ಎಲ್ಲದರ ಸಿದ್ಧಾಂತ : ವಿಸ್ತಾರಗೊಳ್ಳುವ ಬ್ರಹ್ಮಾಂಡ! (ಭಾಗ 13)
The Friedman Models: ಬ್ರಹ್ಮಾಂಡವು ಸಮಯಕ್ಕೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಿದ General Relativityಯ Equationsಗಳು ವಿವರವಾಗಿ ಪರಿಹರಿಸಲು ತುಂಬಾ ಜಟಿಲವಾಗಿವೆ. ಆದುದರಿಂದ, ಫ್ರೀಡ್ಮನ್ 'Friedman' ಬ್ರಹ್ಮಾಂಡದ ಕುರಿ...