ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೦ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೩ ಬರಹಗಾರರ ಬಳಗ ಬರಹಗಾರರ ಬಳಗ ೧,೨೧೮ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೧೯ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

ಭಕ್ತಿಯೇ ಮುಕ್ತಿಗೆ ಸೋಪಾನ

ರತ್ನಾ ಭಟ್ ತಲಂಜೇರಿ · ಡಿಸೆಂ ೦೩ ಲೇಖನ ೯೫ ವೀಕ್ಷಣೆ

‘ಧರ್ಮ, ಅರ್ಥ, ಕಾಮ, ಮೋಕ್ಷ’ ಇವು ನಾಲ್ಕು ಚತುಷ್ಪಯಗಳ ಸಾಧನೆಯೇ ಮಾನವ ಜನ್ಮದ ಮುಖ್ಯ ಗುರಿ ಅಥವಾ ಧ್ಯೇಯವಾಗಿರಬೇಕು. ಈ ಸಾಧನೆಗೆ ಆಸ್ತಿಕ್ಯ ಮನೋಭಾವನೆ ಇರಬೇಕು. ದೇವರ ಅಸ್ತಿತ್ವವರಿಯದೆ ಭಕ್ತಿ ಭಾವ ಮೂಡುವುದಾದರೂ ಹೇಗೆ? ಇದಕ್ಕೆ ಪೂರಕ ಭಜನೆಗಳು...

ಕನಕನ ಮಹಿಮೆ

ಶಂಕರಾನಂದ ಹೆಬ್ಬಾಳ  · ಡಿಸೆಂ ೦೨ ಕವನ ೬೯ ವೀಕ್ಷಣೆ

( ಕುಸುಮ ಷಟ್ಪದಿ) ಕನಕನಾ ಮಹಿಮೆಯಂ ಕೊನೆತನಕ ಪೇಳುವೆನು ಮನದಲ್ಲಿ ಕನಕನಾ ನೆನೆಯುತ್ತಲಿ ಚಣದಲ್ಲಿ ಕೃಷ್ಣನನು ವಿನಯದಲಿ ಕಾಣುತ್ತ ದನಿಯಾಗಿ ಹಾಡಿದನು ಕೇಶವನಲಿ ಹರಿಯನ್ನು ತನ್ನೆಡೆಗೆ ಕರಮುಗಿದು ಸೆಳೆದಿಹನು ಚರಣಕ್ಕೆ ಶಿರಬಾಗಿ ದೇಗುಲದಲಿ ಧರೆಯಲ್ಲ...

*ಹೊಂಬಿಸಿಲು*

ಶ್ರೀ ಈರಪ್ಪ ಬಿಜಲಿ  · ಡಿಸೆಂ ೦೨ ಕವನ ೮೩ ವೀಕ್ಷಣೆ

ಸುಂದರ ಸಂಜೆಯ ಪಡುವಣ ದಿಕ್ಕಿಗೆ ಮೂಡಿದೆ ಬೆರಗಿನ ಹೊಂಬಿಸಿಲು ಸಂಧ್ಯಾ ಕಾಲದಿ ಭೂರಮೆ ಅನುಪಮ ರೂಪವ ಧರಿಸುತ ಮೆರೆದಿಹಳು|| ಮೆಲ್ಲನೆ ನೇಸರ ನಿದಿರೆಗೆ ಜಾರಲು ಅಂಬರ ಹೊದ್ದಿದೆ ಹೊಂಬಿಸಿಲು ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು ತಳಮಳಗೊಳ್ಳಲು ಮನಮುಗಿಲ...

ಅಂದದ ಕೈಗೆ ಬಣ್ಣದ ಬಳೆಗಳು

ಬರಹಗಾರರ ಬಳಗ · ಡಿಸೆಂ ೦೨ ಕವನ ೫೭ ವೀಕ್ಷಣೆ

ನಾರಿಯ ಮೈಯಲಿ ಗರಿಗರಿ ಸೀರೆಯು ಮಿರಮಿರ ಮಿಂಚಿದೆ ಮದುವೆಯಲಿ ಪೋರಿಯ ಕೈಯಲಿ ಬಣ್ಣದ ಬಳೆಗಳು ಮಿನುಗಿವೆ ಫಳಫಳ ಹೊಳೆಯುತಲಿ|| ಹಸಿರಿನ ಬಣ್ಣದ ಬಳೆಗಳು ಹೇಳಿವೆ ತವರಿನ ಹರ್ಷದ ನೆನೆಪುಗಳ ಉಸಿರಿಗೆ ಉಸಿರಿನು ಕೊಡುತಿಹ ನಲ್ಲನ ಭರವಸೆ ಹೃದಯದಿ ಛಾಪುಗಳು|...

ಕನ್ನಡ ನಾಡು -ನುಡಿಗಾಗಿ ನಾವೇನು ಮಾಡಬಹುದು?

ರತ್ನಾ ಭಟ್ ತಲಂಜೇರಿ · ಡಿಸೆಂ ೦೨ ಲೇಖನ ೯೭ ವೀಕ್ಷಣೆ

ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪ...

ನೆಲೆ ಕಾಣಲಿ.. ಮತ್ತು ಒಂದು ಗಝಲ್

ಹಾ ಮ ಸತೀಶ · ಡಿಸೆಂ ೦೧ ಕವನ ೮೧ ವೀಕ್ಷಣೆ

ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು ತಲೆ ತಿನ್ನುತ ಸವಿ ತಿನಿಸು ಎದುರಲಿ ಕಿವಿ ಒಳಗಡೆ ಹುಳು ಹೋಗಲು ಕುರು ಬೆಳೆಯು ಜೀವದಿ ಕರು ಕ...

*ತುಳಿದವರ ನಡುವೆ..*

ಬರಹಗಾರರ ಬಳಗ · ಡಿಸೆಂ ೦೧ ಕವನ ೫೫ ವೀಕ್ಷಣೆ

ತರಗೆಲೆಗಳ ಹೊದಿಕೆಯ ಕೆಳಗೆ ಯಾರಿಗೂ ಬೇಡದವನಾಗಿ ಬಿದ್ದಿದ್ದೆ... ಯಾರಿಗೂ ನನ್ನ ಪರಿವೆಯೇ ಇರಲಿಲ್ಲ.. ಅಲ್ಲೇ ಹೂತು ಹೋಗಿದ್ದೆ... ದಿನಗಳು ಉರುಳುತ್ತಿದ್ದವು ನನ್ನೊಳಗೆ ಏನೇನೋ ಆಶಾಭಾವ ಏನೋ ಹೊಸತನ! ತಣ್ಣನೆ ಗಾಳಿ, ಹನಿ ಹನಿ ಮಳೆ ನಾನು ಬಿದ್ದುಕೊ...

ಬಾಳಿಗೊಂದು ಚಿಂತನೆ (16) - ಸುಭಾಷಿತದ ತಿರುಳು

ರತ್ನಾ ಭಟ್ · ಡಿಸೆಂ ೦೧ ಲೇಖನ ೮೬ ವೀಕ್ಷಣೆ

*ಸುಭಾಷಿತಗಳು* ಜ್ಞಾನದ ಗುಳಿಗೆಗಳು ಇದ್ದಂತೆ. ಸಂಸ್ಕೃತಕ್ಕೆ ಕಾವ್ಯಮಯವಾದ ಜ್ಞಾನದ ತಿರುಳನ್ನು ನೀಡಿದ ಶ್ರೇಷ್ಠ ವಾದ ಹೇಳಿಕೆಗಳು. ಇವುಗಳ ಒಳಹೊಕ್ಕು ನೋಡಿದರೆ ಕಾಣಸಿಗುವುದು *ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ, ಪುರಾಣಗ...

ಜೊನ್ನ

ಅಭಿಜ್ಞಾ ಪಿ ಎಮ್ ಗೌಡ · ನವೆಂ ೩೦ ಕವನ ೮೨ ವೀಕ್ಷಣೆ

ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ| ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ ತನ್ನೊಡಲ ಕನಸಿನ ಮಧುರತೆಯಲಿ|| ಬಾನಗಲದ ತುಂಬ ತಾರೆಗಳಂದಕೆ ತಾನನದಲಿ ಕೇಳಿ ಬರುವ ರಾಗ ಜೇನಿನಂತೆ ಸೊಗಸು ಜೇಯದಿ ಬೀಗುತ ಗಾನದಲ್ಲಿ...

ಅನುಭವ

ರೋಹಿಣಿ ಮೋಹನ್ · ಫೆಬ್ರ ೦೭ ಉಲ್ಲೇಖಗಳು ೭೬೯ ವೀಕ್ಷಣೆ

"ಅನುಭವವು ಸವಿಯಲ್ಲ; ಅದರ ನೆನಪೇ ಸವಿವು, ಅದಕದ್ದು ಮೇಯದೆ ಮನವು!"