ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರಹಗಾರರ ಬಳಗ
ಲೇಖಕರ ಗುಂಪು

ಬರಹಗಾರರ ಬಳಗ

೬,೬೧೩ ಲೇಖನಗಳು ೧೦೩ ಸದಸ್ಯರು

ಸದಸ್ಯರು

ಧ ಧೀರಜ್ ಬೆಳ್ಳಾರೆ  ೧,೮೦೪ ಬರಹಗಾರರ ಬಳಗ ಬರಹಗಾರರ ಬಳಗ ೧,೨೨೦ ಹ ಹಾ ಮ ಸತೀಶ ಬೆಂಗಳೂರು ೭೧೧ ರ ರತ್ನಾ.ಕೆ.ಭಟ್ ತಲಂಜೇರಿ ೩೭೮ ಕ ಕೆ ನಟರಾಜ್ ೨೦೭ ಹ ಹಾ ಮ ಸತೀಶ ೧೮೪ ಪ ಪೆರ್ಮುಖ ಸುಬ್ರಹ್ಮಣ್ಯ ಭಟ್  ೧೮೩ ಎ ಎಂ.ಪಿ. ಜ್ಞಾನೇಶ್ ೧೮೦ ರ ರಮೇಶ ಎಂ. ಬಾಯಾರು ೧೬೭ ರ ರತ್ನಾ ಭಟ್ ತಲಂಜೇರಿ ೧೪೭ ವ ವಿವೇಕಾನಂದ ಎಚ್. ಕೆ. ೧೧೯ ರ ರಮೇಶ ನಾಯ್ಕ ೧೧೨ ಶ ಶಿಕ್ರಾನ್ ಶರ್ಫುದ್ದೀನ್ ಎಂ ೯೫ ದ ದಿವಾಕರ ಶೆಟ್ಟಿ ಎಚ್ ೯೪ ಅ ಅರವಿಂದ ಕುಡ್ಲ ೭೯ ಯ ಯಾಕೂಬ್ ಎಸ್ ಕೊಯ್ಯೂರು ೫೩ ನ ನಿರಂಜನ ಕೇಶವ ನಾಯಕ ೪೯ ಶ ಶಂಕರಾನಂದ ಹೆಬ್ಬಾಳ  ೪೭ ಸ ಸಹನಾ ಕಾಂತಬೈಲು ೪೪ ವ ವೀಣಾ ಕೃಷ್ಣಮೂರ್ತಿ ೪೦ ವ ವಿಜಯಾ ಶೆಟ್ಟಿ ಸಾಲೆತ್ತೂರು ೩೬ ಶ ಶ್ರೀ ಈರಪ್ಪ ಬಿಜಲಿ  ೩೪ ನ ನಾಗೇಂದ್ರ ಬಂಜಗೆರೆ ೨೯ ಮ ಮೌನಮುಖಿ ೨೫ ಬ ಬಂದ್ರಳ್ಳಿ ಚಂದ್ರು ೨೩ ರ ರಮ್ಯಾ ಆರ್ ಭಟ್ ೨೨ ರ ರತ್ನಾ ಭಟ್ ೨೦ ಸ ಸುಮನಾ ಮಳಲಗದ್ದೆ ೧೮ ವ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ೧೭ ಕ ಕಾ.ವೀ.ಕೃಷ್ಣದಾಸ್ ೧೬ ಜ ಜನಾರ್ದನ ದುರ್ಗ ೧೬ ತ ತುಂಬೇನಹಳ್ಳಿ ಕಿರಣ್ ರಾಜು ಎನ್ ೧೬ ಶ ಶಾಂತಾರಾಮ ಶಿರಸಿ ೧೫ ಮ ಮೌನ ರಾಗ ಶಮೀರ್ ನಂದಿಬೆಟ್ಟ ೧೫ ಪ ಪರಮೇಶ್ವರಪ್ಪ ಕುದರಿ ೧೪ ಸ ಸುಭಾಷಿಣಿ ಚಂದ್ರ ೧೪ ಚ ಚಂದ್ರಶೇಖರ ಶ್ರೀನಿವಾಸಪುರ ೧೪ ಸ ಸಂಗಮೇಶ ಎನ್ ಜವಾದಿ ೧೨ ಶ ಶಮೀರ್ ನಂದಿಬೆಟ್ಟ ೧೧ ಅ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ೧೧ ಅ ಅಭಿಜ್ಞಾ ಪಿ ಎಮ್ ಗೌಡ ೧೦ ಗ ಗೋಪಾಲಕೃಷ್ಣ ನೇರಳಕಟ್ಟೆ ೧೦ ಆ ಆಯುಷಿ ನಾಯಕ್ ೧೦ ಎ ಎಸ್.ನಾಗರತ್ನ ೯ ಎ ಎಸ್. ನಾಗರತ್ನ ಚಿತ್ರದುರ್ಗ ೯ ಸ ಸಂತೋಷ್ ಕುಮಾರ್ ೯ ಹ ಹುಚ್ಚೀರಪ್ಪ ವೀರಪ್ಪ ಈಟಿ ೯ ಶ ಶಾಂತಾ ಜೆ ಅಳದಂಗಡಿ ೮ ಸ ಸಿದ್ಧರಾಮ ಕೂಡ್ಲಿಗಿ ೮ ಈ ಈರಪ್ಪ ಬಿಜಲಿ ಕೊಪ್ಪಳ  ೮ ರ ರತ್ನಾ ಕೃಷ್ಣ ಭಟ್ ೭ ವ ವಾಣಿಶ್ರೀ ವಿನೋದ್ ೭ ವ ವಿವೇಕಾನಂದ. ಹೆಚ್.ಕೆ. ೭ ಸ ಸತೀಶ್ ಶೆಟ್ಟಿ ಚೇರ್ಕಾಡಿ ೭ ಎ ಎಚ್.ವ್ಹಿ.ಈಟಿ. ೭ ಕ ಕಲ್ಪನಾ ಪ್ರಭಾಕರ ಸೋಮನಳ್ಳಿ ೭ ರ ರೂಪಾ ಹೊಸದುರ್ಗ ೭ ವ ವೀಣಾ ಶಂಕರ್ ೭ ಪ ಪ್ರಭಾ ಪಿ ಶಾಸ್ತ್ರಿ ೭ ಬ ಬಸಯ್ಯ ಜಿ.ಮಳಿಮಠ ೬ ಸ ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ೬ ಶ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ೬ ಕ ಕಡಲಕವಿ ಶಿವಾನಂದ ಬಿ ಮೊಗೇರ ೬ ವ ವೀಣಾ ಕೃಷ್ಣಮೂರ್ತಿ ದಾವಣಗೆರೆ ೫ ಸ ಸಹನ. ಆರ್. ಎಂ ೫ ದ ದ್ಯಾವಪ್ಪ. ಎಂ ೫ ಭ ಭಾರತಿ ಗೌಡ  ೫ ನ ನಿರಂಜನ ಕೆ ನಾಯಕ ೫ ಗ ಗಿರೀಶ್ ಎಂ ಎನ್ ೫ ಶ ಶ್ರೀಮತಿ ಸುಪ್ರಿಯಾ ೫ ಲ ಲತಾ ಹೆಗಡೆ ೫ ಎ ಎಂ.ಎ.ಮುಸ್ತಫಾ ಬೆಳ್ಳಾರೆ ೪ ಶ ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು  ೪ ನ ನಿಶ್ಮಿತಾ ಪಳ್ಳಿ ೪ ಡ ಡಿ.ಎಂ. ಮಂಜುನಾಥಸ್ವಾಮಿ ೪ ಡ ಡಾ. ಶಶಿಕಿರಣ್ ಶೆಟ್ಟಿ ೪ ಸ ಸತ್ಯ ಹರಿಹಳ್ಳಿ  ೪ ಶ ಶಿವಸುಂದರ್ ೪ ಸ ಸನಂ ೪ ಕ ಕೆ. ವಿ. ರಾಜಲಕ್ಷ್ಮಿ ೪ ರ ರತ್ನಾ ಕೆ ಭಟ್ಟ ೪ ಪ ಪುಷ್ಪಕವಿ ಉಮೇಶ ಹೂಗಾರ ೪ ಈ ಈಶ್ವರ ಜಿ ಸಂಪಗಾವಿ ೩ ಹ ಹನುಮಂತಪ್ಪ ವಿ.ಎಸ್ ೩ ಆ ಆಕಾಶ್ ಪೂಜಾರಿ ಗೇರುಕಟ್ಟೆ ೩ ಸ ಸಂಗ್ರಹ:ರತ್ನಾ ಭಟ್ ತಲಂಜೇರಿ ೩ ದ ದೀಪಾ ಪಾವಂಜೆ ೩ ಸ ಸೌಮ್ಯ ಆರ್ ಶೆಟ್ಟಿ ೩ ಮ ಮನು ಶಕ್ತಿನಗರ  ೩ ಅ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ೩ ಜ ಜೋಗಿ ೩ ಕ ಕೆ ನಟರಾಜ್ ಬೆಂಗಳೂರು ೩ ಪ ಪ್ರಭಾಕರ ಅಡಿಗ ೩ ಹ ಹರಿಕೃಷ್ಣ ಹೊಳ್ಳ ೩ ಪ ಪವಿತ್ರಾ ೩ ಎ ಎ. ಪೂರ್ಣಿಮಾ ಕಾಮತ್ ೩ ಶ ಶ್ರೀ ಮುತ್ತು.ಯ.ವಡ್ಡರ ೩ ಕ ಕೆ. ವಾಣಿ ಚನ್ನರಾಯಪಟ್ಟಣ ೩ ಮ ಮೌನರಾಗ ೩ ದ ದೇವು ಪತ್ತಾರ್ ೩ ಪ ಪದ್ಮ ಬೆಂಗಳೂರು ೩ ಮ ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ೩ ರ ರೋಹಿಣಿ ಮೋಹನ್ ೧

ಲೇಖನಗಳು

ಹೀಗೊಂದು ಗಝಲ್ !

ಹಾ ಮ ಸತೀಶ · ಡಿಸೆಂ ೦೩ ಕವನ ೪೮ ವೀಕ್ಷಣೆ

ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ ಒಣಗಿದ ಮನವೂ ರಾತ್ರಿಯು ಒಂದೇ ಹೇಳುವಿಯಾ ಏಕೆ ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ ಮತ್ತುಗಳು ಕೆಲವೊಮ್ಮೆ ಕಹಿ ಆದರೂ...

ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಧೀರಜ್ ಬೆಳ್ಳಾರೆ  · ಡಿಸೆಂ ೦೩ ಲೇಖನ ೯೬ ವೀಕ್ಷಣೆ

ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ. ಚಿ...

ಬಾಳಿಗೊಂದು ಚಿಂತನೆ - 113

ರತ್ನಾ ಭಟ್ ತಲಂಜೇರಿ · ಡಿಸೆಂ ೦೩ ಲೇಖನ ೪೪ ವೀಕ್ಷಣೆ

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಲೋಪದೋಷಗಳಿದ್ದೇ ಇರುವುದು ಸಹಜ. ಯಾರೂ ಪರಿಪೂರ್ಣರಲ್ಲ. ತುಂಬಾ ಓದಿ ಜ್ಞಾನವಂತನಾದವನು ಸಹ ತಪ್ಪುಗಳನ್ನು ಮಾಡುತ್ತಾನೆ. ಮಹಾ ಪಂಡಿತರು ಎನಿಸಿಕೊಂಡವರು ಇನ್ನೊಬ್ಬರಲ್ಲಿರುವ ದೋಷವನ್ನು, ತಪ್ಪನ್ನೇ ಎತ್ತಿ ಹೇಳುವವರ...

ಒಬ್ಬಂಟಿ ನಾ..

ಭಾರತಿ ಗೌಡ  · ಡಿಸೆಂ ೦೩ ಕವನ ೧೨೫ ವೀಕ್ಷಣೆ

ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ.. ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ ಪ್ರಯತ್ನ...

ಸೊಸೆಯನ್ನ ಮಗಳಂತೆ ಕಾಣಿ...

ಬರಹಗಾರರ ಬಳಗ · ಡಿಸೆಂ ೦೩ ಲೇಖನ ೫೦ ವೀಕ್ಷಣೆ

ನಿಜ ಸ್ನೇಹಿತರೆ, ಇಂದಿನ ದಿನಮಾನದ ಅತ್ತೆ ಸೊಸೆಯರ ಜಗಳಕ್ಕೆ ನ್ಯೂಟನ್ನನ ಮೂರನೇ ನಿಯಮವಾದ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತುಂಬಾ ಉಪಯೋಗಕ್ಕೆ ಬರುತ್ತೆ ಯಾಕಂದ್ರೆ ಪ್ರಸ್ತುತ ದಿನಮಾನಗಳಲ್ಲಿ ಇಂದಿನ ಸೊಸೆಯೇ ನಾಳೆಯ ಅತ್ತೆ ಎಂಬುದನ್ನ ಮರೆತಂತೆ ಇ...

ಸ್ಟೇಟಸ್ ಕತೆಗಳು (ಭಾಗ ೭೫) - ಅವಸ್ಥೆ

ಧೀರಜ್ ಬೆಳ್ಳಾರೆ  · ಡಿಸೆಂ ೦೨ ಲೇಖನ ೧೦೩ ವೀಕ್ಷಣೆ

ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು. ಊರ ದ್ವಾರದಿಂದ ಗಮನಿಸೋಣವೆಂದು ಬಸ್ ನಿಲ್ದಾಣದಿಂ...

ಒಂದು ಒಳ್ಳೆಯ ನುಡಿ - 112

ಬರಹಗಾರರ ಬಳಗ · ಡಿಸೆಂ ೦೨ ಲೇಖನ ೫೬ ವೀಕ್ಷಣೆ

ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಮನುಷ್ಯ ಹುಟ್ಟಬಹುದು, ಕಾಲನ ಕರೆ ಬಂದಾಗ ಹೋಗಬಹುದು. ಆದರೆ ಆತ ಸಮಾಜದಲ್ಲಿ ಕೈಗೊಂಡ ಕೆಲಸಕಾರ್ಯಗಳು ಶಾಶ್ವತ. ನಾವು ಮಾಡಿದ ಕೆಲಸಗಳನ್ನು ನಾಲ್ಕು ಜನ ಮೆಚ್ಚಿದರೆ ಅದೇ ದೊಡ್ಡ ಪ್ರಶಸ್ತಿ. ಇನ್ನು ಬೇರೆ ಪ್ರಶ...

ಎಲ್ಲದರ ಸಿದ್ದಾಂತ : ಕಪ್ಪುರಂಧ್ರಗಳು! (ಭಾಗ ೧೮)

ಶಿಕ್ರಾನ್ ಶರ್ಫುದ್ದೀನ್ ಎಂ · ಡಿಸೆಂ ೦೨ ಲೇಖನ ೫೪ ವೀಕ್ಷಣೆ

ಅಂತಿಮವಾಗಿ, ನಕ್ಷತ್ರವು ನಿರ್ದಿಷ್ಟ ನಿರ್ಣಾಯಕ ತ್ರಿಜ್ಯಕ್ಕೆ ಕುಗ್ಗಿದಾಗ, ಮೇಲ್ಮೈಯಲ್ಲಿನ ಗುರುತ್ವಾಕರ್ಷಣೆಯ ಕ್ಷೇತ್ರವು ಎಷ್ಟು ಪ್ರಬಲವಾಗಿದೆಯೆಂದರೆ ಬೆಳಕಿನ ಶಂಖಗಳು (Cones of Light) ಒಳಮುಖವಾಗಿ ಬಾಗುತ್ತದೆ ಮತ್ತು ಬೆಳಕು ಇನ್ನು ಮುಂದೆ...

ಎರಡು ಹನಿಗವನಗಳು

ವೀಣಾ ಕೃಷ್ಣಮೂರ್ತಿ · ಡಿಸೆಂ ೦೨ ಕವನ ೨೩೬ ವೀಕ್ಷಣೆ

೧. ಕರಿ ಹಲಗೆ ಚಿಣ್ಣರ ಚೀಲದಲಿ ಕರಿ ಹಲಗೆ ಜೊತೆಗೆ ಇರುವುದು ಬಿಳಿ ಬಳಪ ಜ್ಞಾನದ ಅರಿವಿಗೆ ಬೆಳಕಿನ ದೀಪ ಬರೆಯುತ,ಅರಿಯುತ ಸಂಪ್ರೀತ. ಕರಿ ಬಣ್ಣದ ಮೇಲೆ ಶ್ವೇತ ವರ್ಣವು ನೆನಪದು ತುಂಬಿದ ಮಸ್ತಕವು..... ಕನಸಿನ ಕಣ್ಣಲಿ ವರ್ಣದ ಚಿತ್ತಾರ ಕೊಳದಲ್ಲಿ ಸ...

ಸ್ಟೇಟಸ್ ಕತೆಗಳು (ಭಾಗ ೭೪) - ಬದಲಾಗಬೇಕಾಗಿದೆ?

ಧೀರಜ್ ಬೆಳ್ಳಾರೆ  · ಡಿಸೆಂ ೦೧ ಲೇಖನ ೧೨೪ ವೀಕ್ಷಣೆ

ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ? ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತು‌ಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ? ನಮ್ಮ ದೈನಂದಿನ ಬದುಕು ಮ...

ಬಾಳಿಗೊಂದು ಚಿಂತನೆ - 112

ರತ್ನಾ.ಕೆ.ಭಟ್ ತಲಂಜೇರಿ · ಡಿಸೆಂ ೦೧ ಲೇಖನ ೪೦ ವೀಕ್ಷಣೆ

ಒಂದು ಮನೆ ಎಂದ ಮೇಲೆ ಹಿರಿಯರು, ಕಿರಿಯರು, ಪುಟ್ಟ ಮಕ್ಕಳು ಇರುತ್ತಾರೆ. ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತು ವ್ಯವಹರಿಸದಿದ್ದರೆ ಮನೆ ರಣಾಂಗಣವಾಗಬಹುದು. ಒಬ್ಬೊಬ್ಬರ ಮುಖ ಒಂದೊಂದು ದಿಕ್ಕನ್ನು ನೋಡಬಹುದು. ಮನುಷ್ಯ ಮನುಷ್ಯರ ನಡುವೆ ಸಂಭಾಷ...

ಮೋಹಕ ಗಝಲ್

ಹಾ ಮ ಸತೀಶ · ನವೆಂ ೩೦ ಕವನ ೫೦ ವೀಕ್ಷಣೆ

ಮಂದಗಮನೆ ಚೆಂದದಿಂದಲಿ ಬಂದಳೇ ನನ್ನ ಮನ ಮಂದಿರಕೆ ಇಂದು ಸುಂದರಾಂಗಿಯೆ ಚೆಲುವಂದದಲಿ ನಿಂದಳೇ ಎನ್ನ ತನು ಮಧುರಕೆ ಇಂದು ಏತರದ ಕಾತರವ ಹೇಳಿಕೊಳ್ಳಲು ಸಖಿ ನಿನಗೇತರ ಭಯ ಮಾತಿರದ ಮೌನವು ಹೇಳ ಬಯಸಿದೆ ಮನ ಆತುರಕೆ ಇಂದು ಬಾನೊಳಗಿನ ಮುತ್ತು ಜಾರಿ ಬುವಿಗ...