ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೩ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೪ ಬರಹಗಾರರ ಬಳಗ ಬರಹಗಾರರ ಬಳಗ ೧,೨೨೦ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೧೯ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

ಒಂದು ಒಳ್ಳೆಯ ನುಡಿ -237

ಬರಹಗಾರರ ಬಳಗ · ಸೆಪ್ಟೆಂ ೨೦ ಲೇಖನ ೪೧ ವೀಕ್ಷಣೆ

* ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ * ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ * ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ * ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ * ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ :...

ಅಪ್ಪನ ಆಸರೆ ಅಮ್ಮನ ಅಕ್ಕರೆ

ಹುಚ್ಚೀರಪ್ಪ ವೀರಪ್ಪ ಈಟಿ · ಸೆಪ್ಟೆಂ ೧೯ ಕವನ ೫೪ ವೀಕ್ಷಣೆ

ತಾಯಿ ಕಮಲಮ್ಮ ಅಕ್ಕರೆ ನನಗೆ ಅದು ಸವಿ ಸಕ್ಕರೆ ಪ್ರೀತಿ ಬೆಳೆಸಿತು ಮುಗಿಲೆತ್ತರ ಕರುಣೆ ಕಡಲು ನಿನ್ನ ಹತ್ತಿರ ಅಪ್ಪ ನೀಡಿದ ಆಸರೆ ವಿದ್ಯೆ ನೀಡಿದ ಸಾಗರ ಆತನೇ ಸಹನೆ ಆಗರ ಪ್ರೋತ್ಸಾಹದ ಉಡುಗೊರೆ ಬಲ ಹೀನತೆಯಲ್ಲಿ ಇದ್ದಳು ಬಲವಾಗಿ ನನಗೆ ನಿಂತಳು ಸಹನ...

ದೇವರೆಂಬ ಆತ್ಮೀಯ ಗೆಳೆಯ...

ಬರಹಗಾರರ ಬಳಗ · ಸೆಪ್ಟೆಂ ೧೯ ಲೇಖನ ೪೪ ವೀಕ್ಷಣೆ

‘ದೇವರ ಭಯವೇ ಜ್ಞಾನದ ಆರಂಭ' ಎಂದು ನಮ್ಮ ಬಾಲ್ಯದಲ್ಲಿ ಹಿರಿಯರು ಹೇಳುತಿದ್ದ ಮಾತು. ಆದರೆ ನಮ್ಮ ಮನೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. 'ದೇವರೆಂದರೆ ಭಯಪಡುವಂಥದ್ದೇನಿಲ್ಲ, ನಾವು ಒಳಿತಿನೆಡೆಗೆ ಹೆಜ್ಜೆಹಾಕುವಾಗ ನಮ್ಮೊಂದಿಗಿರುವ, ಸೋಲದಂತೆ ಧ...

ಗಜಾನನ ಮಹಿಮೆಯ ಅರಿಯಿರಿ...

ರತ್ನಾ.ಕೆ.ಭಟ್ ತಲಂಜೇರಿ · ಸೆಪ್ಟೆಂ ೧೯ ಲೇಖನ ೪೩ ವೀಕ್ಷಣೆ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ/ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ// ಆದಿಪೂಜಿತ, ವಿಘ್ನ ನಿವಾರಕ, ಸಂಕಷ್ಟಹರ, ಫಲದಾಯಕ, ವಿಶ್ವಂಭರರೂಪಿ, ಏಕದಂತ, ಗಜಾನನ ಎಷ್ಟೊಂದು ನಾಮಗಳು ದೇವ ಗಣೇಶನಿಗೆ. ಅಗಜೆ(ಪಾರ್ವತಿ) ಪುತ್ರ,...

ಸ್ಟೇಟಸ್ ಕತೆಗಳು (ಭಾಗ ೭೨೮) - ಬನ್ನಿ

ಧೀರಜ್ ಬೆಳ್ಳಾರೆ  · ಸೆಪ್ಟೆಂ ೧೯ ಲೇಖನ ೮೭ ವೀಕ್ಷಣೆ

ಭಗವಂತ ಭೂಮಿಗೆ ಇಳಿದು ಬಿಟ್ಟಿದ್ದಾನೆ .ಅದಕ್ಕೋಸ್ಕರ ಹಲವಾರು ಸಮಯ ಕಾದು ಕಾದು ಇದೀಗ ಅಬ್ಬರದ ದಿನಗಳನ್ನು ಕಳೆಯುವುದಕ್ಕೆ ಕಾಯುತ್ತಿದ್ದಾನೆ .ಬಂದ ದಿನದಿಂದ ಆರಂಭಿಸಿ ಕೆಲವೇ ದಿನಗಳು ಈ ಭೂಮಿಯಲ್ಲಿ ಇರೋದಾದರೂ ಕೂಡ ಬಂದಂದಿನಿಂದ ಅವನನ್ನ ಪ್ರತಿಯೊಬ...

ಮತ್ತಷ್ಟು ಹನಿಗಳು !

ಕೆ ನಟರಾಜ್ · ಸೆಪ್ಟೆಂ ೧೯ ಕವನ ೫೦ ವೀಕ್ಷಣೆ

ವಿಸ್ಮಯ! ನೀವು ನಿಮ್ಮ ಜೀವನದ ನಶ್ವರತೆಯೊಂದಿಗೆ ರಾಜೀ ಮಾಡಿಕೊಂಡಿರಾದರೆ.... ನಿಮ್ಮ ಜೀವನದಲಿ ಅಸಾಮಾನ್ಯ ಘಟನೆಗಳು ಸಂಭವಿಸುವುದರಲ್ಲಿ ಆಶ್ಚರ್ಯವಿಲ್ಲ! *** ಯುದ್ಧ.... ಈ ಜೀವನದ ಕುರುಕ್ಷೇತ್ರ ಯುದ್ಧವನು ಎದುರಿಸಿ ಗೆದ್ದವರು ವಿರಳ... ಹೋರಾಡಿ...

ಸ್ಟೇಟಸ್ ಕತೆಗಳು (ಭಾಗ ೭೨೭) - ಮೊಳೆ

ಧೀರಜ್ ಬೆಳ್ಳಾರೆ  · ಸೆಪ್ಟೆಂ ೧೮ ಲೇಖನ ೧೦೫ ವೀಕ್ಷಣೆ

ಕಾರ್ಯಕ್ರಮವೊಂದಕ್ಕೆ ಮೊಳೆಯನ್ನು ಗೋಡೆಗೆ ಕೊರೆಯುವ ಅವಶ್ಯಕತೆ. ಹಾಗಾಗಿ ಮೊಳೆ ಹೊಡೆಯುವುದಕ್ಕೆ ಆರಂಭ ಮಾಡಿದ್ದು. ಮೊಳೆಗೆ ಶಕ್ತಿ ಇಲ್ಲವೋ, ಗೋಡೆ ಗಟ್ಟಿಯೋ ಗೊತ್ತಿಲ್ಲ. ಮೊಳೆ ಗೋಡೆಯೊಳಗೆ ಚಲಿಸುತ್ತಾನೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೊಳೆ ಒಳ...

ಏಕಾಂಗಿ ಮಹಿಳೆಯೊಬ್ಬಳ ಬದುಕಿನ ಪಯಣ

ಯಾಕೂಬ್ ಎಸ್ ಕೊಯ್ಯೂರು · ಸೆಪ್ಟೆಂ ೧೮ ಲೇಖನ ೪೫ ವೀಕ್ಷಣೆ

ಇಂಗ್ಲೆಂಡಿನ ಪ್ರಸಿದ್ಧ 'ಬ್ಲೂಮ್ಸ್ ಬರಿ' ಪಬ್ಲಿಕೇಷನ್ ಗೊಂದು ಬರಹ ತಲುಪುತ್ತದೆ. ಅದು ಪ್ರಕಾಶಕರ ಮೇಲೆ ಪ್ರಭಾವ ಬೀರದೆ, ತಿಪ್ಪೆಗೆಸೆಯಲ್ಪಟ್ಟಿತ್ತು. ಪ್ರಕಾಶಕರ ಎಂಟು ವರ್ಷದ ಮಗಳು ಅಚಾನಕ್ ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಪುಟ್ಟ ಹುಡುಗಿ ಬರ...

ವಿಶ್ವಕರ್ಮ ನಮನ

ಕೆ ನಟರಾಜ್ · ಸೆಪ್ಟೆಂ ೧೭ ಕವನ ೪೫ ವೀಕ್ಷಣೆ

ವಿಶ್ವದದ್ಭುತ ಸೃಷ್ಟಿಯ ವಿಶ್ವಕರ್ಮನೆ ಸೃಷ್ಟಿ ಕಾರ್ಯದ ಅಮೂರ್ತ ರೂಪನೆ ಬ್ರಹ್ಮಾಂಡದ ವಿಶಿಷ್ಠ ವಾಸ್ತು ಶಿಲ್ಪಿಯೆ ಭವ್ಯ ಭೌವನ ಕುಲದ ಋಷಿ ಶ್ರೇಷ್ಠನೆ॥ ಜಗತ್ ಸೃಷ್ಟಿಯ ಪರಬ್ರಹ್ಮರೂಪನೆ ಈ ಸೃಷ್ಟಿಯ ಬ್ರಹ್ಮಾಂಡ ನಾಯಕನೆ ಋಗ್ವೇದ ಪ್ರಥಮ ಪೂಜಾ ವಂದಿ...

ಸ್ಟೇಟಸ್ ಕತೆಗಳು (ಭಾಗ ೭೨೬) - ಖಾಲಿ

ಧೀರಜ್ ಬೆಳ್ಳಾರೆ  · ಸೆಪ್ಟೆಂ ೧೭ ಲೇಖನ ೮೬ ವೀಕ್ಷಣೆ

ಕೆಲವು ಖಾಲಿಗಳು ನೋವು ಕೊಟ್ಟರೆ ಕೆಲವು ಖಾಲಿಗಳು ಸಂಭ್ರಮವನ್ನು ಕೊಡುತ್ತವೆ .ಕಿಸೆಯಲ್ಲಿ ತುಂಬಿರುವ ಹಣ ಖಾಲಿಯಾದರೆ ಅದೇನೋ ಕಸಿವಿಸಿ, ಇನ್ನಷ್ಟು ತುಂಬಲಿ ಎನ್ನುವ ಆಶಯ. ಬುಟ್ಟಿಯಲ್ಲಿ ತುಂಬಿರುವ ಮೀನು, ತಲೆಯಲ್ಲಿ ಹೊತ್ತಿರುವ ಹಳೆ ಪ್ಲಾಸ್ಟಿಕ್...

ಕಿವುಡರಾದರೆ...

ರಮೇಶ ಎಂ. ಬಾಯಾರು · ಸೆಪ್ಟೆಂ ೧೬ ಲೇಖನ ೪೫ ವೀಕ್ಷಣೆ

ಎರಡು ಪಾರಿವಾಳಗಳು ಮತ್ತು ಒಂದು ಕಪ್ಪೆ ಬಹಳ ಆತ್ಮೀಯ ಗೆಳೆಯರಾಗಿದ್ದುವು. “A friend in need is a friend indeed” ಎನ್ನುವ ಮಾತಿಗೆ ಅರ್ಥ ನೀಡುವ ಗೆಳೆತನವದು. ಪಾರಿವಾಳಗಳು ಹಾರಬಲ್ಲುವು. ಕಪ್ಪೆಗೆ ಜಿಗಿತ ಮಾತ್ರ ಗೊತ್ತು. ತನಗೂ ಹಾರಬೇಕೆಂಬ...

ಸ್ಟೇಟಸ್ ಕತೆಗಳು (ಭಾಗ ೭೨೫) - ಪಯಣ

ಧೀರಜ್ ಬೆಳ್ಳಾರೆ  · ಸೆಪ್ಟೆಂ ೧೬ ಲೇಖನ ೯೩ ವೀಕ್ಷಣೆ

ಹೊರಡಲೇ ಬೇಕಿತ್ತು ಆ ದಿನ ಊರಿಗೆ. ಅದಕ್ಕಾಗಿ ಬಸ್ ಸ್ಟ್ಯಾಂಡಿನ ಕಡೆಗೆ ಚಲಿಸಿದೆ. ಇನ್ನೇನು ಬಸ್ ಸ್ಟ್ಯಾಂಡ್ ತಲುಪಬೇಕು ಎನ್ನುವಷ್ಟರಲ್ಲಿ ನಾನು ಮೊದಲೇ ನಿರ್ಧರಿಸಿದ್ದ ಬಸ್ಸು ಬಳಿ ಎಷ್ಟೇ ವೇಗವಾಗಿ ತಲುಪಿದರೂ ಆ ಬಸ್ಸನ್ನು ಏರೋದಕ್ಕೆ ಆಗಲಿಲ್ಲ....