ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೩ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೪ ಬರಹಗಾರರ ಬಳಗ ಬರಹಗಾರರ ಬಳಗ ೧,೨೨೦ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೧೯ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

ಒಂದಿಷ್ಟು ಹನಿಗಳು...

ಕೆ ನಟರಾಜ್ · ಜುಲೈ ೨೨ ಕವನ ೪೪ ವೀಕ್ಷಣೆ

ಕುರುಕ್ಷೇತ್ರ ಜಗದಲಿ ಈ ಜೀವನವೇ ಒಂದು ದೊಡ್ಡ ಕುರುಕ್ಷೇತ್ರ... ನಮ್ಮೆಲ್ಲರ ಹೋರಾಟದ ಸೋಲು-ಗೆಲುವು ಇಲ್ಲಿ ನಿಮಿತ್ತ ಮಾತ್ರ! *** ದುರಂತ! ಇತಿಹಾಸದಿಂದ ಈ ಮನುಜ ಕಲಿಯಲಾರ ಎಂದೂ ಪಾಠ... ಮತ್ತೆ ಅದೇ ಅರಿಷ್ಡ್ವರ್ಗಗಳ ಅಧೀನನಾಗಿ ಆಡುತಿರುವ ಆಟ! **...

ಸ್ಟೇಟಸ್ ಕತೆಗಳು (ಭಾಗ ೧೦೨೫)- ಮೌನ

ಧೀರಜ್ ಬೆಳ್ಳಾರೆ  · ಜುಲೈ ೨೨ ಲೇಖನ ೧೦೭ ವೀಕ್ಷಣೆ

ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ ಏ...

ಗುರು ಪೂರ್ಣಿಮೆ

ಬರಹಗಾರರ ಬಳಗ · ಜುಲೈ ೨೨ ಲೇಖನ ೭೧ ವೀಕ್ಷಣೆ

ಧೋ ಎಂದು ಭೋರ್ಗರೆದು ಸುರಿಯುತ್ತಿರುವ ಮಳೆಯ ನಿಮಿತ್ತ ಪಾಠ ಪ್ರವಚನಗಳು ಸ್ವಲ್ಪ ಮಟ್ಟಿನ ವಿರಾಮ ಪಡೆದಿವೆ. ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಇಂತಹ ಮಳೆಗಳು ಸಹಜವಾದರೂ ಪರಿಸರ ವಿನಾಶದಿಂದ ಇತ್ತೀಚೆಗಂತೂ ಮಳೆ ತುಂಬಾ ಕಡಿಮೆ. ಇಂತಹ ಆಷಾಢ ಮಳೆಯ ಸ...

ಹಾಗೆ ಸುಮ್ಮನೆ .. ಇದನ್ನ ಓದಿ ಸ್ವಲ್ಪ ನಕ್ಕು ಬಿಡಿ…

ಬಸಯ್ಯ ಜಿ.ಮಳಿಮಠ · ಜುಲೈ ೨೧ ಲೇಖನ ೭೧ ವೀಕ್ಷಣೆ

ಮದುವೆಯ ಮಾತುಕತೆಗೆ ಬಂದ ಮಂದಿ.... ತರಕಾರಿಗಳ ಹೆಸರು ಬಳಸಿ ಬಹಳ ಚೆನ್ನಾಗಿ ಸಂಬಾಷಣೆ ಮಾಡಿದ್ದಾರೆ. ಹುಡುಗನ ತಾಯಿ : ನೋಡಿ..ನಮ್ ಮನೆಗ್ ಬರೋ ಸೊಸೆ ಹೀಗೇ ಇರ್ಬೇಕು ಅಂತ ಜಾಸ್ತಿ ಏನು expectation ಇಲ್ಲ. ನಮ್ಮದು ಜಾಯಿಂಟ್ ಫ್ಯಾಮಿಲಿ. ನಮ್ ಹುಡ...

ಗಂಡು ಮಕ್ಕಳ ಕಥೆಯಿದು..

ಬರಹಗಾರರ ಬಳಗ · ಜುಲೈ ೨೧ ಕವನ ೪೯ ವೀಕ್ಷಣೆ

ವಯಸ್ಸಿಗೂ ಮೀರಿರುವ ಜವಾಬ್ದಾರಿ ಹೆಗಲಿಗೇರಿಸಿ, ಮನೆ ಬಿಟ್ಟು ಪಟ್ಟಣ ಸೇರಿ ಊಟಕ್ಕೂ ಪರದಾಡುವ ಗಂಡು ಮಕ್ಕಳ ಕಥೆಯಿದು..// ಊರ ಅಗಸಿ ತಿರುವಿನಲ್ಲಿ ಉಮ್ಮಳಿಸಿ ಬಂದ ದುಃಖ, ಅಮ್ಮ ಕಟ್ಟಿದ ಬುತ್ತಿ ಸವರಿ ದೀರ್ಘ ಉಸಿರಲ್ಲಿ ಮಿಲನ; ಗಂಡು ಮಕ್ಕಳ ಕಥೆಯಿ...

ಸ್ಟೇಟಸ್ ಕತೆಗಳು (ಭಾಗ ೧೦೨೪)- ಕಾಡಿತು

ಧೀರಜ್ ಬೆಳ್ಳಾರೆ  · ಜುಲೈ ೨೧ ಲೇಖನ ೧೧೦ ವೀಕ್ಷಣೆ

ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ ಮತ...

ಉಳಿಸು ನಿನ್ನುಸಿರಿಗಾಗಿ...

ಪೆರ್ಮುಖ ಸುಬ್ರಹ್ಮಣ್ಯ ಭಟ್  · ಜುಲೈ ೨೧ ಕವನ ೪೯ ವೀಕ್ಷಣೆ

ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ ಬೇರನ್ನು ಉಳಿಸಿದ್ದೆ ನಿನ್ನ ಮರೆವಲ್...

ಇಂತವರ ಇತಿಹಾಸ ನಮಗೆಲ್ಲೂ ಸಿಗಲೇ ಇಲ್ಲವಲ್ಲ....!

ಬರಹಗಾರರ ಬಳಗ · ಜುಲೈ ೨೧ ಲೇಖನ ೪೭ ವೀಕ್ಷಣೆ

“ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. ಅಲ್ಲಿ ಚಾಪೆ ಕಂಬಳಿಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ ಅಜ್ಞಾತ ದ್ವೀಪದಲ್ಲಿ ಕೊಳೆಯುತ...

ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 2)

ನಾಗೇಂದ್ರ ಬಂಜಗೆರೆ · ಜುಲೈ ೨೧ ಲೇಖನ ೮೦ ವೀಕ್ಷಣೆ

ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು ವೈವಿಧ್...

ಸ್ಟೇಟಸ್ ಕತೆಗಳು (ಭಾಗ ೧೦೨೩)- ಜೈಹಿಂದ್

ಧೀರಜ್ ಬೆಳ್ಳಾರೆ  · ಜುಲೈ ೨೦ ಲೇಖನ ೭೯ ವೀಕ್ಷಣೆ

ಶಿಕ್ಷಣವನ್ನ ಮುಗಿಸಿದ್ದರೆಷ್ಟೇ. ಇಬ್ಬರಿಗೂ ಅವರವರ ಕನಸಿನ ಬಗ್ಗೆ ಅದ್ಭುತವಾದ ಆಲೋಚನೆಗಳಿದ್ದವು. ಜೊತೆಗೆ ಸೇರಿ ಏನಾದರೂ ಹೊಸತನ ಮಾಡುವ ಉತ್ಸಾಹವೂ ಅವರಲ್ಲಿತ್ತು. ಆತನ ಪರಿಶ್ರಮಕ್ಕೆ ತಕ್ಕ ಹಾಗೆ ದೇಶ ಸೇವೆ ಮಾಡುವ ಕೆಲಸ ಸಿಕ್ಕಿತು. ಆಕೆಯೂ ಕೂಡ...

ಚುರುಕಾದ ಪಿಕಳಾರ ಹಕ್ಕಿ

ಬರಹಗಾರರ ಬಳಗ · ಜುಲೈ ೧೯ ಲೇಖನ ೧೦೭ ವೀಕ್ಷಣೆ

ಈ ಚಿತ್ರದಲ್ಲಿ ಒಂದು ಪುಟಾಣಿ ಹಕ್ಕಿಯನ್ನು ನೋಡ್ತಾ ಇದ್ದೀರಲ್ಲಾ ಇದರ ಹೆಸರು ಕೆಮ್ಮೀಸೆ ಪಿಕಳಾರ. ನಮ್ಮ ಶಾಲೆಯ ಮಕ್ಕಳು ಇದನ್ನು ಜುಟ್ಟು ಪಿಕಳಾರ ಅಂತ ಕರೀತಾರೆ. ಬಿಳೀ ಬಣ್ಣದ ಹೊಟ್ಟೆ, ಕಂದು ಬಣ್ಣದ ರೆಕ್ಕೆ, ಕಪ್ಪು ಬಣ್ಣದ ಜುಟ್ಟು ಕೆಂಪು ಮೀಸೆ...

ಬಂಜೆ ಎನ್ನುವ ಮೊದಲು....

ಪೆರ್ಮುಖ ಸುಬ್ರಹ್ಮಣ್ಯ ಭಟ್  · ಜುಲೈ ೧೯ ಕವನ ೯೬ ವೀಕ್ಷಣೆ

ಮಡಿಲನು ತುಂಬಲು ಕುಡಿಯನು ಬಯಸಿದೆ ಪಡೆಯದೆ ಹೋದೆನು ಬಾಳಿನೊಳು ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ ನುಡಿಗಳು ಕೂತಿವೆ ಮನಸಿನೊಳು ಬಂಜೆಯು ಎನುವರು ರಂಜನೆ ಅವರಿಗೆ ಗಂಜಿಯು ಸೇರದು ಗಂಟಲೊಳು ಅಂಜುತ ಕುಳಿತಿಹ ಪಂಜರ ಪಕ್ಷಿಗೆ ನಂಜನು ಉಣಿಸುವ ಕೃತ್...