ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
Tiruka - Shri Raghavendra Svamiji
೫೪೦ ವೀಕ್ಷಣೆಗಳು
ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 'ಸ್ವಾಮೀಜಿ' ಅನ್ನಿಸಿದ್ದು ಕಡಿಮೆ, ಎಲ್ಲರಿಗೂ 'ಗೆಳೆಯ’ರಾಗಿದ್ದು ಹೆಚ್ಚು ಎಂಬ ಮಾತು ಕೇಳಿಬರುತ್ತದೆ. 'ತಿರುಕ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬಹಳಷ್ಟು ಪುಸ್ತಕಗಳನ್ನು…
ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 'ಸ್ವಾಮೀಜಿ' ಅನ್ನಿಸಿದ್ದು ಕಡಿಮೆ, ಎಲ್ಲರಿಗೂ 'ಗೆಳೆಯ’ರಾಗಿದ್ದು ಹೆಚ್ಚು ಎಂಬ ಮಾತು ಕೇಳಿಬರುತ್ತದೆ. 'ತಿರುಕ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಯೋಗ, ಪ್ರಾಣಾಯಾಮ, ಆಯುರ್ವೇದ ಮುಂತಾದ ವಿಷಯಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ. ಇವರು ಪತಂಜಲಿ ಯೋಗ ಶಾಲೆಯನ್ನು ಹಲವು ಜಾಗಗಳಲ್ಲಿ ಸ್ಥಾಪಿಸಿದವರು. ಒಟ್ಟು ೧೦೬ ವರ್ಷಗಳ ಕಾಲ ಬದುಕಿದ್ದರು.