ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೭ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೫ ಬರಹಗಾರರ ಬಳಗ ಬರಹಗಾರರ ಬಳಗ ೧,೨೨೨ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೨೦ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೪೮) - ಕೆರೆ

ಧೀರಜ್ ಬೆಳ್ಳಾರೆ  · ಅಕ್ಟೋ ೦೯ ಲೇಖನ ೧೦೩ ವೀಕ್ಷಣೆ

ಅಲ್ಲೇ ಕಿಟಕಿಯ ಹೊರಗೆ ಕಂಡ ಕಥೆಯನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ. ಪುಟ್ಟದಾದ ಕೆರೆ. ಕೆರೆ ಎನ್ನುವುದಕ್ಕಿಂತ ನೀರು ನಿಂತ ಜಾಗ ಅನ್ನಬಹುದೇನೋ? ಒಂದಷ್ಟು ಕೊಳಚೆಗಳು ಸೇರಿಕೊಂಡು ಶುದ್ಧವಾಗಿದ್ದ ಕೆರೆ. ಈಗ ಬಣ್ಣ ಕಳೆದುಕೊಂಡು ಮಲಿನವಾಗಿದೆ. ಅಲ...

ಹನಿಗಳೊಂದಿಗೆ ಗಝಲ್

ಹಾ ಮ ಸತೀಶ ಬೆಂಗಳೂರು · ಅಕ್ಟೋ ೦೮ ಕವನ ೫೨ ವೀಕ್ಷಣೆ

ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! *** ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! *** ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! *** ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! *** ಗುಲ್ ಮೊಹರಿನ ನಡುವೆ ಕನ್ನಡವು ಕಾಣೆ ಗೆಳೆಯಾ !...

ಹೃದಯ ಮಿಡಿದಾಗ...

ಯಾಕೂಬ್ ಎಸ್ ಕೊಯ್ಯೂರು · ಅಕ್ಟೋ ೦೮ ಲೇಖನ ೪೩ ವೀಕ್ಷಣೆ

ರಶ್ಮಿ ಟೀಚರ್ ಅಂದರೆ ಅಶ್ವಿನಿಗೆ ಇಷ್ಟ. ಸ್ಟಾಫ್ ರೂಂ ನಲ್ಲಿ ರಶ್ಮಿ ಒಬ್ಬರೇ ಮಕ್ಕಳ ನೋಟ್ಸ್ ನೋಡ್ತಾ ಕುಳಿತಿದ್ದರು. ಅಶ್ವಿನಿ ಬಂದವಳೇ "ಮೇ ಐ ಕಮ್ ಇನ್" ಅಂದಳು. ಟೀಚರ್ "ಓಕೆ ಕಮ್" ಅಂದರು. ಅಶ್ವಿನಿ ಒಂದು ಪ್ಲಾಸ್ಟಿಕ್ ಚೀಲ ಟೀಚರ್ ಕೈಗಿತ್ತಳು...

ಸ್ಟೇಟಸ್ ಕತೆಗಳು (ಭಾಗ ೭೪೭) - ಊರು

ಧೀರಜ್ ಬೆಳ್ಳಾರೆ  · ಅಕ್ಟೋ ೦೮ ಲೇಖನ ೮೧ ವೀಕ್ಷಣೆ

ಒಂದು ಪುಟ್ಟ ಊರು. ಸುತ್ತ ಸಣ್ಣದೊಂದು ನದಿ ಹರಿಯುತ್ತಿದೆ. ಊರಿನಿಂದ ಇನ್ನೊಂದು ಊರಿಗೆ ಸಾಗಬೇಕಾದರೆ ದೋಣಿ ಇರಲೇ ಬೇಕು. ಅವರು ನಂಬುತ್ತಿರುವಂತೆ ಅಲ್ಲಿ ರಾತ್ರಿ 10 ಆದರೆ ಗಗ್ಗರದ ಶಬ್ದ ಕಿವಿಗೆ ಕೇಳುತ್ತದೆ. ಆ ಊರನ್ನ ಇಷ್ಟು ದಿನದವರೆಗೆ ಕಾಪಾಡಿ...

ಅಮ್ಮನ ಪ್ರೀತಿ

ಬರಹಗಾರರ ಬಳಗ · ಅಕ್ಟೋ ೦೭ ಲೇಖನ ೫೯ ವೀಕ್ಷಣೆ

ಶಾಲಾ ಪ್ರಾರಂಭದ ಜೂನ್ ತಿಂಗಳಲ್ಲಿ ಎಂಟನೇ ತರಗತಿಗೆ ಹೊಸ ಹೊಸ ವಿದ್ಯಾರ್ಥಿಗಳ ಹೊಸ ಮುಖಗಳ ಪರಿಚಯ.... ನಮ್ಮ ಶಾಲೆ ಇರುವ ಮೈದಾನದಲ್ಲಿ ಮೂರು ಶಾಲೆಗಳ ಸಂಗಮ. ನಮ್ಮದು ಪ್ರೌಢಶಾಲೆ, ನಮ್ಮದೇ ಅಂಗ ಸಂಸ್ಥೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಹಿರಿಯ...

ಕನ್ನಡಕದ ಸ್ವಗತ

ಪೆರ್ಮುಖ ಸುಬ್ರಹ್ಮಣ್ಯ ಭಟ್  · ಅಕ್ಟೋ ೦೭ ಕವನ ೩೯ ವೀಕ್ಷಣೆ

ಎಲ್ಲಿ ಹೋದನು ನನ್ನ ಒಡೆಯನು ಚಿಂತೆ ಮನದಲಿ ಕಾಡಿದೆ ನಾನು ಅವನಿಗೆ ಲೋಕ ದರ್ಶಕ ಅಳುತಲಿರುವನೆ ಕಾಣದೆ ಬಹಳ ಒಳ್ಳೆಯ ಒಡೆಯನಾತನು ಮೊಗದಿ ಸತತವು ಇರಿಸುವ ಎರಡು ಕಿವಿಗಳು ನನ್ನ ವಶದಲಿ ಅಧಿಕ ಗೌರವ ನೀಡುವ ಕರುಣದಿಂದಲಿ ನಮ್ಮ ಸೇರಿಸಿ ಎಲ್ಲಿ ಇರುವನೊ ಅ...

ಸ್ಟೇಟಸ್ ಕತೆಗಳು (ಭಾಗ ೭೪೬) - ಮಂಗಳ

ಧೀರಜ್ ಬೆಳ್ಳಾರೆ  · ಅಕ್ಟೋ ೦೭ ಲೇಖನ ೮೨ ವೀಕ್ಷಣೆ

ಅಲ್ಲೊಂದು ಪುಸ್ತಕ ಓದುಗರನ್ನು ಹುಡುಕುತ್ತಿತ್ತು. ಕಾಲ ಸ್ವಲ್ಪ ಹಿಂದೆ ಸರಿದರೆ ಎಲ್ಲ ಮನೆಗಳಲ್ಲೂ ಮಂಗಳಕರವಾದ ವಿಚಾರಗಳನ್ನು ತಿಳಿಸುತ್ತಾ ಹೊಸ ಸಾಹಿತ್ಯ ಹೊಸ ಬರವಣಿಗೆ ಹೊಸ ಲೇಖಕರೊಂದಿಗೆ ಪ್ರತಿ ಮನೆ ಮಾತಾಗಿದ್ದ ಪುಸ್ತಕ ಇಂದು ಓದುಗರನ್ನು ಹುಡು...

ಧ್ಯಾನಸ್ಥ ಮುದ್ರೆಯ ಬೂದು ಬಕ

ಬರಹಗಾರರ ಬಳಗ · ಅಕ್ಟೋ ೦೭ ಲೇಖನ ೫೬ ವೀಕ್ಷಣೆ

ಒಮ್ಮೆ ಗೆಳೆಯ ರಂಗನಾಥರ ಊರಾದ ಹಗರಿಬೊಮ್ಮನಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಅಂಕಸಮುದ್ರ ಎಂಬ ಸಂರಕ್ಷಿತ ಪ್ರದೇಶ ಇದೆ. ನೀರನ್ನೇ ಆಹಾರಕ್ಕಾಗಿ ಆಶ್ರಯಿಸಿ ಬದುಕುವ ಹಲವಾರು ಹಕ್ಕಿಗಳು ಅಲ್ಲಿ ಬಂದು ಆಶ್ರಯ...

ಸ್ಟೇಟಸ್ ಕತೆಗಳು (ಭಾಗ ೭೪೫) - ಪ್ರಶ್ನೋತ್ತರ

ಧೀರಜ್ ಬೆಳ್ಳಾರೆ  · ಅಕ್ಟೋ ೦೬ ಲೇಖನ ೭೨ ವೀಕ್ಷಣೆ

ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುತ್ತದೆ. ಪ್ರತಿಯೊಂದು ಉತ್ತರವು ಕೆಲವೊಂದು ಪ್ರಶ್ನೆಗಳನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಂದು ಸಲ ರಾಶಿ ಉತ್ತರಗಳನ್ನು ನಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಶ್ನೆಗಳನ್ನು ಹುಡುಕಾಡುತ್ತಾ ಇರುತ್ತೇವೆ...

ಶುಚಿ ಮತ್ತು ರುಚಿ

ರಮೇಶ ಎಂ. ಬಾಯಾರು · ಅಕ್ಟೋ ೦೬ ಲೇಖನ ೫೦ ವೀಕ್ಷಣೆ

ಶುಚಿ ಮತ್ತು ರುಚಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡಬೇಕಾದುದು ಮನುಷ್ಯನ ಕರ್ತವ್ಯ. ಶುಚಿ-ರುಚಿಗಳು ದೇಹ ಮತ್ತು ಸಮಾಜದ ಆರೋಗ್ಯಕ್ಕೂ ಅಗತ್ಯ. ಲೇಖನದಲ್ಲಿ ಶುಚಿಯ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಗೊಳಿಸುವುದು ಸೂಕ್ತ ಎಂದೆನಿಸುತ್ತದೆ....

ಮತ್ತಷ್ಟು ಹನಿಗಳು...!

ಕೆ ನಟರಾಜ್ · ಅಕ್ಟೋ ೦೫ ಕವನ ೫೨ ವೀಕ್ಷಣೆ

ಮಹಾ ಸಾಗರ... ವಿಶಾಲ ಸಾಗರದ ಗಾಂಧಿಯೆಂಬ ಮಹಾತ್ಮನನೇ ಈ ಜಗ ಮರೆತು ಮೋಜಿನಲಿ ಮೈ ಮರೆತಿರುವಾಗ... ಪರಿಮಿತಿಯ ಬಾವಿಯಲಿರುವ ಮದೋದಕ ಮಂಡೂಕಗಳ ಸ್ಥಿತಿಯದೇನೋ ಮಹದೇಶ್ವರಾ...? *** ನಮ್ಮದೇನು ಮಹಾ...? ಬಾ ಪ್ರಿಯೇ- ವಿಶ್ವದ ಅತಿರಥ ಮಹಾರಥರಾದ ಆಮ್ಲಜನ...

ಸ್ಟೇಟಸ್ ಕತೆಗಳು (ಭಾಗ ೭೪೪) - ಕಾಲದ ಕತೆ

ಧೀರಜ್ ಬೆಳ್ಳಾರೆ  · ಅಕ್ಟೋ ೦೫ ಲೇಖನ ೬೫ ವೀಕ್ಷಣೆ

ಆ ದಿನ ಬೆಳಗ್ಗೆ ಅಜ್ಜಿಯ ಕಣ್ಣಲ್ಲಿ ಕಣ್ಣೀರು. ಮತ್ತೆ ಮತ್ತೆ ಒಂದೇ ಮಾತನ್ನ ಪುನರುಚ್ಚರಿಸುತ್ತಿದ್ದಾರೆ. ಆ ಸಾಲ ವಾಪಸು ಕೊಡಲೇಬೇಕು? ಅವರನ್ನು ಹುಡುಕಿ ವಾಪಸು ಕೊಡಲೇಬೇಕು? ಋಣವನ್ನು ಜೀವನದ ಕೊನೆಯವರೆಗೂ ಕೊಂಡೊಯ್ಯುವ ಹಾಗಿಲ್ಲ. ಇದೇ ಮಾತು ಪ್ರತ...