ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ನವೆಂ ೦೭

ಒಂದು ಗಝಲ್

ಕಣ್ಣ ಸನ್ನೆಯ ಮಾಡಿ ಕರೆದ, ಚೆಂದ ಅವನು ಬಣ್ಣದ ಮಾತು ಆಡುತ್ತಾ,ನಿಂದ ಅವನು ತಾಯಿಗೆ ಯಾವತ್ತೂ,ಮುದ್ದು ಮಾಣಿಯಂತೆ ನನ್ನ ಜೊತೆಗಿಂದು ಕೀಟಲೆಯು,ಕಂದ ಅವನು ಗತ್ತು ಇರದ ರೀತಿಯಲಿ, ಹೀಗೆಯೇ ನಡೆದ ಕೊಟ್ಟ ಪ್ರಸಾದವ, ಹಾಗೇ ತಿಂದ ಅವನು ಬಟ್ಟಿ ಇಳಿಸಿದ ನ...

ಬರಹಗಾರರ ಬಳಗ · ೬ ವೀಕ್ಷಣೆಗಳು
ಓದಿ
ಒಂದು ಗಝಲ್
ನವೆಂ ೦೬

ಒಂದು ಗಝಲ್

ಬರೀ ಕಲೆ ಎಂದವರ ನುಡಿಗೆ,ಮನ ಮುರಿದಿದೆ ಕಾಂತ ಬೆಲೆಯಿಲ್ಲದ ಲೋಕದಲ್ಲಿ, ಕಲೆಯು ಕರಗಿದೆ ಕಾಂತ ಚಪ್ಪಾಳೆಗಾಗಿ ಕುಣಿದವರಿಗೆ, ಸಿಕ್ಕಿತು ಸಂಭ್ರಮ ಭಾವ ಅಳಿದಿಹ ಎದೆಲಿ,ಏನು ಉಳಿದಿದೆ ಕಾಂತ ಕಣ್ಣೀರೇ ಶಾಯಿಯಾಗಿ,ಹರಿದಿದೆ ಪುಟದ ಮೇಲೆ ಓದುವರಿಲ್ಲದೆ ಅಳ...

ಹಾ ಮ ಸತೀಶ · ೩ ವೀಕ್ಷಣೆಗಳು
ಒಂದು ಗಝಲ್
ನವೆಂ ೦೩

ಒಂದು ಗಝಲ್

ಕನ್ನಡದಲೆ ಶಬ್ಧಗಳು ಸಿಗದೇನು ಕವಿಗಳಿಗೆ ಚಿನ್ನದಂತಾ ನುಡಿಗಳ ಕಲಿಸಿರೊ ಜನಗಳಿಗೆ ಸ್ವಚ್ಛಂದ ಇರುವಲ್ಲಿ ಭಾಷೆಯದು ಉಳಿವುದೆ ನಾಡನುಡಿ ಸಂಗೀತವ ಉಣಿಸಿರೊ ಕಿವಿಗಳಿಗೆ ಕಡತಂದ ಮಾತುಗಳಿಗೆ ಬೆಲೆಯಿದೆಯೆ ನೆಲದಲಿ ಉಸಿರಿರುವ ತನಕವೂ ದಿನದಿನವು ಹೊಸಗಳಿಗೆ...

ಹಾ ಮ ಸತೀಶ ಬೆಂಗಳೂರು · ೩ ವೀಕ್ಷಣೆಗಳು
ಕನ್ನಡಮ್ಮನ ಒಡಲು
ನವೆಂ ೦೨

ಕನ್ನಡಮ್ಮನ ಒಡಲು

ಮೂಡು ದಿಸೆಯಲಿ ಸೂರ್ಯನಿಂದು ಕನ್ನಡಮ್ಮನ ಹರಸುತ ಪಡುವ ಕಡಲಲಿ ಹೊನ್ನ ಬಣ್ಣದಿ ಸಾಗಿ ನಲಿಸುತ ಕುಣಿಸುತ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ನೆಲದ ನುಡಿಯನು ಕಲಿಸುತ ಮೌನವಾಗಿಹ ಜನರ ನಡುವೆಯೆ ಇರುತ ಒ...

ಹಾ ಮ ಸತೀಶ ಬೆಂಗಳೂರು · ೫ ವೀಕ್ಷಣೆಗಳು
ಕರ್ನಾಟಕ ನಾಮಕರಣದ ದಿನ
ನವೆಂ ೦೧

ಕರ್ನಾಟಕ ನಾಮಕರಣದ ದಿನ

ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು// ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ// ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ...

ರತ್ನಾ ಭಟ್ ತಲಂಜೇರಿ · ೩೦ ವೀಕ್ಷಣೆಗಳು
ಕನ್ನಡಮ್ಮನ ಕರೆಯೋಲೆ
ಅಕ್ಟೋ ೩೧

ಕನ್ನಡಮ್ಮನ ಕರೆಯೋಲೆ

ಕಂದನ ಕೂಗಲ್ಲಿ ಕನ್ನಡ ಮುಂಜಾನೆ ಸೂರ್ಯನ ಬೆಳಕಲ್ಲಿ ಕನ್ನಡ ಜೋಗದಸಿರಿಯಲ್ಲಿ ಕನ್ನಡ ಮುಂಗಾರು ಮಳೆಯಲ್ಲಿ ಕನ್ನಡ ಹಕ್ಕಿಯ ಚಿಲಿಪಿಯಲ್ಲಿ ಕನ್ನಡ ನಾ ತಿನ್ನೋ ಪ್ರತಿ ಅನ್ನದಲ್ಲಿ ಎನ್ನ ಒಲವ ಕನ್ನಡ ಇಸ್ಟೆಲ್ಲಾ ಯಾಕೆ ಎನ್ನ ಉಸಿರ ಎದೆಯ ಬದಿತವದು ಕನ್ನ...

ದೀಪು ಬೆಳ್ಳುಳ್ಳಿ · ೧೫ ವೀಕ್ಷಣೆಗಳು
ಒಂದು ಗಝಲ್
ಅಕ್ಟೋ ೩೧

ಒಂದು ಗಝಲ್

ಮನಸ್ಸುಗಳ ನಡೆಯನು, ಆರೋಗಿಸಿ ನೋಡು ಕನಸುಗಳ ಜೊತೆಯಲ್ಲೆ, ಆರೋಹಿಸಿ ನೋಡು ಮಿಂಚುಗಳ ಹೊಡೆತವು,ದೇಹಕ್ಕೆ ಬೇಕೇನು ಬೇಡವೆಂದರೆ ಹೀಗೆ,ಆರೋಪಿಸಿ ನೋಡು ಕೆಲಸಗಳ ನಡುವೇ,ಬೇರೆ ಯೋಚನೆ ಬೇಕೆ ಬಯಕೆಗಳ ಹತ್ತಿರದೇ, ಕೋರಯಿಸಿ ನೋಡು ಮತ್ತೇರುವ ವಿಷಯದ,ಕಡೇ ಗಮ...

ಹಾ ಮ ಸತೀಶ ಬೆಂಗಳೂರು · ೫ ವೀಕ್ಷಣೆಗಳು
ಸಿನಿ ಲೋಕದ ಮುತ್ತು ಮಾಣಿಕ್ಯ
ಅಕ್ಟೋ ೨೯

ಸಿನಿ ಲೋಕದ ಮುತ್ತು ಮಾಣಿಕ್ಯ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ ವರ ಪಾರ್ವತಮ್ಮ ರಾಜಕುಮಾರರ ಸುಕುಮಾರ ಭರತ ಖಂಡಕೆ ದೊರೆತ ವರ ಬಡವರ ಪಾಲಿನ ಆಶಾಕಿರಣ ಬಾರದಾಯಿತೆ ಮೇಲೆ ಕುಳಿತವಗೆ ಕರುಣ ಕಿರಿ ವಯಸ್ಸಿನ ಹಿರಿಯ ಸಾಧಕ ತರುಣ ತಡೆಗೋಡೆಯಿಲ್ಲದೆ ಸಾಗಿದ ಸಮಾಜದ ಧ...

ರತ್ನಾ ಭಟ್ ತಲಂಜೇರಿ · ೩೪ ವೀಕ್ಷಣೆಗಳು
ಕಣ್ಣಂಚಿನ ಹನಿ
ಅಕ್ಟೋ ೨೫

ಕಣ್ಣಂಚಿನ ಹನಿ

ಕಣ್ಣ ಹನಿಗೆ ಕಾರಣ ಬೇಕಿಲ್ಲ ದುಃಖಕ್ಕೂ ಬರುವೆ ನೀ ಖುಷಿಗೂ ಬರುವೆ ನೀ ಮನದಾಳದ ಧುಗಡಕ್ಕೂ ಬರುವೆ ನೀ ಸಂತೋಷದ ಬಾರ ಹೆಚ್ಚಾದಾಗಲೂ ಬರುವೆ ನೀ ಮಳೆಯಲಿ ನೀ ಬಂದರೆ ಸಿಗದು ನಿನ್ನ ಸುಳಿವು ಯಾರಿಗೂ ಮನಸ್ಸಿನ ಮಾತು ಪದಗಳಲ್ಲಿ ಹೇಳಲಾಗದೆ ಕಣ್ಣೀರ ಹನಿಯಾ...

ದೀಪು ಬೆಳ್ಳುಳ್ಳಿ · ೯೪ ವೀಕ್ಷಣೆಗಳು
ಮರೆತೆ ಏತಕೆ
ಅಕ್ಟೋ ೧೯

ಮರೆತೆ ಏತಕೆ

ಮರೆತೆ ಏತಕೆ ಎನ್ನ,ಮನದರಸಿ ನನ್ನವಳೆ ದೂರ ತೀರವ ಸೇರಿ,ಅಲ್ಲೆ ನೆಲೆಸಿ ಸೆಡವದುವು ಇಲ್ಲದೆ,ಬಾಳು ಸಾಗುತಲಿಹುದು ಕೊನೆಯ ಉಸಿರಿನ ಮೊದಲು, ಬಾರೆ ಸಹಿಸಿ ಕಷ್ಟಗಳು ಎಷ್ಟಿಲ್ಲ,ಕಲ್ಲು ಮುಳ್ಳಿನ ಹಾದಿ ಮನದ ಒಳಗಡೆಯೆಲ್ಲ,ಬರಿದೆ ನೋವು ಹಾಗೆ ಎನುತಲಿ ನಡೆದ...

ಹಾ ಮ ಸತೀಶ ಬೆಂಗಳೂರು · ೮ ವೀಕ್ಷಣೆಗಳು
ನೆನಪುಗಳ ನೆನೆಯುತ್ತಾ...
ಅಕ್ಟೋ ೧೬

ನೆನಪುಗಳ ನೆನೆಯುತ್ತಾ...

ಮಳೆ ಯಾವತ್ತೂ ಹೀಗೆ ಹಸಿ ಬಿಸಿ ನೆನಪುಗಳನ್ನೇ ಹೊತ್ತು ತರುತ್ತದೆ. ಈ ನೆನಪುಗಳೇ ಹಾಗೆ ಮಳೆಯ ಹಾಗೆ ಸುರಿಯಲಾರಾಂಭಿಸಿದರೆ ಎಡೆಬಿಡದೆ ಸುರಿಯುತ್ತಲೇ ಇರುತ್ತದೆ. ಅಮ್ಮನ ಮಡಿಲ ಎಳೆಗೂಸಾಗಿ ಜಡೆಯ ಹೆಣೆಸಿಕೊಂಡು ಆಗಾಗ ಬೈಸಿಕೊಂಡು ಮುನಿಸಿಕೊಂಡು, ಪ್ರೀ...

ನಿಶ್ಮಿತಾ ಪಳ್ಳಿ · ೧೦ ವೀಕ್ಷಣೆಗಳು
ಮಹಾಮಾತೆ ಶೈಲಪುತ್ರಿ
ಅಕ್ಟೋ ೧೧

ಮಹಾಮಾತೆ ಶೈಲಪುತ್ರಿ

ಶಕ್ತಿ ದೇವತೆ ಶ್ರೀದುರ್ಗಾಮತೆ ಭಕ್ತಿಯಲಿ ನಮಿಪರು ಪ್ರಕೃತಿ ದೇವತೆ ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಲಿ ಬಂದೆಯಮ್ಮ ನವರಾತ್ರಿ ಮೊದಲ ದಿನದ ಅವತಾರವಮ್ಮ ನಿಸರ್ಗದ ಒಡತಿ ನೀನಂತೆ ಶುದ್ಧ ರೂಪದ ಅವತಾರವಂತೆ ವೃಷಭಾರೂಢಳಾಗಿ ತ್ರಿಶೂಲ ಹಿಡಿದು ವಿಜೃ...

ರತ್ನಾ ಭಟ್ ತಲಂಜೇರಿ · ೭೧ ವೀಕ್ಷಣೆಗಳು