ಸುಂದರ ಮಲೆನಾಡು ಪ್ರವಾಸಿ ತಾಣವಾಗಿದೆ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ನೆಲೆಸಿರುವ ಈ ಪ್ರದೇಶವು ಹಚ್ಚಹಸಿರಿನ ಬೆಟ್ಟಗಳು, ಕಾಫಿ ತೋಟಗಳು, ಮಸಾಲೆ ಬೆಳೆಗಳು, ಜಲಪಾತಗಳು,...