ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೩ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೪ ಬರಹಗಾರರ ಬಳಗ ಬರಹಗಾರರ ಬಳಗ ೧,೨೨೦ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೧೯ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

‘ಬ್ಲೂ ಲಗೂನ್’ ಎನ್ನುವ ಅರಮನೆ ಕಟ್ಟೆ

ರಮೇಶ ನಾಯ್ಕ · ಮೇ ೧೬ ಲೇಖನ ೯೯ ವೀಕ್ಷಣೆ

ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್‌ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ ಕ...

ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಧೀರಜ್ ಬೆಳ್ಳಾರೆ  · ಮೇ ೧೫ ಲೇಖನ ೮೮ ವೀಕ್ಷಣೆ

ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು ಮಾಡಿರುವ...

ನಿಷ್ಪಾಪಿ ಸಸ್ಯಗಳು (ಭಾಗ ೧೦೦) - ಅಡ್ಕೆ ಬಳ್ಳಿ

ಬರಹಗಾರರ ಬಳಗ · ಮೇ ೧೫ ಲೇಖನ ೧೪೬ ವೀಕ್ಷಣೆ

ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು... ಅರಣ್ಯದ ಪುಷ್ಪಗಳ ಮೂಸುವವರಾರು? ಆರಿಹರು ಪತಗದುಡುಪನ್ನು ಹುಡುಕಿ ಮೆಚ್ಚಲ್? ಬೇರೊಬ...

ಸೌರ ಶಕ್ತಿಯನ್ನು ದ್ರವರೂಪದಲ್ಲಿ ಸಂಗ್ರಹಿಸಿಡಬಹುದೇ?

ಬರಹಗಾರರ ಬಳಗ · ಮೇ ೧೫ ಲೇಖನ ೫೩ ವೀಕ್ಷಣೆ

ಜಗತ್ತಿನ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಪ್ರಯೋಗಶಾಲೆಗಳಲ್ಲಿ ವಿಜ್ಞಾನಿಗಳು ಪ್ರತಿನಿತ್ಯ ಒಂದಿಲ್ಲ ಒಂದು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗೇ ಇರುತ್ತಾರೆ. ಹಾಗೆ ಸ್ವೀಡನ್ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ಸಂಶೋಧಕರು...

ಒಂದಿಷ್ಟು ಹನಿಗಳು…

ಕೆ ನಟರಾಜ್ · ಮೇ ೧೪ ಕವನ ೬೨ ವೀಕ್ಷಣೆ

ಬೆತ್ತಲಾದ ಪಾಕಿಸ್ತಾನ.. ಓ ಕುಟಿಲ ಪಾಕಿಸ್ತಾನೀ ಆಡಳಿತವೇ- ಇಡೀ ಜಗತ್ತಿಗೆ ನಿನ್ನ ನರೀ ಬುದ್ಧಿ ತೋರಿಸಿಬಿಟ್ಟೆಯಲ್ಲೋ... ಪಾಪಿ ಉಗ್ರರ ಸಂಸ್ಕಾರದಲಿ ಪಾಲ್ಗೊಂಡು ಜಗತ್ತಿಗೇ ಬೆತ್ತಲಾಗಿ- ಸಾಕ್ಷಿಯನೇ ನೀಡಿಬಿಟ್ಟೆಯಲ್ಲೋ! *** ರಾಷ್ಟ್ರ ಭಕ್ತಿ......

ಸ್ಟೇಟಸ್ ಕತೆಗಳು (ಭಾಗ ೧೩೨೧) - ಭಗವಂತ

ಧೀರಜ್ ಬೆಳ್ಳಾರೆ  · ಮೇ ೧೪ ಲೇಖನ ೯೯ ವೀಕ್ಷಣೆ

ದೇವರು ಯಾಕೆ‌ ಇಷ್ಟು ಕ್ರೂರಿ? ಬದುಕಿನ‌ ಆಸೆ ಹೊಂದಿದವರನ್ನ ತನ್ನ‌ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ‌ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ.‌ ಉತ್ತರವನ್ನು ಸಮಂಜಸವಾಗಿ ನ...

ಜ್ಞಾನ

ರಮೇಶ ಎಂ. ಬಾಯಾರು · ಮೇ ೧೪ ಲೇಖನ ೮೦ ವೀಕ್ಷಣೆ

ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್‌ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು ಜ...

ಮುನಿಸು ತೋರಿತೇ ಪ್ರಕೃತಿಯು

ಬರಹಗಾರರ ಬಳಗ · ಮೇ ೧೪ ಲೇಖನ ೬೪ ವೀಕ್ಷಣೆ

ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ ಮಲಗಿದ್...

ತಾಯೆ ನೀ ವಿಶ್ವದ ಮಾಯೆ

ಕೆ ನಟರಾಜ್ · ಮೇ ೧೪ ಕವನ ೯೦ ವೀಕ್ಷಣೆ

ಓ ತಾಯೆ ನೀನದ್ಭುತ ವಿಶ್ವದ ಮಾಯೆ ಈ ಜಗದ ಅತ್ಯುನ್ನತ ಬೆಳಕಿನ ಛಾಯೆ॥ ಕತ್ತಲಲೇ ನಾ ಭ್ರೂಣ ಶಿಶುವಾಗಿ ಬೆಳೆದೆ ನಿನ್ನ ಜ್ಞಾನದರಿವಿನಲ್ಲಿಯೇ ರೂಪವ ತಳೆದೆ ಒಂದೊಂದು ಹಾವ ಭಾವಕೂ ಶಿಕ್ಷಕಿ ನೀನು ಜ್ಞಾನದ ಹಣತೆಯ ಹಚ್ಚಿ ಬೆಳಗಿದ ಜ್ಯೋತಿ॥ ಎದೆಯ ಹಾಲನು...

ಸ್ಟೇಟಸ್ ಕತೆಗಳು (ಭಾಗ ೧೩೨೦) - ಬದುಕಿನ ಮಳೆ

ಧೀರಜ್ ಬೆಳ್ಳಾರೆ  · ಮೇ ೧೩ ಲೇಖನ ೧೫೭ ವೀಕ್ಷಣೆ

ನಿನಗೆ ಬದುಕಿನ‌ ಕತೆ ಹೇಳ್ತೇನೆ ಹೀಗಂತ ಅಜ್ಜ ಹೇಳಿ ಪಕ್ಕದಲ್ಲಿ ಕುಳಿತುಬಿಟ್ರು. ಬದುಕಿಗೂ ಮಳೆಗೂ ತುಂಬಾ‌ ಹತ್ತಿರದ ಸಂಬಂಧ ‌ಮಗಾ ಈ ಮಳೆ ಆಕಾಶದ ಒಡಲಿನಿಂದ ಭೂಮಿಗೆ ಕಾಲಿಡುವ ಕೆಲವು ಕ್ಷಣಗಳ ಮೊದಲಿನವರೆಗೆ ಯಾವುದೇ ಕಲ್ಮಶಗಳನ್ನು ಹೊಂದಿರುವುದಿಲ್...

ರಂಗಾರಂಗ್ ಖೀರ್

ಬರಹಗಾರರ ಬಳಗ · ಮೇ ೧೩ ಅಡುಗೆ ೭೮ ವೀಕ್ಷಣೆ

ಎರಡು ಚಮಚದಷ್ಟು ಗಟ್ಟಿ ತುಪ್ಪವನ್ನು ಕಡಾಯಿಗೆ ಹಾಕಿ ಬಿಸಿ ಮಾಡಿ. ಅದರಲ್ಲಿ ರವೆ, ಮೈದಾ ಹಾಕಿ ಮಂದಾಗ್ನಿಯ ಮೇಲಿಟ್ಟು ಹುರಿಯಿರಿ. ಕಮ್ಮಗೆ ಹುರಿದ ಮೇಲೆ ಕೆಳಗಿಳಿಸಿ. ಬಿಸಿ ಇರುವಂತೆಯೇ ಅದರಲ್ಲಿ ಮುಕ್ಕಾಲು ಲೋಟ ಸಕ್ಕರೆ, ತುರಿದ ಕೊಬ್ಬರಿ ಹಾಗೂ ಪ...

ಎರಡು ಗಝಲ್ ಗಳು....

ಹಾ ಮ ಸತೀಶ ಬೆಂಗಳೂರು · ಮೇ ೧೨ ಕವನ ೪೯ ವೀಕ್ಷಣೆ

ಗಝಲ್ ೧ ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್ ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್ ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್ ಇನ್ನೊಬ್ಬರ ಲೇವಡಿ ಮಾಡದಿರೆ ಹೊಟ್ಟೆ ತುಂಬದು ದ್ವಿಪದಿ ಸಾಲುಗಳ ತೋಚಿದ...